ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
೧ ನೇ ಸಾಲು: ೧ ನೇ ಸಾಲು:  
[[ವರ್ಗ:ವಿದ್ಯಾಗಮ]]
 
[[ವರ್ಗ:ವಿದ್ಯಾಗಮ]]
ಕೋವಿಡ್ -19 ರ ಕಾರಣದ ಲಾಕ್-ಡೌನ್ ಪರಿಣಾಮವಾಗಿ, ಶಾಲೆಗಳು ವಿದ್ಯಾರ್ಥಿಗಳ ಕಲಿಕೆಯನ್ನು ಬೆಂಬಲಿಸುವ ಮಾರ್ಗಗಳನ್ನು ಅನ್ವೇಷಸುತ್ತಿವೆ. ಈ ಪರಿಸ್ಥಿತಿಯು ಅಲ್ಪಾವಧಿಯ ಸವಾಲಾಗಿಲ್ಲ ಮತ್ತು ಮಧ್ಯ ಮಧ್ಯದಲ್ಲಿ ತೊಂದರೆಗಳನ್ನು ಉಂಟುಮಾಡುವ ಸಾಧ್ಯತೆಯಿರುವುದರಿಂದ, ವಿಶೇಷವಾಗಿ ಮನೆಯಲ್ಲಿ ಹೆಚ್ಚಿನ ಶೈಕ್ಷಣಿಕ ಬೆಂಬಲವನ್ನು ಪಡೆಯದ ವಿದ್ಯಾರ್ಥಿಗಳಿಗೆ, ಕಲಿಕೆಯ ಸಾಧ್ಯತೆಗಳನ್ನು ವಿನ್ಯಾಸಿಸುವ ಸಲುವಾಗಿ ಸೂಕ್ತ ಮತ್ತು ನಮ್ಯ ತಂತ್ರಗಳನ್ನು ರೂಪಿಸುವುದು ಅವಶ್ಯಕವಾಗಿದೆ. ನಮ್ಯ ಕಾರ್ಯತಂತ್ರಗಳು - ಆಫ್‌ಲೈನ್ ಚಟುವಟಿಕೆಗಳು, ಯೋಜನೆ ಆಧಾರಿತ ಕಲಿಕೆ, ವಿಷಯಾಧಾರಿತ ಕಲಿಕೆ ಇತ್ಯಾದಿಗಳೊಂದಿಗೆ ಆನ್‌ಲೈನ್ ಅಧಿವೇಶನಗಳ ಸಂಯೋಜನೆಯನ್ನು ಒಳಗೊಂಡಿರುತ್ತದೆ. ವಿದ್ಯಾರ್ಥಿಗಳೊಂದಿಗೆ ಯಾವುದೇ ಸಂವಹನ ನಡೆಸದಿರುವುದು ಅಥವಾ ಆನ್‌ಲೈನ್ ಶಿಕ್ಷಣವನ್ನು ಮಾತ್ರ ಅವಲಂಬಿಸುವುದು ಸಮರ್ಪಕವಾಗಿರುವುದಿಲ್ಲ ಮತ್ತು ವಿದ್ಯಾರ್ಥಿಗಳು, ಅದರಲ್ಲೂ ವಿಶೇಷವಾಗಿ ಸಮಾಜದ ಅಂಚಿನಲ್ಲಿರುವ ಹಿನ್ನೆಲೆಯಿಂದಾಗಿ ಅಪೌಷ್ಟಿಕತೆ, ಶಿಕ್ಷಣದಿಂದ ಹೊರಗುಳಿಯುವುದು, ಬಾಲ್ಯ ವಿವಾಹಗಳು ಮತ್ತು ಬಾಲ ಕಾರ್ಮಿಕ ಪದ್ಧತಿಯಂತಹ ಅಪಾಯವನ್ನು ಎದುರಿಸಬೇಕಾಗುತ್ತದೆ.ಕರ್ನಾಟಕದ ಶಿಕ್ಷಣ ಇಲಾಖೆಯು, ಶಾಲೆಗಳಿಗೆ ಕಲಿಕಾ ಚಟುವಟಿಕೆಗಳನ್ನು ಪ್ರಾರಂಭಿಸುವಂತೆ ಸೂಚಿಸಿದ್ದು, ಆದರಲ್ಲಿ ಎಲ್ಲಾ ವಿದ್ಯಾರ್ಥಿಗಳು ಒಂದೇ ಸಮಯದಲ್ಲಿ ತರಗತಿಗಳಲ್ಲಿ ಇರಬೇಕಾಗಿಲ್ಲ ಎಂದು ಸಹ ಸೂಚಿಸಿಲಾಗಿದೆ. 'ವಿದ್ಯಾಗಮ' ಎಂಬ ಹೆಸರಿನ ಈ ಕಾರ್ಯಕ್ರಮವು ಶಿಕ್ಷಕರು ಸಮುದಾಯ-ಮಟ್ಟದ ಸಂವಹನಗಳ ಮೂಲಕ ವಿದ್ಯಾರ್ಥಿಗಳಿಗೆ ಕಲಿಕೆಯ ಅವಕಾಶಗಳನ್ನು ಸೃಷ್ಟಿಸುವ ಅಂಶಗಳನ್ನು ಹೊಂದಿದೆ. ವಿದ್ಯಾರ್ಥಿಗಳು ಸ್ವತಃ ಅಥವ ಮನೆಯಲ್ಲಿರುವವರ ಬೆಂಬಲದೊಂದಿಗೆ ಮಾಡಬಹುದಾದ ಚಟುವಟಿಕೆಗಳು ಮತ್ತು ಕಾರ್ಯಯೋಜನೆಗಳನ್ನು ಇದು ಒದಗಿಸುತ್ತದೆ. ಶಿಕಸ (ಶಿಕ್ಷಕರ ಕಲಿಕಾ ಸಮುದಾಯ -ಟಿಸಿಒಎಲ್) ಕಾರ್ಯಕ್ರಮವು ಶಾಲೆಗಳು ಮತ್ತು ಶಿಕ್ಷಕರನ್ನು ತಮ್ಮ ಬೋಧನೆಯಲ್ಲಿ ಐಸಿಟಿಯನ್ನು ಸಂಯೋಜಿಸುವುದಕ್ಕೆ ಬೆಂಬಲಿಸುವ ಗುರಿಯನ್ನು ಹೊಂದಿದೆ ಮತ್ತು ಇಂತಹ ಸಂದರ್ಭದಲ್ಲಿ ಎಚ್ಚರಿಕೆಯಿಂದ ಕಲಿಕೆಯನ್ನು ಬೆಂಬಲಿಸುವ ಸಾಧ್ಯತೆಗಳ ಬಗ್ಗೆ ಗಮನ ಹರಿಸಬೇಕು ಮತ್ತು 2020-21 ಕಾರ್ಯಕ್ರಮವು ಶಾಲೆಗಳು ಹೇಗೆ ವಿದ್ಯಾಗಮವನ್ನು ವಿನ್ಯಾಸಗೊಳಿಸಬಹುದು ಮತ್ತು ಕಾರ್ಯಗತಗೊಳಿಸಬಹುದು ಎಂಬುದರ ಮೇಲೆ ಕೇಂದ್ರೀಕರಿಸುತ್ತದೆ. ಈ ಪುಟವು ಉಲ್ಲೇಖವಾಗಿ ಬಳಸಬಹುದಾದ ಸಂಭಾವ್ಯ ವಿಧಾನಗಳು / ಹಂತಗಳನ್ನು ಚರ್ಚಿಸುತ್ತದೆ, ಪ್ರತಿ ಶಾಲೆಯು ಸ್ಥಳೀಯ ಸಂದರ್ಭಗಳು ಮತ್ತು ಆದ್ಯತೆಗಳ ಆಧಾರದ ಮೇಲೆ ತನ್ನದೇ ಆದ ಆಡಕು (ಕಸ್ಟಮೈಸ್ಡ್ ) ಮಾಡಿದ ವಿಧಾನಗಳನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ.
+
ಕೋವಿಡ್ -19 ರ ಕಾರಣದ ಲಾಕ್-ಡೌನ್ ಪರಿಣಾಮವಾಗಿ, ಶಾಲೆಗಳು ವಿದ್ಯಾರ್ಥಿಗಳ ಕಲಿಕೆಯನ್ನು ಬೆಂಬಲಿಸುವ ಮಾರ್ಗಗಳನ್ನು ಅನ್ವೇಷಸುತ್ತಿವೆ. ಈ ಪರಿಸ್ಥಿತಿಯು ಅಲ್ಪಾವಧಿಯ ಸವಾಲಾಗಿಲ್ಲ ಮತ್ತು ಮಧ್ಯ ಮಧ್ಯದಲ್ಲಿ ತೊಂದರೆಗಳನ್ನು ಉಂಟುಮಾಡುವ ಸಾಧ್ಯತೆಯಿರುವುದರಿಂದ, ವಿಶೇಷವಾಗಿ ಮನೆಯಲ್ಲಿ ಹೆಚ್ಚಿನ ಶೈಕ್ಷಣಿಕ ಬೆಂಬಲವನ್ನು ಪಡೆಯದ ವಿದ್ಯಾರ್ಥಿಗಳಿಗೆ, [https://www.deccanherald.com/opinion/panorama/reclaiming-education-during-a-pandemic-866035.html ಕಲಿಕೆಯ ಸಾಧ್ಯತೆಗಳನ್ನು ವಿನ್ಯಾಸಿಸುವ ಸಲುವಾಗಿ ಸೂಕ್ತ ಮತ್ತು ನಮ್ಯ ತಂತ್ರಗಳನ್ನು ರೂಪಿಸುವುದು] ಅವಶ್ಯಕವಾಗಿದೆ. ನಮ್ಯ ಕಾರ್ಯತಂತ್ರಗಳು - ಆಫ್‌ಲೈನ್ ಚಟುವಟಿಕೆಗಳು, ಯೋಜನೆ ಆಧಾರಿತ ಕಲಿಕೆ, ವಿಷಯಾಧಾರಿತ ಕಲಿಕೆ ಇತ್ಯಾದಿಗಳೊಂದಿಗೆ ಆನ್‌ಲೈನ್ ಅಧಿವೇಶನಗಳ ಸಂಯೋಜನೆಯನ್ನು ಒಳಗೊಂಡಿರುತ್ತದೆ. ವಿದ್ಯಾರ್ಥಿಗಳೊಂದಿಗೆ ಯಾವುದೇ ಸಂವಹನ ನಡೆಸದಿರುವುದು ಅಥವಾ ಆನ್‌ಲೈನ್ ಶಿಕ್ಷಣವನ್ನು ಮಾತ್ರ ಅವಲಂಬಿಸುವುದು ಸಮರ್ಪಕವಾಗಿರುವುದಿಲ್ಲ ಮತ್ತು ವಿದ್ಯಾರ್ಥಿಗಳು, ಅದರಲ್ಲೂ ವಿಶೇಷವಾಗಿ ಸಮಾಜದ ಅಂಚಿನಲ್ಲಿರುವ ಹಿನ್ನೆಲೆಯಿಂದಾಗಿ ಅಪೌಷ್ಟಿಕತೆ, ಶಿಕ್ಷಣದಿಂದ ಹೊರಗುಳಿಯುವುದು, ಬಾಲ್ಯ ವಿವಾಹಗಳು ಮತ್ತು ಬಾಲ ಕಾರ್ಮಿಕ ಪದ್ಧತಿಯಂತಹ ಅಪಾಯವನ್ನು ಎದುರಿಸಬೇಕಾಗುತ್ತದೆ.ಕರ್ನಾಟಕದ ಶಿಕ್ಷಣ ಇಲಾಖೆಯು, ಶಾಲೆಗಳಿಗೆ ಕಲಿಕಾ ಚಟುವಟಿಕೆಗಳನ್ನು ಪ್ರಾರಂಭಿಸುವಂತೆ ಸೂಚಿಸಿದ್ದು, ಆದರಲ್ಲಿ ಎಲ್ಲಾ ವಿದ್ಯಾರ್ಥಿಗಳು ಒಂದೇ ಸಮಯದಲ್ಲಿ ತರಗತಿಗಳಲ್ಲಿ ಇರಬೇಕಾಗಿಲ್ಲ ಎಂದು ಸಹ ಸೂಚಿಸಿಲಾಗಿದೆ. 'ವಿದ್ಯಾಗಮ' ಎಂಬ ಹೆಸರಿನ ಈ ಕಾರ್ಯಕ್ರಮವು ಶಿಕ್ಷಕರು ಸಮುದಾಯ-ಮಟ್ಟದ ಸಂವಹನಗಳ ಮೂಲಕ ವಿದ್ಯಾರ್ಥಿಗಳಿಗೆ ಕಲಿಕೆಯ ಅವಕಾಶಗಳನ್ನು ಸೃಷ್ಟಿಸುವ ಅಂಶಗಳನ್ನು ಹೊಂದಿದೆ. ವಿದ್ಯಾರ್ಥಿಗಳು ಸ್ವತಃ ಅಥವ ಮನೆಯಲ್ಲಿರುವವರ ಬೆಂಬಲದೊಂದಿಗೆ ಮಾಡಬಹುದಾದ ಚಟುವಟಿಕೆಗಳು ಮತ್ತು ಕಾರ್ಯಯೋಜನೆಗಳನ್ನು ಇದು ಒದಗಿಸುತ್ತದೆ. ಶಿಕಸ (ಶಿಕ್ಷಕರ ಕಲಿಕಾ ಸಮುದಾಯ -ಟಿಸಿಒಎಲ್) ಕಾರ್ಯಕ್ರಮವು ಶಾಲೆಗಳು ಮತ್ತು ಶಿಕ್ಷಕರನ್ನು ತಮ್ಮ ಬೋಧನೆಯಲ್ಲಿ ಐಸಿಟಿಯನ್ನು ಸಂಯೋಜಿಸುವುದಕ್ಕೆ ಬೆಂಬಲಿಸುವ ಗುರಿಯನ್ನು ಹೊಂದಿದೆ ಮತ್ತು ಇಂತಹ ಸಂದರ್ಭದಲ್ಲಿ ಎಚ್ಚರಿಕೆಯಿಂದ ಕಲಿಕೆಯನ್ನು ಬೆಂಬಲಿಸುವ ಸಾಧ್ಯತೆಗಳ ಬಗ್ಗೆ ಗಮನ ಹರಿಸಬೇಕು ಮತ್ತು 2020-21 ಕಾರ್ಯಕ್ರಮವು ಶಾಲೆಗಳು ಹೇಗೆ ವಿದ್ಯಾಗಮವನ್ನು ವಿನ್ಯಾಸಗೊಳಿಸಬಹುದು ಮತ್ತು ಕಾರ್ಯಗತಗೊಳಿಸಬಹುದು ಎಂಬುದರ ಮೇಲೆ ಕೇಂದ್ರೀಕರಿಸುತ್ತದೆ. ಈ ಪುಟವು ಉಲ್ಲೇಖವಾಗಿ ಬಳಸಬಹುದಾದ ಸಂಭಾವ್ಯ ವಿಧಾನಗಳು / ಹಂತಗಳನ್ನು ಚರ್ಚಿಸುತ್ತದೆ, ಪ್ರತಿ ಶಾಲೆಯು ಸ್ಥಳೀಯ ಸಂದರ್ಭಗಳು ಮತ್ತು ಆದ್ಯತೆಗಳ ಆಧಾರದ ಮೇಲೆ ತನ್ನದೇ ಆದ ಆಡಕು (ಕಸ್ಟಮೈಸ್ಡ್ ) ಮಾಡಿದ ವಿಧಾನಗಳನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ.
    
=== ಕಾರ್ಯಕ್ರಮದ ತತ್ವಗಳು ===
 
=== ಕಾರ್ಯಕ್ರಮದ ತತ್ವಗಳು ===
೧೪ ನೇ ಸಾಲು: ೧೪ ನೇ ಸಾಲು:  
ಆನ್‌ಲೈನ್ ಶಿಕ್ಷಣವನ್ನು ಸಕ್ರಿಯಗೊಳಿಸಲು ಶಾಲೆಗಳು ತಮ್ಮ ವಿದ್ಯಾರ್ಥಿಗಳ ಮತ್ತು ಪೋಷಕರ ಬಗ್ಗೆ ಮೂಲಭೂತ ಮಾಹಿತಿಯನ್ನು ಹೊಂದಿದ್ದರೂ ಸಹ, ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಬೇಕಾಗುತ್ತದೆ - ವಿಳಾಸ, ಸ್ಥಳ ನಕಾಶೆ , ಮನೆಯಲ್ಲಿರುವ ಸಾಧನಗಳ ಸಂಖ್ಯೆ, ಪ್ರತಿ ಸಾಧನದಲ್ಲಿ ಇಂಟರ್ನೆಟ್ ಸಂಪರ್ಕ,  ವಿದ್ಯಾರ್ಥಿಗಳಿಗೆ ಸಾಧನಗಳ ಲಭ್ಯತೆ (ಅದನ್ನು ಕೆಲಸಕ್ಕೆ ತೆಗೆದುಕೊಳ್ಳುವ ಪೋಷಕರ ಒಡೆತನದಲ್ಲಿಸಾಧನವು ಇದ್ದರೆ, ಅದು ವಿದ್ಯಾರ್ಥಿಗೆ ಬೆಳಿಗ್ಗೆ ಅಥವಾ ಸಂಜೆ ಮಾತ್ರ ಬಳಸ ಬಹುದಾಗಿದೆ ಅಥವ ಪ್ರವೇಶಿಸಬಹುದಾಗಿದೆ), ವಿದ್ಯುತ್ ಸರಬರಾಜಿನ ಪರಿಸ್ಥಿತಿ, ಒಡಹುಟ್ಟಿದವರು ಮತ್ತು ಅವರು ಕಲಿಯುತ್ತಿರುವ ವರ್ಗಗಳು ( ಕೆಲವು ಆಫ್‌ಲೈನ್ ಚಟುವಟಿಕೆಗಳು ಪೋಷಕರು ಮತ್ತು ಒಡಹುಟ್ಟಿದವರ ಬೆಂಬಲವನ್ನು ತೆಗೆದುಕೊಳ್ಳಬಹುದು), ಪೋಷಕರ ಶೈಕ್ಷಣಿಕ ಸ್ಥಿತಿ, ಇತ್ಯಾದಿ.ಈ ಹಾಳೆಯನ್ನು ಮಾಹಿತಿ ಸಿದ್ದವಿನ್ಯಾಸ ಪುಟವಾಗಿ ನೋಡಿ. ಪ್ರತಿ ಶಾಲೆ ತನ್ನ ಆನ್‌ಲೈನ್ ಮತ್ತು ಆಫ್‌ಲೈನ್ ಬೋಧನಾ ಪ್ರಯತ್ನಗಳನ್ನು ಯೋಜಿಸಲು ಇದೇ ರೀತಿಯ ದಾಖಲೆಯನ್ನು ರಚಿಸಬೇಕಾಗಿದೆ.  
 
ಆನ್‌ಲೈನ್ ಶಿಕ್ಷಣವನ್ನು ಸಕ್ರಿಯಗೊಳಿಸಲು ಶಾಲೆಗಳು ತಮ್ಮ ವಿದ್ಯಾರ್ಥಿಗಳ ಮತ್ತು ಪೋಷಕರ ಬಗ್ಗೆ ಮೂಲಭೂತ ಮಾಹಿತಿಯನ್ನು ಹೊಂದಿದ್ದರೂ ಸಹ, ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಬೇಕಾಗುತ್ತದೆ - ವಿಳಾಸ, ಸ್ಥಳ ನಕಾಶೆ , ಮನೆಯಲ್ಲಿರುವ ಸಾಧನಗಳ ಸಂಖ್ಯೆ, ಪ್ರತಿ ಸಾಧನದಲ್ಲಿ ಇಂಟರ್ನೆಟ್ ಸಂಪರ್ಕ,  ವಿದ್ಯಾರ್ಥಿಗಳಿಗೆ ಸಾಧನಗಳ ಲಭ್ಯತೆ (ಅದನ್ನು ಕೆಲಸಕ್ಕೆ ತೆಗೆದುಕೊಳ್ಳುವ ಪೋಷಕರ ಒಡೆತನದಲ್ಲಿಸಾಧನವು ಇದ್ದರೆ, ಅದು ವಿದ್ಯಾರ್ಥಿಗೆ ಬೆಳಿಗ್ಗೆ ಅಥವಾ ಸಂಜೆ ಮಾತ್ರ ಬಳಸ ಬಹುದಾಗಿದೆ ಅಥವ ಪ್ರವೇಶಿಸಬಹುದಾಗಿದೆ), ವಿದ್ಯುತ್ ಸರಬರಾಜಿನ ಪರಿಸ್ಥಿತಿ, ಒಡಹುಟ್ಟಿದವರು ಮತ್ತು ಅವರು ಕಲಿಯುತ್ತಿರುವ ವರ್ಗಗಳು ( ಕೆಲವು ಆಫ್‌ಲೈನ್ ಚಟುವಟಿಕೆಗಳು ಪೋಷಕರು ಮತ್ತು ಒಡಹುಟ್ಟಿದವರ ಬೆಂಬಲವನ್ನು ತೆಗೆದುಕೊಳ್ಳಬಹುದು), ಪೋಷಕರ ಶೈಕ್ಷಣಿಕ ಸ್ಥಿತಿ, ಇತ್ಯಾದಿ.ಈ ಹಾಳೆಯನ್ನು ಮಾಹಿತಿ ಸಿದ್ದವಿನ್ಯಾಸ ಪುಟವಾಗಿ ನೋಡಿ. ಪ್ರತಿ ಶಾಲೆ ತನ್ನ ಆನ್‌ಲೈನ್ ಮತ್ತು ಆಫ್‌ಲೈನ್ ಬೋಧನಾ ಪ್ರಯತ್ನಗಳನ್ನು ಯೋಜಿಸಲು ಇದೇ ರೀತಿಯ ದಾಖಲೆಯನ್ನು ರಚಿಸಬೇಕಾಗಿದೆ.  
   −
ಪ್ರತಿಯೊಬ್ಬ ಪೋಷಕರು / ವಿದ್ಯಾರ್ಥಿಗಳನ್ನು ಪ್ರತ್ಯೇಕವಾಗಿ ದೂರವಾಣಿ ಕರೆಮಾಡುವುದು ಅತ್ಯಂತ ಸ್ನೇಹಪರ ವಿಧಾನವಾಗಿದ್ದರೂ, ವಿಶೇಷವಾಗಿ ದೊಡ್ಡ ಶಾಲೆಗಳಿಗೆ ಇದು ಕಷ್ಟಕರ / ಸಮಯ ತೆಗೆದುಕೊಳ್ಳಬಹುದು. ಧ್ವನಿ ಸಂದೇಶ ರವಾನೆ ಪದ್ದತಿಯು (ಐವಿಆರ್‌ಎಸ್‌ - ಇಂಟರ್ಯಾಕ್ಟಿವ್ ವಾಯ್ಸ್ ರೆಕಗ್ನಿಷನ್ ಸಿಸ್ಟಮ್) ಎಲ್ಲಾ ಪೋಷಕರನ್ನು ಪದೇ ಪದೇ ಕರೆಮಾಡುವ ಅಗತ್ಯವಿಲ್ಲದೇ ಶಾಲೆಗಳಿಗೆ ಈ ಹೆಚ್ಚಿನ ದತ್ತಾಂಶವನ್ನು ಸಂಗ್ರಹಿಸಲು ಸುಲಭವಾದ ಮಾರ್ಗವನ್ನು ಒದಗಿಸುತ್ತದೆ. ಶಾಲೆಯು ತಮ್ಮ ಫೋನ್‌ಗಳಲ್ಲಿ ಸಂಖ್ಯಾ ಮಣೆ (ನಂಬರ್ ಪ್ಯಾಡ್) ಯನ್ನು ಒತ್ತುವ ಮೂಲಕ ಈ ಹಲವು ಪ್ರಶ್ನೆಗಳಿಗೆ ಉತ್ತರಗಳನ್ನು ಒದಗಿಸಲು ಧ್ವನಿ ಗ್ರಾಹಕರಿಗೆ (ಪೋಷಕರಿಗೆ) ಸರಳ ಆಯ್ಕೆಗಳನ್ನು ಒದಗಿಸುವ ಸಂದೇಶವನ್ನು ಧ್ವನಿ ಮುದ್ರಣ ಮಾಡಬಹುದು ('ಮನೆಯಲ್ಲಿ ಒಂದು ಸಾಧನವನ್ನು ಹೊಂದಿದ್ದರೆ'  -1 ಅನ್ನು ಒತ್ತಿರಿ). ಪ್ರತಿಕ್ರಿಯೆಗಳು ಸ್ವಯಂಚಾಲಿತವಾಗಿ ಸ್ಪ್ರೆಡ್‌ಶೀಟ್‌ನಲ್ಲಿ ಸಂಗ್ರಹಿಸಲಾಗುತ್ತದೆ ಮತ್ತು ಇದನ್ನು ಸೂಕ್ಷ್ಮವಾದ ಯೋಜನೆಗೆ ಬಳಸಬಹುದು. ಪೋಷಕರಿಗೆ ವಿವರಣಾತ್ಮಕ ಧ್ವನಿ ಸಂದೇಶ (ಐವಿಆರ್‌ಎಸ್‌) ಸಂದೇಶಕ್ಕಾಗಿ ಈ ದಸ್ತಾವೇಜನ್ನು ನೋಡಿ. ಇದನ್ನು ಪೋಷಕರು ಮಾತನಾಡುವ ಭಾಷೆಯಲ್ಲಿ ಕಳುಹಿಸಬೇಕು ಮತ್ತು ಅವರ ಆಡು ಮಾತಿನ ರೀತಿಯಲ್ಲಿರಬೇಕು (ಔಪಚಾರಿಕ ಪಠ್ಯಪುಸ್ತಕದ ಭಾಷಾ ಆವೃತ್ತಿಗಳಿಗಿಂತ).
+
ಪ್ರತಿಯೊಬ್ಬ ಪೋಷಕರು / ವಿದ್ಯಾರ್ಥಿಗಳನ್ನು ಪ್ರತ್ಯೇಕವಾಗಿ ದೂರವಾಣಿ ಕರೆಮಾಡುವುದು ಅತ್ಯಂತ ಸ್ನೇಹಪರ ವಿಧಾನವಾಗಿದ್ದರೂ, ವಿಶೇಷವಾಗಿ ದೊಡ್ಡ ಶಾಲೆಗಳಿಗೆ ಇದು ಕಷ್ಟಕರ / ಸಮಯ ತೆಗೆದುಕೊಳ್ಳಬಹುದು. [[ಐ ವಿ ಆರ್ ಎಸ್ ಕೈಪಿಡಿ|ಧ್ವನಿ ಸಂದೇಶ ರವಾನೆ ಪದ್ದತಿಯು]] (ಐವಿಆರ್‌ಎಸ್‌ - ಇಂಟರ್ಯಾಕ್ಟಿವ್ ವಾಯ್ಸ್ ರೆಕಗ್ನಿಷನ್ ಸಿಸ್ಟಮ್) ಎಲ್ಲಾ ಪೋಷಕರನ್ನು ಪದೇ ಪದೇ ಕರೆಮಾಡುವ ಅಗತ್ಯವಿಲ್ಲದೇ ಶಾಲೆಗಳಿಗೆ ಈ ಹೆಚ್ಚಿನ ದತ್ತಾಂಶವನ್ನು ಸಂಗ್ರಹಿಸಲು ಸುಲಭವಾದ ಮಾರ್ಗವನ್ನು ಒದಗಿಸುತ್ತದೆ. ಶಾಲೆಯು ತಮ್ಮ ಫೋನ್‌ಗಳಲ್ಲಿ ಸಂಖ್ಯಾ ಮಣೆ (ನಂಬರ್ ಪ್ಯಾಡ್) ಯನ್ನು ಒತ್ತುವ ಮೂಲಕ ಈ ಹಲವು ಪ್ರಶ್ನೆಗಳಿಗೆ ಉತ್ತರಗಳನ್ನು ಒದಗಿಸಲು ಧ್ವನಿ ಗ್ರಾಹಕರಿಗೆ (ಪೋಷಕರಿಗೆ) ಸರಳ ಆಯ್ಕೆಗಳನ್ನು ಒದಗಿಸುವ ಸಂದೇಶವನ್ನು ಧ್ವನಿ ಮುದ್ರಣ ಮಾಡಬಹುದು ('ಮನೆಯಲ್ಲಿ ಒಂದು ಸಾಧನವನ್ನು ಹೊಂದಿದ್ದರೆ'  -1 ಅನ್ನು ಒತ್ತಿರಿ). ಪ್ರತಿಕ್ರಿಯೆಗಳು ಸ್ವಯಂಚಾಲಿತವಾಗಿ ಸ್ಪ್ರೆಡ್‌ಶೀಟ್‌ನಲ್ಲಿ ಸಂಗ್ರಹಿಸಲಾಗುತ್ತದೆ ಮತ್ತು ಇದನ್ನು ಸೂಕ್ಷ್ಮವಾದ ಯೋಜನೆಗೆ ಬಳಸಬಹುದು. [https://docs.google.com/document/d/1IdGvzGeJQdlJuO0seT8lork3MBXnObQjT3mzMZN55M8/edit?ts=5f2c08eb ಪೋಷಕರಿಗೆ ವಿವರಣಾತ್ಮಕ ಧ್ವನಿ ಸಂದೇಶ] (ಐವಿಆರ್‌ಎಸ್‌) ಸಂದೇಶಕ್ಕಾಗಿ ಈ ದಸ್ತಾವೇಜನ್ನು ನೋಡಿ. ಇದನ್ನು ಪೋಷಕರು ಮಾತನಾಡುವ ಭಾಷೆಯಲ್ಲಿ ಕಳುಹಿಸಬೇಕು ಮತ್ತು ಅವರ ಆಡು ಮಾತಿನ ರೀತಿಯಲ್ಲಿರಬೇಕು (ಔಪಚಾರಿಕ ಪಠ್ಯಪುಸ್ತಕದ ಭಾಷಾ ಆವೃತ್ತಿಗಳಿಗಿಂತ).
    
==== ಸಂದರ್ಭಕ್ಕೆ ಸೂಕ್ತವಾದ ಪಠ್ಯಕ್ರಮದ ವಿನ್ಯಾಸ ====
 
==== ಸಂದರ್ಭಕ್ಕೆ ಸೂಕ್ತವಾದ ಪಠ್ಯಕ್ರಮದ ವಿನ್ಯಾಸ ====
೩೩ ನೇ ಸಾಲು: ೩೩ ನೇ ಸಾಲು:  
ಅನೇಕ ಶಿಕ್ಷಕರು ಮೊಬೈಲ್ ಫೋನ್ ವೇದಿಕೆಗಳ ಮೂಲಕ ಸಂಪನ್ಮೂಲಗಳು, ವರ್ಕ್‌ಶೀಟ್‌ಗಳು, ರಸಪ್ರಶ್ನೆಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಇವು ಅಸಮಕಾಲಿಕ ಸಂವಹನಕ್ಕೆ ಅನುಮತಿಸುತ್ತವೆ , ಅವು ಉಪಯುಕ್ತವಾಗಿವೆ ಮತ್ತು ಆನ್‌ಲೈನ್ ವೇದಿಕೆಗಳ ಮೂಲಕ  ಪರಸ್ಪರ ಸಮಕಾಲಿಕ ಕ್ರಿಯೆಗಳಿಂದ ಪೂರಕವಾಗಬಹುದು.  
 
ಅನೇಕ ಶಿಕ್ಷಕರು ಮೊಬೈಲ್ ಫೋನ್ ವೇದಿಕೆಗಳ ಮೂಲಕ ಸಂಪನ್ಮೂಲಗಳು, ವರ್ಕ್‌ಶೀಟ್‌ಗಳು, ರಸಪ್ರಶ್ನೆಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಇವು ಅಸಮಕಾಲಿಕ ಸಂವಹನಕ್ಕೆ ಅನುಮತಿಸುತ್ತವೆ , ಅವು ಉಪಯುಕ್ತವಾಗಿವೆ ಮತ್ತು ಆನ್‌ಲೈನ್ ವೇದಿಕೆಗಳ ಮೂಲಕ  ಪರಸ್ಪರ ಸಮಕಾಲಿಕ ಕ್ರಿಯೆಗಳಿಂದ ಪೂರಕವಾಗಬಹುದು.  
   −
ಆನ್‌ಲೈನ್ ವೇದಿಕೆಗಳಲ್ಲಿ ಕಲಿಸಲು ಹಾಗೂ ಅಸಮಕಾಲಿಕವಾಗಿ ಹಂಚಲಾದ ವಿಷಯವನ್ನು ಕುರಿತು ಪ್ರಶ್ನೆಗಳು ಮತ್ತು ಅನುಮಾನಗಳನ್ನು ಸ್ಪಷ್ಟಪಡಿಸಲು ಬಳಸಬಹುದು. ಆನ್‌ಲೈನ್ ಬೋಧನೆಯನ್ನು ಬೆಂಬಲಿಸಲು ಆನ್‌ಲೈನ್ ಕಲಿಕಾ ವೇದಿಕೆಗಳು ಕೆಲವು ವೈಶಿಷ್ಟ್ಯಗಳನ್ನು ಹೊಂದಿವೆ - ವೀಡಿಯೊ ಕಾನ್ಫರೆನ್ಸಿಂಗ್, ಪರದೆಯ ಹಂಚಿಕೆ (ಇದು ಪ್ರಸ್ತುತಿ ಅಥವಾ ವೀಡಿಯೊ ಅಥವಾ ವೆಬ್ ಪುಟಗಳನ್ನು ಸಹ ಹೊಂದಿದೆ), ಬಿಳಿ /ಕಪ್ಪು ಡಿಜಿಟಲ್ ಹಲಗೆ, ಆನ್‌ಲೈನ್ ಸಂದೇಶಗಳು, ಇತ್ಯಾದಿ. ಭಾಗವಹಿಸುವವರನ್ನು ನಿಷ್ಕ್ರಿಯ(ಮ್ಯೂಟ್) ಮಾಡುವುದು, ನಿರ್ಬಂಧಿಸುವುದು, ಪ್ರಸ್ತುತಿ ಹಕ್ಕುಗಳನ್ನು ಹಂಚಿಕೊಳ್ಳುವುದು ಮುಂತಾದ ವಿದ್ಯಾರ್ಥಿಗಳ ನಿರ್ವಹಣಾ ಕಾರ್ಯಗಳಲ್ಲಿ ಭಾಗವಹಿಸುವವರು ಸಹ ಕಲಿಯಲು ಉಪಯುಕ್ತವಾಗಿದೆ. ಬಿಗ್‌ಬ್ಲೂಬಟನ್ ಉಚಿತ ಮತ್ತು ಮುಕ್ತ ಮೂಲ ಆನ್‌ಲೈನ್ ಬೋಧನಾ ವೇದಿಕೆಯಾಗಿದೆ. ಮಕ್ಕಳಿಗೆ ಬೋಧಿಸಲು ಇದನ್ನು ಸ್ವತಂತ್ರ ವೇದಿಕೆಯಾಗಿ ಬಳಸಬಹುದು ಅಥವಾ ಇದನ್ನು ಮೂಡಲ್ ಕಲಿಕಾ ನಿರ್ವಹಣ ವ್ಯವಸ್ಥೆಯೊಂದಿಗೆ (ಮೂಡಲ್ ಲರ್ನಿಂಗ್ ಮ್ಯಾನೇಜ್ಮೆಂಟ್ ಸಿಸ್ಟಮ್) ಸಂಯೋಜಿಸಬಹುದು. ನಂತರದ ಆಯ್ಕೆಯು ಶಿಕ್ಷಕರ ತರಬೇತಿ ಕಾರ್ಯಕ್ರಮಗಳಿಗೆ ಸೂಕ್ತವಾಗಿದೆ, ಆದರೆ ಮೊದಲಿನದು ಸರಳವಾಗಿದೆ ಮತ್ತು ಆದ್ದರಿಂದ ಅದು ವಿದ್ಯಾರ್ಥಿಗಳ ಬೋಧನೆಗೆ ಸೂಕ್ತವಾಗಿದೆ. ಇದನ್ನು ಫೋನ್‌ನಲ್ಲಿ ಬಳಸಲು  ವೆಬ್ ವಿಳಾಸ (URL) ಒಂದಿದ್ದರೆ ಸಾಕು. ಯಾವುದೇ ಅಪ್ಲಿಕೇಶನ್ ಸ್ಥಾಪನೆ ಅಗತ್ಯವಿಲ್ಲ ಎಂಬ ಅನುಕೂಲವನ್ನು ಬಿಗ್‌ಬ್ಲೂಬಟನ್ ಹೊಂದಿದೆ. (ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಬಗ್ಗೆ ದತ್ತಾಂಶವನ್ನು ಸಂಗ್ರಹಿಸುವ ಸ್ವಾಮ್ಯದ ಡಿಜಿಟಲ್ ವೇದಿಕೆಯ ಬಳಕೆಯನ್ನು ತಪ್ಪಿಸುವುದು ಅತ್ಯಗತ್ಯ, ಅವುಗಳು ವಾಣಿಜ್ಯ ಶೋಷಣೆ ಮತ್ತು ಗೌಪ್ಯತೆ ನಷ್ಟಗಳಿಗೆ ಗುರಿಯಾಗುವಂತೆ ಮಾಡುತ್ತದೆ, ಆದ್ದರಿಂದ ಬಿಬಿಬಿ ಯಂತಹ ಉಚಿತ ಮತ್ತು ಮುಕ್ತ-ಮೂಲ ವೇದಿಕೆಗಳಿಗೆ ಆದ್ಯತೆ ನೀಡಬೇಕು, ಸಾರ್ವಜನಿಕ ದತ್ತಾಂಶ ಮೂಲಸೌಕರ್ಯಗಳಾದ ರಾಜ್ಯ ಸರ್ಕಾರದ ದತ್ತಾಂಶ ಕೇಂದ್ರದಂತೆ ಸಾಮಾನ್ಯವಾಗಿ ಅವುಗಳನ್ನು ಉಚಿತವಾಗಿ ಸ್ಥಾಪಿಸಬಹುದು).
+
ಆನ್‌ಲೈನ್ ವೇದಿಕೆಗಳಲ್ಲಿ ಕಲಿಸಲು ಹಾಗೂ ಅಸಮಕಾಲಿಕವಾಗಿ ಹಂಚಲಾದ ವಿಷಯವನ್ನು ಕುರಿತು ಪ್ರಶ್ನೆಗಳು ಮತ್ತು ಅನುಮಾನಗಳನ್ನು ಸ್ಪಷ್ಟಪಡಿಸಲು ಬಳಸಬಹುದು. ಆನ್‌ಲೈನ್ ಬೋಧನೆಯನ್ನು ಬೆಂಬಲಿಸಲು ಆನ್‌ಲೈನ್ ಕಲಿಕಾ ವೇದಿಕೆಗಳು ಕೆಲವು ವೈಶಿಷ್ಟ್ಯಗಳನ್ನು ಹೊಂದಿವೆ - ವೀಡಿಯೊ ಕಾನ್ಫರೆನ್ಸಿಂಗ್, ಪರದೆಯ ಹಂಚಿಕೆ (ಇದು ಪ್ರಸ್ತುತಿ ಅಥವಾ ವೀಡಿಯೊ ಅಥವಾ ವೆಬ್ ಪುಟಗಳನ್ನು ಸಹ ಹೊಂದಿದೆ), ಬಿಳಿ /ಕಪ್ಪು ಡಿಜಿಟಲ್ ಹಲಗೆ, ಆನ್‌ಲೈನ್ ಸಂದೇಶಗಳು, ಇತ್ಯಾದಿ. ಭಾಗವಹಿಸುವವರನ್ನು ನಿಷ್ಕ್ರಿಯ(ಮ್ಯೂಟ್) ಮಾಡುವುದು, ನಿರ್ಬಂಧಿಸುವುದು, ಪ್ರಸ್ತುತಿ ಹಕ್ಕುಗಳನ್ನು ಹಂಚಿಕೊಳ್ಳುವುದು ಮುಂತಾದ ವಿದ್ಯಾರ್ಥಿಗಳ ನಿರ್ವಹಣಾ ಕಾರ್ಯಗಳಲ್ಲಿ ಭಾಗವಹಿಸುವವರು ಸಹ ಕಲಿಯಲು ಉಪಯುಕ್ತವಾಗಿದೆ. [[ಬಿಗ್‌ಬ್ಲೂಬಟನ್‌ ಕಲಿಯಿರಿ|ಬಿಗ್‌ಬ್ಲೂಬಟನ್]] ಉಚಿತ ಮತ್ತು ಮುಕ್ತ ಮೂಲ ಆನ್‌ಲೈನ್ ಬೋಧನಾ ವೇದಿಕೆಯಾಗಿದೆ. ಮಕ್ಕಳಿಗೆ ಬೋಧಿಸಲು ಇದನ್ನು ಸ್ವತಂತ್ರ ವೇದಿಕೆಯಾಗಿ ಬಳಸಬಹುದು ಅಥವಾ ಇದನ್ನು ಮೂಡಲ್ ಕಲಿಕಾ ನಿರ್ವಹಣ ವ್ಯವಸ್ಥೆಯೊಂದಿಗೆ (ಮೂಡಲ್ ಲರ್ನಿಂಗ್ ಮ್ಯಾನೇಜ್ಮೆಂಟ್ ಸಿಸ್ಟಮ್) ಸಂಯೋಜಿಸಬಹುದು. ನಂತರದ ಆಯ್ಕೆಯು ಶಿಕ್ಷಕರ ತರಬೇತಿ ಕಾರ್ಯಕ್ರಮಗಳಿಗೆ ಸೂಕ್ತವಾಗಿದೆ, ಆದರೆ ಮೊದಲಿನದು ಸರಳವಾಗಿದೆ ಮತ್ತು ಆದ್ದರಿಂದ ಅದು ವಿದ್ಯಾರ್ಥಿಗಳ ಬೋಧನೆಗೆ ಸೂಕ್ತವಾಗಿದೆ. ಇದನ್ನು ಫೋನ್‌ನಲ್ಲಿ ಬಳಸಲು  ವೆಬ್ ವಿಳಾಸ (URL) ಒಂದಿದ್ದರೆ ಸಾಕು. ಯಾವುದೇ ಅಪ್ಲಿಕೇಶನ್ ಸ್ಥಾಪನೆ ಅಗತ್ಯವಿಲ್ಲ ಎಂಬ ಅನುಕೂಲವನ್ನು [[ಬಿಗ್‌ಬ್ಲೂಬಟನ್‌ ಕಲಿಯಿರಿ|ಬಿಗ್‌ಬ್ಲೂಬಟನ್]] ಹೊಂದಿದೆ. (ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಬಗ್ಗೆ ದತ್ತಾಂಶವನ್ನು ಸಂಗ್ರಹಿಸುವ ಸ್ವಾಮ್ಯದ ಡಿಜಿಟಲ್ ವೇದಿಕೆಯ ಬಳಕೆಯನ್ನು ತಪ್ಪಿಸುವುದು ಅತ್ಯಗತ್ಯ, ಅವುಗಳು ವಾಣಿಜ್ಯ ಶೋಷಣೆ ಮತ್ತು ಗೌಪ್ಯತೆ ನಷ್ಟಗಳಿಗೆ ಗುರಿಯಾಗುವಂತೆ ಮಾಡುತ್ತದೆ, ಆದ್ದರಿಂದ ಬಿಬಿಬಿ ಯಂತಹ ಉಚಿತ ಮತ್ತು ಮುಕ್ತ-ಮೂಲ ವೇದಿಕೆಗಳಿಗೆ ಆದ್ಯತೆ ನೀಡಬೇಕು, ಸಾರ್ವಜನಿಕ ದತ್ತಾಂಶ ಮೂಲಸೌಕರ್ಯಗಳಾದ ರಾಜ್ಯ ಸರ್ಕಾರದ ದತ್ತಾಂಶ ಕೇಂದ್ರದಂತೆ ಸಾಮಾನ್ಯವಾಗಿ ಅವುಗಳನ್ನು ಉಚಿತವಾಗಿ ಸ್ಥಾಪಿಸಬಹುದು).
    
ಬಿಗ್‌ಬ್ಲೂಬಟನ್‌ನೊಂದಿಗಿನ ಪರಿಚಯಿಸಿಕೊಳ್ಳಲು ತಲಾ ಕೆಲವು ಗಂಟೆಗಳ ಎರಡು ಅವಧಿಗಳು ಬೇಕಾಗುತ್ತವೆ, ಎರಡನೆಯದು ಕಲಿಕೆಯ ಮರು ಮನನದಲ್ಲಿ ಮತ್ತು ಯಾವುದೇ ಅನುಮಾನಗಳು ಅಥವಾ ಸಮಸ್ಯೆಗಳನ್ನು ಪರಿಹರಿಸಲು ಈ ಅವಧಿಯ ಅವಶ್ಯಕತೆ ಇದೆ.  
 
ಬಿಗ್‌ಬ್ಲೂಬಟನ್‌ನೊಂದಿಗಿನ ಪರಿಚಯಿಸಿಕೊಳ್ಳಲು ತಲಾ ಕೆಲವು ಗಂಟೆಗಳ ಎರಡು ಅವಧಿಗಳು ಬೇಕಾಗುತ್ತವೆ, ಎರಡನೆಯದು ಕಲಿಕೆಯ ಮರು ಮನನದಲ್ಲಿ ಮತ್ತು ಯಾವುದೇ ಅನುಮಾನಗಳು ಅಥವಾ ಸಮಸ್ಯೆಗಳನ್ನು ಪರಿಹರಿಸಲು ಈ ಅವಧಿಯ ಅವಶ್ಯಕತೆ ಇದೆ.  
   −
ಬಿಗ್‌ಬ್ಲೂಬಟನ್ ಕಲಿಯುವುದಕ್ಕಾಗಿ ಬಿಗ್‌ಬ್ಲೂಬಟನ್ ಕಾರ್ಯಾಗಾರ ಪುಟವನ್ನು ನೋಡಿ.
+
ಬಿಗ್‌ಬ್ಲೂಬಟನ್ ಕಲಿಯುವುದಕ್ಕಾಗಿ [https://karnatakaeducation.org.in/KOER/en/index.php/BigBlueButton_Workshop ಬಿಗ್‌ಬ್ಲೂಬಟನ್ ಕಾರ್ಯಾಗಾರ] ಪುಟವನ್ನು ನೋಡಿ.
   −
ಆನ್‌ಲೈನ್ ತರಗತಿಗಳು ನಡೆಸುವ ಹೊಂದಿರುವ ಹಂತಗಳು ಈ ಕೆಳಗಿನಂತಿವೆ
+
ಆನ್‌ಲೈನ್ ತರಗತಿಗಳು ನಡೆಸುವ ಹೊಂದಿರುವ ಹಂತಗಳು ಈ ಕೆಳಗಿನಂತಿವೆ.
    
   1. ಬಿಬಿಬಿಯಲ್ಲಿ ಕಾಲ್ಪನಿಕ ಶಾಲೆ (ವರ್ಚುವಲ್) ಮತ್ತು ಕಾಲ್ಪನಿಕ ತರಗತಿ ಕೊಠಡಿ(ವರ್ಚುವಲ್) ಗಳನ್ನು ರಚಿಸುವುದು
 
   1. ಬಿಬಿಬಿಯಲ್ಲಿ ಕಾಲ್ಪನಿಕ ಶಾಲೆ (ವರ್ಚುವಲ್) ಮತ್ತು ಕಾಲ್ಪನಿಕ ತರಗತಿ ಕೊಠಡಿ(ವರ್ಚುವಲ್) ಗಳನ್ನು ರಚಿಸುವುದು

ಸಂಚರಣೆ ಪಟ್ಟಿ