೧ ನೇ ಸಾಲು: |
೧ ನೇ ಸಾಲು: |
| ===ಪರಿಚಯ=== | | ===ಪರಿಚಯ=== |
− | ಸ್ಟೆಲ್ಲಾರಿಯಮ್ ಎಂಬುದು ಕಂಪ್ಯೂಟರ್ನಲ್ಲಿನ ಸಾರ್ವಜನಿಕ ಮತ್ತು ಮುಕ್ತ ಖಗೋಳ ವೀಕ್ಷಣಾ ಅನ್ವಯಕವಾಗಿದೆ. ಇದು ಆಕಾಶವನ್ನು ಬರಿಗಣ್ಣಿನಲ್ಲಿಯೇ, ಬೈನಾಕುಲರ್ ನಲ್ಲಿ ಅಥವಾ ಟೆಲಿಸ್ಕೋಪ್ ನಲ್ಲಿ ನೋಡಿದಂತೆಯೇ 3D ಮಾದರಿಯಲ್ಲಿ ತೋರಿಸುತ್ತದೆ. ಇದನ್ನು ತಾರಾಲಯದಲ್ಲಿನ ಪ್ರೊಜೆಕ್ಟರ್ ಗಳಲ್ಲಿ ಬಳಸಲಾಗುತ್ತದೆ.
| + | |
| ====ಮೂಲ ಮಾಹಿತಿ==== | | ====ಮೂಲ ಮಾಹಿತಿ==== |
| {| class="wikitable" | | {| class="wikitable" |
| |- | | |- |
| | ಐ.ಸಿ.ಟಿ ಸಾಮರ್ಥ್ಯ | | | ಐ.ಸಿ.ಟಿ ಸಾಮರ್ಥ್ಯ |
− | | | + | |ಸ್ಟೆಲ್ಲಾರಿಯಮ್ ಎಂಬುದು ಕಂಪ್ಯೂಟರ್ನಲ್ಲಿನ ಸಾರ್ವಜನಿಕ ಮತ್ತು ಮುಕ್ತ ಖಗೋಳ ವೀಕ್ಷಣಾ ಅನ್ವಯಕವಾಗಿದೆ. ಇದು ಆಕಾಶವನ್ನು ಬರಿಗಣ್ಣಿನಲ್ಲಿಯೇ, ಬೈನಾಕುಲರ್ ನಲ್ಲಿ ಅಥವಾ ಟೆಲಿಸ್ಕೋಪ್ ನಲ್ಲಿ ನೋಡಿದಂತೆಯೇ 3D ಮಾದರಿಯಲ್ಲಿ ತೋರಿಸುತ್ತದೆ. ಇದನ್ನು ತಾರಾಲಯದಲ್ಲಿನ ಪ್ರೊಜೆಕ್ಟರ್ ಗಳಲ್ಲಿ ಬಳಸಲಾಗುತ್ತದೆ. |
| |- | | |- |
| |ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ | | |ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ |
− | |
| + | ಸ್ಟೆಲ್ಲಾರಿಯಮ್ ಮೂಲಕ ನಕ್ಷತ್ರಗಳ ಪಟ್ಟಿಯನ್ನು ಪಡೆಯಬಹುದು ಹಾಗು ನಕ್ಷತ್ರ ನಕ್ಷತ್ರಪುಂಜಗಳ ಚಿತ್ರಗಳು ವಿವಿಧ ಸಂಸ್ಕೃತಿಗಳು ನಕ್ಷತ್ರಪುಂಜಗಳು, ಗ್ರಹಗಳ ಚಿತ್ರಗಳು , ನೈಜ ಆಕಾಶ ವೀಕ್ಷಣೆ ನೈಜ ವಾತಾವರಣ, ಸೂರ್ಯೋದಯ, ಸೂರ್ಯಾಸ್ತ,ಗ್ರಹ ಉಪಗ್ರಹಗಳ ಮಾಹಿತಿ ಪಡೆಯಬಹುದಾಗಿದೆ. |
| |- | | |- |
| |ಆವೃತ್ತಿ | | |ಆವೃತ್ತಿ |
− | |Stellarium Version - 0.12.4 | + | |Stellarium Version - 0.14.3 |
| |- | | |- |
| |ಸಂರಚನೆ | | |ಸಂರಚನೆ |
೧೭ ನೇ ಸಾಲು: |
೧೭ ನೇ ಸಾಲು: |
| |- | | |- |
| |ಇತರೇ ಸಮಾನ ಅನ್ವಯಕಗಳು | | |ಇತರೇ ಸಮಾನ ಅನ್ವಯಕಗಳು |
− | |ಕೆ-ಸ್ಟಾರ್ | + | |[https://edu.kde.org/kstars/ ಕೆ-ಸ್ಟಾರ್] |
| |- | | |- |
| |ಮೊಬೈಲ್ ಮತ್ತು ಟ್ಯಾಬ್ಲೆಟ್ನಲ್ಲಿ ಈ ಅನ್ವಯಕ | | |ಮೊಬೈಲ್ ಮತ್ತು ಟ್ಯಾಬ್ಲೆಟ್ನಲ್ಲಿ ಈ ಅನ್ವಯಕ |
− | | | + | |ಆಂಡ್ರಾಯಿಡ್ ಮೊಬೈಲ್ ಪೋನ್ಗಳಲ್ಲಿ ಸ್ಟೆಲ್ಲಾರಿಯಂ ಮಾದರಿಯ SkyMap ಅನ್ವಯಕ ಲಭ್ಯವಿದೆ. |
| |- | | |- |
| |ಅಭಿವೃದ್ದಿ ಮತ್ತು ಸಮುದಾಯ ಸಹಾಯ | | |ಅಭಿವೃದ್ದಿ ಮತ್ತು ಸಮುದಾಯ ಸಹಾಯ |
− | |Project coordinator: Fabien Chéreau | + | |[http://www.stellarium.org/ ಅಧಿಕೃತ ವೆಬ್ಪುಟ] |
− | Graphic designer: Johan Meuris
| |
− | Developer: Bogdan Marinov, Alexander Wolf, Timothy Reaves, Guillaume Chéreau, Georg Zotti, Marcos Cardinot, Florian Schaukowitsch
| |
− | Continuous Integration: Hans Lambermont
| |
− | Tester: Khalid AlAjaji
| |
− | and everyone else in the community.
| |
| |} | | |} |
| | | |
| ==== ಲಕ್ಷಣಗಳ ಮೇಲ್ನೋಟ ==== | | ==== ಲಕ್ಷಣಗಳ ಮೇಲ್ನೋಟ ==== |
− | ಆಕಾಶ
| + | #ಸ್ಟೆಲ್ಲಾರಿಯಮ್ 600,000 ಕ್ಕೂ ಹೆಚ್ಚು ನಕ್ಷತ್ರಗಳ ಪಟ್ಟಿಯನ್ನು, 210 ಮಿಲಿಯನ್ ಕ್ಕೂ ಹೆಚ್ಚು ಹೆಚ್ಚುವರಿ ನಕ್ಷತ್ರಗಳ ಪಟ್ಟಿಯನ್ನು, ನಕ್ಷತ್ರ ನಕ್ಷತ್ರಪುಂಜಗಳ ಚಿತ್ರಗಳನ್ನು, 20ಕ್ಕೂ ಹೆಚ್ಚು ವಿವಿಧ ಸಂಸ್ಕೃತಿಗಳು ನಕ್ಷತ್ರಪುಂಜಗಳನ್ನು ಮತ್ತು ಗ್ರಹಗಳ ಚಿತ್ರಗಳನ್ನು ಹೊಂದಿದೆ. |
− | # 600,000 ಕ್ಕೂ ಹೆಚ್ಚು ನಕ್ಷತ್ರಗಳ ಪಟ್ಟಿ | + | # ಸ್ಟೆಲ್ಲಾರಿಯಮ್ ಮೂಲಕ ನೈಜ ಆಕಾಶ ವೀಕ್ಷಣೆಯನ್ನು, ನೈಜ ವಾತಾವರಣ, ಸೂರ್ಯೋದಯ, ಸೂರ್ಯಾಸ್ತ ಮತ್ತು ಗ್ರಹ ಉಪಗ್ರಹಗಳನ್ನು ವೀಕ್ಷಿಸಬಹುದಾಗಿದೆ. |
− | # 210 ಮಿಲಿಯನ್ ಕ್ಕೂ ಹೆಚ್ಚು ಹೆಚ್ಚುವರಿ ನಕ್ಷತ್ರಗಳ ಪಟ್ಟಿ
| |
− | # ನಕ್ಷತ್ರ ನಕ್ಷತ್ರಪುಂಜಗಳ ಚಿತ್ರಗಳು
| |
− | # 20ಕ್ಕೂ ಹೆಚ್ಚು ವಿವಿಧ ಸಂಸ್ಕೃತಿಗಳು ನಕ್ಷತ್ರಪುಂಜಗಳು
| |
− | # ಗ್ರಹಗಳ ಚಿತ್ರಗಳು
| |
− | # ನೈಜ ಆಕಾಶ ವೀಕ್ಷಣೆ | |
− | # ನೈಜ ವಾತಾವರಣ, ಸೂರ್ಯೋದಯ, ಸೂರ್ಯಾಸ್ತ
| |
− | # ಗ್ರಹ ಉಪಗ್ರಹಗಳು
| |
− | | |
− | ಇಂಟರ್ಫೇಸ್
| |
− | # ಪ್ರಬಲವಾದ ಜೂಮ್
| |
− | # ಸಮಯ ನಿಯಂತ್ರಣ
| |
− | # ಬಹುಭಾಷಾ ಇಂಟರ್ಪೇಸ್
| |
− | # ಖಗೋಳ ಗುಮ್ಮಟಗಳ ಪ್ರೊಜೆಕ್ಷನ್
| |
− | # ಗಗನಮಂಡಲದ ಕನ್ನಡಿ ವೀಕ್ಷಣೆ
| |
− | # ಹೊಸ ಗ್ರಾಫಿಕಲ್ ಇಂಟರ್ಪೇಸ್
| |
− | # ಟೆಲಿಸ್ಕೋಪ್ ನಿಯಂತ್ರಣ
| |
− | ದೃಶ್ಯೀಕರಣ
| |
− | # ಸಮಭಾಜಕದ ಮತ್ತು ದಿಗಂಶೀಯ ಅಂಕಣಗಳನ್ನು
| |
− | # ನಕ್ಷತ್ರ ಮಿನುಗುವ
| |
− | # ಶೂಟಿಂಗ್ ನಕ್ಷತ್ರಗಳ
| |
− | # ಗ್ರಹಣ ಸಿಮ್ಯುಲೇಶನ್
| |
− | # ಸೂಪರ್ನೋವಾ ಸಿಮ್ಯುಲೇಶನ್
| |
− | ಈಗ ಸ್ಕಿನ್ನಬಲ್ ಭೂದೃಶ್ಯಗಳು
| |
| ==== ಅನುಸ್ಥಾಪನೆ ==== | | ==== ಅನುಸ್ಥಾಪನೆ ==== |
| # ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ. | | # ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ. |
− | # ಒಂದುವೇಳೆ ನಿಮ್ಮ ಕಂಪ್ಯೂಟರ್ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ. ಉಬುಂಟು ಸಾಪ್ಟ್ವೇರ್ ಸೆಂಟರ್ನಲ್ಲಿ “<code> ____ </code>” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು. | + | # ಒಂದುವೇಳೆ ನಿಮ್ಮ ಕಂಪ್ಯೂಟರ್ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ. ಉಬುಂಟು ಸಾಪ್ಟ್ವೇರ್ ಸೆಂಟರ್ನಲ್ಲಿ “<code>Stellarium</code>” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು. |
| # ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ. | | # ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ. |
| ## Application > System Tools > ಮೂಲಕ ಟರ್ಮಿನಲ್ಲ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ Ctrl+Alt+T ಒತ್ತುವ ಮೂಲಕವೂ ತೆರೆಯಬಹುದು. | | ## Application > System Tools > ಮೂಲಕ ಟರ್ಮಿನಲ್ಲ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ Ctrl+Alt+T ಒತ್ತುವ ಮೂಲಕವೂ ತೆರೆಯಬಹುದು. |
| ## ಟರ್ಮಿನಲ್ ಪುಟ ತೆರೆದ ನಂತರ ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ | | ## ಟರ್ಮಿನಲ್ ಪುಟ ತೆರೆದ ನಂತರ ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ |
− | ## <code>sudo apt-get install ____ </code> | + | ## <code>sudo apt-get install stellarium </code> |
| | | |
| === ಅನ್ವಯಕ ಬಳಕೆ === | | === ಅನ್ವಯಕ ಬಳಕೆ === |