ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಸಂಪಾದನೆಯ ಸಾರಾಂಶವಿಲ್ಲ
೪೧ ನೇ ಸಾಲು: ೪೧ ನೇ ಸಾಲು:  
=== ಅನ್ವಯಕ ಬಳಕೆ  ===
 
=== ಅನ್ವಯಕ ಬಳಕೆ  ===
 
====ಗೋಲ್ಡನ್‌ ಡಿಕ್ಷನರಿ ತೆರೆಯುವುದು====
 
====ಗೋಲ್ಡನ್‌ ಡಿಕ್ಷನರಿ ತೆರೆಯುವುದು====
 +
[[File:Golden dictionary main page.png|450px|left]]
 
Application > Office > Golden Dictionary ಅನ್ನು ಕ್ಲಿಕ್ಕಿಸಿದಾಗ ನಮಗೆ ಚಿತ್ರದಲ್ಲಿ ಕಾಣುವ ರೀತಿಯ ಒಂದು ಪುಟ ಕಾಣಲು ಸಿಗುತ್ತದೆ. ಈ ಪುಟದಲ್ಲಿ lookup ಕೆಳಗಿರುವ ಬಾಕ್ಸ್‌ನಲ್ಲಿ ನಮಗೆ ಬೇಕಾದ ಭಾಷೆಯಲ್ಲಿ ಟೈಪಿಸಿದರೆ  ಪರದೆಯ ಮಧ್ಯಭಾಗದಲ್ಲಿ ನಾಮಪದ,ಕ್ರಿಯಾಪದ ಅನುವಾದ ಮೂಡುತ್ತದೆ. ಆದರೆ ಈ ಎಲ್ಲಾ ಡಿಕ್ಷನರಿಗಳನ್ನು ಮೊದಲೇ ಡೌನ್‌ಲೋಡ್(ಆಫ್‌ಲೈನ್‌ಗೆ ಸೇರಿಸಿಕೊಂಡಿರಬೇಕು) ಮಾಡಿಕೊಂಡಿರಬೇಕು.  
 
{{clear}}
 
====ಸ್ಥಳೀಯ ಭಾಷಾ ಡಿಕ್ಷನರಿಯನ್ನು ಡೌನ್‌ಲೋಡ್‌ ಮಾಡುವುದು====
 
====ಸ್ಥಳೀಯ ಭಾಷಾ ಡಿಕ್ಷನರಿಯನ್ನು ಡೌನ್‌ಲೋಡ್‌ ಮಾಡುವುದು====
 +
[[File:Add dictionaries in Golden Dictionary.png|450px|left]]
 
ಗೋಲ್ಡನ್‌ ಡಿಕ್ಷನರಿಯನ್ನು ಡೌನ್‌ಲೋಡ್‌ ಮಾಡಿಕೊಂಡ ಮೇಲೆ, ಇದಕ್ಕೆ ಸ್ಥಳೀಯ ಭಾಷಾ ಡಿಕ್ಷನರಿಗಳನ್ನು ಪ್ರತ್ಯೇಕವಾಗಿ ಡೌನ್‌ ಮಾಡಿಕೊಳ್ಳಬೇಕಾಗುತ್ತದೆ. ಸ್ಥಳೀಯ ಭಾಷಾ ಡಿಕ್ಷನರಿಯನ್ನು ಡೌನ್‌ಲೋಡ್ ಮಾಡಿಕೊಳ್ಳಲು https://github.com/yogiks/offline-indic-wiktionaries/wiki/Dictionaries#wiktionary ಪುಟಕ್ಕೆ ಭೇಟಿ ನೀಡಿ.
 
ಇಲ್ಲಿ ನಿಮ್ಮ ಭಾಷೆಯ ಡಿಕ್ಷನರಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಇದು ನಿಮ್ಮ ಕಂಪ್ಯೂಟರ್‌ನ ಡೌನ್‌ಲೋಡ್‌ ಕಡತಕೋಶದಲ್ಲಿ ಉಳಿಯುತ್ತದೆ. ನಂತರ ಗೋಲ್ಡನ್‌ ಡಿಕ್ಷನರಿ ಪುಟದಲ್ಲಿನ ಮೆನುಬಾರ್‌ನಲ್ಲಿ Edit > Dictionaries ಮೇಲೆ ಒತ್ತಿ. ಚಿತ್ರದಲ್ಲಿ ಕಾಣುವ ಪುಟದಲ್ಲಿ ಈಗಾಗಲೇ ಡೌನ್‌ಲೋಡ್ ಮಾಡಿದ ಆಯಾ ಭಾಷೆಯ ಡಿಕ್ಷಣರಿಗಳು ಉಳಿದಿರುವ ಕಡತಕೋಶವನ್ನು ಆಯ್ಕೆ ಮಾಡಿ. ಸಾಮನ್ಯವಾಗಿ ನಾವು ಡೌನ್‌ಲೋಡ್‌ ಮಾಡಿದ  
+
ಇಲ್ಲಿ ನಿಮ್ಮ ಭಾಷೆಯ ಡಿಕ್ಷನರಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಇದು ನಿಮ್ಮ ಕಂಪ್ಯೂಟರ್‌ನ ಡೌನ್‌ಲೋಡ್‌ ಕಡತಕೋಶದಲ್ಲಿ ಉಳಿಯುತ್ತದೆ. ನಂತರ ಗೋಲ್ಡನ್‌ ಡಿಕ್ಷನರಿ ಪುಟದಲ್ಲಿನ ಮೆನುಬಾರ್‌ನಲ್ಲಿ Edit > Dictionaries ಮೇಲೆ ಒತ್ತಿ. ಚಿತ್ರದಲ್ಲಿ ಕಾಣುವ ಪುಟದಲ್ಲಿ ಈಗಾಗಲೇ ಡೌನ್‌ಲೋಡ್ ಮಾಡಿದ ಆಯಾ ಭಾಷೆಯ ಡಿಕ್ಷಣರಿಗಳು ಉಳಿದಿರುವ ಕಡತಕೋಶವನ್ನು ಆಯ್ಕೆ ಮಾಡಿ. ಸಾಮನ್ಯವಾಗಿ ನಾವು ಡೌನ್‌ಲೋಡ್‌ ಮಾಡಿದ ಡಿಕ್ಷನರಿಗಳು ಡೌನ್‌ಲೋಡ್ ಕಡತಕೋಶದಲ್ಲಿ ಉಳಿದಿರುತ್ತವೆ ಆದ್ದರಿಂದ ಈ ವಿಂಡೋದಲ್ಲಿ ಈಗಾಗಲೇ ಗೋಚರಿಸುವ ಡೌನ್‌ಲೋಡ್ ಕಡತಕೋಶವನ್ನು ಆಯ್ಕೆ ಮಾಡಿಕೊಂಡು "Rescan Now" ಮೇಲೆ ಒತ್ತಿ. ಡೌನ್‌ಲೋಡ್ ಕಡತಕೋಶಲದಲ್ಲಿ ಉಳಿದಿರುವ ಡಿಕ್ಷನರಿಯು ಸ್ವಯಂಚಾಲಿತವಾಗಿ ಗೋಲ್ಡನ್ ಡಿಕ್ಷನರಿಗೆ ಸೇರ್ಪಡೆಗೊಳ್ಳುತ್ತದೆ.
 +
{{clear}}
 +
====ಗೋಲ್ಡನ್‌ ಡಿಕ್ಷನರಿ ====
 +
[[File:Using dictionary.png|450px|left]]
 +
ಗೋಲ್ಡನ್‌ ಡಿಕ್ಷನರಿ  ಅನ್ವಯಕವನ್ನು ತೆರೆದ ನಂತರ "Lookup" ಎಂಬ ಸ್ಥಳದಲ್ಲಿ ನಿಮ್ಮ ಪದವನ್ನು ನಮೂದಿಸಿ ನಂತರ "Enter" ಒತ್ತಿರಿ. ಚಿತ್ರದಲ್ಲಿ ಕಾಣುವಂತೆ ಆ ಪದದ ಶಬ್ದಕೋಶವನ್ನು ಕಾಣಬಹುದು.
 
==== ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು ====
 
==== ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು ====
 +
ಅನ್ವಯವಾಗುವುದಿಲ್ಲ
 
==== ಉನ್ನತೀಕರಿಸಿದ ಲಕ್ಷಣಗಳು ====
 
==== ಉನ್ನತೀಕರಿಸಿದ ಲಕ್ಷಣಗಳು ====
 +
ಅನ್ವಯವಾಗುವುದಿಲ್ಲ
 +
 
=== ಸಂಪನ್ಮೂಲ ರಚನೆಯ ಆಲೋಚನೆಗಳು ===
 
=== ಸಂಪನ್ಮೂಲ ರಚನೆಯ ಆಲೋಚನೆಗಳು ===
 +
 
=== ಆಕರಗಳು ===
 
=== ಆಕರಗಳು ===
 
+
[https://en.wikipedia.org/wiki/GoldenDict ವಿಕಿಪೀಡಿಯಾ]
 
[[ವರ್ಗ:ಅನ್ವಯಕಗಳನ್ನು ಅನ್ವೇಷಿಸಿ]]
 
[[ವರ್ಗ:ಅನ್ವಯಕಗಳನ್ನು ಅನ್ವೇಷಿಸಿ]]