"ಪ್ರವೇಶದ್ವಾರ:ಸಮಾಜ ವಿಜ್ಞಾನ/ಶಿಕ್ಷಕರ ಲೇಖನಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು
೧ ನೇ ಸಾಲು: | ೧ ನೇ ಸಾಲು: | ||
− | ರಾಷ್ಟ್ರದ ಶೈಕ್ಷಣಿಕ ಮಂದಿರದಲ್ಲಿ ಎರಡು ದಿನ ( | + | ರಾಷ್ಟ್ರದ ಶೈಕ್ಷಣಿಕ ಮಂದಿರದಲ್ಲಿ ಎರಡು ದಿನ (ಡಿಸೆಂಬರ್ 30-31, 2013) |
<gallery> | <gallery> | ||
೧೫ ನೇ ಸಾಲು: | ೧೫ ನೇ ಸಾಲು: | ||
− | ಉಡುಪಿ ಜಿಲ್ಲೆಯ ಸಹಶಿಕ್ಷಕರಾದ "ಮಹಾಬಲೇಶ್ವರ ಭಾಗ್ವತ್" ರವರು | + | ಉಡುಪಿ ಜಿಲ್ಲೆಯ ಸಹಶಿಕ್ಷಕರಾದ "ಮಹಾಬಲೇಶ್ವರ ಭಾಗ್ವತ್" ರವರು ದೇಶದ ರಾಜಧಾನಿಯಲ್ಲಿನ ಶೈಕ್ಷಣಿಕ ಮಂದಿರವನ್ನು ಹೊಕ್ಕಿ ಬಂದಿದ್ದಾರೆ, ಪ್ರತಿ ವರ್ಷ ICT ಯನ್ನು ಶಾಲೆಗಳಲ್ಲಿ ಪರಿಣಾಮಕಾರಿಯಾಗಿ ಅಳವಡಿಸುವ |
+ | ಬಗ್ಗೆ , ಆ ಕುರಿತಾಗಿ ವಿಶೇಷ ಪ್ರಯತ್ನ ಮಾಡುತ್ತಿರುವ ಶಿಕ್ಷಕರನ್ನು ICT National Award ಸಲುವಾಗಿ Jury meeting ನ್ನು CIET (Central Institute for | ||
+ | Educationla Technology ) &NCERTಇವರು ನಡೆಸುತ್ತಿದ್ದು ಇದರ ಅಡಿಯಲ್ಲಿ ಈ ಬಾರಿ ದೇಶದ ವಿವಿಧ ರಾಜ್ಯಗಳಿಂದ 51 ಶಿಕ್ಷಕ ಪ್ರತಿನಿಧಿಗಳು ಬಂದಿದ್ದು, ಅವರಲ್ಲಿ ನಮ್ಮ ಕರ್ನಾಟಕದಿಂದ ಮೂವರು ಶಿಕ್ಷಕರು ಭಾಗವಹಿಸಿದ್ದರು.(ಜಮಖಂಡಿ ತಾಲೂಕಿನ ಶ್ರಿ ರಮೇಶ ವಡ್ಡರ, ಬೆಂಗಳೂರಿನಿಂದ ಶ್ರಿ ರಾಜಶೇಖರ ಪಾಟೀಲ್& ಉಡುಪಿಯಿಂದ ಶ್ರೀ ಮಹಾಬಲೇಶ್ವರ ಭಾಗ್ವತ್ ) . ಅಲ್ಲಿನ 2 ದಿನದ ಅನುಭವವನ್ನು ಶ್ರೀ ಮಹಾಬಲೇಶ್ವರ ಭಾಗ್ವತ್ರ ರವರು ತಮ್ಮ ಬ್ಲಾಗ್ ನಲ್ಲಿ ಹಂಚಿಕೊಂಡಿದ್ದಾರೆ , ಶ್ರೀ ಮಹಾಬಲೇಶ್ವರ ಭಾಗ್ವತ್ ರವರ ಬ್ಲಾಗ್ ನೋಡಲು ಇಲ್ಲಿ [http://bhagwatmc2.blogspot.in/ ಕ್ಲಿಕ್ಕಿಸಿ] | ||
[[Image:portal_ss_picture.png|200px]]<br> | [[Image:portal_ss_picture.png|200px]]<br> |
೧೨:೨೯, ೧೩ ಜನವರಿ ೨೦೧೪ ನಂತೆ ಪರಿಷ್ಕರಣೆ
ರಾಷ್ಟ್ರದ ಶೈಕ್ಷಣಿಕ ಮಂದಿರದಲ್ಲಿ ಎರಡು ದಿನ (ಡಿಸೆಂಬರ್ 30-31, 2013)
ವರದಿಯನ್ನು ಓದಕ್ಕೆ ಇಲ್ಲಿ ಕ್ಲಿಕ್ಕಿಸಿ
ಉಡುಪಿ ಜಿಲ್ಲೆಯ ಸಹಶಿಕ್ಷಕರಾದ "ಮಹಾಬಲೇಶ್ವರ ಭಾಗ್ವತ್" ರವರು ದೇಶದ ರಾಜಧಾನಿಯಲ್ಲಿನ ಶೈಕ್ಷಣಿಕ ಮಂದಿರವನ್ನು ಹೊಕ್ಕಿ ಬಂದಿದ್ದಾರೆ, ಪ್ರತಿ ವರ್ಷ ICT ಯನ್ನು ಶಾಲೆಗಳಲ್ಲಿ ಪರಿಣಾಮಕಾರಿಯಾಗಿ ಅಳವಡಿಸುವ
ಬಗ್ಗೆ , ಆ ಕುರಿತಾಗಿ ವಿಶೇಷ ಪ್ರಯತ್ನ ಮಾಡುತ್ತಿರುವ ಶಿಕ್ಷಕರನ್ನು ICT National Award ಸಲುವಾಗಿ Jury meeting ನ್ನು CIET (Central Institute for
Educationla Technology ) &NCERTಇವರು ನಡೆಸುತ್ತಿದ್ದು ಇದರ ಅಡಿಯಲ್ಲಿ ಈ ಬಾರಿ ದೇಶದ ವಿವಿಧ ರಾಜ್ಯಗಳಿಂದ 51 ಶಿಕ್ಷಕ ಪ್ರತಿನಿಧಿಗಳು ಬಂದಿದ್ದು, ಅವರಲ್ಲಿ ನಮ್ಮ ಕರ್ನಾಟಕದಿಂದ ಮೂವರು ಶಿಕ್ಷಕರು ಭಾಗವಹಿಸಿದ್ದರು.(ಜಮಖಂಡಿ ತಾಲೂಕಿನ ಶ್ರಿ ರಮೇಶ ವಡ್ಡರ, ಬೆಂಗಳೂರಿನಿಂದ ಶ್ರಿ ರಾಜಶೇಖರ ಪಾಟೀಲ್& ಉಡುಪಿಯಿಂದ ಶ್ರೀ ಮಹಾಬಲೇಶ್ವರ ಭಾಗ್ವತ್ ) . ಅಲ್ಲಿನ 2 ದಿನದ ಅನುಭವವನ್ನು ಶ್ರೀ ಮಹಾಬಲೇಶ್ವರ ಭಾಗ್ವತ್ರ ರವರು ತಮ್ಮ ಬ್ಲಾಗ್ ನಲ್ಲಿ ಹಂಚಿಕೊಂಡಿದ್ದಾರೆ , ಶ್ರೀ ಮಹಾಬಲೇಶ್ವರ ಭಾಗ್ವತ್ ರವರ ಬ್ಲಾಗ್ ನೋಡಲು ಇಲ್ಲಿ ಕ್ಲಿಕ್ಕಿಸಿ
ಹಾವೇರಿ ಜಿಲ್ಲೆಯ ಸಹಶಿಕ್ಷಕರಾದ ರವಿ ಅಹೇರಿ ರವರು ರಚಿಸಿದ ಬ್ಲಾಗ್ ನೋಡಲು ರಾಜ್ಯ ಶಾಸ್ತ್ರ ಕ್ಲಿಕ್ಕಿಸಿ.
೨೦೧೨ ಜನೆವರಿ ೨೬ ರಂದು ಸಮಾಜವಿಜ್ಞಾನ ವಸ್ತು ಪ್ರದರ್ಶನದ ಫೋಟೋಗಳು (ಸರಕಾರಿ ಪ್ರೌಢಶಾಲೆ ಅವರಾದಿ)