೯೩ ನೇ ಸಾಲು:
೯೩ ನೇ ಸಾಲು:
=ಸಾರಾಂಶ=
=ಸಾರಾಂಶ=
−
ಜಯಪುರ ಭಾರತದ ಉಳಿದ ನಗರಗಳಿಗಿಂತ ಸಾಂಸ್ಕೃತಿಕ ಹಾಗೂ ರಾಜಕೀಯ ಕಾರಣಗಳಿಂದಾಗಿ ವಿಶ್ವದ ಗಮನ ಸೆಳೆದ ನಗರವಾಗಿದೆ. ಕಲೆಯ ಆಗರವಾದ ಜಯಪುರ ಪ್ರವಾಸಿಗರನ್ನು ತನ್ನೆಡೆಗೆ ಕೈ ಬೀಸಿ ಕರೆಯುತ್ತಿದೆ. ಅಲ್ಲಿನ ಜನರ ಉಡುಗೆ-ತೊಡಿಗೆ,ಸಂಪ್ರದಾಯಗಳು , ಕಲಾಸಕ್ತಿ ಹಾಗೂ ಜಯಪುರದ ಪ್ರಾಕೃತಿಕ ಸೌಂದರ್ಯ ಮತ್ತು ವಾಸ್ತುಶಿಲ್ಪ,ಐತಿಹಾಸಿಕ ಮಹತ್ವವನ್ನು ತಿಳಿಸುತ್ತವೆ. ಹಾಗೆಯೇ ಜಯಪುರದ ರಾಜರ ವೈಜ್ಞಾನಿಕತೆಗೆ ಸಾಕ್ಷಿಯಾದ ಜಂತ್ರ-ಮಂತ್ರ ಬಯಲು ಪ್ರಯೋಗಾಲಯದ ಬಗ್ಗೆ ವಿಶೇಷ ಉಲ್ಲೇಖವಿದೆ. ಪ್ರವಾಸ ಸಾಹಿತ್ಯದ ಬಗ್ಗೆ ಅರಿವನ್ನು ಮೂಡಿಸುವುದು ತಿಳಿಸಿಕೊಡುವುದೇ ಪ್ರಕೃತ ಗದ್ಯ ಭಾಗದ ಮುಖ್ಯ ಉದ್ದೇಶವಾಗಿದೆ <br>
+
ಜಯಪುರ ಭಾರತದ ಉಳಿದ ನಗರಗಳಿಗಿಂತ ಸಾಂಸ್ಕೃತಿಕ ಹಾಗೂ ರಾಜಕೀಯ ಕಾರಣಗಳಿಂದಾಗಿ ವಿಶ್ವದ ಗಮನ ಸೆಳೆದ ನಗರವಾಗಿದೆ. ಕಲೆಯ ಆಗರವಾದ ಜಯಪುರ ಪ್ರವಾಸಿಗರನ್ನು ತನ್ನೆಡೆಗೆ ಕೈ ಬೀಸಿ ಕರೆಯುತ್ತಿದೆ. ಅಲ್ಲಿನ ಜನರ ಉಡುಗೆ-ತೊಡಿಗೆ,ಸಂಪ್ರದಾಯಗಳು, ಕಲಾಸಕ್ತಿ ಹಾಗೂ ಜಯಪುರದ ಪ್ರಾಕೃತಿಕ ಸೌಂದರ್ಯ ಮತ್ತು ವಾಸ್ತುಶಿಲ್ಪ, ಐತಿಹಾಸಿಕ ಮಹತ್ವವನ್ನು ತಿಳಿಸುತ್ತವೆ. ಹಾಗೆಯೇ ಜಯಪುರದ ರಾಜರ ವೈಜ್ಞಾನಿಕತೆಗೆ ಸಾಕ್ಷಿಯಾದ ಜಂತ್ರ-ಮಂತ್ರ ಬಯಲು ಪ್ರಯೋಗಾಲಯದ ಬಗ್ಗೆ ವಿಶೇಷ ಉಲ್ಲೇಖವಿದೆ. ಪ್ರವಾಸ ಸಾಹಿತ್ಯದ ಬಗ್ಗೆ ಅರಿವನ್ನು ಮೂಡಿಸುವುದು ತಿಳಿಸಿಕೊಡುವುದೇ ಪ್ರಕೃತ ಗದ್ಯ ಭಾಗದ ಮುಖ್ಯ ಉದ್ದೇಶವಾಗಿದೆ
==ಪರಿಕಲ್ಪನೆ ೧==
==ಪರಿಕಲ್ಪನೆ ೧==
ಕವಿ ಪರಿಚಯ /ಪೂರ್ವ ಜ್ಞಾನ
ಕವಿ ಪರಿಚಯ /ಪೂರ್ವ ಜ್ಞಾನ
===ಚಟುವಟಿಕೆ-೧===
===ಚಟುವಟಿಕೆ-೧===
−
#ಚಟುವಟಿಕೆ; ಶಿವರಾಮ ಕಾರಂತರ ಪರಿಚಯ
+
#ಚಟುವಟಿಕೆ : ಶಿವರಾಮ ಕಾರಂತರ ಪರಿಚಯ
−
#ವಿಧಾನ/ಪ್ರಕ್ರಿಯೆ: ಗುಂಪು ಚಟುವಟಿಕೆ-ವೀಡಿಯೋ ವೀಕ್ಷಣೆ
+
#ವಿಧಾನ/ಪ್ರಕ್ರಿಯೆ : ಗುಂಪು ಚಟುವಟಿಕೆ-ವೀಡಿಯೋ ವೀಕ್ಷಣೆ
−
#ಸಮಯ: 15ನಿಮಿಷ
+
#ಸಮಯ : 15ನಿಮಿಷ
−
#ಹಂತಗಳು: ಮಕ್ಕಳಿಗೆ ಪ್ರಮುಖ ಜ್ಞಾನ ಪೀಠ ಪುರಸ್ಕೃತ ಕವಿಗಳ ಭಾವಚಿತ್ರವನ್ನು ತೋರಿಸುವುದು, ಮೊದಲ ಮತ್ತು ಎರಡನೇ ಗುಂಪಿನ ಮಕ್ಕಳು ಕವಿಗಳ ಹೆಸರನ್ನು ಹೇಳುವರು ಮತ್ತು ಕವಿಗಳ ಹೆಸರನ್ನು ಕಪ್ಪು ಹಲಗೆಯ ಮೇಲೆ ಬರೆಯಲು ತಿಳಿಸುವುದು. ಮೂರನೇ ಗುಂಪಿನ ಮಕ್ಕಳು ಕವಿಗಳ ಹೆಸರುಗಳನ್ನು ಆಲಿಸುವ ಮೂಲಕ ಪುನಃ ತರಗತಿಯಲ್ಲಿ ಉಚ್ಚಾರ ಮಾಡಲು ತಿಳಿಸುವುದು. ಮತ್ತು ಕಪ್ಪು ಹಲಗೆಯ ಮೇಲೆ ಬರೆದಿರುವ ಕವಿಗಳ ಹೆಸರನ್ನು ಓದಿಕೊಂಡು ಬರೆಯಲು ತಿಳಿಸುವುದು. ನಂತರ ಶಿಕ್ಷಕರು ಈ ಕವಿಯ ಬಗೆಗಿನ ವೀಡಿಯೋ ಅಥವಾ ಚಿತ್ರ ತೋರಿಸುತ್ತಾ , ಈ ಕವಿ ಪರಿಚಯವನ್ನು ಮಕ್ಕಳಿಗೆ ಮಾಡಿಸುವುದು.
+
#ಹಂತಗಳು : ಮಕ್ಕಳಿಗೆ ಪ್ರಮುಖ ಜ್ಞಾನ ಪೀಠ ಪುರಸ್ಕೃತ ಕವಿಗಳ ಭಾವಚಿತ್ರವನ್ನು ತೋರಿಸುವುದು, ಮೊದಲ ಮತ್ತು ಎರಡನೇ ಗುಂಪಿನ ಮಕ್ಕಳು ಕವಿಗಳ ಹೆಸರನ್ನು ಹೇಳುವರು ಮತ್ತು ಕವಿಗಳ ಹೆಸರನ್ನು ಕಪ್ಪು ಹಲಗೆಯ ಮೇಲೆ ಬರೆಯಲು ತಿಳಿಸುವುದು. ಮೂರನೇ ಗುಂಪಿನ ಮಕ್ಕಳು ಕವಿಗಳ ಹೆಸರುಗಳನ್ನು ಆಲಿಸುವ ಮೂಲಕ ಪುನಃ ತರಗತಿಯಲ್ಲಿ ಉಚ್ಚಾರ ಮಾಡಲು ತಿಳಿಸುವುದು. ಮತ್ತು ಕಪ್ಪು ಹಲಗೆಯ ಮೇಲೆ ಬರೆದಿರುವ ಕವಿಗಳ ಹೆಸರನ್ನು ಓದಿಕೊಂಡು ಬರೆಯಲು ತಿಳಿಸುವುದು. ನಂತರ ಶಿಕ್ಷಕರು ಈ ಕವಿಯ ಬಗೆಗಿನ ವೀಡಿಯೋ ಅಥವಾ ಚಿತ್ರ ತೋರಿಸುತ್ತಾ , ಈ ಕವಿ ಪರಿಚಯವನ್ನು ಮಕ್ಕಳಿಗೆ ಮಾಡಿಸುವುದು.
−
#ಸಾಮಗ್ರಿಗಳು/ಸಂಪನ್ಮೂಲಗಳು; ಭಾವಚಿತ್ರ, ವೀಡಿಯೋ,ಪುಸ್ತಕಗಳು
+
#ಸಾಮಗ್ರಿಗಳು/ಸಂಪನ್ಮೂಲಗಳು ; ಭಾವಚಿತ್ರ, ವೀಡಿಯೋ, ಪುಸ್ತಕಗಳು
#ಚರ್ಚಾ ಪ್ರಶ್ನೆಗಳು;
#ಚರ್ಚಾ ಪ್ರಶ್ನೆಗಳು;
*ಮಕ್ಕಳ ಸಾಹಿತ್ಯಕ್ಕೆ ಕಾರಂತರ ಕೊಡುಗೆ ಏನು?
*ಮಕ್ಕಳ ಸಾಹಿತ್ಯಕ್ಕೆ ಕಾರಂತರ ಕೊಡುಗೆ ಏನು?
೧೦೮ ನೇ ಸಾಲು:
೧೦೮ ನೇ ಸಾಲು:
===ಚಟುವಟಿಕೆ-೨===
===ಚಟುವಟಿಕೆ-೨===
# ಚಟುವಟಿಕೆ; ಪ್ರವಾಸಾನುಭವದ ಪ್ರಬಂಧ ರಚನೆ
# ಚಟುವಟಿಕೆ; ಪ್ರವಾಸಾನುಭವದ ಪ್ರಬಂಧ ರಚನೆ
−
# ವಿಧಾನ/ಪ್ರಕ್ರಿಯೆ ;ಬರವಣಿಗೆ ಮತ್ತು ಚರ್ಚೆ
+
# ವಿಧಾನ/ಪ್ರಕ್ರಿಯೆ ; ಬರವಣಿಗೆ ಮತ್ತು ಚರ್ಚೆ
−
# ಸಮಯ ;೨೦ ನಿಮಿಷ
+
# ಸಮಯ ; ೨೦ ನಿಮಿಷ
−
#ಸಾಮಗ್ರಿಗಳು/ಸಂಪನ್ಮೂಲಗಳು:ಪುಸ್ತಕದಲ್ಲಿ ಬರೆಯುವುದು
+
#ಸಾಮಗ್ರಿಗಳು/ಸಂಪನ್ಮೂಲಗಳು : ಪುಸ್ತಕದಲ್ಲಿ ಬರೆಯುವುದು
−
#ಹಂತಗಳು ;ಮಕ್ಕಳಿಗೆ ಈ ಮೊದಲೇ ಭೇಟಿ ನೀಡಿರುವ ಪ್ರೇಕ್ಷಣೀಯ ಸ್ಥಳದ ಭೇಟಿ ಮತ್ತು ಅನುಭವವನ್ನು ದಾಖಲಿಸುವಂತೆ ತಿಳಿಸುವುದು .ಮೊದಲ ಮತ್ತು ಎರಡನೇ ಗುಂಪಿನ ಮಕ್ಕಳು ಬರೆಯುವರು . ಮೂರನೇ ಗುಂಪಿನ ಮಕ್ಕಳಿಗೆ ಅವರಿಗೆ ತಿಳಿದಿರುವ ಕರ್ನಾಟಕದ ವಿವಿಧ ಪ್ರೇಕ್ಷಣೀಯ ಸ್ಥಳದ ಹೆಸರನ್ನು ಪುಸ್ತಕದಲ್ಲಿ ಬರೆಯಲು ತಿಳಿಸುವುದು
+
#ಹಂತಗಳು ; ಮಕ್ಕಳಿಗೆ ಈ ಮೊದಲೇ ಭೇಟಿ ನೀಡಿರುವ ಪ್ರೇಕ್ಷಣೀಯ ಸ್ಥಳದ ಭೇಟಿ ಮತ್ತು ಅನುಭವವನ್ನು ದಾಖಲಿಸುವಂತೆ ತಿಳಿಸುವುದು .ಮೊದಲ ಮತ್ತು ಎರಡನೇ ಗುಂಪಿನ ಮಕ್ಕಳು ಬರೆಯುವರು. ಮೂರನೇ ಗುಂಪಿನ ಮಕ್ಕಳಿಗೆ ಅವರಿಗೆ ತಿಳಿದಿರುವ ಕರ್ನಾಟಕದ ವಿವಿಧ ಪ್ರೇಕ್ಷಣೀಯ ಸ್ಥಳದ ಹೆಸರನ್ನು ಪುಸ್ತಕದಲ್ಲಿ ಬರೆಯಲು ತಿಳಿಸುವುದು
#ಚರ್ಚಾ ಪ್ರಶ್ನೆಗಳು;
#ಚರ್ಚಾ ಪ್ರಶ್ನೆಗಳು;
*ಪ್ರವಾಸದ ಅನುಭವವನ್ನು ಏಕೆ ಬರೆದಿದಬೇಕು?
*ಪ್ರವಾಸದ ಅನುಭವವನ್ನು ಏಕೆ ಬರೆದಿದಬೇಕು?
೧೧೯ ನೇ ಸಾಲು:
೧೧೯ ನೇ ಸಾಲು:
ಪಠ್ಯ ವಿಷಯದ ಪರಿಕಲ್ಪನೆಗಳು
ಪಠ್ಯ ವಿಷಯದ ಪರಿಕಲ್ಪನೆಗಳು
===ಚಟುವಟಿಕೆ-೧===
===ಚಟುವಟಿಕೆ-೧===
−
#ಚಟುವಟಿಕೆ ;ಪ್ರವಾಸನುಭವದ ಅನುಭವ ಹಂಚಿಕೆ
+
#ಚಟುವಟಿಕೆ ; ಪ್ರವಾಸನುಭವದ ಅನುಭವ ಹಂಚಿಕೆ
# ವಿಧಾನ/ಪ್ರಕ್ರಿಯೆ ; ಸಂಭಾಷಣಾ ವಿಧಾನ/ಚರ್ಚೆ
# ವಿಧಾನ/ಪ್ರಕ್ರಿಯೆ ; ಸಂಭಾಷಣಾ ವಿಧಾನ/ಚರ್ಚೆ
−
# ಸಮಯ ;೨೦ ನಿಮಿಷ
+
# ಸಮಯ ; ೨೦ ನಿಮಿಷ
−
# ಸಾಮಗ್ರಿಗಳು/ಸಂಪನ್ಮೂಲಗಳು;ಶಿಕ್ಷಕರು ಪ್ರವಾಸದ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಳ್ಳಬೇಕು
+
# ಸಾಮಗ್ರಿಗಳು/ಸಂಪನ್ಮೂಲಗಳು ; ಶಿಕ್ಷಕರು ಪ್ರವಾಸದ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಳ್ಳಬೇಕು
−
# ಹಂತಗಳು ;ಕೆಲವು ಆಯ್ದ ಮಕ್ಕಳ ಪ್ರವಾಸದ ಅನುಭವ ಮತ್ತು ಅಭಿಪ್ರಾಯವನ್ನು ತಿಳಿಸಲು ಹೇಳುವುದು. ಮೂರು ಗುಂಪಿನ ಮಕ್ಕಳು ಭಾಗವಹಿಸುತ್ತಾರೆ ಮತ್ತು ಮಾತನಾಡುತ್ತಾರೆ. ಗುಂಪಿನ ನಾಯಕರು ಪ್ರವಾಸದ ಅನುಭವವನ್ನು ಟಿಪ್ಪಣಿಮಾಡಿಕೊಳ್ಳುತ್ತಾರೆ.ನಂತರ ತಮ್ಮ ಶಾಲಾ ಪತ್ರಿಕೆಯಲ್ಲಿ ಪ್ರಕಟಿಸುತ್ತಾರೆ.
+
# ಹಂತಗಳು ; ಕೆಲವು ಆಯ್ದ ಮಕ್ಕಳ ಪ್ರವಾಸದ ಅನುಭವ ಮತ್ತು ಅಭಿಪ್ರಾಯವನ್ನು ತಿಳಿಸಲು ಹೇಳುವುದು. ಮೂರು ಗುಂಪಿನ ಮಕ್ಕಳು ಭಾಗವಹಿಸುತ್ತಾರೆ ಮತ್ತು ಮಾತನಾಡುತ್ತಾರೆ. ಗುಂಪಿನ ನಾಯಕರು ಪ್ರವಾಸದ ಅನುಭವವನ್ನು ಟಿಪ್ಪಣಿಮಾಡಿಕೊಳ್ಳುತ್ತಾರೆ.ನಂತರ ತಮ್ಮ ಶಾಲಾ ಪತ್ರಿಕೆಯಲ್ಲಿ ಪ್ರಕಟಿಸುತ್ತಾರೆ.
# ಚರ್ಚಾ ಪ್ರಶ್ನೆಗಳು;
# ಚರ್ಚಾ ಪ್ರಶ್ನೆಗಳು;
*ಪ್ರವಾಸ ಹೋಗಲು ಕಾರಣವೇನು ?
*ಪ್ರವಾಸ ಹೋಗಲು ಕಾರಣವೇನು ?
*ಪ್ರವಾಸಕ್ಕೆ ಬೇಕಾದ ತಯಾರಿಗಳೇನು?
*ಪ್ರವಾಸಕ್ಕೆ ಬೇಕಾದ ತಯಾರಿಗಳೇನು?
*ಪ್ರಯಣದ ಯಾವ ಮಾದರಿ ಹೆಚ್ಚು ಸೂಕ್ತ ಮತ್ತು ಯಾಕೆ ?
*ಪ್ರಯಣದ ಯಾವ ಮಾದರಿ ಹೆಚ್ಚು ಸೂಕ್ತ ಮತ್ತು ಯಾಕೆ ?
−
−
===ಚಟುವಟಿಕೆ-೨===
===ಚಟುವಟಿಕೆ-೨===
−
#ಚಟುವಟಿಕೆ; ಜಾನಪದ ಕುಣಿತಗಳನ್ನು ಪರಿಚಯಿಸುವುದು
+
#ಚಟುವಟಿಕೆ ; ಜಾನಪದ ಕುಣಿತಗಳನ್ನು ಪರಿಚಯಿಸುವುದು
−
#ವಿಧಾನ/ಪ್ರಕ್ರಿಯೆ;ತರಗತಿ ಚಟುವಟಿಕೆ
+
#ವಿಧಾನ/ಪ್ರಕ್ರಿಯೆ ; ತರಗತಿ ಚಟುವಟಿಕೆ
−
#ಸಮಯ:೨೦ ನಿಮಿಷ
+
#ಸಮಯ : ೨೦ ನಿಮಿಷ
−
#ಸಾಮಗ್ರಿಗಳು/ಸಂಪನ್ಮೂಲಗಳು;ಪೂರ್ವ ಜ್ಞಾನ ಮತ್ತು ಪಠ್ಯ ಪುಸ್ತಕ
+
#ಸಾಮಗ್ರಿಗಳು/ಸಂಪನ್ಮೂಲಗಳು ; ಪೂರ್ವ ಜ್ಞಾನ ಮತ್ತು ಪಠ್ಯ ಪುಸ್ತಕ
−
#ಹಂತಗಳು;ಕೆಲವು ಜಾನಪದ ಕುಣಿತಗಳನ್ನು ಪಟ್ಟಿಮಾಡಲು ತಿಳಿಸುವುದು. ಪ್ರತಿ ತಂಡಕ್ಕೂ ಯಾವುದಾದರು ಒಂದು ಜಾನಪದ ಕುಣಿತವನ್ನು ನೀಡಿ ಚರ್ಚೆ ಮಾಡಿ ಪ್ರಬಂಧ ಬರೆದು ಮಂಡಿಸಲು ತಿಳಿಸುವುದು.(ಒಂದು ಕುಣಿತ ಮಾತ್ರ ನೀಡುವುದು ಹಾಗು ತಂಡದ ನಾಯಕ ಮಂಡನೆ ಮಾಡಬಹುದು ). ಮೂರನೇ ಗುಂಪಿನ ಮಕ್ಕಳಿಗೆ ಪಾಠದ ಯಾವುದಾದರು ಪುಟವನ್ನು ನೀಡಿ ಸ್ವರಾಕ್ಷರ ಪದಗಳು ಅಥವ ವ್ಯಂಜನಾಕ್ಷರ ಪದ ಗುರ್ತಿಸಿ ಬರೆಯಲು ತಿಳಿಸುವುದು. (ಪಠ್ಯಪುಸ್ತಕದ ಪರಿಚಯವಾಗುತ್ತದೆ)
+
#ಹಂತಗಳು ; ಕೆಲವು ಜಾನಪದ ಕುಣಿತಗಳನ್ನು ಪಟ್ಟಿಮಾಡಲು ತಿಳಿಸುವುದು. ಪ್ರತಿ ತಂಡಕ್ಕೂ ಯಾವುದಾದರು ಒಂದು ಜಾನಪದ ಕುಣಿತವನ್ನು ನೀಡಿ ಚರ್ಚೆ ಮಾಡಿ ಪ್ರಬಂಧ ಬರೆದು ಮಂಡಿಸಲು ತಿಳಿಸುವುದು.(ಒಂದು ಕುಣಿತ ಮಾತ್ರ ನೀಡುವುದು ಹಾಗು ತಂಡದ ನಾಯಕ ಮಂಡನೆ ಮಾಡಬಹುದು ). ಮೂರನೇ ಗುಂಪಿನ ಮಕ್ಕಳಿಗೆ ಪಾಠದ ಯಾವುದಾದರು ಪುಟವನ್ನು ನೀಡಿ ಸ್ವರಾಕ್ಷರ ಪದಗಳು ಅಥವ ವ್ಯಂಜನಾಕ್ಷರ ಪದ ಗುರ್ತಿಸಿ ಬರೆಯಲು ತಿಳಿಸುವುದು. (ಪಠ್ಯಪುಸ್ತಕದ ಪರಿಚಯವಾಗುತ್ತದೆ)
#ಚರ್ಚಾ ಪ್ರಶ್ನೆಗಳು;
#ಚರ್ಚಾ ಪ್ರಶ್ನೆಗಳು;
*ಸ್ಥಳ ದಿಂದ ಸ್ಠಳಕ್ಕೆ ಜಾನಪದ ಆಚರಣೆ ಯಾಕೆ ಬದಲಾಗಿರುತ್ತದೆ?
*ಸ್ಥಳ ದಿಂದ ಸ್ಠಳಕ್ಕೆ ಜಾನಪದ ಆಚರಣೆ ಯಾಕೆ ಬದಲಾಗಿರುತ್ತದೆ?
೧೪೩ ನೇ ಸಾಲು:
೧೪೧ ನೇ ಸಾಲು:
ಭಾಷಾ ಚಟುವಟಿಕೆ
ಭಾಷಾ ಚಟುವಟಿಕೆ
===ಚಟುವಟಿಕೆ-೧===
===ಚಟುವಟಿಕೆ-೧===
−
#ಚಟುವಟಿಕೆ;ಪಠ್ಯ ಪುಸ್ತಕದಲ್ಲಿರುವ ಕಠಿಣ ಪದ ಗುರ್ತಿಸುವುದು ಮತ್ತು ಅಕ್ಷರ ಗುರ್ತಿಸುವುದು
+
#ಚಟುವಟಿಕೆ ; ಪಠ್ಯ ಪುಸ್ತಕದಲ್ಲಿರುವ ಕಠಿಣ ಪದ ಗುರ್ತಿಸುವುದು ಮತ್ತು ಅಕ್ಷರ ಗುರ್ತಿಸುವುದು
−
#ವಿಧಾನ/ಪ್ರಕ್ರಿಯೆ;ಗುಂಪು ಚಟುವಟಿಕೆ.
+
#ವಿಧಾನ/ಪ್ರಕ್ರಿಯೆ ; ಗುಂಪು ಚಟುವಟಿಕೆ.
−
#ಸಮಯ;೧೫ ನಿಮಿಷ
+
#ಸಮಯ ; ೧೫ ನಿಮಿಷ
−
#ಸಾಮಗ್ರಿಗಳು/ಸಂಪನ್ಮೂಲಗಳು:ಪಠ್ಯ ಪುಸ್ತಕ
+
#ಸಾಮಗ್ರಿಗಳು/ಸಂಪನ್ಮೂಲಗಳು : ಪಠ್ಯ ಪುಸ್ತಕ
−
#ಹಂತಗಳು: ಪಾಠದಲ್ಲಿ ಬಂದಿರುವ ಕಠಿಣ ಪದ ಗುರ್ತಿಸಿ ತಮ್ಮ ಪುಸ್ತಕದಲ್ಲಿ ಬರೆದುಕೊಳ್ಳುವರು ಮತ್ತು ಅದಕ್ಕೆ ಅರ್ಥ ತಿಳಿದು ಕೊಳ್ಳುವರು. ಮೂರನೇ ಗುಂಪಿನ ಮಕ್ಕಳಿಗೆ ಪಾಠದ ಯಾವುದಾದರು ಪುಟವನ್ನು ನೀಡಿ ಸ್ವರಾಕ್ಷರ ಪದಗಳು ಅಥವ ವ್ಯಂಜನಾಕ್ಷರ ಪದ ಗುರ್ತಿಸಿ ಬರೆಯಲು ತಿಳಿಸುವುದು
+
#ಹಂತಗಳು : ಪಾಠದಲ್ಲಿ ಬಂದಿರುವ ಕಠಿಣ ಪದ ಗುರ್ತಿಸಿ ತಮ್ಮ ಪುಸ್ತಕದಲ್ಲಿ ಬರೆದುಕೊಳ್ಳುವರು ಮತ್ತು ಅದಕ್ಕೆ ಅರ್ಥ ತಿಳಿದು ಕೊಳ್ಳುವರು. ಮೂರನೇ ಗುಂಪಿನ ಮಕ್ಕಳಿಗೆ ಪಾಠದ ಯಾವುದಾದರು ಪುಟವನ್ನು ನೀಡಿ ಸ್ವರಾಕ್ಷರ ಪದಗಳು ಅಥವ ವ್ಯಂಜನಾಕ್ಷರ ಪದ ಗುರ್ತಿಸಿ ಬರೆಯಲು ತಿಳಿಸುವುದು
#ಚರ್ಚಾ ಪ್ರಶ್ನೆಗಳು;
#ಚರ್ಚಾ ಪ್ರಶ್ನೆಗಳು;