ಬದಲಾವಣೆಗಳು

Jump to navigation Jump to search
೧೮ ನೇ ಸಾಲು: ೧೮ ನೇ ಸಾಲು:  
ಗಣಕಯಂತ್ರಕ್ಕೆ ಮಾಹಿತಿ (data)ಯನ್ನು ನಮೂದಿಸುವುದನ್ನು  ನಮೂದಿಸುವ  
 
ದತ್ತಾಂಶ (INPUT)ಎಂದು ಕರೆಯುತ್ತೇವೆ. ಈ ನಮೂದಿಸುವ ದತ್ತಾಂಶದ ಮಾಹಿತಿ (DATA)ಒಂದು ಚಿತ್ರವಿರಬಹುದು ಅಥವಾಒಂದು  ಸೂಚನೆಯಾಗಿರಬಹುದು. ಈ ಡೇಟಾವನ್ನು ಸಂಸ್ಕರಿಸಿದಾಗ ಸಿಗುವ ಉತ್ತರವೇ ಪಡೆಯುವ ದತ್ತಾಂಶ. ಡೇಟಾ ಅಥವಾ ಮಾಹಿತಿಯನ್ನು ಗಣಕಯಂತ್ರದಿಂದ ಪಡೆಯುವುದಕ್ಕೆ  ಪಡೆಯುವ ದತ್ತಾಂಶ (OUTPUT)ಎನ್ನುತ್ತೇವೆ . ಈಗ ನೀವು 2 ಮತ್ತು 5 ಅಂಕಿಗಳನ್ನು  ಕೂಡಿಸಬೇಕೆಂದು ಊಹಿಸಿಕೊಳ್ಳಿ. ನಮೂದಿಸುವ ದತ್ತಾಂಶವು (INPUT) ಎರಡು ಭಾಗಗಳನ್ನು ಒಳಗೊಂಡಿದೆ, ಅವುಗಳೆಂದರೆ: ಮಾಹಿತಿ ಮತ್ತು  ಸೂಚನೆಗಳು.             
 
  “2+5” ಇದನ್ನು ನಮೂದಿಸುವ ದತ್ತಾಂಶವೆಂದು, ಅಂಕಿಗಳಾದ 2 ಮತ್ತು 5 ಗಳನ್ನು ಮಾಹಿತಿ ಎಂದು ಮತ್ತು '+' ಚಿಹ್ನೆಯನ್ನು ಸೂಚನೆಯೆನ್ನುತ್ತೇವೆ. CPU ಈ ಅಂಕಿಗಳ ಕೂಡಿಸುವ ಕೆಲಸ ನಿರ್ವಹಿಸುವುದನ್ನು  'ಪ್ರಕ್ರಿಯೆ (Process)' ಎಂದು ಕರೆಯುತ್ತೇವೆ. ನಮೂದಿಸುವ ದತ್ತಾಂಶಗಳ ಉತ್ತರವಾಗಿ ಸಂಖ್ಯೆ  '7' ಅನ್ನು ಪಡೆಯುವುದೇ 'ಪಡೆಯುವ ದತ್ತಾಂಶ'.
+
   
https://encrypted-tbn0.gstatic.com/images?q=tbn:ANd9GcQFvnXAT9BiO5Ae15yshgI5aB7W3ZnZVxFERmM8LOvf4bW8Nu5RuA
 
ಒಂದು ಗಣಕಯಂತ್ರವನ್ನು ಪತ್ರ ಬರೆಯಲು ಶೈಕ್ಷಣಿಕವಾಗಿ ಪ್ರಸಾರವಾಗುವ ಸಿನಿಮಾ ನೋಡಲು, ಆಟಗಳನ್ನು ಆಡಲು, ಸಂಗೀತವನ್ನು ಕೇಳಲು ಬಳಸುತ್ತೇವೆ. ಇದಕ್ಕಿಂತ ಹೆಚ್ಚಾಗಿ ಅಂತರ್ಜಾಲದಿಂದ ಮಾಹಿತಿಯನ್ನು ತಿಳಿಯಲು ಬಳಸುತ್ತೇವೆ.
 
==ಗಣಕಯಂತ್ರಗಳ ಇತಿಹಾಸ==  
 
==ಗಣಕಯಂತ್ರಗಳ ಇತಿಹಾಸ==  
 
ನಿಮಗೆ ಇದು ಗೊತ್ತೆ! ಮೊಟ್ಟ ಮೊದಲ ಗಣಕಯಂತ್ರವು ದೊಡ್ಡದಾದ ತರಗತಿಯಷ್ಟು  ಬೃಹದಾಕಾರವಾಗಿತ್ತು. 60ವರ್ಷಗಳ ಹಿಂದೆ ಗಣಕಯಂತ್ರವು ಅತೀ ದೊಡ್ಡದಾದ , ಅತೀ ಬೆಲೆಬಾಳುವ ಮತ್ತು ಹೆಚ್ಚು ವಿದ್ಯುತ್ತನ್ನು ಉಪಯೋಗಿಸುವ ಸಾಧನವಾಗಿತ್ತು. ಅಂದಿನ ಗಣಕಯಂತ್ರದ  ಪ್ರೊಸೆಸರ್‌ (Processors)ಗಳನ್ನು ವ್ಯಾಕ್ಯುಮ್ ಟ್ಯೂಬ್‌ (Vaccum tube)ಗಳಂತಹ ವಸ್ತುಗಳಿಂದ ಮಾಡುತ್ತಿದ್ದರು. ಈ ಟ್ಯೂಬ್‌ಗಳನ್ನು    ಎಲೆಕ್ಟ್ರಾನ್‌ಗಳನ್ನು  ಚಲಿಸಲು ಬಳಸುತ್ತಿದ್ದರು.
 
ಸಂಚರಣೆ ಪಟ್ಟಿ