"ಗೂಗಲ್ ಡ್ರೈವ್ ಕಲಿಯಿರಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
(ಹೊಸ ಪುಟ: {{subst:ಅನ್ವಯಕಗಳನ್ನು ಅನ್ವೇಷಿಸಿ}}) |
|||
೧ ನೇ ಸಾಲು: | ೧ ನೇ ಸಾಲು: | ||
===ಪರಿಚಯ=== | ===ಪರಿಚಯ=== | ||
+ | ಗೂಗಲ್ ಡ್ರೈವ್ ಎಂಬುದು, ನೀವು ರಚಿಸಿದ ಅಥವಾ ನಿಮ್ಮೊಡನೆ ಇತರರು ಹಂಚಿಕೊಂಡ ಕಡತಗಳನ್ನು ಮತ್ತು ಕಡತಕೋಶಗಳನ್ನು ಸಂಗ್ರಹಿಸುವ ಆನ್‌ಲೈನ್‌ಕಡತಕೋಶವಾಗಿದೆ. | ||
+ | ವಿವಿಧ ಸಾಧಗಳ ಮೂಲಕ ನಿಮ್ಮ ಡ್ರೈವ್ ಅನ್ನು ಬಳಸಲು, ನಿಮ್ಮ ಗೂಗಲ್ [[ಜಿ-ಮೇಲ್_ಕಲಿಯಿರಿ|ಜೀಮೇಲ್ ಖಾತೆ]]ಯ ಮೂಲಕ ಲಾಗಿನ್ ಆಗಬೇಕಾಗುತ್ತದೆ. | ||
====ಮೂಲ ಮಾಹಿತಿ==== | ====ಮೂಲ ಮಾಹಿತಿ==== | ||
{| class="wikitable" | {| class="wikitable" |
೧೬:೩೪, ೫ ಏಪ್ರಿಲ್ ೨೦೧೭ ನಂತೆ ಪರಿಷ್ಕರಣೆ
ಪರಿಚಯ
ಗೂಗಲ್ ಡ್ರೈವ್ ಎಂಬುದು, ನೀವು ರಚಿಸಿದ ಅಥವಾ ನಿಮ್ಮೊಡನೆ ಇತರರು ಹಂಚಿಕೊಂಡ ಕಡತಗಳನ್ನು ಮತ್ತು ಕಡತಕೋಶಗಳನ್ನು ಸಂಗ್ರಹಿಸುವ ಆನ್‌ಲೈನ್‌ಕಡತಕೋಶವಾಗಿದೆ. ವಿವಿಧ ಸಾಧಗಳ ಮೂಲಕ ನಿಮ್ಮ ಡ್ರೈವ್ ಅನ್ನು ಬಳಸಲು, ನಿಮ್ಮ ಗೂಗಲ್ ಜೀಮೇಲ್ ಖಾತೆಯ ಮೂಲಕ ಲಾಗಿನ್ ಆಗಬೇಕಾಗುತ್ತದೆ.
ಮೂಲ ಮಾಹಿತಿ
ಐ.ಸಿ.ಟಿ ಸಾಮರ್ಥ್ಯ | |
ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ | |
ಆವೃತ್ತಿ | |
ಸಂರಚನೆ | ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿದ್ದು, ಯಾವುದೇ ಸಂರಚನೆಯ ಅಗತ್ಯತೆ ಇರುವುದಿಲ್ಲ. |
ಇತರೇ ಸಮಾನ ಅನ್ವಯಕಗಳು | |
ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ | |
ಅಭಿವೃದ್ದಿ ಮತ್ತು ಸಮುದಾಯ ಸಹಾಯ |
ಲಕ್ಷಣಗಳ ಮೇಲ್ನೋಟ
ಅನುಸ್ಥಾಪನೆ
- ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ.
- ಒಂದುವೇಳೆ ನಿಮ್ಮ ಕಂಪ್ಯೂಟರ್‌ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ. ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಲ್ಲಿ “
____
” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು. - ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ.
- Application > System Tools > ಮೂಲಕ ಟರ್ಮಿನಲ್ಲ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ Ctrl+Alt+T ಒತ್ತುವ ಮೂಲಕವೂ ತೆರೆಯಬಹುದು.
- ಟರ್ಮಿನಲ್ ಪುಟ ತೆರೆದ ನಂತರ ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ
sudo apt-get install ____