1970 ರ ಸುಮಾರಿನಲ್ಲಿ ಏಕೀಕೃತಗೊಂಡ ತುಂಬಾ ವೇಗವಾದ, ಕಡಿಮೆ ಬೆಲೆಯ ಮತ್ತು ಗಾತ್ರದಲ್ಲಿ ಚಿಕ್ಕದಾದ ಗಣಕ ಯಂತ್ರ ಸಂಶೋಧನೆ ಮಾಡಲಾಯಿತು. ಹಲವಾರು ಟ್ರ್ಯಾನ್ಸಿಸ್ಟರ್ಗಳನ್ನು ಸೇರಿಸಿ ಒಂದು ICಯನ್ನು ಮಾಡಲಾಯಿತು. ಈ ಗಣಕಯಂತ್ರಗಳಲ್ಲಿ ಕೀಲಿಮಣೆ, ನಮೂದಿಸುವ ಸಲಕರಣೆಯಾಗಿತ್ತು ಮತ್ತು ಮಾನಿಟರ್ ಪಡೆಯುವ ದತ್ತಾಂಶಗಳ ಸಲಕರಣೆಯಾಗಿತ್ತು (ಮುಂದಿನ ಅಧ್ಯಾಯದಲ್ಲಿ ನಮೂದಿಸುವ ದತ್ತಾಂಶಗಳು ಮತ್ತು ಪಡೆಯುವ ದತ್ತಾಂಶಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯುವಿರಿ). | 1970 ರ ಸುಮಾರಿನಲ್ಲಿ ಏಕೀಕೃತಗೊಂಡ ತುಂಬಾ ವೇಗವಾದ, ಕಡಿಮೆ ಬೆಲೆಯ ಮತ್ತು ಗಾತ್ರದಲ್ಲಿ ಚಿಕ್ಕದಾದ ಗಣಕ ಯಂತ್ರ ಸಂಶೋಧನೆ ಮಾಡಲಾಯಿತು. ಹಲವಾರು ಟ್ರ್ಯಾನ್ಸಿಸ್ಟರ್ಗಳನ್ನು ಸೇರಿಸಿ ಒಂದು ICಯನ್ನು ಮಾಡಲಾಯಿತು. ಈ ಗಣಕಯಂತ್ರಗಳಲ್ಲಿ ಕೀಲಿಮಣೆ, ನಮೂದಿಸುವ ಸಲಕರಣೆಯಾಗಿತ್ತು ಮತ್ತು ಮಾನಿಟರ್ ಪಡೆಯುವ ದತ್ತಾಂಶಗಳ ಸಲಕರಣೆಯಾಗಿತ್ತು (ಮುಂದಿನ ಅಧ್ಯಾಯದಲ್ಲಿ ನಮೂದಿಸುವ ದತ್ತಾಂಶಗಳು ಮತ್ತು ಪಡೆಯುವ ದತ್ತಾಂಶಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯುವಿರಿ). |