"ಶಿಕ್ಷಕರ ಕಲಿಕಾ ಸಮುದಾಯ ಬೆಂಗಳೂರು ದಕ್ಷಿಣ ವಲಯ 3 ಕನ್ನಡ ಕಾರ್ಯಾಗಾರ ೨ 2018" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
೧೪೨ ನೇ ಸಾಲು: | ೧೪೨ ನೇ ಸಾಲು: | ||
# ಟೆಲಿಗ್ರಾಮ್ ಅಭ್ಯಾಸ - ಪ್ರತಿವಾರ ಒಬ್ಬರಂತೆ ಸಂಪನ್ಮೂಲವನ್ನು ಹಂಚಿಕೊಳ್ಳಬೇಕು - ಒಂದು ಚರ್ಚೆ | # ಟೆಲಿಗ್ರಾಮ್ ಅಭ್ಯಾಸ - ಪ್ರತಿವಾರ ಒಬ್ಬರಂತೆ ಸಂಪನ್ಮೂಲವನ್ನು ಹಂಚಿಕೊಳ್ಳಬೇಕು - ಒಂದು ಚರ್ಚೆ | ||
# ಗೂಗಲ್ ಫಾರಂನಲ್ಲಿ ಹಿಮ್ಮಾಹಿತಿ ಸಂಗ್ರಹ | # ಗೂಗಲ್ ಫಾರಂನಲ್ಲಿ ಹಿಮ್ಮಾಹಿತಿ ಸಂಗ್ರಹ | ||
− | |[https://docs.google.com/forms/d/ | + | |[https://docs.google.com/forms/d/e/1FAIpQLSckuA1gOg8Zwql2fZorfh3oPoZolsOV4RK_zjvI2kq23ozp9Q/viewform Google form] |
|} | |} | ||
೦೬:೫೦, ೨೫ ಸೆಪ್ಟೆಂಬರ್ ೨೦೧೮ ನಂತೆ ಪರಿಷ್ಕರಣೆ
ಶಿಕಸ ಕಾರ್ಯಕ್ರಮ ಪುಟಕ್ಕೆ ಹಿಂದಿರುಗಿ * ಬೆಂಗಳೂರು ದಕ್ಷಿಣ 3 ಪುಟಕ್ಕೆ ಹಿಂದಿರುಗಿ ಕನ್ನಡ ಭಾಷೆ ಕಾರ್ಯಕ್ರಮ - ಶಿಕ್ಷಕರ ಕಲಿಕಾ ವೇದಿಕೆ
ಕಾರ್ಯಾಗಾರದ ಗುರಿಗಳು
- ಶಿಕ್ಷಕರ ಅಭಿವೃದ್ದಿಗಾಗಿ ಮೂಲಭೂತ ಡಿಜಿಟಲ್ ಸಾಕ್ಷರತೆಯ ಪರಿಚಯ
- ಭಾಷಾ ಕಲಿಕೆಗೆ ಡಿಜಿಟಲ್ ಸಂಪನ್ಮೂಲಗಳ ಕಾಣಿಕೆಯನ್ನು ಅರಿಯುವುದು
- ನಿರಂತರ ಕಲಿಕೆಗಾಗಿ ಆನ್ಲೈನ್ ಸಮುದಾಯದಲ್ಲಿ ಭಾಗವಹಿಸುವುದು
- ಡಿಜಿಡಲ್ ಸಂಪನ್ಮೂಲಗಳಿಗಾಗಿ ಅಂತರ್ಜಾಲವನ್ನು ಹೇಗೆ ಪ್ರವೇಶಿಸುವುದು ಮತ್ತು ಅದರ ಮೌಲ್ಯಮಾಪನ
- ಭಾಷಾ ಬೋಧನೆಗಾಗಿ ಡಿಜಿಡಲ್ ಸಂಪನ್ಮೂಲಗಳನ್ನು ಸೃಷ್ಟಿಸುವುದು
ಸಭಾ ಯೋಜನೆ
ಸಮಯ | ಅಧಿವೇಶನದ ಹೆಸರು | ಅಧಿವೇಶನದ ವಿವರಣೆ | ಕಾರ್ಯಗಾರದ ಸಂಪನ್ಮೂಲಗಳು |
ದಿನ 1 | |||
9.30-10.00 | ಕಾರ್ಯಕ್ರಮದ ಸಮಗ್ರ ನೋಟ |
|
|
10.00 - 11.30 | ಸಂಪರ್ಕ ಮತ್ತು ಕಲಿಕೆಗಾಗಿ ಐಸಿಟಿ | ಮೂಲ ಡಿಜಿಟಲ್ ಸಾಕ್ಷರತೆ ಅಭ್ಯಾಸ
|
|
11.30 – 11.45 | ಟೀ ವಿರಾಮ | ||
11.45 – 1.೦೦ | ಸಂಪರ್ಕ ಮತ್ತು ಕಲಿಕೆಗಾಗಿ ಐಸಿಟಿ |
|
|
1.೦೦ – 1.45 | ಊಟದ ವಿರಾಮ - |
|
ಟಕ್ಸ್ ಟೈಪಿಂಗ್ |
1.45-2.30 | ಸಂಪರ್ಕ ಮತ್ತು ಕಲಿಕೆಗಾಗಿ ಐಸಿಟಿ |
|
|
2.30 - 4.00 |
|
| |
4.00 - 4.30 | ಸಂಪರ್ಕ ಮತ್ತು ಕಲಿಕೆ | ಡಿಜಿಡಲ್ ಸಂಪನ್ಮೂಲಗಳನ್ನು ಒಳಗೊಂಡಿರುವ ಬೋಧನಾ ಕಲಿಕೆಯ ಅನುಭವದ ಹಂಚಿಕೆ |
|
ಮನೆಗೆಲಸ | ಓದುವಿಕೆ -
|
ಓದಿನ ನಂತರ ಈ ಪ್ರಶ್ನೆಗಳಿಗೆ ತಮ್ಮ ಅಭಿಪ್ರಾಯವನ್ನು ಟೆಲಿಗ್ರಾಂನಲ್ಲಿ ಚರ್ಚಿಸಿರಿ
1. ಈ ಲೇಖನವನ್ನು ಓದಿದ ನಂತರ ನಿಮ್ಮ ತರಗತಿ ಸಂದರ್ಭಕ್ಕೆ ಇದನ್ನು ಹೋಲಿಸಿ ನೀವು ಮಾಡಿದ ಅಥವ ಮಾಡಬೇಕೆಂದಿರುವ ಶೈಕ್ಷಣಿಕ ಆಲೋಚನೆಗಳನ್ನು ಹಂಚಿಕೊಳ್ಳಿರಿ . 2. ಈ ಲೇಖನದ ಯಾವ ಭಾಗವು ನಿಮಗೆ ಹೆಚ್ಚಿನ ಆಲೋಚನೆಗೆ ಅವಕಾಶವನ್ನು ನೀಡಿತು ? ಏಕೆ? | |
ದಿನ 2 | |||
9.30 –1.00 |
|
|
|
1.00 - 1.30 | ಊಟದ ವಿರಾಮ | ||
1.30 – 2.30 |
|
|
|
2.30 - 4.00 | ಸಂಪನ್ಮೂಲಗಳ ಹುಡುಕುವುದು ಮತ್ತು ಸೃಷ್ಟಿ |
|
|
4.00 - 4.30 – | ಕಲಿಕಾ ಸಮೂದಾಯದೊಂದಿಗೆ ಹಂಚಿಕೊಳ್ಳುವುದು ಮತ್ತು ಕಾರ್ಯಾಗಾರದ ನಂತರದ ನಡೆಯ ಚರ್ಚೆ. |
|
Google form |
ಕಾರ್ಯಗಾರದ ಸಂಪನ್ಮೂಲಗಳು
- ಕಾರ್ಯಾಗಾರದ ಕಲಿಕಾ ವಿಷಯಗಳ ತಪಶೀಲಪಟ್ಟಿ
- ಕರ್ನಾಟಕ ರಾಜ್ಯ ಪಠ್ಯಪುಸ್ತಕಗಳು
- ಉಪಯುಕ್ತ ವೆಬ್ ತಾಣಗಳು
- ಉಬುಂಟು ಕಲಿಯಿರಿ
- ಅಂತರ್ಜಾಲ ಮತ್ತು ವೆಬ್
- ಟಕ್ಸ್ ಟೈಪಿಂಗ್ ಕಲಿಯಿರಿ
- ಟಕ್ಸ್ ಪೈಂಟ್ ಕಲಿಯಿರಿ
- ವೈಯಕ್ತಿಕ ವಿದ್ಯುನ್ಮಾನ ಸಂಗ್ರಹಾಲಯ ರಚನೆ
- ರಾಷ್ಟೀಯ ಪಠ್ಯಕ್ರಮದ ಚೌಕಟ್ಟು
ಕಾರ್ಯಾಗಾರದ ಹಿಮ್ಮಾಹಿತಿ ನಮೂನೆ
ಕಾರ್ಯಾಗಾರದ ಹಿಮ್ಮಾಹಿತಿಯನ್ನು ಹಾಗು ಮುಂದಿನ ದಾರಿಯ ಬಗ್ಗೆ ಸಲಹೆಗಳನ್ನು ನೀಡಲು ಇಲ್ಲಿ ಕ್ಲಿಕ್ಕಿಸಿ
ನಂತರದ ಕಾರ್ಯಾಗಾರದ ಮುಂದಿನ ದಾರಿ
- ಒಂದು ಪಾಠಕ್ಕೆ ಯೋಜನೆ
- ಮುಂದಿನ ಕಾರ್ಯಾಗಾರದ ಅಪೇಕ್ಷೆಗಳ ಚರ್ಚೆ
- ಟೆಲಿಗ್ರಾಂ ಹಂಚಿಕೆ