"ಶಿಕ್ಷಕರ ಲೇಖನಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
(ಹೊಸ ಪುಟ: __FORCETOC__ =ವಿಜ್ಞಾನವೆಂಬ ದೈತ್ಯಶಕ್ತಿ= '''ದೊಡ್ಡಮಲ್ಲಪ್ಪ. ಎಸ್, ಪ್ರಾಚಾರ್ಯರು, ಡಯ...)
 
೧ ನೇ ಸಾಲು: ೧ ನೇ ಸಾಲು:
 +
==ಮಹಾಬಲೇಶ್ವರ ಭಾಗ್ವತ್, ಉಡುಪಿ ರಾಷ್ಟ್ರದ ಶೈಕ್ಷಣಿಕ ಮಂದಿರದಲ್ಲಿ ಎರಡು ದಿನ (ಡಿಸೆಂಬರ್ 30-31,2013)==
 +
 +
 +
 +
 +
 +
 
__FORCETOC__
 
__FORCETOC__
 
=ವಿಜ್ಞಾನವೆಂಬ ದೈತ್ಯಶಕ್ತಿ=
 
=ವಿಜ್ಞಾನವೆಂಬ ದೈತ್ಯಶಕ್ತಿ=

೦೪:೧೯, ೬ ಮಾರ್ಚ್ ೨೦೧೪ ನಂತೆ ಪರಿಷ್ಕರಣೆ

ಮಹಾಬಲೇಶ್ವರ ಭಾಗ್ವತ್, ಉಡುಪಿ ರಾಷ್ಟ್ರದ ಶೈಕ್ಷಣಿಕ ಮಂದಿರದಲ್ಲಿ ಎರಡು ದಿನ (ಡಿಸೆಂಬರ್ 30-31,2013)

ವಿಜ್ಞಾನವೆಂಬ ದೈತ್ಯಶಕ್ತಿ

ದೊಡ್ಡಮಲ್ಲಪ್ಪ. ಎಸ್, ಪ್ರಾಚಾರ್ಯರು, ಡಯಟ್ - ಕೂಡಿಗೆ

ವಿಜ್ಞಾನವೆಂಬುದೊಂದು ವರಪ್ರಸಾದ, ಇದನು ಬಳಸಬೇಕು, ಮನುಕುಲನ ಉದ್ಧಾರಕೆ, ಒಳ್ಳೆಯ ಮನಸಿನಲಿ.

ವಿಜ್ಞಾನವಿಲ್ಲದೇ ಜೀವನವಿಲ್ಲ, ಬೆಳಗಿನಿಂದ ರಾತ್ರಿಯವರೆಗೆ, ವಿಜ್ಞಾನದ ಬಳಕೆಯ ಮೇಲೆ, ನಿಂತಿದೆ ಮಾನವನ ಜೀವನ.

ಒಂದು ಸೂಜಿಯಂದ ಹಿಡಿದು, ದೊಡ್ಡ ಕಾರ್ಖಾನೆಯ ವಸ್ತುಗಳವರೆಗೆ, ಬರುವವು ವಿಜ್ಞಾನದ ಪರಧಿಯೊಳಗೆ, ಆದಕಾರಣ ವಿಜಾ Ð ನ ಅನಿವಾರ್ಯ ನಮಗೆ.

ವಿಜ್ಞಾನದಿಂದ ಹಲವು ಸಮಸ್ಯೆಗಳಿಗೆ, ಪರಿಹಾರ ಹುಡುಕಬೇಕು, ಪರ್ಯಾಯವಾಗಿ ವಿದ್ಯುತ್ಛ್ಕ್ತಿ ತಯಾರಿಸುವ ಕೌಶಲ ಬೇಕು.

ಪುನರ್ ಇಂಧನ ಬಳಕೆಗೆ, ಪರ್ಯಾಯ ದಾರಿ ಹುಡುಕಬೇಕು, ಪೆಟ್ರೋಲ್ ಡೀಸೆಲ್ ದ್ರವಗಳಿಗೆ, ಪರ್ಯಾಯ ವ್ಯವಸ್ಥೆ ಹುಡುಕಬೇಕು.

ಶಕ್ತಿ ಹುಡುಕಿ ಶಕ್ತಿ ಬಳಸಿ, ಶಕ್ತಿಯನು ಮುಮದುವರೆಸಬೇಕು, ಶಕ್ತಿ ತಯಾರಿಸುವ ಮೂಲಗಳನು, ಹುಡುಕಬೇಕು ಕುತೂಹಲದಿ.

ಹಲವು ದಿನಗಳಿಂದ, ಹಲವು ವರ್ಷಗಳವರೆಗೆ, ಹುಡುಕಿ ಶೋಧಿಸಿ, ಪ್ರಕೃತಿಯ ಬೇದಿಸಿ, ಹೊರತೆಗೆಯಬೇಕು ಹೊಸ ಅವಿಷ್ಕಾರವ.

ವಿಜ್ಞಾನವೆಂಬುದೊಂದು, ಕ್ರಮವರಿತ ಜ್ಞಾನ, ವಿಶಿಷ್ಠವಾದ ಜ್ಞಾನ, ಇದರ ಜಾಡು ಹಿಡಿದು ಸಾಗಬೇಕು.

ವಿಜ್ಞಾನ ಯಾರ ಸ್ವತ್ತಲ್ಲ, ಇದುವೇ ಸಂಶೋದನಾ ಪ್ರವೃತ್ತಿ ಹೊಂದಿದ, ಕುತೂಹಲ ಅನ್ವೇಷಣೆಯ ಹಾದಿಯಲಿ, ಸಾಗಿದ ಜನಾಂಗದ ಆಸ್ತಿ.

ವಿಜ್ಞಾನ ಬಳಸಬೇಕು, ಇತಿಮಿತಿ ಎ ಯೊಳಗೆ, ತಪ್ಪಿದಲ್ಲಿ ಅವಘಡ - ಅನಾ ಎ ಹುತ, ಕಟ್ಟಟ್ಟ ಬುತ್ತಿ ಮಾನವನ ಜೀವಕೆ.

ವಿಜ್ಞಾನ ಅಜ್ಞಾನಕೆ ದಾರಿಯಾಗದೇ, ಸೋಮಾರಿಗಳಿಗೆ ಅಯುಧ ಎ ವಾಗದೇ, ಮಾನವನ ಜೀವನ ಸುಧಾರಣೆಗೆ, ಆಗಬೇಕು ಜೀವನ ಸಂಜೀವಿನಿ.

ವಿಜ್ಞಾನ ಬೇಕು ಎಲ್ಲರಿಗೂ, ಇದರ ಸದ್ಭಳಕೆಯಿಂದ, ಮನುಕುಲ ಉದ್ಧಾರವಾಗಬೇಕು, ಮನುಕುಲ ಅಭಿವೃದ್ದಿಯಾಗಬೇಕು.

ವಿದ್ಯಾರ್ಥಿಗಳು ಮರಿವಿಜ್ಞಾನಿಗಳಾಗಬೇಕು, ವಿದ್ಯಾರ್ಥಿಗಳು ಬಾಲವಿಜ್ಞಾನಿಗಳಾಗಬೇಕು, ಇವರುಗಳು ಮುಂದೆ ನಾಡಿನ, ಪ್ರಸಿದ್ಧ ನಾಗರಿಕರಾಗಿ ನಾಡಿಗೆ ಹೆಸರು ತರಬೇಕು.

ವಿಜ್ಞಾನ ª ಂಬುದೊಂದು ದೈತ್ಯ ಶಕ್ತಿ, ಇದನು ಬಳಸಬೇಕು, ಮನುಕುಲದ ಉದ್ಧಾರಕೆ, ಮಾನವನ ಇತಿಮಿತಿಯೊಳಗೆ.

ವಿಜ್ಞಾನದಿಂದ ಕೃಷಿ ಉತ್ಪನ್ನ ಹೆಚ್ಚಿ, ಅಹಾರ ಸಮಸ್ಯೆ ನೀಗಬೇಕು, ನಿರುದ್ಯೋಗ ಸಮಸ್ಯೆ ಪರಿಹಾರಕೆ, ದೊರಕಬೇಕು ಹಲವು ಅವಕಾಶಗಳು.

ಪರಿಸರ ಅಬಿವೃದಿಯಾಗಿ, ಹಸಿರುಕ್ರಾಂತಿಯಾಗಬೇಕು, ನಾಡಿನ - ಹಿರಿಮೆಗರಿಮೆ, ಬೆಳಗಬೆಕು ವಿದೇಶಗಳಲಿ.