ಬದಲಾವಣೆಗಳು

Jump to navigation Jump to search
೮೯ ನೇ ಸಾಲು: ೮೯ ನೇ ಸಾಲು:  
ಆದ್ದರಿಂದ ಮುಂದಿನ ಘಟಕಗಳು ಕ್ರಮವಾಗಿ ಕೇಳುವುದು, ನೋಡುವುದು (ಓದುವುದು), ಮಾತನಾಡುವುದು, ಮತ್ತು ಬರೆಯುವುದನ್ನು ಒಳಗೊಂಡಿವೆ. ಆಯಾ ಭಾಷೆಗಳ ವಿಸ್ತರಿತ ಸಂನ್ಮೂಲಗಳು ಮತ್ತು ಭಾಷಾ ಪಠ್ಯಗಳಲ್ಲಿ ಆಯಾ ಭಾಷೆಯ ಪಾಠಗಳಿಗೆ ಸಂಬಂಧಿಸಿದ ಬಹು-ಮಾಧ್ಯಮ ಇನ್ಪುಟ್ ಕೊಡಬಹುದಾದ ಪಾಠಕ್ಕೆ ಸಂಬಂಧಿದ ಉದಾಹರಣೆಗಳು ಸಹ ಇರುತ್ತವೆ.
 
   −
===== ಅಧ್ಯಾಯ ೨ - ಭಾಷೆಯ ಆಲಿಸುವಿಕೆ =====
+
==== ಅಧ್ಯಾಯ ೨ - ಭಾಷೆಯ ಆಲಿಸುವಿಕೆ ====
 
ಅಕ್ಷರಗಳನ್ನು ನೋಡುವ/ಓದುವ ಕಡೆಗೆ ಗಮನ ಕೊಡದೆ, ಪದಗಳನ್ನು ಮತ್ತು ಪದಗುಚ್ಛಗಳನ್ನು ಮಾತನಾಡುವಾಗ ಬಳಸುವ ರೀತಿಯಲ್ಲಿ ಕೇಳುವುದು ಈ ಘಟಕದ ವಸ್ತುವಾಗಿದೆ. ಪದಗಳನ್ನು ಓದುವುದು ಹಾಗು ಲಿಪಿ ಮತ್ತು ಶಬ್ದಗಳ ನಡುವಿನ ಸಂಬಂಧವನ್ನು ನಂತರ ಪರಿಚಯಿಸಲಾಗುತ್ತದೆ. ಇಲ್ಲಿ ಉದ್ದೇಶ ಅರ್ಥಹೀನವೆನಿಸುವ ಧ್ವನಿಗಳ ಗುಂಪನ್ನು ಸೇರಿಸಿ ಸಂದರ್ಭಕ್ಕೆ ತಕ್ಕ ಅರ್ಥವತ್ತಾದ ಪದಗಳನ್ನಾಗಿಸಿ ವಿದ್ಯಾರ್ಥಿಗಳಿಗೆ ಪರಿಚಯಿಸುವುದಾಗಿದೆ.
 
ಸಂಚರಣೆ ಪಟ್ಟಿ