"ಪರಿಸರದ ಸಮಸ್ಯೆಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
೩೨ ನೇ ಸಾಲು: | ೩೨ ನೇ ಸಾಲು: | ||
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು== | == ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು== | ||
==ಉಪಯುಕ್ತ ವೆಬ್ ಸೈಟ್ ಗಳು== | ==ಉಪಯುಕ್ತ ವೆಬ್ ಸೈಟ್ ಗಳು== | ||
+ | # http://kn.wikipedia.org/wiki/ಆಮ್ಲ_ಮಳೆ , ಆಮ್ಲ ಮಳೆಯ ಬಗ್ಗೆ ಸಂಕ್ಷಿಪ್ತ ವಿವರಣೆ ಇದೆ. | ||
+ | # http://www.prajavani.net/article/ಆಮ್ಲ-ಮಳೆ-ಜನರಲ್ಲಿ-ಆತಂಕ ಆಮ್ಲ ಮಳೆಯಾದ ವರದಿಗಾಗಿ ಕ್ಲಿಕ್ ಮಾಡಿ | ||
+ | # http://www.prajavani.net/article/ವಿಜ್ಞಾನಿಗಳಿಂದ-ಅರೆಲಕ್ಮಾಪುರ-ಆಮ್ಲ-ಮಳೆ-ಪ್ರದೇಶ-ಪರಿಶೀಲನೆ ಆಮ್ಲಮಳೆ ಸುರಿಯುವ ಪರಿಣಾಮದಿಂದ ತತ್ತರಿಸುತ್ತಿರುವ ಮೊದಲ ದೇಶಗಳು ಪತ್ರಿಕಾ ಸುದ್ದಿಗಾಗಿ | ||
+ | # http://46.5c.344a.static.theplanet.com/Content/Jan132011/foreign20110112222482.asp ವಿಳಾಸಕ್ಕೆ ಕ್ಲಿಕ್ ಮಾಡಿ | ||
+ | # http://kn.wikipedia.org/wiki/ಜಾಗತಿಕ_ತಾಪಮಾನ_ಏರಿಕೆಯ_ಪರಿಣಾಮಗಳು | ||
+ | # http://kanaja.in/archives/48426ಜಾಗತಿಕ ತಾಪಮಾನೆ ಏರಿಕೆ ಮತ್ತು ಹಸಿರು ಮನೆ ಪರಿಣಾಮ ಬಗ್ಗೆ ವಿವರಣೆಯಿದೆ ದಿನ ಪತ್ರಿಕೆಯ ಸುದ್ದಿ ಯಲ್ಲಿ ಹಸಿರು ಮನೆ ಪರಿಣಾಮ ಕಂಡುಹಿಡಿದವರು ಹಾಗೂ ಓಜೋನ್ ಬರಿದಾಗುವುದರಿಂದ ಆಗುವ ಪರಿಣಾಮಗಳ ಬಗ್ಗೆ | ||
+ | #http://vijaykarnataka.indiatimes.com/articleshow/22604988.cmsಜಾಗತಿಕ ತಾಪಮಾನದ ಪರಿಣಾಮಗಳು ಬಗ್ಗೆ ತಿಳಿಯಲು | ||
+ | # http://www.ekanasu.com/2010/04/blog-post_9566.htmlಜಾಗತಿಕ ತಾಪಮಾನ ಏರಿಕೆ ಪದವನ್ನು ಬಳಸಿದ ಮೊದಲಿಗರಾರು ಇದರ ಬಗ್ಗೆ ತಿಳಿಯಲು | ||
+ | # http://beta.varthabharathi.net/MarketRates/21322/ | ||
+ | # http://www.teachersofindia.org/kn/article/ವಿಶ್ವ-ಓಜೋನ್-ದಿನಾಚರಣೆ ವಿಶ್ವ ಓಜೋನ್ ದಿನಾಚರಣೆಯ ಮಹತ್ವಕ್ಕಾಗಿ | ||
==ಇಂಗ್ಲೀಷ ವಿಷಯದ ಅಂತರ್ ಜಾಲ ತಾಣಗಳು== | ==ಇಂಗ್ಲೀಷ ವಿಷಯದ ಅಂತರ್ ಜಾಲ ತಾಣಗಳು== |
೧೪:೩೩, ೧೦ ಆಗಸ್ಟ್ ೨೦೧೪ ನಂತೆ ಪರಿಷ್ಕರಣೆ
ವಿಜ್ಞಾನದ ತತ್ವಶಾಸ್ತ್ರ |
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ
ಪರಿಕಲ್ಪನಾ ನಕ್ಷೆ
<mm>[Flash</mm>
ಮತ್ತಷ್ಟು ಮಾಹಿತಿ
ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು
ಉಪಯುಕ್ತ ವೆಬ್ ಸೈಟ್ ಗಳು
- http://kn.wikipedia.org/wiki/ಆಮ್ಲ_ಮಳೆ , ಆಮ್ಲ ಮಳೆಯ ಬಗ್ಗೆ ಸಂಕ್ಷಿಪ್ತ ವಿವರಣೆ ಇದೆ.
- http://www.prajavani.net/article/ಆಮ್ಲ-ಮಳೆ-ಜನರಲ್ಲಿ-ಆತಂಕ ಆಮ್ಲ ಮಳೆಯಾದ ವರದಿಗಾಗಿ ಕ್ಲಿಕ್ ಮಾಡಿ
- http://www.prajavani.net/article/ವಿಜ್ಞಾನಿಗಳಿಂದ-ಅರೆಲಕ್ಮಾಪುರ-ಆಮ್ಲ-ಮಳೆ-ಪ್ರದೇಶ-ಪರಿಶೀಲನೆ ಆಮ್ಲಮಳೆ ಸುರಿಯುವ ಪರಿಣಾಮದಿಂದ ತತ್ತರಿಸುತ್ತಿರುವ ಮೊದಲ ದೇಶಗಳು ಪತ್ರಿಕಾ ಸುದ್ದಿಗಾಗಿ
- http://46.5c.344a.static.theplanet.com/Content/Jan132011/foreign20110112222482.asp ವಿಳಾಸಕ್ಕೆ ಕ್ಲಿಕ್ ಮಾಡಿ
- http://kn.wikipedia.org/wiki/ಜಾಗತಿಕ_ತಾಪಮಾನ_ಏರಿಕೆಯ_ಪರಿಣಾಮಗಳು
- http://kanaja.in/archives/48426ಜಾಗತಿಕ ತಾಪಮಾನೆ ಏರಿಕೆ ಮತ್ತು ಹಸಿರು ಮನೆ ಪರಿಣಾಮ ಬಗ್ಗೆ ವಿವರಣೆಯಿದೆ ದಿನ ಪತ್ರಿಕೆಯ ಸುದ್ದಿ ಯಲ್ಲಿ ಹಸಿರು ಮನೆ ಪರಿಣಾಮ ಕಂಡುಹಿಡಿದವರು ಹಾಗೂ ಓಜೋನ್ ಬರಿದಾಗುವುದರಿಂದ ಆಗುವ ಪರಿಣಾಮಗಳ ಬಗ್ಗೆ
- http://vijaykarnataka.indiatimes.com/articleshow/22604988.cmsಜಾಗತಿಕ ತಾಪಮಾನದ ಪರಿಣಾಮಗಳು ಬಗ್ಗೆ ತಿಳಿಯಲು
- http://www.ekanasu.com/2010/04/blog-post_9566.htmlಜಾಗತಿಕ ತಾಪಮಾನ ಏರಿಕೆ ಪದವನ್ನು ಬಳಸಿದ ಮೊದಲಿಗರಾರು ಇದರ ಬಗ್ಗೆ ತಿಳಿಯಲು
- http://beta.varthabharathi.net/MarketRates/21322/
- http://www.teachersofindia.org/kn/article/ವಿಶ್ವ-ಓಜೋನ್-ದಿನಾಚರಣೆ ವಿಶ್ವ ಓಜೋನ್ ದಿನಾಚರಣೆಯ ಮಹತ್ವಕ್ಕಾಗಿ
ಇಂಗ್ಲೀಷ ವಿಷಯದ ಅಂತರ್ ಜಾಲ ತಾಣಗಳು
http://simple.wikipedia.org/wiki/Pollution
ಸಂಬಂಧ ಪುಸ್ತಕಗಳು
ಆಕರ ಗ್ರಂಥಗಳು
ಬೋಧನೆಯ ರೂಪರೇಶಗಳು
ಪರಿಕಲ್ಪನೆ #1: ಪರಿಸರ ಸಮಸ್ಯೆಗಳು ಹಾಗೂ ಪರಿಸರ ಮಾಲಿನ್ಯ
ಕಲಿಕೆಯ ಉದ್ದೇಶಗಳು
- ಪರಿಸರದ ಮೇಲೆ ಮಾನವನ ಚಟುವಟಿಕೆಗಳ ಪರಿಣಾಮಗಳನ್ನು ತಿಳಿಸುವುದು
- ಮಾನವನ ಚಟುವಟಿಕೆಗಳನ್ನು ಪಟ್ಟಿ ಮಾಡುವುದು .
- ಪರಿಸರ ಮಾಲಿನ್ಯದ ಅರ್ಥ ತಿಳಿಸುವುದು
- ಪರಿಸರದ ಮೇಲೆ ಮಾನವನ ಹಸ್ತಕ್ಷೇಪದಿಂದಾಗುವ ಪರಿಣಾಮಗಳನ್ನು ಊಹಿಸುವದು
- ವಾಯು ಮಾಲಿನ್ಯ ,ಜಲಮಾಲಿನ್ಯ , ನೆಲ ಮಾಲಿನ್ಯ ,ವಿಕಿರಣ ಮಾಲಿನ್ಯಗಳ ಕಾರಣ ,ಪರಿಣಾಮ ಹಾಗೂ ಪರಿಹಾರೋಪಾಯಗಳನ್ನಯ ತಿಳಿಯುವುದು
- ಜಾಗತಿಕ ಭೂತಾಪಕ್ಕೆ ಕಾರಣ , ಪರಿಣಾಮ ಹಾಗೂ ಪರಿಹಾರ ಮಾರ್ಗೋಪಾಯಗಳನ್ನು ಅರಿಯುವುದು
- ಆಮ್ಲ ಮಳೆಗೆ ಕಾರಣ ,ಪರಿಣಾಮ ಹಾಗೂ ಪರಿಹಾರಗಳನ್ನು ಕಂಡುಕೊಳ್ಳುವುದು
ಶಿಕ್ಷಕರಿಗೆ ಟಿಪ್ಪಣಿ
ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ
ಚಟುವಟಿಕೆಗಳು #
- ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
- ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
ಪರಿಕಲ್ಪನೆ #2
ಕಲಿಕೆಯ ಉದ್ದೇಶಗಳು
ಶಿಕ್ಷಕರಿಗೆ ಟಿಪ್ಪಣಿ
ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ
ಚಟುವಟಿಕೆಗಳು #
- ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
- ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು
ಯೋಜನೆಗಳು
- ಹತ್ತಿರದ ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಕೈಗಾರಿಕೆಗಳಿಂದ ಪರಿಸರಕ್ಕೆ ಹಾನಿಯುಂಟು ಮಾಡುವ ಚಟುವಟಿಕೆಗಳು ನಡೆಯುತ್ತಿವೆಯೇ ? ಎನ್ನವುದರ ಬಗ್ಗೆ ವರದಿ ತಯಾರಿಸುವುದು
- ದಿನ ಪತ್ರಿಕೆ , ಸಾಪ್ತಾಹಿಕ , ಮಾಸಿಕ ಪತ್ರಿಕೆಗಳಲ್ಲಿ ಪರಿಸರ ಮಾಲಿನ್ಯಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಸಂಗ್ರಹಿಸಿ ಆಲ್ಬಮ್ ತಯಾರಿಸುವುದು
- ವಾಸಿಸುವ ಗ್ರಾಮದಲ್ಲಿ/ಊರಿನಲ್ಲಿ ಈ ಹಿಂದೆ ೧೦ ವರ್ಷಗಳ ಹಿಂದೆ ಇದ್ದ ವಾಹನಗಳ ಸಂಖ್ಯೆ ಹಾಗೂ ಪ್ರಸ್ತುತ ಇರುವ ವಿವಿಧ ವಾಹನಗಳ ಸಂಖ್ಯೆಗಳ ಹಿರಿಯರಿಂದ ಮಾಹಿತಿ ಸಂಗ್ರಹಿಸಿ ತರಗತಿಯಲ್ಲಿ ಚರ್ಚಿಸುವುದು
- ಪರಿಸರ ಸ್ನೇಹಿ ಇಂಧನಗಳ ಆವಿಷ್ಕಾರದ ಬಗ್ಗೆ ಹೆಚ್ಚಿ ಮಾಹಿತಿ ಸಂಗ್ರಹಿಸಿ ಅದನ್ನು ಬಳಸುವತ್ತ ಜಾಗೃತಿ ಮೂಡಿಸುವುದು
- ಜಲಮೂಲಗಳನ್ನು ಮಲಿನಗೊಳಿಸದಂತೆ ನಾವು ಕೈಗೊಳ್ಳುವ ಕ್ರಮಗಳನ್ನು ಪಟ್ಟಿ ಮಾಡಿ ತರಗತಿಯಲ್ಲಿ ಚರ್ಚಿಸುವುದು
ಸಮುದಾಯ ಆಧಾರಿತ ಯೋಜನೆಗಳು
ನಮ್ಮ ಕರ್ಕಿಹಳ್ಳಿ ಗ್ರಾಮದ ಜನರು ಮರವನ್ನು ಉಳಿಸಿದ್ದು ಹೀಗೆ !!!
ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ
ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು