"ಸಂಘಟಿತ ಮತ್ತು ಅಸಂಘಟಿತ ಕೆಲಸಗಾರರು" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
೨೬ ನೇ ಸಾಲು: | ೨೬ ನೇ ಸಾಲು: | ||
==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== | ==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== | ||
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== | ==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== | ||
+ | |||
+ | # ವಿದ್ಯಾರ್ಥಿಗಳಿಗೆ ಮೊದಲು ವಿವಿಧ ಕೆಲಸಗಾರರು ಮಾಡುವ ಕೆಲಸದ ವಿಡಿಯೋವನ್ನು ತೋರಿಸುವುದು. | ||
+ | # ವಿಡಿಯೋ ತೋರಿಸುವ ಸಂದರ್ಬದಲ್ಲಿ ವಿದ್ಯಾರ್ಥಿಗಳೊಂದಿಗೆ ವಿಡಿಯೋ ಬಗ್ಗೆ ಸಂಭಾಷಣೆ ಮಾಡುತ್ತಾ ಪಠ್ಯಾಂಶದ ಬಗ್ಗೆ ಮಾಹಿತಿ ಕೊಡುವುದು. | ||
+ | # ನಂತರ ವಿದ್ಯಾರ್ಥಿಗಳಲ್ಲಿ ವಿಡಿಯೋದಲ್ಲಿ ತೋರಿಸಿರುವ ಕೆಲಸಗಳ ಪಟ್ಟಿ ಮಾಡಿಸಿ, ಅದರಲ್ಲಿ ಸಂಘಟಿತ ಮತ್ತು ಅಸಂಘಟಿತ ಕೆಲಸದ ಹೆಸರನ್ನು ಪಟ್ಟಿ ಮಾಡಿಸುವುದು. | ||
+ | |||
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== | ==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== | ||
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== | ==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== |
೨೦:೦೨, ೨೦ ಜನವರಿ ೨೦೧೫ ನಂತೆ ಪರಿಷ್ಕರಣೆ
ಚಟುವಟಿಕೆ - ವಿವಿಧ ಕೆಲಸದ ವಿಡಿಯೋ ವೀಕ್ಷಣೆ ಮತ್ತು ಸಂಘಟಿತ ಮತ್ತು ಅಸಂಘಟಿತ ಕೆಲಸಗಳ ಪಟ್ಟಿ ತಯಾರಿ
ಅಂದಾಜು ಸಮಯ
ಒಂದು ಅವಧಿ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಲ್ಯಾಪ್ ಟಾಪ್
- ವಿಡಿಯೋ ಸಿಡಿ ಗಳು
- ಪ್ರೊಜೆಕ್ಟರ್
- ಲೇಖನಿ ಸಾಮಾಗ್ರಿ
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
- ಶಿಕ್ಷಕರು ಈ ಪಠ್ಯಕ್ಕೆ ಸಂಬಂಧಿಸಿದ ವಿಡಿಯೊಗಳನ್ನು ಮೊದಲೇ ಯೂಟ್ಯೂಬ್ ನಿಂದ ಡೌನ್ ಲೋಡ್ ಮಾಡಿ ಸಿ.ಡಿ ಅಥವಾ ಪೆನ್ ಡ್ರೈವ್ ನಲ್ಲಿ ಹಾಕಿ ಇಡುವುದು.
- ವಿಡಿಯೋ ತೋರಿಸುವ ಸಂದರ್ಬದಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ವಿಡಿಯೊ ಮಾಹಿತಿಯನ್ನು ಕೊಡುವುದು.
ಬಹುಮಾಧ್ಯಮ ಸಂಪನ್ಮೂಲಗಳ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ವಿದ್ಯಾರ್ಥಿಗಳನ್ನು ಸ್ಥಳೀಯ ಅಸಂಘಟಿತ ಕೆಲಸಗಾರರ ಮನೆಗೆ ಭೇಟಿ ಕೊಡಿಸಿ, ಅವರ ಸಮಸ್ಯೆ ಬಗ್ಗೆ ವಿವರ ಪಡೆಯುವುದು.
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
- ವಿದ್ಯಾರ್ಥಿಗಳಿಗೆ ಮೊದಲು ವಿವಿಧ ಕೆಲಸಗಾರರು ಮಾಡುವ ಕೆಲಸದ ವಿಡಿಯೋವನ್ನು ತೋರಿಸುವುದು.
- ವಿಡಿಯೋ ತೋರಿಸುವ ಸಂದರ್ಬದಲ್ಲಿ ವಿದ್ಯಾರ್ಥಿಗಳೊಂದಿಗೆ ವಿಡಿಯೋ ಬಗ್ಗೆ ಸಂಭಾಷಣೆ ಮಾಡುತ್ತಾ ಪಠ್ಯಾಂಶದ ಬಗ್ಗೆ ಮಾಹಿತಿ ಕೊಡುವುದು.
- ನಂತರ ವಿದ್ಯಾರ್ಥಿಗಳಲ್ಲಿ ವಿಡಿಯೋದಲ್ಲಿ ತೋರಿಸಿರುವ ಕೆಲಸಗಳ ಪಟ್ಟಿ ಮಾಡಿಸಿ, ಅದರಲ್ಲಿ ಸಂಘಟಿತ ಮತ್ತು ಅಸಂಘಟಿತ ಕೆಲಸದ ಹೆಸರನ್ನು ಪಟ್ಟಿ ಮಾಡಿಸುವುದು.
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
ಪ್ರಶ್ನೆಗಳು
ಚಟುಟವಟಿಕೆಯ ಮೂಲಪದಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ದುಡಿಮೆ_ಮತ್ತು_ಆರ್ಥಿಕ_ಜೀವನ