ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೩ ನೇ ಸಾಲು: ೩ ನೇ ಸಾಲು:  
==ಸಂತೋಷಕ್ಕಾಗಿ ಓದುವುದು... (ಮತ್ತು ನಮ್ಮ ವೃತ್ತಿಪರ ಅಭಿವೃದ್ಧಿಗೆ)==
 
==ಸಂತೋಷಕ್ಕಾಗಿ ಓದುವುದು... (ಮತ್ತು ನಮ್ಮ ವೃತ್ತಿಪರ ಅಭಿವೃದ್ಧಿಗೆ)==
 
====ಬೋಧನೆಗೆ ಹೆಚ್ಚಿನ ಸ್ಥಿರವಾದ ಶಕ್ತಿಯ ಅಗತ್ಯವಿದೆ====
 
====ಬೋಧನೆಗೆ ಹೆಚ್ಚಿನ ಸ್ಥಿರವಾದ ಶಕ್ತಿಯ ಅಗತ್ಯವಿದೆ====
ಬೋಧನೆ ಮಾಡುವುದು ದೈಹಿಕವಾಗಿ ಮತ್ತು ಮಾನಸಿಕವಾಗಿ ಆಯಾಸದ ಕೆಲಸ. ದಿನದಿಂದ ದಿನಕ್ಕೆ, ವಾರದಿಂದ ವಾರಕ್ಕೆ, ತಿಂಗಳಿಂದ ತಿಂಗಳಿಗೆ , ಪ್ರತಿ ಶೈಕ್ಷಣಿಕ ವರ್ಷದಲ್ಲಿ, ಶಿಕ್ಷಕರು ತಮ್ಮ ವಿದ್ಯಾರ್ಥಿಗಳು ಕಲಿಯುವ ಸಂದರ್ಭಗಳನ್ನು ಪರಿಗಣಿಸಿ ತಮ್ಮ ಪಾಠ ಯೋಜನೆಗಳನ್ನು ರೂಪಸಿಕೊಂಡು, ಅವಶ್ಯಕ ಅಧ್ಯಾಪನ ಶಾಸ್ತ್ರ,ಬೋಧನಾ ಕ್ರಿಯೆ ಗುರುತಿಸುವುದು ಮತ್ತು ಮೌಲ್ಯಮಾಪನ ವಿಧಾನವನ್ನು ಗುರುತಿಸುವುದು ಅಗತ್ಯವಾಗಿರುತ್ತದೆ. ಒಬ್ಬ ಶಿಕ್ಷಕನು 25-30 ವಿದ್ಯಾರ್ಥಿಗಳ ತರಗತಿಯನ್ನು ಹೊಂದಿದ್ದರೆ ಇದು ಆಯಾಸಮಯ ವಾಗಬಹುದು ಅಂಥದರಲ್ಲಿ ಅನೇಕ ಶಿಕ್ಷಕರು 50 ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಹೊಂದಿದ್ದಾರೆ!
+
ಬೋಧನೆ ಮಾಡುವುದು ದೈಹಿಕವಾಗಿ ಮತ್ತು ಮಾನಸಿಕವಾಗಿ ಆಯಾಸದ ಕೆಲಸ. ದಿನದಿಂದ ದಿನಕ್ಕೆ, ವಾರದಿಂದ ವಾರಕ್ಕೆ, ತಿಂಗಳಿಂದ ತಿಂಗಳಿಗೆ , ಪ್ರತಿ ಶೈಕ್ಷಣಿಕ ವರ್ಷದಲ್ಲಿ, ಶಿಕ್ಷಕರು ತಮ್ಮ ವಿದ್ಯಾರ್ಥಿಗಳು ಕಲಿಯುವ ಸಂದರ್ಭಗಳನ್ನು ಪರಿಗಣಿಸಿ ತಮ್ಮ ಪಾಠ ಯೋಜನೆಗಳನ್ನು ರೂಪಸಿಕೊಂಡು, ಅವಶ್ಯಕ ಅಧ್ಯಾಪನ ಶಾಸ್ತ್ರ,ಬೋಧನಾ ಕ್ರಿಯೆ ಗುರುತಿಸುವುದು ಮತ್ತು ಮೌಲ್ಯಮಾಪನ ವಿಧಾನವನ್ನು ಗುರುತಿಸುವುದು ಅಗತ್ಯವಾಗಿರುತ್ತದೆ. ಒಬ್ಬ ಶಿಕ್ಷಕನು 25-30 ವಿದ್ಯಾರ್ಥಿಗಳ ತರಗತಿಯನ್ನು ಹೊಂದಿದ್ದರೆ ಇದು ಆಯಾಸಮಯ ವಾಗಬಹುದು ಅಂಥದರಲ್ಲಿ ಅನೇಕ ಶಿಕ್ಷಕರು 50 ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಹೊಂದಿದ್ದಾರೆ.
    
ಲಿಂಗ ತಾರತಮ್ಯ ಸಮಾಜವನ್ನು ಗಮನಿಸಿದರೆ, ಮಹಿಳಾ ಶಿಕ್ಷಕಿಯರು ಎರಡು ಕಡೆ  ಕರ್ತವ್ಯದ ನಿರ್ವಹಣೆಯನ್ನು ಹೊಂದಿದ್ದಾರೆ, ಶಾಲೆಯಲ್ಲಿ ಮತ್ತು ಮನೆಯಲ್ಲಿ ಪೂರ್ಣ ಸಮಯ ಕೆಲಸ ಮಾಡುತ್ತಾರೆ.
 
ಲಿಂಗ ತಾರತಮ್ಯ ಸಮಾಜವನ್ನು ಗಮನಿಸಿದರೆ, ಮಹಿಳಾ ಶಿಕ್ಷಕಿಯರು ಎರಡು ಕಡೆ  ಕರ್ತವ್ಯದ ನಿರ್ವಹಣೆಯನ್ನು ಹೊಂದಿದ್ದಾರೆ, ಶಾಲೆಯಲ್ಲಿ ಮತ್ತು ಮನೆಯಲ್ಲಿ ಪೂರ್ಣ ಸಮಯ ಕೆಲಸ ಮಾಡುತ್ತಾರೆ.
೯೦

edits