"ಕೊಯರ್ ಸಮಾಜವಿಜ್ಞಾನ 2014-15" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೬೨ ನೇ ಸಾಲು: ೬೨ ನೇ ಸಾಲು:
 
==ಅಭಿಪ್ರಾಯ==
 
==ಅಭಿಪ್ರಾಯ==
 
[https://docs.google.com/forms/d/18C7GWRb9VWsNsxYtKpB9SdC3nU2FsAIrWmQRx8RoAvE/viewform ಕೊಯರ್ ಕಾರ್ಯಾಗಾರಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಉಪಯುಕ್ತ ಅಭಿಪ್ರಾಯ ದಾಖಲಿಸಲು ಇಲ್ಲಿ ಕ್ಲಿಕ್ ಮಾಡಿ]
 
[https://docs.google.com/forms/d/18C7GWRb9VWsNsxYtKpB9SdC3nU2FsAIrWmQRx8RoAvE/viewform ಕೊಯರ್ ಕಾರ್ಯಾಗಾರಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಉಪಯುಕ್ತ ಅಭಿಪ್ರಾಯ ದಾಖಲಿಸಲು ಇಲ್ಲಿ ಕ್ಲಿಕ್ ಮಾಡಿ]
 +
 +
== ಕಾರ್ಯಾಗಾರದ ನಂತರದ ಚಟುವಟಿಕೆಗಳು==
  
 
==ಮುಂದಿನ ಯೋಜನೆಗಳು==
 
==ಮುಂದಿನ ಯೋಜನೆಗಳು==

೧೦:೫೧, ೨೨ ಜುಲೈ ೨೦೧೪ ನಂತೆ ಪರಿಷ್ಕರಣೆ

ಜುಲೈ 2014 ಕೊಯರ್ ಕಾರ್ಯಾಗಾರ 1

ಜುಲೈ 15 ರಿಂದ 19,2014 ಬೆಂಗಳೂರು ನಗರ ಡಯಟ್, ರಾಜರಾಜೇಶ್ವರಿ ನಗರ, ಬೆಂಗಳೂರು

ಕಾರ್ಯಸೂಚಿ

  1. ಕಾರ್ಯಾಗಾರದ ಅಜೆಂಡ
  2. List of Participants with contact information

ಪರಿಕಲ್ಪನಾ ನಕ್ಷೆ

<mm>Flash</mm>

ಸಂಪನ್ಮೂಲಗಳು ಮತ್ತು ಕೈಪಿಡಿಗಳು

  1. ಕೊಯರ್ ವಿಕೀ ಸಂಕಲನ ಸಹಾಯ ಕೈಪಿಡಿ
  2. ಕೈಪಿಡಿ ವೀಡಿಯೋ ಸಂಕಲನ ಕೈಪಿಡಿ
  3. ಮೈಂಡ್ ಮ್ಯಾಪ್ ಕೈಪಿಡಿ
  4. ಹಗಲುಗನಸು -ಇ ಪುಸ್ತಕ
  5. ಸಮಾಜ ವಿಜ್ಞಾನ NCF 2005 ಪೊಶೀಷನ್ ಪೇಪರ್
  6. NCERT History Text Book
  7. Karnataka Text Book Class IX - Economics Chapter 2 Sectors Of Indian Economy ಭಾರತೀಯ ಅರ್ಥವ್ಯವಸ್ಥೆಯ ವಲಯಗಳು => NCERT Text Book - Class 10th - Sectors Of The Indian Economy

NCF ಮತ್ತು NCERT ಪುಸ್ತಕವನ್ನು ಓದುವಾಗ ಗಮನಿಸಬೇಕಾದ ಅಂಶಗಳು: ಸಮಾಜ ವಿಜ್ಞಾನ NCF ಪೋಷಿಷನ್ ಪೇಪರ್ ಚರ್ಚೆ ಮಾಡುವಾಗ ಗಮನಿಸ ಬೇಕಾದ ಅಂಶಗಳು:

  1. ಸಮಾಜ ವಿಜ್ಞಾನ ಬೋಧನಾ ಉದ್ದೇಶಗಳೇನು? ಏಕೆ ಸಮಾಜ ವಿಜ್ಞಾನವನ್ನು ಶಾಲೆಯಲ್ಲಿ ಒಂದು ವಿಭಾಗವಾಗಿ ಅಧ್ಯಯನ ಮಾಡಬೇಕು?
  2. ಸಮಾಜ ವಿಜ್ಞಾನ ಬೋಧನೆಯಲ್ಲಿ ಇರುವ ಶಿಕ್ಷಕರಲ್ಲಿ ಮತ್ತು ಮಕ್ಕಳಲ್ಲಿ ಆಗುವ ಬದಲಾವಣೆಯ ಸಾಧ್ಯತೆಗಳೇನು?
  3. ಸಮಾಜ ವಿಜ್ಞಾನ ಬೋಧನೆ ಯಲ್ಲಿ ಪಠ್ಯಕ್ರಮ, ಪಠ್ಯಕ್ರಮ, ನಿಮ್ಮ ತರಗತಿಯ ಸನ್ನಿವೇಶ ಮತ್ತು ಸ್ಥಳೀಯ ಸಂದರ್ಭದಲ್ಲಿ ಪರಸ್ಪರ ಸಂಭಂಧವೇನು?
  4. ಸಮಾಜ ವಿಜ್ಞಾನ ಬೋಧನೆಯ ಸವಾಲುಗಳೇನು?
  5. ಶಿಕ್ಷಕರಿಗೆ ಯಾವ ರೀತಿ ಸಂಪನ್ಮೂಲಗಳು/ತರಬೇತಿಗಳು/ ಸಹಾಯ ದ ಅಗತ್ಯವಿದೇ?
  6. ನೀವೂ ಗಮನಿಸಿದ ಇತರೆ ಅಂಶಗಳು ?

NCERT ಪಠ್ಯಪುಸ್ತಕ ಚರ್ಚೆ ಮಾಡುವಾಗ ಗಮನಿಸ ಬೇಕಾದ ಅಂಶಗಳು:

  1. ೨ ಪಠ್ಯಪುಸ್ತಕದಲ್ಲಿ ಪಠ್ಯಾಂಶವನ್ನು ಹೇಗೆ ಪ್ರಸ್ತುತ ಪಡಿಸಲಾಗಿದೆ( ಚಿತ್ರಗಳು- ವಿಷಯದ ನಿರೂಪಣೆ)
  2. ಘಟನೆ ನಡೆದ ಸಂದರ್ಭ ಅದರ ಜೊತೆ ಕಾರಣ ಯಾವುದಕ್ಕೆ ಹೆಚ್ಚು ಗಮನ ಕೊಡಲಾಗಿದೆ?
  3. ಪಠ್ಯ ಪುಸ್ತಕ ಇತರ ಘಟನೆಗಳು / ವಿಚಾರಗಳನ್ನು ಕ್ರಿಯೆಯನ್ನು / ಪರಿಕಲ್ಪನೆಗಳು ಅದರ ಜೋತೆ ಅದೇ ಕಾಲಾವದಿಯಲ್ಲಿ ನಡೆದ ಬೇರೆ ಘಟನೆಗಳನ್ನು ನೀಡಲಾಗಿದೇಯಾ?
  4. ಪಠ್ಯಪುಸ್ತಕ ಪ್ರಸ್ತುತ ಸನ್ನಿವೇಶಕ್ಕೆ ಹೇಗೆ ಸಂಬಂಶವನ್ನು ಹೊಂದಿದೆ?
  5. ಪಠ್ಯಪುಸ್ತಕ ವಿಷಯಗಳು ವಿದ್ಯಾರ್ಥಿಗಳಿಗೆ ಆಲೋಚನೆ ಮಾಡಲು ಮತ್ತು ಅವರನ್ನು ತೊಡಗಿಸಿಕೊಳ್ಳಲು ಅವಕಾಶವಿದೇಯಾ?
  6. ನೀವು ಗಮನಿಸಿದ ಇತರೆ ಅಂಶಗಳು?

ಕಾರ್ಯಗಾರದಲ್ಲಿ ನಮ್ಮನ್ನು ವೀಕ್ಷಿಸಿ

೨೦೧೪-೧೫ನೇ ಸಾಲಿನ ಸಮಾಜ ವಿಜ್ಞಾನ ಕೋಯರ್ ಕಾರ್ಯಾಗಾರ july 15 - 19

ಕಾರ್ಯಾಗಾರದ ವರದಿಗಳು

ಮೊದಲ ದಿನದ ವರದಿ

ಎರಡನೇ ದಿನದ ವರದಿ

ಮೂರನೇ ದಿನದ ವರದಿ

ನಾಲ್ಕನೇ ದಿನದ ವರದಿ

ಐದನೇ ದಿನದ ವರದಿ

ಹಗಲುಗನಸು ಪುಸ್ತಕ ಸಾರಾಂಶ

ಅಭಿಪ್ರಾಯ

ಕೊಯರ್ ಕಾರ್ಯಾಗಾರಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಉಪಯುಕ್ತ ಅಭಿಪ್ರಾಯ ದಾಖಲಿಸಲು ಇಲ್ಲಿ ಕ್ಲಿಕ್ ಮಾಡಿ

ಕಾರ್ಯಾಗಾರದ ನಂತರದ ಚಟುವಟಿಕೆಗಳು

ಮುಂದಿನ ಯೋಜನೆಗಳು

ಕೊಯರ್ ಕಾರ್ಯಾಗಾರ 2

ಕಾರ್ಯಸೂಚಿ

ಸಂಪನ್ಮೂಲಗಳು ಮತ್ತು ಕೈಪಿಡಿಗಳು

ಕಾರ್ಯಗಾರದಲ್ಲಿ ನಮ್ಮನ್ನು ವೀಕ್ಷಿಸಿ

ಅಭಿಪ್ರಾಯ

ಕೊಯರ್ ಕಾರ್ಯಾಗಾರಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಉಪಯುಕ್ತ ಅಭಿಪ್ರಾಯ ದಾಖಲಿಸಲು ಇಲ್ಲಿ ಕ್ಲಿಕ್ ಮಾಡಿ

ಮುಂದಿನ ಯೋಜನೆಗಳು