"ಭಾರತದ ಅರಣ್ಯಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು
ಚು (added Category:ಭಾರತದ ಭೂಗೋಳಶಾಸ್ತ್ರ using HotCat) |
|||
೧೦೦ ನೇ ಸಾಲು: | ೧೦೦ ನೇ ಸಾಲು: | ||
=ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ= | =ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ= | ||
ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು | ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು | ||
+ | |||
+ | [[ವರ್ಗ:ಭಾರತದ ಭೂಗೋಳಶಾಸ್ತ್ರ]] |
೧೨:೨೯, ೧೨ ಅಕ್ಟೋಬರ್ ೨೦೧೭ ನಂತೆ ಪರಿಷ್ಕರಣೆ
ಸಮಾಜ ವಿಜ್ಞಾನದ ತತ್ವಶಾಸ್ತ್ರ |
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ
ಪರಿಕಲ್ಪನಾ ನಕ್ಷೆ
<mm>Flash</mm>
ಪಠ್ಯಪುಸ್ತಕ
- ಕರ್ನಾಟಕ ಪಠ್ಯಪುಸ್ತಕ ಭಾರತದ ಅರಣ್ಯಗಳು
ಮತ್ತಷ್ಟು ಮಾಹಿತಿ
ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು
ಈ ಅಧ್ಯಯಕ್ಕೆ ಸಂಬಂಧಿಸಿದಂತೆ ಎನ್.ಸಿ.ಇ.ಆರ್.ಟಿ ಪಠ್ಯಪುಸ್ತಕದಲ್ಲಿ ಭಾರತ ದೇಶವು ಪ್ರಪಂಚದ ಹನ್ನೆರಡು ಮಹಾ ವೈವಿಧ್ಯಯಮಯ ದೇಶಗಳಲ್ಲಿ ಒಂದು ಸುಮಾರು ೪೭,೦೦೦ ಸಾವಿರ ಸಸ್ಯ ಪ್ರಭೇಧಗಳು ಭಾರತದಲ್ಲಿ ಕಂಡುಬಂದಿವೆ, ಸಸ್ಯ ಪ್ರಭೇದಗಳಿಗೆ ಸಂಬಂಧಿಸಿದಂತೆ ಭಾರತವು ಪ್ರಪಂಚದಲ್ಲಿ ೧೦ನೇ ಸ್ಥಾನ ಹಾಗೂ ಏಷ್ಯಾದಲ್ಲಿ ೪ನೇ ಸ್ಥಾನವನ್ನು ಪಡೆದುಕೊಂಡಿದೆ, ಭಾರತದಲ್ಲಿ ೧೫ ಸಾವಿರ ಹೋಬಿಡುವ ಸಸ್ಯ ಪ್ರಭೇಧಗಳನ್ನು ಹೊಂದಿದೆ ಹಾಗೂ ಪ್ರಂಪಚದ ಹೊ ಬಿಡುವ ಸಸ್ಯಗಳಲ್ಲಿ ಶೆಕಡ ೬ ರಷ್ಟು ಭಾರತದಲ್ಲಿದೆ.
ಉಪಯುಕ್ತ ವೆಬ್ ಸೈಟ್ ಗಳು
ಸಂಬಂಧ ಪುಸ್ತಕಗಳು
ವನಸಿರಿ ಲೇಖಕರು:ಅಜ್ಜಂಪುರ ಕೃಷ್ಣಸ್ವಾಮಿ. ಇದು ಕರ್ನಾಟಕದ ಅರಣ್ಯ ಸಂಪತ್ತಿನ ಬಗೆಗಿನ ಪುಸ್ತಕ.
ಬೋಧನೆಯ ರೂಪರೇಶಗಳು
ಸ್ವಾಭಾವಿಕ ಸಸ್ಯವರ್ಗದ ಅರ್ಥ,ಮಾನವನ ಅಸ್ತಿತ್ವಕ್ಕಾಗಿ ಅವುಗಳ ಪ್ರಾಮುಖ್ಯತೆ ಹಾಗೂ ಅವುಗಳ ಬೆಳವಣಿಗೆಯಲ್ಲಿ ವಾಯುಗುಣದ ಪ್ರಭಾವನ್ನು ಅಭ್ಯಾಸಿಸುವುದು.
ಪರಿಕಲ್ಪನೆ #1ಸ್ವಾಭಾವಿಕ ಸಸ್ಯವರ್ಗದ ವ್ಯಾಖ್ಯಾನ
ಕಲಿಕೆಯ ಉದ್ದೇಶಗಳು
- ಸ್ವಾಭಾವಿಕ ಸಸ್ಯವರ್ಗವನ್ನು ವ್ಯಾಖ್ಯಾನಿಸುವುದು.
- ಸ್ಥಳೀಯವಾಗಿ ಲಭ್ಯವಿರುವ ಗಿಡ ಮರಗಳನ್ನು ಗುರುತಿಸುವುದು.
ಶಿಕ್ಷಕರಿಗೆ ಟಿಪ್ಪಣಿ
ನಮ್ಮ ಪ್ರಕೃತಿಯ ಸಮತೋಲನದಲ್ಲಿ ಅರಣ್ಯಗಳ ಪಾತ್ರ ಅತ್ಯಂತ ಹಿರಿದಾಗಿರುವುದರಿಂದ ಸ್ವಾಭಾವಿಕ ಸಸ್ಯವರ್ಗಗಳ ಬಗ್ಗೆ ಜ್ಞಾನವು ವಿದ್ಯಾರ್ಥಿಗಳಿಗೆ ಅತ್ಯಂತ ಅವಶ್ಯಕವಾಗಿದೆ.
ಮ್ಯಾಂಗ್ರೋವ್ ಕಾಡುಗಳನ್ನು ನೋಡಲು ಇದನ್ನು ಪ್ಲೆ ಮಾಡಿ
1fOqbNyrluo
ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ
ಚಟುವಟಿಕೆಗಳು #
- ಚಟುವಟಿಕೆ ಸಂ 1,ಭಾರತದ ಅರಣ್ಯಗಳು ಪೀಠಿಕೆ
- ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
ಪರಿಕಲ್ಪನೆ #2ಮಾನವನ ಅಸ್ತಿತ್ವದಲ್ಲಿ ಅರಣ್ಯಗಳ ಮಹತ್ವ
ಕಲಿಕೆಯ ಉದ್ದೇಶಗಳು
- ಮಾನವನ ಜೀವನದಲ್ಲಿ ಅರಣ್ಯಗಳ ಪಾತ್ರವನ್ನು ವಿವರಿಸುವುದು.
- ಪರಿಸರ ಸಮತೋಲನದಲ್ಲಿ ಅರಣ್ಯಗಳ ಮಹತ್ವವನ್ನು ತಿಳಿಯುವುದು.
ಶಿಕ್ಷಕರಿಗೆ ಟಿಪ್ಪಣಿ
ಜಾಗತಿಕ ತಾಪಮಾನ ಏರುತ್ತಿರುವ ಪ್ರಸ್ತುತ ಸಂದರ್ಭದಲ್ಲಿ, ಪರಿಸರದಲ್ಲಿ ಸಮತೋಲನ ತರುವಲ್ಲಿ ಅರಣ್ಯಗಳ ಪಾತ್ರವನ್ನು ಅರಿತು ಅರಣ್ಯಗಳ ಸಂರಕ್ಷಣೆ ಮಾಡುವುದು ಇಂದು ಅತ್ಯಂತ ಅವಶ್ಯಕವಾಗಿದೆ.
ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ
ಚಟುವಟಿಕೆಗಳು #
- ಚಟುವಟಿಕೆ ಸಂ 1,ಅರಣ್ಯಗಳ ಮಹತ್ವ
- ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
ಪರಿಕಲ್ಪನೆ #3ಸಸ್ಯವರ್ಗದ ಬೆಳವಣಿಗೆಯಲ್ಲಿ ವಾಯುಗುಣದ ಪ್ರಭಾವ
ಬೋಧನೆಯ ರೂಪರೇಶಗಳು
ಯೋಜನೆಗಳು
ಪ್ರಮುಖ ಔಷಧಿಸಸ್ಯಗಳ ಚಿತ್ರಗಳನ್ನು ಸಂಗ್ರಹಿಸಿ, ಹೆಸರಿಸಿ, ಅವುಗಳ ಉಪಯೋಗಗಳನ್ನು ಬರೆಯಿರಿ/ಪಿ.ಪಿ.ಟಿ ತಯಾರಿಸಿ, ಪ್ರದರ್ಶಿಸುವುದು/ ಲಭ್ಯವಿರುವ ಔಷಧಿ ಸಸ್ಯಗಳನ್ನು ಸಂಗ್ರಹಿಸಿ,ತರಗತಿಯಲ್ಲಿ ಅವುಗಳ ಉಪಯೋಗಗಳನ್ನು ವಿವರಿಸುವುದು.
ಸಮುದಾಯ ಆಧಾರಿತ ಯೋಜನೆಗಳು
ಸ್ವಾಭಾವಿಕ ಸಸ್ಯವರ್ಗ ಅಥವಾ ಅರಣ್ಯಗಳ ಸಂರಕ್ಷಣೆಗಾಗಿ ಸಮುದಾಯದೊಂದಿಗೆ ಒಂದು ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು(awareness campaign) ಹಮ್ಮಿಕೊಳ್ಳುವುದು.
ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ
ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು