"ಭೂ ಬಳಕೆಯ ಪ್ರಕಾರಗಳು-ಗುಂಪು ಚಟುವಟಿಕೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
೧೫ ನೇ ಸಾಲು: | ೧೫ ನೇ ಸಾಲು: | ||
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ== | ==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ== | ||
+ | ಆತ್ಮೀಯ ಶಿಕ್ಷಕರೇ, ನಾವು ಭಾರತದಲ್ಲಿ ವ್ಯವಸಾಯದ ಪ್ರಾಮುಖ್ಯತೆಯನ್ನು ವಿದ್ಯಾರ್ಥಿಗಳಿಗೆ ತಿಳಿಯ ಪಡಿಸಬೇಕಾಗಿದೆ. | ||
+ | |||
+ | # ಭಾರತದಲ್ಲಿ ವ್ಯವಸಾಯದ ಭೂಮಿಯು ಸಾಕಷ್ಟಿದ್ದರೂ ವ್ಯವಸಾಯವಾಗುತ್ತಿಲ್ಲ.ಕಾರಣವೇನು ಎಂದು ಅವರಿಗೆ ಮನವರಿಕೆ ಮಾಡಬೇಕಾಗಿದೆ. | ||
+ | # ಇತ್ತೀಚೆಗೆ ವ್ಯವಸಾಯದ ಮೇಲೆ ವಾಯುಗುಣದ ,ವಾತಾವರಣದ ಪ್ರಭಾವವು ಬೀರುತ್ತಿರುವ ಬಗ್ಗೆ ಮನವರಿಕೆ ಮಾಡಬಹುದು. | ||
+ | # ಅರಣ್ಯ ನಾಶದಿಂದ ಮಳೆಯ ಪ್ರಮಾಣ ಕುಸಿತವಾಗಿರುವುದು, ಮಾತ್ರವಲ್ಲದೆ ಅದು ವ್ಯವಸಾಯದ ಮೇಲೆ ಪ್ರಭಾವಬೀರುವುದು ಎಂದು ತಿಳಿಸಬೇಕಾಗಿದೆ. | ||
+ | # ನಿರುದ್ಯೋಗದ ಸಮಸ್ಯೆಯನ್ನು ವಿವರಿಸುತ್ತಾ , ಕೃಷಿಯಲ್ಲಿ ಉದ್ಯೋಗವಿರುವ ಬಗ್ಗೆ ಭರವಸೆ ಮೂಡಿಸಬೇಕಾಗಿದೆ. | ||
+ | # ಬಳಕೆಯಾಗದ ಭೂಮಿಯನ್ನು ಬಳಕೆ ಮಾಡುವ ಅವಶ್ಯಕತೆಯನ್ನು ತಿಳಿಸಬೇಕು. | ||
+ | # ಕೃಷಿ ಎಂಬುವುದು ಅನಕ್ಷರಸ್ಥರು ಮಾತ್ರ ಮಾಡುವ ಉದ್ಯೋಗವಲ್ಲ, ವಿದ್ಯಾವಂತರೀಗೂ ಅವಕಾಶಗಳು ಸಾಕಷ್ಟಿದೆ ಎಂದು ತಿಳಿಸಬೇಕು. | ||
+ | |||
==ಬಹುಮಾಧ್ಯಮ ಸಂಪನ್ಮೂಲಗಳ== | ==ಬಹುಮಾಧ್ಯಮ ಸಂಪನ್ಮೂಲಗಳ== | ||
==ಪ್ರಸಕ್ತ ಸ್ಥಳೀಯ ಸಂಪರ್ಕಗಳು== | ==ಪ್ರಸಕ್ತ ಸ್ಥಳೀಯ ಸಂಪರ್ಕಗಳು== |
೧೪:೪೯, ೩೦ ಜುಲೈ ೨೦೧೪ ನಂತೆ ಪರಿಷ್ಕರಣೆ
ಚಟುವಟಿಕೆ - ಭೂ ಬಳಕೆಯ ಮಾಹಿತಿ ಸಂಗ್ರಹಣೆ-ಗುಂಪು ಚಟುವಟಿಕೆ
ಅಂದಾಜು ಸಮಯ
30 ನಿಮಿಷಗಳು
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಪೇಪರ್
- ಪೆನ್
- ಮೊಬೈಲ್
- ಚಿತ್ರಪಟಗಳು
- ವಿದ್ಯಾರ್ಥಿಗಳು ಸಂಗ್ರಹ ಮಾಡಿದ ವಿವಿಧ ಬೆಳೆಗಳ ಗಿಡ,ಎಲೆಗಳು
- ಹಿರಿಯರ ಸಹಾಯ
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ಆತ್ಮೀಯ ಶಿಕ್ಷಕರೇ, ನಾವು ಭಾರತದಲ್ಲಿ ವ್ಯವಸಾಯದ ಪ್ರಾಮುಖ್ಯತೆಯನ್ನು ವಿದ್ಯಾರ್ಥಿಗಳಿಗೆ ತಿಳಿಯ ಪಡಿಸಬೇಕಾಗಿದೆ.
- ಭಾರತದಲ್ಲಿ ವ್ಯವಸಾಯದ ಭೂಮಿಯು ಸಾಕಷ್ಟಿದ್ದರೂ ವ್ಯವಸಾಯವಾಗುತ್ತಿಲ್ಲ.ಕಾರಣವೇನು ಎಂದು ಅವರಿಗೆ ಮನವರಿಕೆ ಮಾಡಬೇಕಾಗಿದೆ.
- ಇತ್ತೀಚೆಗೆ ವ್ಯವಸಾಯದ ಮೇಲೆ ವಾಯುಗುಣದ ,ವಾತಾವರಣದ ಪ್ರಭಾವವು ಬೀರುತ್ತಿರುವ ಬಗ್ಗೆ ಮನವರಿಕೆ ಮಾಡಬಹುದು.
- ಅರಣ್ಯ ನಾಶದಿಂದ ಮಳೆಯ ಪ್ರಮಾಣ ಕುಸಿತವಾಗಿರುವುದು, ಮಾತ್ರವಲ್ಲದೆ ಅದು ವ್ಯವಸಾಯದ ಮೇಲೆ ಪ್ರಭಾವಬೀರುವುದು ಎಂದು ತಿಳಿಸಬೇಕಾಗಿದೆ.
- ನಿರುದ್ಯೋಗದ ಸಮಸ್ಯೆಯನ್ನು ವಿವರಿಸುತ್ತಾ , ಕೃಷಿಯಲ್ಲಿ ಉದ್ಯೋಗವಿರುವ ಬಗ್ಗೆ ಭರವಸೆ ಮೂಡಿಸಬೇಕಾಗಿದೆ.
- ಬಳಕೆಯಾಗದ ಭೂಮಿಯನ್ನು ಬಳಕೆ ಮಾಡುವ ಅವಶ್ಯಕತೆಯನ್ನು ತಿಳಿಸಬೇಕು.
- ಕೃಷಿ ಎಂಬುವುದು ಅನಕ್ಷರಸ್ಥರು ಮಾತ್ರ ಮಾಡುವ ಉದ್ಯೋಗವಲ್ಲ, ವಿದ್ಯಾವಂತರೀಗೂ ಅವಕಾಶಗಳು ಸಾಕಷ್ಟಿದೆ ಎಂದು ತಿಳಿಸಬೇಕು.
ಬಹುಮಾಧ್ಯಮ ಸಂಪನ್ಮೂಲಗಳ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
ಪ್ರಶ್ನೆಗಳು
ಚಟುಟವಟಿಕೆಯ ಮೂಲಪದಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಭಾರತದ_ಭೂ_ಬಳಕೆ_ಹಾಗೂವ್ಯವಸಾಯ