ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೨೫ ನೇ ಸಾಲು: ೨೫ ನೇ ಸಾಲು:  
ಕಿಶೋರಿಯರನ್ನು ನಾಲ್ಕು ಗುಂಪುಗಳಾಗಿ ಮಾಡಿಕೊಳ್ಳುವುದು. ಪ್ರತಿ ಗುಂಪಿನಲ್ಲೂ ೬-೭ ಕಿಶೋರಿಯರಿರುತ್ತಾರೆ. ('''೧೦ ನಿಮಿಷ)'''  
 
ಕಿಶೋರಿಯರನ್ನು ನಾಲ್ಕು ಗುಂಪುಗಳಾಗಿ ಮಾಡಿಕೊಳ್ಳುವುದು. ಪ್ರತಿ ಗುಂಪಿನಲ್ಲೂ ೬-೭ ಕಿಶೋರಿಯರಿರುತ್ತಾರೆ. ('''೧೦ ನಿಮಿಷ)'''  
   −
ಒಂದೊಂದು ಗುಂಪುಗಳನ್ನು ಇನ್ನೊಂದು ತರಗತಿಗೆ ಕರೆದುಕೊಂಡು ಹೋಗುತ್ತೇವೆ. ಇಲ್ಲಿ ನಾಲ್ಕು ಕೌಂಟರ್‌ಗಳನ್ನು ಮೊದಲೇ ಜೋಡಿಸಿರುತ್ತೇವೆ. ಈ ಕೌಂಟರ್‌ಗಳಲ್ಲಿ ಹದಿಹರೆಯದ ವಯಸ್ಸಿನ ಹುಡುಗಿಯರ ಜೀವನವನ್ನು ಹಾವು-ಏಣಿ ಆಟ ಎಂದು ಅಂದುಕೊಂಡರೆ, ಅವುಗಳಲ್ಲಿ ಯಾವ ಯಾವ ಥರಹದ ಹವುಗಳು, ಏಣಿಗಳು ಬರಬಹುದು ಹಾಗು ಹಾವುಗಳ ಸಂಖ್ಯೆಯನ್ನು ಕಡಿಮೆ ಹೇಗೆ ಮಾಡಬಹುದು ಮತ್ತು ಏಣಿಯನ್ನು ಜಾಸ್ತಿ ಹೇಗೆ ಮಾಡಬಹುದು ಎಂದು ಕೀಶೊರಿಯರು ಚರ್ಚಿಸುತ್ತಾರೆ.  ಪ್ರತಿ ಗುಂಪು ಒದೊಂದಾಗಿ ಎಲ್ಲ ಕೌಂಟರ್‌ಗಳಿಗೂ ಹೋಗಿ ಅಲ್ಲಿ ಪ್ರಸ್ತುತ ಪಡಿಸುವ ಪ್ರಶ್ನೆಯನ್ನು ಚರ್ಚಿಸುತ್ತಾರೆ.  
+
ಒಂದೊಂದು ಗುಂಪುಗಳನ್ನು ಇನ್ನೊಂದು ತರಗತಿಗೆ ಕರೆದುಕೊಂಡು ಹೋಗುತ್ತೇವೆ. ಇಲ್ಲಿ ನಾಲ್ಕು ಕೌಂಟರ್‌ಗಳನ್ನು ಮೊದಲೇ ಜೋಡಿಸಿರುತ್ತೇವೆ. ಈ ಕೌಂಟರ್‌ಗಳಲ್ಲಿ ಹದಿಹರೆಯದ ವಯಸ್ಸಿನ ಹುಡುಗಿಯರ ಜೀವನವನ್ನು ಹಾವು-ಏಣಿ ಆಟ ಎಂದು ಅಂದುಕೊಂಡರೆ, ಅವುಗಳಲ್ಲಿ ಯಾವ ಯಾವ ಥರಹದ ಹವುಗಳು, ಏಣಿಗಳು ಬರಬಹುದು ಹಾಗು ಹಾವುಗಳ ಸಂಖ್ಯೆಯನ್ನು ಕಡಿಮೆ ಹೇಗೆ ಮಾಡಬಹುದು ಮತ್ತು ಏಣಿಯನ್ನು ಜಾಸ್ತಿ ಹೇಗೆ ಮಾಡಬಹುದು ಎಂದು ಕೀಶೊರಿಯರು ಚರ್ಚಿಸುತ್ತಾರೆ.  ಪ್ರತಿ ಗುಂಪು ಒದೊಂದಾಗಿ ಎಲ್ಲ ಕೌಂಟರ್‌ಗಳಿಗೂ ಹೋಗಿ ಅಲ್ಲಿ ಪ್ರಸ್ತುತ ಪಡಿಸುವ ಪ್ರಶ್ನೆಯನ್ನು ಚರ್ಚಿಸುತ್ತಾರೆ. ಹಾವು-ಏಣಿಯ ಪಟಗಳನ್ನು ಈ ಕೆಳಗಿನ ಲಿಂಕ್‌ನಲ್ಲಿ ನೋಡಬಹುದು.
 +
 
 +
[https://www.flickr.com/photos/183105010@N04/albums/72157713602334851 ಹಾವು-ಏಣಿ ಪಟಗಳು ವರ್ಲ್ಡ್‌ ಕೆಫೆ ಚಟುವಟಿಕೆ]
    
'''ಕೌಂಟರ್‌ ೧ರ ಪ್ರಶ್ನೆ''' - ನಿಮ್ಮ ವಯಸ್ಸಿನ ಹುಡುಗಿಯರ ಜೀವನ ಹಾವು ಏಣಿ ಆಟ ಅಂತ ಅಂದುಕೊಂಡರೆ, ಅದರಲ್ಲಿ ಯಾವ್ಯಾವ ಥರದ ಹಾವುಗಳು ಇವೆ? (ಪ್ರೋಬ್‌ - ಆಮೇಲೆ, ಹಾವು ಚಿಕ್ಕದಿರಬಹುದು ಅಥವಾ ದೊಡ್ಡದಿರಬಹುದು, ಬೇರೆ ಇನ್ನೇನು ಇಲ್ಲವ? ನಿಮ್ಮ ಜೀವನದ್ದೇ ಅಂತ ಅಲ್ಲ ನೀವು ನೋಡಿರೊ ಯಾವುದಾದ್ರು ಬೇರೆ ಇದ್ರು ಹೇಳಿ)                      
 
೪೦೭

edits