೯೬ ನೇ ಸಾಲು:
೯೬ ನೇ ಸಾಲು:
==ಪರಿಕಲ್ಪನೆ ೧==
==ಪರಿಕಲ್ಪನೆ ೧==
ಕವಿ ಪರಿಚಯ /ಪೂರ್ವ ಜ್ಞಾನ
ಕವಿ ಪರಿಚಯ /ಪೂರ್ವ ಜ್ಞಾನ
−
===ಚಟುವಟಿಕೆ-೧===
+
+
=== ಚಟುವಟಿಕೆ-೧ ===
+
# ಚಟುವಟಿಕೆ : ಪ್ರಸಿದ್ದ ಕವಿಗಳ ಚಿತ್ರಗಳನ್ನು ಗುರುತಿಸಿ ಮತ್ತು ಅವರ ಕೃತಿಗಳನ್ನು ಹೇಳಿ
+
# ವಿಧಾನ/ಪ್ರಕ್ರಿಯೆ : ಗುಂಪು ಚಟುವಟಿಕೆ- ಚಿತ್ರ ವೀಕ್ಷಣೆ ವೀಕ್ಷಣೆ
+
# ಸಮಯ : 15ನಿಮಿಷ
+
# ಹಂತಗಳು : ಮಕ್ಕಳಿಗೆ ಪ್ರಮುಖ ಕವಿಗಳ ಭಾವಚಿತ್ರವನ್ನು ತೋರಿಸುವುದು, ಮೊದಲ ಮತ್ತು ಎರಡನೇ ಗುಂಪಿನ ಮಕ್ಕಳು ಕವಿಗಳ ಹೆಸರನ್ನು ಹೇಳುವರು ಮತ್ತು ಕವಿಗಳ ಹೆಸರನ್ನು ಮತ್ತು ಅವರ ಕೃತಿಗಳನ್ನು ಕಪ್ಪು ಹಲಗೆಯ ಮೇಲೆ ಬರೆಯಲು ತಿಳಿಸುವುದು. ಮೂರನೇ ಗುಂಪಿನ ಮಕ್ಕಳು ಕವಿಗಳ ಹೆಸರುಗಳನ್ನು ಆಲಿಸುವ ಮೂಲಕ ಪುನಃ ತರಗತಿಯಲ್ಲಿ ಉಚ್ಚಾರ ಮಾಡಲು ತಿಳಿಸುವುದು. ಮತ್ತು ಕಪ್ಪು ಹಲಗೆಯ ಮೇಲೆ ಬರೆದಿರುವ ಕವಿಗಳ ಹೆಸರನ್ನು ಓದಿಕೊಂಡು ಬರೆಯಲು ತಿಳಿಸುವುದು.
+
# ಸಾಮಗ್ರಿಗಳು/ಸಂಪನ್ಮೂಲಗಳು ; ಭಾವಚಿತ್ರ, ಪುಸ್ತಕಗಳು
+
# ಚರ್ಚಾ ಪ್ರಶ್ನೆಗಳು;
+
* ಭಾವಚಿತ್ರವನ್ನು ನೋಡಿ ಕವಿಯ ರೂಪುರೇಷೆಗಳನ್ನು ವಿವರಿಸಿ ಹೇಳಿರಿ ಮತ್ತು ಬರೆಯಿರಿ
+
* ಜಯಪುರಕ್ಕೆ ಹೋಗುವಂತೆ ನಿಮ್ಮ ಅಜ್ಜಿಯ ಮನೆಗೆ ಹೋಗಲು ದಾರಿ-ವಿಳಾಸವನ್ನು ತಿಳಿಸಿರಿ
+
===ಚಟುವಟಿಕೆ-===
#ಚಟುವಟಿಕೆ : ಶಿವರಾಮ ಕಾರಂತರ ಪರಿಚಯ
#ಚಟುವಟಿಕೆ : ಶಿವರಾಮ ಕಾರಂತರ ಪರಿಚಯ
#ವಿಧಾನ/ಪ್ರಕ್ರಿಯೆ : ಗುಂಪು ಚಟುವಟಿಕೆ-ವೀಡಿಯೋ ವೀಕ್ಷಣೆ
#ವಿಧಾನ/ಪ್ರಕ್ರಿಯೆ : ಗುಂಪು ಚಟುವಟಿಕೆ-ವೀಡಿಯೋ ವೀಕ್ಷಣೆ
೧೦೪ ನೇ ಸಾಲು:
೧೧೪ ನೇ ಸಾಲು:
#ಚರ್ಚಾ ಪ್ರಶ್ನೆಗಳು;
#ಚರ್ಚಾ ಪ್ರಶ್ನೆಗಳು;
*ಮಕ್ಕಳ ಸಾಹಿತ್ಯಕ್ಕೆ ಕಾರಂತರ ಕೊಡುಗೆ ಏನು?
*ಮಕ್ಕಳ ಸಾಹಿತ್ಯಕ್ಕೆ ಕಾರಂತರ ಕೊಡುಗೆ ಏನು?
−
*ಜಾನಪದದಲ್ಲಿದ್ದ ಕಾರಂತರ ಆಸಕ್ತಿ ತಿಳಿಸಿರಿ?<br>
+
*ಜಾನಪದದಲ್ಲಿದ್ದ ಕಾರಂತರ ಆಸಕ್ತಿ ತಿಳಿಸಿರಿ?
+
+
== ಕೆ ಅನಗ್ರಮ್ ಕೆ ==
+
ಜಯಪುರ ಪಾಠದ ಒಂದು ವಾಕ್ಯದ ರೂಪದ ಪ್ರಶ್ನೆ ರಚಿಸಬಹುದು - ಸ್ಥಳ- ಅರಮನೆ - ಇತ್ಯಾದಿ
+
+
== ವರ್ಡ್ ಕ್ವಿಜ್ ==
+
ಬಹು ಆಯ್ಕೆಯ ಪ್ರಶ್ನೆಗಳನ್ನು ಈ ಪಾಠಕ್ಕೆ ಸಂಬಂದಿಸಿದಂತೆ ತಯಾರಿಮಾಡಿ ಮಿಂಚುಒಡ್ಡಿಯಾಗಿಯು ಸಹ ಬಳಸಬಹುದಾಗಿದೆ.
===ಚಟುವಟಿಕೆ-೨===
===ಚಟುವಟಿಕೆ-೨===