ನಾವು ಈ ಎರಡೂ ಆಪರೇಟಿಂಗ್ ಸಿಸ್ಟಮ್ಗಳನ್ನು ಕಲಿಯುವುದರಿಂದ, ಆಪರೇಟಿಂಗ್ ಸಿಸ್ಟಮ್ ಹೇಗೆ ಕೆಲಸ ಮಾಡುತ್ತದೆ ಎಂಬ ಬಳಕೆಯ ಸಾಮಾನ್ಯ ತಿಳುವಳಿಕೆ ಅರಿವಿಗೆ ಬರುತ್ತದೆ. ಮೈಕ್ರೊ ಸಾಫ್ಟ್ ವಿಂಡೋಸ್ ಎಂಬ ಪ್ರಸಿದ್ಆಪರೇಟಿಂಗ್ ಸಿಸ್ಟಮ್ಅನ್ನು ಮೈಕ್ರೊ ಸಾಫ್ಟ್ ಎಂಬ ಕಂಪನಿಯು ಸ್ಥಾಪಿಸಿದೆ.ಇದು ಖಾಸಗಿ ಮಾಲೀಕತ್ವದ ಆಪರೇಟಿಂಗ್ ಸಿಸ್ಟಮ್ ಆಗಿದ್ದು, ಇದನ್ನು ಬಳಸಲು ಪ್ರತಿಯೊಬ್ಬರು ವೈಯಕ್ತಿಕವಾಗಿ ಪರವಾನಗಿಯನ್ನು ಪಡೆದಿರಬೇಕು. ಉಬಂಟು ಜಿಎನ್ಯು/ಲಿನಕ್ಸ್ ಒಎಸ್ (ಆಪರೇಟಿಂಗ್ ಸಿಸ್ಟಮ್) ಒಂದು ಮುಕ್ತ ತಂತ್ರಾಂಶವಾಗಿದ್ದು ,ಇದನ್ನು ಉಚಿತವಾಗಿ ಬಳಸಲು,ಹಂಚಿಕೊಳ್ಳಲು ಮತ್ತು ಮಾರ್ಪಾಟು ಮಾಡಲು ಅವಕಾಶವಿದೆ. ಉಬಂಟು ಹೆಚ್ಚು ಪ್ರಸಿದ್ಧಿಯನ್ನು ಪಡೆಯುತ್ತಿದೆ. | ನಾವು ಈ ಎರಡೂ ಆಪರೇಟಿಂಗ್ ಸಿಸ್ಟಮ್ಗಳನ್ನು ಕಲಿಯುವುದರಿಂದ, ಆಪರೇಟಿಂಗ್ ಸಿಸ್ಟಮ್ ಹೇಗೆ ಕೆಲಸ ಮಾಡುತ್ತದೆ ಎಂಬ ಬಳಕೆಯ ಸಾಮಾನ್ಯ ತಿಳುವಳಿಕೆ ಅರಿವಿಗೆ ಬರುತ್ತದೆ. ಮೈಕ್ರೊ ಸಾಫ್ಟ್ ವಿಂಡೋಸ್ ಎಂಬ ಪ್ರಸಿದ್ಆಪರೇಟಿಂಗ್ ಸಿಸ್ಟಮ್ಅನ್ನು ಮೈಕ್ರೊ ಸಾಫ್ಟ್ ಎಂಬ ಕಂಪನಿಯು ಸ್ಥಾಪಿಸಿದೆ.ಇದು ಖಾಸಗಿ ಮಾಲೀಕತ್ವದ ಆಪರೇಟಿಂಗ್ ಸಿಸ್ಟಮ್ ಆಗಿದ್ದು, ಇದನ್ನು ಬಳಸಲು ಪ್ರತಿಯೊಬ್ಬರು ವೈಯಕ್ತಿಕವಾಗಿ ಪರವಾನಗಿಯನ್ನು ಪಡೆದಿರಬೇಕು. ಉಬಂಟು ಜಿಎನ್ಯು/ಲಿನಕ್ಸ್ ಒಎಸ್ (ಆಪರೇಟಿಂಗ್ ಸಿಸ್ಟಮ್) ಒಂದು ಮುಕ್ತ ತಂತ್ರಾಂಶವಾಗಿದ್ದು ,ಇದನ್ನು ಉಚಿತವಾಗಿ ಬಳಸಲು,ಹಂಚಿಕೊಳ್ಳಲು ಮತ್ತು ಮಾರ್ಪಾಟು ಮಾಡಲು ಅವಕಾಶವಿದೆ. ಉಬಂಟು ಹೆಚ್ಚು ಪ್ರಸಿದ್ಧಿಯನ್ನು ಪಡೆಯುತ್ತಿದೆ. |