"ದುಡಿಮೆಯಲ್ಲಿ ಭೇದ ಭಾವ" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
೩೨ ನೇ ಸಾಲು: | ೩೨ ನೇ ಸಾಲು: | ||
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== | ==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== | ||
+ | |||
+ | #. ಪ್ರಸ್ತುತ ಸಮಾಜದಲ್ಲಿ ಸ್ತ್ರೀಯರಿಗೆ ವಿವಿಧ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶ ಲಭಿಸುತ್ತಿದೆ_ ಈ ಮಾತನ್ನು ನೀವು ಒಪ್ಪುವಿರಾ? | ||
+ | #. ದುಡಿಮೆಯ ಶೋಷಣೆ ಎನ್ನುವುದು ಶಿಕ್ಷಣದಿಂದ ಹೋಗಲಾಡಿಸಬಹುದು_ ಸಮರ್ಥಿಸಿರಿ | ||
+ | |||
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== | ==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== | ||
==ಪ್ರಶ್ನೆಗಳು== | ==ಪ್ರಶ್ನೆಗಳು== |
೧೯:೧೧, ೧೫ ಜನವರಿ ೨೦೧೫ ನಂತೆ ಪರಿಷ್ಕರಣೆ
ಚಟುವಟಿಕೆ - ಚಟುವಟಿಕೆಯ ಹೆಸರು-ಭಾಷಣ ಸ್ಪರ್ಧೆ
ಅಂದಾಜು ಸಮಯ
ಎರಡು ಅವಧಿ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಯಾವುದೇ ಸಂಪನ್ಮೂಲ ಅವಶ್ಯಕತೆ ಇಲ್ಲ.
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ಶಿಕ್ಷಕರು ವಿದ್ಯಾರ್ಥಿಗಳಿಗೆ ಪರಿಕಲ್ಪನೆಯ ಬಗ್ಗೆ ಸ್ಪಷ್ಟವಾದ ಮಾಹಿತಿಯನ್ನು ಕೊಡಬೇಕು. ಭಾಷಣದಲ್ಲಿ ಯಾವ ಅಂಶಗಳಿರ ಬೇಕು ಎಂದು ಮೊದಲೇ ತಿಳುವಳಿಕೆ ನೀಡುವುದು. ಭಾಷಣ ಸ್ಪರ್ದೆಯ ವಿಷಯ ದಿನ ಮುಂಚಿತವಾಗಿ ವಿದ್ಯಾರ್ಥಿಗಳಿಗೆ ನೀಡುವುದು. ಭಾಷಣ ಸ್ಪರ್ಧೆಯಲ್ಲಿ-
- . ವಿಷಯ ಪ್ರವೇಶ
- . ವಿಷಯ ಬೆಳವಣಿಗೆ
- .ಉಪಸಂಹಾರ - ಎಂಬ ಮೂರು ಹಂತಗಳನ್ನು ಅಳವಡಿಸಿಕೊಳ್ಳಿ.
ಬಹುಮಾಧ್ಯಮ ಸಂಪನ್ಮೂಲಗಳ
ಮಹಿಳೆ ಯಾವ ಕೆಲಸವನ್ನು ಮಾಡಲು ಸಮರ್ಥಳು --ಮಹಿಳಾ ಪೈಲೆಟ್ ಬಗ್ಗೆ ವಿಡಿಯೊವನ್ನು ನೋಡಿರಿ.
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ವಿದ್ಯಾರ್ಥಿಗಳಿಗೆ ಮೊದಲಿನ ದಿನವೇ ಭಾಷಣದ ವಿಷಯವನ್ನು ಕೊಟ್ಟು ತಯಾರಿ ಮಾಡುವಂತೆ ತಿಳಿಸುವುದು. ಭಾಷಣದ ವಿಷಯ:" ದುಡಿಮೆಯಲ್ಲಿ ಸ್ತ್ರೀ ಪುರುಷರ ಮಧ್ಯೆ ಭೇದ ಭಾವ ಮಾಡುವುದು ಎಷ್ಟು ಸೂಕ್ತ"
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
- . ಪ್ರಸ್ತುತ ಸಮಾಜದಲ್ಲಿ ಸ್ತ್ರೀಯರಿಗೆ ವಿವಿಧ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶ ಲಭಿಸುತ್ತಿದೆ_ ಈ ಮಾತನ್ನು ನೀವು ಒಪ್ಪುವಿರಾ?
- . ದುಡಿಮೆಯ ಶೋಷಣೆ ಎನ್ನುವುದು ಶಿಕ್ಷಣದಿಂದ ಹೋಗಲಾಡಿಸಬಹುದು_ ಸಮರ್ಥಿಸಿರಿ
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
ಪ್ರಶ್ನೆಗಳು
ಚಟುಟವಟಿಕೆಯ ಮೂಲಪದಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ದುಡಿಮೆ_ಮತ್ತು_ಆರ್ಥಿಕ_ಜೀವನ