ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೨,೧೩೯ bytes added
, ೯ ವರ್ಷಗಳ ಹಿಂದೆ
೧ ನೇ ಸಾಲು: |
೧ ನೇ ಸಾಲು: |
| =ಚಟುವಟಿಕೆ - ಚಟುವಟಿಕೆಯ ಹೆಸರು= | | =ಚಟುವಟಿಕೆ - ಚಟುವಟಿಕೆಯ ಹೆಸರು= |
− | | + | ಸೆಮಿನಾರ್ ಆಯೋಜನೆ |
| ==ಅಂದಾಜು ಸಮಯ== | | ==ಅಂದಾಜು ಸಮಯ== |
| + | 10 ನಿಮಿಷಗಳು |
| ==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು== | | ==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು== |
| ==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ== | | ==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ== |
೮ ನೇ ಸಾಲು: |
೯ ನೇ ಸಾಲು: |
| ==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== | | ==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== |
| ==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== | | ==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== |
| + | ಪ್ರತಿಯೊಂದು ಜೀವಭೂರಾಸಾಯನಿಕ ಚಕ್ರವನ್ನು ವಿದ್ಯಾರ್ಥಿ ತಂಡಗಳು ಆಯ್ದುಕೊಳ್ಳಲು ಅವಕಾಶನೀಡಿ ,ಆಯ್ದುಕೊಂಡ ವಿಷಯದ ಬಗ್ಗೆ ಮಾತನಾಡುವುದು |
| ==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== | | ==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== |
| + | # ಕಾರ್ಬನ್/ನೈಟ್ರೋಜನ್ /ಆಕ್ಸಿಜನ್ /ಜಲಚಕ್ರ ಮಹತ್ವ ತಿಳಿಸಿ |
| + | # ಕಾರ್ಬನ್ /ನೈಟ್ರೋಜನ್ /ಆಕ್ಸಿಜನ್ /ನೀರು ಪ್ರಕೃತಿಯಲ್ಲಿ ಯಾವ ರೂಪದಲ್ಲಿದೆ ? ಅದು ಹೇಗೆ ಸಂಗ್ರಹ ಮೂಲದಿಂದ ವಿನಿಮಯ ಮೂಲಕ್ಕೆ |
| + | ಚಲಿಸುತ್ತದೆ ? |
| + | # ಕಾರ್ಬನ್ ಡೈ ಆಕ್ಸೈಡ್ / ನೈಟ್ರೋಜನ್/ಆಕ್ಸಿಜನ್ ಯಾವ ಯಾವರೂಪದಲ್ಲಿ ಭೂತೊಗಟೆಯಲ್ಲಿ ದೊರಕುತ್ತದೆ ? |
| + | # ಕಾರ್ಬನ್/ನೈಟ್ರೋಜನ್ /ಆಕ್ಸಿಜನ್ /ಜಲಚಕ್ರದ ನಿರೂಪಣೆ ಬರೆಯಿರಿ |
| + | # ಒಂದು ಪರಿಸರ ವ್ಯವಸ್ಥೆಯಲ್ಲಿ ಕಾರ್ಬನ್ ಡೈ ಆಕ್ಸೈಡ್ /ನೈಟ್ರೋಜನ/ಆಕ್ಸಿಜನ್ /ನೀರಿನ ನ ಪ್ರಮಾಣ ಯಾವ ರೀತಿಯಲ್ಲಿ ನಿಯಂತ್ರಣವಾಗುತ್ತದೆ ? |
| ==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== | | ==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== |
| + | ಮಾನಕಗಳು |
| + | # ಸೆಮಿನಾರ್ ವಿಷಯದ ತಯಾರಿ ಉತ್ತಮವಾಗಿತ್ತೇ ? |
| + | # ವಿಷಯ ಪ್ರಸ್ತುತ ಪಡಿಸುವ ವಿಧಾನ ಉತ್ತಮವಾಗಿರುವುದು |
| + | # ಜೀವಭೂರಾಸಾಯನಿಕ ಚಕ್ರದ ನಿರೂಪಣೆ ಅಂದವಾಗಿರುವುದು |
| + | # ಜೀವಭೂರಾಸಾಯನಿಕ ಚಕ್ರದ ಹಂತಗಳ ವಿವರಣೆ |
| + | # ವಿಷಯ ಪ್ರಸ್ತುತಪಡಿಸಲು ತಂಡದ ಎಲ್ಲಾ ವಿದ್ಯಾರ್ಥಿಗಳ ಸಹಕಾರವಿರುವುದು |
| + | |
| ==ಪ್ರಶ್ನೆಗಳು== | | ==ಪ್ರಶ್ನೆಗಳು== |
| | | |