"ಭೂಮಿ ನಮ್ಮ ಜೀವಂತ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೧೪೮ ನೇ ಸಾಲು: ೧೪೮ ನೇ ಸಾಲು:
 
*ಅಂತರ್ಜಾಲದ ಸಹವರ್ತನೆಗಳು
 
*ಅಂತರ್ಜಾಲದ ಸಹವರ್ತನೆಗಳು
 
*'''ವಿಧಾನ''' :  
 
*'''ವಿಧಾನ''' :  
#ರೇಖಾಂಶಗಳನ್ನು ಅಟ್ಲಾಸ್ ನ್ನು  ಬಳಕೆ ಮಾಡಿ ಪ್ರಾತಿಕ್ಷಿತೆ  ನೀಡುವದು. ಭೂಮಿ ಪಶ್ಚಿಮದಿಂದ  ಪೂರ್ವಕ್ಕೆ ಚಲನೆ ಆಗುವುದನ್ನು  ಮಾಡುವುದು.
 
#ವಿವಿಧ  ರೇಖಾಂಶಗಳ ಕಾಲಾಮಾನಗಳ  ಅಗತ್ಯವನ್ನು  ವಿವರಿಸಿ.
 
#ಜುಲೈ ತಿಂಗಳ  ಮೋಡ ಮುಸುಕವನ್ನು  ವಿವರಣೆಯನ್ನು ನೀಡಿವ ನಕಾಶೆಯನ್ನು  ತೋರಿಸುವುದು? ಅಧಿಕ ಮಳೆಯ  ಪ್ರಮಾಣದಲ್ಲಿ ಇರುವ ವಿವಿಧ ವಿನ್ಯಾಗಳು ? ಇವುಗಳು ರೇಖಾಂಶಗಳ  ಅವಂಲಬನೆಯಾಗಿದೆಯಾ?
 
 
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
 
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
 
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
 
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
೧೫೭ ನೇ ಸಾಲು: ೧೫೪ ನೇ ಸಾಲು:
 
#ಭೂಮಿಯು ಸೂರ್ಯನ ಸುತ್ತ ಸುತ್ತದೆ ಹೋದರೆ  ರೇಖಾಂಶ ಮತ್ತು ಕಾಲಾಮಾನಗಳ ಅಗ್ಯತ್  ಇರುತ್ತಿತ್ತಾ?
 
#ಭೂಮಿಯು ಸೂರ್ಯನ ಸುತ್ತ ಸುತ್ತದೆ ಹೋದರೆ  ರೇಖಾಂಶ ಮತ್ತು ಕಾಲಾಮಾನಗಳ ಅಗ್ಯತ್  ಇರುತ್ತಿತ್ತಾ?
 
#ಅಕ್ಷಾಂಶ ಮತ್ತು ರೇಖಾಂಶಗಳಿಗಿರು ವ್ಯತ್ಯಾಸಗಳನ್ನು  ಪಟ್ಟಿ ಮಾಡಿ ಮತ್ತು ಅವುಗಳನನ್ನು  ವಿವರಿಸಿ.
 
#ಅಕ್ಷಾಂಶ ಮತ್ತು ರೇಖಾಂಶಗಳಿಗಿರು ವ್ಯತ್ಯಾಸಗಳನ್ನು  ಪಟ್ಟಿ ಮಾಡಿ ಮತ್ತು ಅವುಗಳನನ್ನು  ವಿವರಿಸಿ.
 +
 
===ಚಟುವಟಿಕೆಗಳು 2 ಮಾರ್ಬಲ್  ಟೂಲ್ ಮೂಲಕ ಅಕ್ಷಾಂಶ ವಿವರಣೆ===
 
===ಚಟುವಟಿಕೆಗಳು 2 ಮಾರ್ಬಲ್  ಟೂಲ್ ಮೂಲಕ ಅಕ್ಷಾಂಶ ವಿವರಣೆ===
 
{| style="height:10px; float:right; align:center;"
 
{| style="height:10px; float:right; align:center;"

೨೧:೫೯, ೨೨ ಜೂನ್ ೨೦೧೪ ನಂತೆ ಪರಿಷ್ಕರಣೆ

<

ಸಮಾಜ ವಿಜ್ಞಾನದ ಇತಿಹಾಸ

ಸಮಾಜ ವಿಜ್ಞಾನದ ತತ್ವಶಾಸ್ತ್ರ

ಸಮಾಜ ವಿಜ್ಞಾನದ ಬೋಧನೆ

ಸಮಾಜ ವಿಜ್ಞಾನ ಪಠ್ಯಕ್ರಮ_ಮತ್ತು_ಪಠ್ಯವಸ್ತು

ವಿಷಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು



ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ


ಪರಿಕಲ್ಪನಾ ನಕ್ಷೆ

ಪಠ್ಯಪುಸ್ತಕ

1. dsert.kar.nic.in 1. http://ncert.in 1. DSERT 2. NCERT ಪಠ್ಯ ಪುಸ್ತಕಗಳು 3. ಏಕಲವ್ಯ ಪಠ್ಯ ಪುಸ್ತಕಗಳು 4. ಕರ್ನಾಟಕ ಪ್ರಾಕೃತಿಕ ಭೂಗೋಳಶಾಸ್ತ್ರ _ಪಿ.ಮಲ್ಲಪ್ಪ 5. ಭೂಗೋಳಸಂಗಾಂತಿ (DSERT) 6. ಭಾರತದ ಪ್ರಾಕೃತಿಕ ಭೂಗೋಳಶಾಸ್ತ್ರ. _ ಡಾ|| ರಂಗನಾಥ


ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು ಸೂಚನೆಗಳನ್ನು ಅನುಸರಿಸಿ: (ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ)

ಮತ್ತಷ್ಟು ಮಾಹಿತಿ

ಅಕ್ಷಾಂಶ ಮತ್ತು ರೇಖಾಂಶಗಳು ಹೇಗೆ ತಾರ್ಕಿಕವಾಗಿ ವಿಭಾಗವನ್ನು ಹೊಂದಿದೆ ಎಂಬ ಪರಿಕಲ್ಪನೆಯ ಚರ್ಚೆಯಾಗಿದೆ , ಭೂಮಿಯ ಮೇಲೆ ಪ್ರತಿಯೊಂದು ಸ್ಥಳವು ಅನನ್ಯವಾಗಿ ನೆಲೆಗೊಂಡಿರುತ್ತದೆ ಆ ಸ್ಥಳದಲ್ಲಿಯೆ ಅಕ್ಷಾಂಶ ಮತ್ತು ರೇಖಾಂಶ ಗಳೆಂಬ ಕಾಲ್ಪನಿಕ ರೇಖೆಗಳಿವೆ . ಮಾರ್ಬಲ್ ಎಂಬ ತಂತ್ರಾಂಶದಲ್ಲಿನ ಶೈಕ್ಷಣಿಕ ಪರಿಕರವನ್ನು ಬಳಸಿ ಅಕ್ಷಾಂಶ/ರೇಖಾಂಶಗಳನ್ನು ವಿವರಿಸಬಹುದಾಗಿದೆ.

  1. ಸೂರ್ಯನಿಗೂ ಚಲನೆ ಇದೆ . ಗೆಲಿಲಿಯೋ ದೂರದರ್ಶಕದಿಂದ ಗುರುಗ್ರಹದ 4 ಉಪಗ್ರಹಗಳನ್ನು ಪತ್ತೆಹಚ್ಚಿದರು.

ಈಗ 9 ಗ್ರಹಗಳ ಬದಲಿಗೆ 8 ಮಾತ್ರ ಉಳಿದವು . ಜ್ಯೋತಿಷ್ಯದಲ್ಲಿ ನವಗ್ರಹಗಳಲ್ಲಿ ಕುಜ ಮತ್ತು ಚಂದ್ರ ಗ್ರಹಗಳೇಂದು ಸೂರ್ಯ ರಾಹು ಕೇತು ಗಳನ್ನು ಗ್ರಹ ಎಂದು ಗುರ್ತಿಸಿದ್ದಾರೆ. ಭೂಮಿಯನ್ನು ಗ್ರಹವೆಂದು ತಿಳಿಸಿಲ್ಲ . ಭೂಮಿಯನ್ನು ಜೀವಂತ ಗ್ರಹ ಎಂದು ಕರೆದಿದ್ದಾರೆ ಆದರೆ ಈ ತರಹದ ಗ್ರಹ ವಿಶ್ವದಲ್ಲಿ ಇನ್ನೂ ಇರಬಹುದು 5 ತರಹದ ಚಲನೆಯನ್ನು ನಾವು ಕಾಣುತ್ತೇವೇ.

ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು

NCERT ಪಠ್ಯ ಪುಸ್ತಕಗಳು ಈ ಪುಸ್ತಕದಲ್ಲಿ


ಉಪಯುಕ್ತ ವೆಬ್ ಸೈಟ್ ಗಳು

[ http://www.wimp.com/loneliestanimal/%7C ಸಾಗರಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ ] international date line and summry latitude and longitude|ಖಂಡಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

ಸಂಬಂಧ ಪುಸ್ತಕಗಳು

ಬೋಧನೆಯ ರೂಪರೇಶಗಳು

ಅಕ್ಷಾಂಶ ಮತ್ತು ರೇಖಾಂಶಗಳು ಹೇಗೆ ತಾರ್ಕಿಕವಾಗಿ ವಿಭಾಗವನ್ನು ಹೊಂದಿದೆ ಎಂಬ ಪರಿಕಲ್ಪನೆಯ ಚರ್ಚೆಯಾಗಿದೆ , ಭೂಮಿಯ ಮೇಲೆ ಪ್ರತಿಯೊಂದು ಸ್ಥಳವು ಅನನ್ಯವಾಗಿ ನೆಲೆಗೊಂಡಿರುತ್ತದೆ ಆ ಸ್ಥಳದಲ್ಲಿಯೆ ಅಕ್ಷಾಂಶ ಮತ್ತು ರೇಖಾಂಶ ಗಳೆಂಬ ಕಾಲ್ಪನಿಕ ರೇಖೆಗಳಿವೆ .

ಅಕ್ಷಾಂಶ ಮತ್ತು ರೇಖಾಂಶಗಳ ಪರಿಕಲ್ಪನೆಗಳನ್ನು ಪರಿಣಾಮಕಾರಿಯಾಗಿ ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯವಾಗಿ ದೆ

ಪ್ರಮುಖ ಪರಿಕಲ್ಪನೆಗಳು ೧.ಅಕ್ಷಾಂಶ

ಕಲಿಕೆಯ ಉದ್ದೇಶಗಳು

  1. ಅಕ್ಷಾಂಶಗಳು ಯಾವುವು?
  2. ಅಕ್ಷಾಂಶಗಳ ಅಗತ್ಯ ಏನು?
  3. ಯಾವ ರೀತಿಯ ಮಾಹಿತಿಯಿಂದ ನಾವು ಅಕ್ಷಾಂಶಗಳ ಮಾಹಿತಿಯನ್ನು ಕಡಿಮೆ ಮಾಡಬಹುದು?

ಶಿಕ್ಷಕರ ಟಿಪ್ಪಣಿ

ಅಕ್ಷಾಂಶಗಳು ಕಾಲ್ಪನಿಕ ವಕ್ರರೇಖೆಗಳು ಇ ವುಗಳು ನಿಜವಾದ ರೇಖೆಗಳು ಅಲ್ಲ, ಅಕ್ಷಾಂಶಗಳು ಭೂಮಿಯ ಕೇಂದ್ರಬಾಗದಿಂದ ಇರುವ ದೂರವನ್ನು ತಿಳಿಸುತ್ತದೆ, ಒಂದು ಅಕ್ಷಾಂಶವು ಸ್ಥಳದ ಹವಮಾನ , ವಾತಾವರಣ ಮೇಲೆ ಪ್ರಭಾವ ಬೀರಿದರೆ ಮತ್ತೊಂದು ಅಕ್ಷಾಂಶವು ಇನ್ನೊಂದು ಸ್ಥಳದ ತಂಪಾದ ಪ್ರದೇಶವನ್ನು ತಿಳಿಯುವಲ್ಲಿ ಪ್ರಭಾವ ಬೀರುತ್ತದೆ. ಮಾರ್ಬಲ್ ಎಂಬ ಒಂದು ಶೈಕ್ಷಣಿಕ ಸಾಪ್ಟವೇರ್ ಇದೆ ಅಕ್ಷಾಂಶಗಳ ಮೇಲೆ ಪ್ರಾತಿಕ್ಷಿತೆಯನ್ನು ಮಾಡಬಹುದು, ಇದರಲ್ಲಿ ನಕಾಶೆಯ ಗಾತ್ರವನ್ನು ಮತ್ತು ಅದರ ಸ್ಕೇಲ್ ನ್ನು ದೊಡ್ಡದು ಮಾಡಬಹುದು, ಸಂಚರಣೆ ಸ್ಲೈಡರ್ ನ್ನು ಚಲನೆ ಮಾಡಬಹುದು

ಚಟುವಟಿಕೆಗಳು ೧.ಮಾರ್ಬಲ್ ಬಳಸಿ ಅಕ್ಷಾಂಶಗಳ ಅಧ್ಯಯನ

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ :ಅಕ್ಷಾಂಶಗಳನ್ನು ಮಾರ್ಬಲ್ ಆಟಾಲಸ ಮೂಲಕ ಪ್ರಾತಿಕ್ಷಿತೆಯನ್ನು ನೀಡುವುದು, ಭೂಮಿಯ ಪೂರ್ವದಿಂದ ಪಶ್ಚಿಮಕ್ಕೆ ತಿರುಗುವುದು , ಭೂಮಿ ಯನ್ನು ಮೇಲಿನಿಂದ ಕೇಳಗೆ ಕೆಳಗಿನಿಂದ ಮೇಲೆ ಮತ್ತು ಎಲ್ಲಾ ಕಡೆಗಳು ಚಲನೆ ಮಾಡಿ ಕೆಳಗಿನ ವೃತ್ತಕಾರವನ್ನು ತೋರಿಸುವುದು,
  1. ಉತ್ತರ್ದಾಗೋಳದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಅಗುತ್ತದೆ ಅದಕ್ಕಿಂತ ಕಡಿಮೆ ದಕ್ಷೀಣಾರ್ಧಗೋಳದಲ್ಲಿ , ಉತ್ತರ್ದಾಗೋಳದ ಬಾರವಾದ ಪ್ರದೇಶದಲ್ಲಿ ಅಕ್ಷಾಂಶಗಳ ಪ್ರಭಾವ ಇರುತ್ತದೆಯಾ?
  2. ಭಾರತದ ಕರಾವಳಿ ನೈಋತ್ಯ ಪ್ರದೇಶದಲ್ಲಿ ಹೆಚ್ಚಿನ ಮಳೆ ಯಾಗಲು ಕಾರಣ. ( ಕರ್ನಾಟಕವನ್ನು ಒಳಗೊಂಡು) ಭಾರತದ ಲಂಬ ಪಟ್ಟಿಯಲ್ಲಿ ಕಡಿಮೆ ಮಳೆ ಆಗಲು ಕಾರಣ?
  3. ಜುಲೈ ನಲ್ಲಿಯ ಮೋಡದ ನಕಾಶೆ ? ಅಧಿಕ ಮಳೆಯಲ್ಲಿ ಬೇರೆ ಮಾದರಿಯನ್ನು ನೋಡಬಹುದಾ? ಅದು ಅಕ್ಷಾಂಶಗಳಿಗೆ ಅವಲಂಬಿತವಾಗಿರುತ್ತದೆಯಾ?
  4. ಉತ್ತರ ಬಾರತದ ಕರ್ನಾಟಕ ವೃತ್ತದಲ್ಲಿ ಮಳೆ ಉತ್ತಮವಾಗಿರುತ್ತದೆ, ಆದರೆ ಆಪ್ರಿಕದ ಕರ್ನಾಟಕದಲ್ಲಿ ಏಕೆ ಮಳೆ ಆಗುವುದಿಲ್ಲ? ಇದು ಸಹರಾ ಮರುಭೂಮಿ ಯಾಗಿದೆ ಇಲ್ಲಿ ಮಳೆ ಕೊರತೆ ಜಾಸ್ತಿ ಮತ್ತು ಅದರ ಪರಿಣಾಮ ತದ್ದವಿರುದ್ದವಾಗಿದೆ.
  5. ಜುಲೈ ತಿಂಗಳ ತಾಪಮಾನ ನಕಾಶೆ
  • ಹವಾಮಾನ ಎಲ್ಲಿ ಬಿಸಿಯಾಗಿರುತ್ತದೆ? ಉತ್ತರಾರ್ಧ ಅಥವಾ ದಕ್ಷಿಣಾರ್ಧಗೋಳದಲ್ಲಿ
  • ಉತ್ತರಾರ್ಧಗೋಳದ ಯಾವ ಪ್ರದೇಶದಲ್ಲಿ ಬಿಸಿಯಾಗಿರುತ್ತದೆ? ಏಕೆ?
  • ಕರ್ನಾಟಕ ವೃತ್ತದಲ್ಲಿನ ಆಫ್ರಿಕಾ ಮತ್ತು ಪಶ್ಚಿಮ ಏಷ್ಯಾ ದಲ್ಲಿ ಏಕೆ ಬಿಸಿಯಾಗಿರುತ್ತದೆ, ಅದಕ್ಕೆ ಭಾರತಕ್ಕೆ ಹೋಲಿಕೆ ಮಾಡಿ ರಿ.
  1. ಡಿಸಿಂಬರ್ ತಿಂಗಳ ತಾಪಮಾನ ನಕಾಶೆ
  • ಉತ್ತರಾರ್ಧ ಅಥವಾ ದಕ್ಷಿಣಾರ್ಧಗೋಳದ ಯಾವ ಭಾಗದಲ್ಲಿ ವಾಯುಗುಣ ಬಿಸಿಯಾಗಿರುತ್ತದೆ?
  • ದಕ್ಷಿಣಾರ್ಧಗೋಳದಲ್ಲಿ ಏಕೆ ಡಿಸೆಂಬರ್ ತಿಂಗಳಿನಲ್ಲಿ ಬಿಸಿಯಾಗಿರುವುದಿಲ್ಲ ಮತ್ತು ಜುಲೈ ತಿಂಗಳನಲ್ಲಿ ಉತ್ತರಾರ್ಧ ಗೋಳದಲ್ಲಿ ಏಕೆ ಬಿಸಿಇರುವುದಿಲ್ಲ?
  • ಡಿಸೆಂಬರ್ ತಿಂಗಳ ಲ್ಲಿ ಉತ್ತರಾರ್ದಗೋಳದಲ್ಲಿ ಹೆಚ್ಚಿ ನ ಪ್ರದೇಶಗಳು ತಂಪಾಗಿ ಮತ್ತು ದಕ್ಷಿಣಾ ರ್ಧಗೋಳಕ್ಕೆ ಹೋಲಿಕೆ ಮಾಡಿದರೆ ಜುಲೈ ನಲ್ಲಿ ತಂಪಾಹಿರುತ್ತದೆ. ( ತಾಪಾಮಾನ ದಕ್ಷಿಣಾರ್ಧಗೋಳಕ್ಕೆ ಹೋಲಿಸಿದರೆ ಉತ್ತರ್ಧಗೋಳದಲ್ಲಿ ಹೆಚ್ಚಿನ ದು ಆಗಿರುತ್ತದೆ) ಏಕೆ?

ಪ್ರಸ್ತತವಾಗಿ ನಾವು ಚರ್ಚೆ ಮಾಡಬೇಕಾದ ಅಂಶಗಳು ಸಸ್ಯವರ್ಗದ / ಅರಣ್ಯ ಪ್ರದೇಶ, ಕರಾವಳಿ ಪ್ರದೇಶ ,ಒಳನಾಡು (ಸಮುದ್ರ / ನೀರು ದೇಹದ ದೂರ), ಎತ್ತರ, ಭೂಮಿ ನೀರು ದೇಹದ ಇತ್ಯಾದಿ ವಿರುದ್ಧ ಸಾಮೂಹಿಕ) ಹೀಗೆ ಔಇಭನ್ನ ಕಾರಕಗಳು ಹೇಗೆ ಪ್ರಭಾವ ಬೀರುತ್ತದೆ ಎಂದು ?


*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?

  1. ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  2. ಪ್ರಶ್ನೆಗಳು
  3. ಅಕ್ಷಾಂಶ ಪರಿಕಲ್ಪನೆಗಳ ಅವಶ್ಯಕತೆ ಏನು?
  4. ಯಾವ ಭೌತಿಕ ಅಂಶಗಳು ಅಕ್ಷಾಂಶಗಳ ಮೇಲೆ ಅವಲಂಬಿತವಾಗಿವೆ? ವಾತಾವರಣ/ ಹವಮಾನ ವು ಅಕ್ಷಾಂಶದ ಮೇಲೆ ಪ್ರಭಾವ ಬೀರಿದೆಯಾ?
  5. ಸೂರ್ಯ ಡಿಸೆಂಬರ್ 'ಮಕರ ಸಂಕ್ರಾಂತಿ ವೃತ್ತದ' ಮೇಲೆ 'ಜೂನ್ ನಲ್ಲಿ ಕರ್ಕಾಟಕ ಸಂಕ್ರಾಂತಿ ವೃತ್ತದ ಮೇಲೆ' ಬರುತ್ತದೆ ಎಂದು ಹೇಳುವ ಅರ್ಥವೇನು?
  6. ಬೆಂಗಳೂರುನಲ್ಲಿ ಮಾರ್ಚ – ಏಪ್ರಿಲ್ ತಿಂಗಳ ಹೆಚ್ಚು ಬಿಸಿಲು ಇರುತ್ತದೆ ಮತ್ತು ದೆಹಲಿ ಯಲ್ಲಿ ಜೂನ್ ತಿಂಗಳಲ್ಲಿ ಹೆಚ್ಚು ಬಿಸಲು ಇರಲು ಕಾರಣ?
  7. ಎಲ್ಲಾ ಅಕ್ಷಾಂಶಗಳು ರೇಖೆಗಳಾ? ಅಥಾವ ಸಮಾನಾಂತರ ರೇಖೆಗಳಾ?
  8. ಅಕ್ಷಾಂಶಗಳು ಪರಸ್ಪರ ಒಂದಕೊಂದು ಸಮಾನಾಂತರ ರೇಖಾಗಳಾ?
  • ಯೋಜಿತ ಕಾರ್ಯಗಳು: ಅಕ್ಷಾಂಶಗಳ ಪರಿಕ್ಪಪನೆಯ ತಿಳುವಳಿಕೆಯ ನ್ನು cce ಪ್ರಶ್ನೆಗಳನ್ನು ಕೇಳುವುದು.

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಪರಿಕಲ್ಪನೆ 2.ರೇಖಾಂಶಗಳು

ರೇಖಾಂಶ ಎಂದರೇನು? ರೇಖಾಂಶದ ಅಗತ್ಯತೆ ಏನು? ಭಾರತ ಎಷ್ಟು ಕಾಲಮಾನಗಳಲ್ಲಿ ಹೊಂದಿದೆ? US ಎಷ್ಟು ಕಾಲಾಮಾನಗಳನ್ನು ಹೋಂದಿದೆ? ಎರಡಕ್ಕೂ ಇರುವ ವ್ಯತ್ಯಾಸವೇನು ?ರಷ್ಯಾ ವು ಅತ್ಯಧಿಕ (ಒಂಬತ್ತು) ಕಾಲಾಮಾನಗಳನ್ನು ಹೊಂದಿದೆ. ಏಕೆ?

ಕಲಿಕೆಯ ಉದ್ದೇಶಗಳು

  1. ರೇಖಾಂಶಗಳು ಹೊಂದಿರಲು ಉದ್ದೇಶ .
  2. ರೇಖಾಂಶಗಳಿಗೆ ಕಾಲಾಮಾನಗಳ ಕಲ್ಪನೆ.( ಕಾಲಾಮಾನಗಳ ಅಗತ್ಯ ವೇನು)
  3. ರೇಖಾಂಶಗಳು 'ಅರ್ಧ ವಕ್ರಾಕೃತಿಗಳ ಎರಡು ಧ್ರುವಗಳನ್ನು ಸೇರಿಸುತ್ತದೆ( ರೇಖಾಂಶಗಳು ಪೂರ್ಣ ವಾಗಿ ವಕ್ರಾಕೃತಿಗಳಾಗಿವೆ ಭೂಮಿ ಸಮತಾಲದಲ್ಲಿ ಸುತ್ತುವರೆಯುತ್ತದೆ.

ಶಿಕ್ಷಕರ ಟಿಪ್ಪಣಿ

  1. ರೇಖಾಂಶಗಳು ರೇಖೆಗಳು ಅಲ್ಲ ಆದರೆ ಇವು ಕಾ ಲ್ಪನಿಕ ವಕ್ರರೇಖೆಗಳು , ಭೂಮಿಯ ಮೇಲಿನ ಸಮಯವನ್ನು ತಿಳಿಯಲು ರೇಖಾಂಶಗಳನ್ನು ರಚನೆ ಮಾಡಲಾಗಿದೆ.
  2. ಮರಬಾಲ್ ಒಂದು ಶೈಕ್ಷಣಿ ಕ ಸಾಪ್ಟವೇರ್ ಇದೆ ಅಕ್ಷಾಂಶಗಳ ಮೇಲೆ ಪ್ರಾತಿಕ್ಷಿತೆಯನ್ನು ಮಾಡಬಹುದು, ಇದರಲ್ಲಿ ನಕಾಶೆಯ ಗಾತ್ರವನ್ನು ಮತ್ತು ಅದರ ಸ್ಕೇಲ್ ನ್ನು ದೊಡ್ಡದು ಮಾಡಬಹುದು, ಸಂಚರಣೆ ಸ್ಲೈಡರ್ ನ್ನು ಚಲನೆ ಮಾಡಬಹುದು

ಚಟುವಟಿಕೆಗಳು 1 ಕಾಲಾಮಾನಗಳ ಅಗತ್ಯತೆ ಚರ್ಚೆ

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ :
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು
  1. ಭೂಮಿಯು ತನ್ನ ಕಕ್ಷಾದ ಸುತ್ತದೆ ಹೊದರೆ ಯಾವುದೆ ರೇಖಾಂಶ ಮತ್ತು ಕಾಲಾಮಾನಗಳ ಅಗ್ಯತ್ ಇರುತ್ತಾ?
  2. ಭೂಮಿಯು ಸೂರ್ಯನ ಸುತ್ತ ಸುತ್ತದೆ ಹೋದರೆ ರೇಖಾಂಶ ಮತ್ತು ಕಾಲಾಮಾನಗಳ ಅಗ್ಯತ್ ಇರುತ್ತಿತ್ತಾ?
  3. ಅಕ್ಷಾಂಶ ಮತ್ತು ರೇಖಾಂಶಗಳಿಗಿರು ವ್ಯತ್ಯಾಸಗಳನ್ನು ಪಟ್ಟಿ ಮಾಡಿ ಮತ್ತು ಅವುಗಳನನ್ನು ವಿವರಿಸಿ.

ಚಟುವಟಿಕೆಗಳು 2 ಮಾರ್ಬಲ್ ಟೂಲ್ ಮೂಲಕ ಅಕ್ಷಾಂಶ ವಿವರಣೆ

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಯೋಜನೆಗಳು

ಸಮುದಾಯ ಆಧಾರಿತ ಯೋಜನೆಗಳು

ಬಳಕೆ

ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಲು {{subst:ಸಮಾಜವಿಜ್ಞಾನ-ವಿಷಯ}} ಅನ್ನು ಟೈಪ್ ಮಾಡಿ