"ಕರ್ನಾಟಕ ಪ್ರಾಕೃತಿಕ ವಿಭಾಗಗಳು ಕರಾವಳಿ ಮೈದಾನಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೪೮ ನೇ ಸಾಲು: ೪೮ ನೇ ಸಾಲು:
 
=ಬೋಧನೆಯ ರೂಪರೇಶಗಳು =
 
=ಬೋಧನೆಯ ರೂಪರೇಶಗಳು =
  
==ಪ್ರಮುಖ ಪರಿಕಲ್ಪನೆಗಳು ==
+
==ಪ್ರಮುಖ ಪರಿಕಲ್ಪನೆಗಳು #1 ಕರಾವಳಿ ಮೈದಾನ==
ಕರಾವಳಿ ಮೈದಾನ
+
 
===ಕಲಿಕೆಯ ಉದ್ದೇಶಗಳು===
 
===ಕಲಿಕೆಯ ಉದ್ದೇಶಗಳು===
 
#ಕರ್ನಾಟಕದ ಕರಾವಳಿಯ ವಿಸ್ತೀರ್ಣ ,ಸ್ವರೂ  ಪ  ಮತ್ತು  ಲಕ್ಷಣಗಳನ್ನು ತಿಳಿಯು ವದು .
 
#ಕರ್ನಾಟಕದ ಕರಾವಳಿಯ ವಿಸ್ತೀರ್ಣ ,ಸ್ವರೂ  ಪ  ಮತ್ತು  ಲಕ್ಷಣಗಳನ್ನು ತಿಳಿಯು ವದು .
೬೫ ನೇ ಸಾಲು: ೬೫ ನೇ ಸಾಲು:
 
೩)ಕರ್ನಾಟಕದ ಕರಾವಳಿಯ ಬಂದರು ಗಳು ,ಸಮು ದ್ರ ತೀರಗಳು  ಮತ್ತು    ಬೀಚ್ ಗಳು   
 
೩)ಕರ್ನಾಟಕದ ಕರಾವಳಿಯ ಬಂದರು ಗಳು ,ಸಮು ದ್ರ ತೀರಗಳು  ಮತ್ತು    ಬೀಚ್ ಗಳು   
 
೪)ಈ ಪ್ರದೇಶದ  ವೃತ್ತಿಗಳು  ಮತ್ತು  ಬೆಳೆಗಳು   
 
೪)ಈ ಪ್ರದೇಶದ  ವೃತ್ತಿಗಳು  ಮತ್ತು  ಬೆಳೆಗಳು   
===ಚಟುವಟಿಕೆಗಳು #===
+
===ಚಟುವಟಿಕೆಗಳು #1===
 
{| style="height:10px; float:right; align:center;"
 
{| style="height:10px; float:right; align:center;"
 
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
 
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
೧೦೮ ನೇ ಸಾಲು: ೧೦೮ ನೇ ಸಾಲು:
  
===ಚಟುವಟಿಕೆಗಳು ===
+
===ಚಟುವಟಿಕೆಗಳು 2===
 
{| style="height:10px; float:right; align:center;"
 
{| style="height:10px; float:right; align:center;"
 
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
 
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">

೨೨:೦೫, ೫ ಡಿಸೆಂಬರ್ ೨೦೧೩ ನಂತೆ ಪರಿಷ್ಕರಣೆ

ಸಮಾಜ ವಿಜ್ಞಾನದ ಇತಿಹಾಸ

ಸಮಾಜ ವಿಜ್ಞಾನದ ತತ್ವಶಾಸ್ತ್ರ

ಸಮಾಜ ವಿಜ್ಞಾನದ ಬೋಧನೆ

ಸಮಾಜ ವಿಜ್ಞಾನ ಪಠ್ಯಕ್ರಮ_ಮತ್ತು_ಪಠ್ಯವಸ್ತು

ವಿಷಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು

ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ

ಪರಿಕಲ್ಪನಾ ನಕ್ಷೆ

<mm>Flash</mm>

ಪಠ್ಯಪುಸ್ತಕ

ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು ಸೂಚನೆಗಳನ್ನು ಅನುಸರಿಸಿ: (ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ)

ಮತ್ತಷ್ಟು ಮಾಹಿತಿ

ಕರಾವಳಿಯ ಸಂಸ್ಕೃತಿ ಜನಜೀವನ ಮಾಹಿತಿ

ಮಂಗಳುರು ಬೀಚ್ ನ ವಿಡಿಯೋ ಕರಾವಳಿ ಮೈದಾನಗಳು ಮತ್ತು ಮೈದಾನಗಳ ವ್ಯತ್ಯಾಸ ತಿಳಿಯಲು ವೀಕ್ಷಿಸಿ

ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು

ಉಪಯುಕ್ತ ವೆಬ್ ಸೈಟ್ ಗಳು

ಮೈದಾನಗಳ ಬಗ್ಗೆ ಹೆಚ್ಚಿನ ಮಾಹಿತಿಗೆ ವೀಕ್ಷಿಸಿ

ಮತ್ತಷ್ಟು

ಸಂಬಂಧ ಪುಸ್ತಕಗಳು

ಬೋಧನೆಯ ರೂಪರೇಶಗಳು

ಪ್ರಮುಖ ಪರಿಕಲ್ಪನೆಗಳು #1 ಕರಾವಳಿ ಮೈದಾನ

ಕಲಿಕೆಯ ಉದ್ದೇಶಗಳು

  1. ಕರ್ನಾಟಕದ ಕರಾವಳಿಯ ವಿಸ್ತೀರ್ಣ ,ಸ್ವರೂ ಪ ಮತ್ತು ಲಕ್ಷಣಗಳನ್ನು ತಿಳಿಯು ವದು .
  2. ಕರ್ನಾಟಕದ ಕರಾವಳಿಯಲ್ಲಿರು ವ ಬಂದರು ಗಳನ್ನು ,ಜಿಲ್ಲೆಗಳನ್ನು ಮತ್ತು ಬೀಚ್ ಗಳನ್ನು ನಕ್ಷೆಯಲ್ಲಿ ಗು ರು ತಿಸು ವದು .
  3. ಕರಾವಳಿ ಪ್ರದೇಶಗಳ ವೃತ್ತಿ ಮತ್ತು ಬೆಳೆಗಳ ಬಗ್ಗೆ ತಿಳಿಯು ವು ದು. .
  4. ಮೇಲಿನ ಅಂಶಗಳನ್ನು ತಮ್ಮ ಪ್ರದೇಶದೊಂದಿಗೆ ಹೋಲಿಸು ವುದು .

ಶಿಕ್ಷಕರ ಟಿಪ್ಪಣಿ

ಕರಾವಳಿ ಜಿಲ್ಲೆಗಳನ್ನು ಹೊರತು ಪಡಿಸಿ ಕರ್ನಾಟಕದ ಇತರ ಜಿಲ್ಲೆಗಳ ವಿ ದ್ಯಾರ್ಥಿಗಳಿಗೆ ಕರಾವಳಿ ಮೈದಾನಗಳ ಭೌಗೋಳಿಕ ಲಕ್ಷಣಗಳು , ವೃತ್ತಿಗಳು ,ಬೆಳೆಗಳು ,ಜನರ ಜೀವನ ವಿಧಾನ ,ಸಂಸ್ಕೃತಿ ಇತ್ಯಾದಿಗಳು ಹೊಸದಾಗಿರು ತ್ತವೆ. ಕಾರಣ ಶಿಕ್ಷಕರು ಚಿತ್ರಗಳು .ವಿಡಿಯೋಗಳು ಹಾಗೂ ಚರ್ಚೆಯ ಮೂ ಲಕ ಸ್ಥಳೀಯ ಸನ್ನಿವೇಶಗಳ ಹೋಲಿಕೆಗಳು ಮತ್ತು ವ್ಯತ್ಯಾಸಗಳ ಬಗ್ಗೆ ತಿಳಿಸು ವುದು . ಕರಾವಳಿ ಮೈದಾನದ ಬಗ್ಗೆ ಈ ಕೆಳ ಗಿನ ಅಂಶಗಳನ್ನಾಧರಿಸಿ ಚರ್ಚೆ ::ಚರ್ಚೆಯ ಪ್ರಾರಂಭದಲ್ಲಿ ವಿದ್ಯಾರ್ಥಿಗಳ ಪ್ರಾದೇಶಿಕ ಲಕ್ಷಣಗಳು,ಬೆಳೆಗಳು ವೃತ್ತಿಗಳ ಬಗೆಗಿರು ವ ಪೂ ರ್ವಜ್ಞಾನವನ್ನು ಪ್ರಶ್ನೆಗಳ ಮೂ ಲಕ ಪರೀಕ್ಷಿ- -ಸು ವುದು . ನಂತರ ಪಠ್ಯಾಧಾರಿತವಾಗಿ ಕೆಳಗಿನ ಅಂಶಗಳ ಬಗ್ಗೆ ಚರ್ಚಿಸು ವುದು . ೧)ಕರ್ನಾಟಕದ ಕರಾವಳಿಯ ವಿಸ್ತಾರ,ಸಮು ದ್ರ ಮಟ್ಟದಿಂದ ಎತ್ತರ ೨) ಕರ್ನಾಟಕದ ಕರಾವಳಿಯ ಹೆಸರು ಗಳು ೩)ಕರ್ನಾಟಕದ ಕರಾವಳಿಯ ಬಂದರು ಗಳು ,ಸಮು ದ್ರ ತೀರಗಳು ಮತ್ತು ಬೀಚ್ ಗಳು ೪)ಈ ಪ್ರದೇಶದ ವೃತ್ತಿಗಳು ಮತ್ತು ಬೆಳೆಗಳು

ಚಟುವಟಿಕೆಗಳು #1

ಅಂದಾಜು ಸಮಯ -೨೦ ನಿಮಿಷ ಬೇಕಾಗು ವ ಸಂಪನ್ಮೂ ಲಗಳು -ಚಿತ್ರಗಳು ,ವಿಡಿಯೋಗಳು ಸೂ ಚನೆಗಳು /ನಿರ್ಬಂಧಗಳು ಏನಾದರೂ ಇದ್ದರೆ : ಚರ್ಚೆ ವಿಷಯಾಂತರವಾಗದಿರಲಿ. ಬಹು ಮಾಧ್ಯಮ ಸಂಪನ್ಮೂ ಲಗಳು - ಗಣಕ ಯಂತ್ರ ,ಪ್ರೊಜೆಕ್ಟರ್ ಪ್ರಸಕ್ತ ಸ್ಥಳೀಯ ಸಂಪರ್ಕ :ಸ್ಥಳ ,ಜನರು ಸ್ಥಳೀಯ ವೃತ್ತಿಗಳ ಹಾಗೂ ಬೆಳೆಗಳ ಪ ಟ್ಟಿ ಅಂತರ್ಜಾಲದ ಸಹವರ್ತನೆಗಳು -ಮೊದಲೇ ಸಂಗ್ರಹಿಸಿದ ಲಿಂಕ್ ಗಳ ಬಳಕೆ ವಿಧಾನ ;

  1. ವಿದ್ಯಾರ್ಥಿಗಳು ಚರ್ಚೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪ್ರೇರೇಪಿಸು ವುದು .
  2. ವಿದ್ಯಾರ್ಥಿಗಳನ್ನು ೪-೫ ಗುಂಪು ಗಳಾಗಿ ವಿಂಗಡಿಸು ವುದು .
  3. ಒಂದೊಂದು ಗುಂಪಿಗೆ ಒಂದೊಂದು ವಿಷಯವನ್ನು ಮಂಡಿಸಲು ಸೂ ಚಿಸು ವು ದು .
  4. ವಿದ್ಯಾರ್ಥಿಗಳ ಮಂಡನೆಯನ್ನು ಅವಲೋಕಿಸಿ ಶಿಕ್ಷಕರು ತಮ್ಮ ವಿವರಣೆಯನ್ನು ನೀಡು ವುದರ ಮೂ ಲಕ ಪರಿಕಲ್ಪನೆಯನ್ನು ಸ್ಪಷ್ಟಗೊಳಿಸು - ವುದು
  5. ವಿದ್ಯಾರ್ಥಿಗಳು ಚರ್ಚಿಸಲು ಅನು ಕೂ ಲವಾಗಲು ಪ್ರಶ್ನೆಗಳ ಪಟ್ಟಿಯನ್ನು ಒದಗಿಸು ವುದು .
  6. ಅಗತ್ಯವಾದ ಹಿಮ್ಮಾಹಿತಿ ನೀಡು ವುದು.
.

ನೀವು ಎಂತಹ ಪ್ರಶ್ನೆಗಳನ್ನು ಕೇಳಬಹು ದು ?

  1. ನೀವಿರು ವ ಪ್ರದೇಶ ಯಾವ ಜಿಲ್ಲೆಯಲ್ಲಿ ದೆ ?
  2. ಕರ್ನಾಟಕದ ಕರಾವಳಿ ಪ್ರದೇಶ ಯಾವ ಸ್ವರೂ ಪಗಳ ಮಧ್ಯೆ ವಿಸ್ತರಿಸಿದೆ ?
  3. ಈ ಪ್ರದೇಶ ದ ಉದ್ದ ಮತ್ತು ಅಗಲವೇನು ?
  4. ಕರ್ನಾಟಕದ ದೊಡ್ಡ ಬಂದರು ಯಾವು ದು ?
  5. ಕರಾವಳಿಯ ಜನರ ಮು ಖ್ಯ ವೃತ್ತಿ ಯಾವುದು ?
  6. ಕರಾವಳಿ ಪ್ರದೇಶದ ಮು ಖ್ಯ ಬೆಳೆಗಳಾವುವು?
  7. ಕರಾವಳಿ ಜಿಲ್ಲೆಗಳನ್ನು ಹೆಸರಿಸಿ.

ಮೌಲ್ಯ ನಿರ್ಣಯ :ಸಿ.ಸಿ.ಇ.ಅಂಶಗಳನ್ನು ಸೇರಿಸಿಕೊಂ ಡು :

  • ಪ್ರಶ್ನೆಗಳು
ಚರ್ಚಿಸು ವಾಗ ಈ ಕೆಳಗಿನ ಅಂಶಗಳನ್ನಾಧರಿಸಿ ವಿದ್ಯಾರ್ಥಿಗಳ ಸ್ವಯಂ ಕಲಿಕಾ ಸಾಮರ್ಥ್ಯ ವನ್ನು  ಅವಲೋಕಸು ವುದು .
  • ವಿಷಯ ಮಂಡನೆ
  • ತೊಡಗಿಸಿಕೊಳ್ಳುವಿಕೆ
  • ವಿಷಯದ ಬಗ್ಗೆ ಪೂ ರ್ವ ಜ್ಞಾನ
  1. ಕರಾವಳಿ ಪ್ರದೇಶಗಳು ಹೇಗೆ ರಚನೆಯಾಗಿವೆ?
  2. ನವ ಮಂಗಳೂ ರನ್ನು ಕರ್ನಾಟಕದ ಹೆಬ್ಬಾಗಿಲು ಎನ್ನಲು ಕಾರಣವೇನು ?
  3. ಬಂದರು ಗಳ ಆರ್ಥಿಕ ಪ್ರಾಮುಖ್ಯತೆ ಏನು ?
  4. ನಿಮ್ಮ ಪ್ರದೇಶದ ಬೆಳೆಗಳಿಗೆ ಹಾಗೂ ಕರಾವಳಿಯ ಬೆಳೆಗಳಿಗೆ ವ್ಯತ್ಯಾಸವಿರಲು ಕಾರಣಗಳೇನು ?

ಚಟುವಟಿಕೆಗಳು 2

  • ಅಂದಾಜು ಸಮಯ -೨೦ ನಿಮಿಷ
  • ಬೇಕಾಗು ವ ಪದಾರ್ಥಗಳು ಅಥವ ಸಂಪನ್ಮೂ ಲಗಳು :ಕಾರ್ಡಶೀಟ್ ಗಳು , ಮಾರ್ಕರ್ /ಸ್ಕೆಚ್ ಪೆನ್
  • ಪೂ ರ್ವಾಪೇಕ್ಷಿತ/ ಸೂ ಚ ನೆಗಳು , ಇದ್ದರೆ :ಕರ್ನಾಟಕದ ಪ್ರಾಕೃತಿಕ ನಕ್ಷೆಯನ್ನು ಗಮನವಿಟ್ಟು ವೀಕ್ಷಿಸು ವುದು .
  • ಬಹು ಮಾಧ್ಯಮ ಸಂಪನ್ಮೂ ಲಗಳು :ಪ್ರೊಜೆಕ್ಟರ್ ,ಕರ್ನಾಟಕದ ಪ್ರಾಕೃತಿಕ ನಕ್ಷೆ
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು :ಕರ್ನಾಟಕದ ಪ್ರಾಕೃತಿಕ ನಕ್ಷೆಯ ಲಿಂಕ್
  • ವಿಧಾನ:ಕರ್ನಾಟಕದ ಪ್ರಾಕೃತಿಕ ನಕ್ಷೆಯನ್ನು ಐದು ನಿಮಿಷಗಳ ಕಾಲ ವೀಕ್ಷಿಸಿ ಕೊಟ್ಟಿರು ವ ಕಾರ್ಡಶೀಟ್ನಲ್ಲಿ ಕರ್ನಾಟಕದ ನಕ್ಷೆ ರಚಿಸಿ ಕರಾವಳಿ ಜಿಲ್ಲೆ ಗಳನ್ನು ಗು ರು ತಿಸು ವುದು .
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?:----
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು :---

ಪರಿಕಲ್ಪನೆ #

ಕಲಿಕೆಯ ಉದ್ದೇಶಗಳು

ಶಿಕ್ಷಕರ ಟಿಪ್ಪಣಿ

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?

ಯೋಜನೆಗಳು

ಸಮುದಾಯ ಆಧಾರಿತ ಯೋಜನೆಗಳು

ಬಳಕೆ

ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಲು {{subst:ಸಮಾಜವಿಜ್ಞಾನ-ವಿಷಯ}} ಅನ್ನು ಟೈಪ್ ಮಾಡಿ