ಬದಲಾವಣೆಗಳು

Jump to navigation Jump to search
೮೪ ನೇ ಸಾಲು: ೮೪ ನೇ ಸಾಲು:     
===ಶಿಕ್ಷಕರಿಗೆ ಟಿಪ್ಪಣಿ===
 
===ಶಿಕ್ಷಕರಿಗೆ ಟಿಪ್ಪಣಿ===
ಭಾರತದ ಪಂಚವಾರ್ಷಿಕ ಯೋಜನೆಯ ಇತಿಹಾಸದ ವಿವರವನ್ನು ನಾವು ವಿಕಿಪಿಡಿಯದಲ್ಲಿ ನೋಡಬಹುದು, [http://en.wikipedia.org/wiki/Five-Year_Plans_of_India Wikipedia]
+
ಭಾರತದ ಪಂಚವಾರ್ಷಿಕ ಯೋಜನೆಯ ಇತಿಹಾಸದ ವಿವರವನ್ನು ನಾವು ವಿಕಿಪಿಡಿಯದಲ್ಲಿ ನೋಡಬಹುದು, [http://en.wikipedia.org/wiki/Five-Year_Plans_of_India Wikipedia] ಭಾ
 +
ರತದ ಇತಿಹಾಸದಲ್ಲಿ ಯೋಜನೆಗಳು ಕಾಲಕ್ಕೆ ಅನುಗುಣವಾಗಿ ಅದರ ಆದ್ಯತೆ ಮತ್ತು ಕ್ಷೇತ್ರಕ್ಕ ಅನುಗುಣವಾಗಿ ಯಾವ ತರಹದ ಬದಲಾವಣೆಗಳು ಆಗಿವೆ ಎಂದು ನಾವು ನೋಡಬಹುದು, ಆರಂಭದಲ್ಲಿ ಪ್ರಾಥಮಿಕ ಕ್ಷೇತ್ರಗಳಾದ ಕೈಗಾರಿಕರಣದ ಬಗ್ಗೆ ಹೆಚ್ಚು ಗಮನವನ್ನು ನೀಡಲಾಯಿತು, ಇದು ಈಗ ಬೇರೆ ಕಡೆ ಯೋಗನೆಗಳಲ್ಲಿ ಗಮನ ಕೊಡಲಾಗುತ್ತದೆ ಮತ್ತು ಈಗ ಸೇವಾ ಕ್ಷೇತ್ರದ ಕಡೆ ಗಮನವನ್ನು ನೀಡಲಾಗುತ್ತಿದೆ, ಸಾರ್ವಜನಿಕ ವಲಯಗಳಲ್ಲಿ ನೇರ ಹಸ್ತಕ್ಷೇಪವನ್ನು ಮಾಡಲಾಗುತ್ತಿದೆ ಮತ್ತು ಖಾಸಗಿ ವಲಯಯಗಳ ಪಾತ್ರವನ್ನು ಕಡಿಮೆ ಆಗುತ್ತಿದೆ ಆದ ಕಾರಣ ಭಾರತದಲ್ಲಿ ಉದಾರೀಕರಣ ಹೆಚ್ಚಾಗುತ್ತಾ ಬರುತ್ತಿದೆ.ಉದಾರೀಕರಣ ಪ್ರಕ್ರಿಯೆ ಹೆಚ್ಚಾಗುತ್ತಾ ಬಂದಿರುವುದರಿಂದ ಇತ್ತಿಚಿನ ಪಂವಾರ್ಷತಿಕ ಯೋಜನೆಯಲ್ಲಿ "ಜಾಗತೀಕರಣದಲ್ಲಿ ಮಾನವನ ಮುಖ" ಮತ್ತು 'ಸುಸ್ಥಿರ ಅಭಿವೃದ್ಧಿ"ಕಡೆಗೆ ಹೆಚ್ಚು ಗಮನವನ್ನು ನೀಡಲಾಗಿದೆ.ಇದರ ಜೊತೆ ಆರ್ಥಿಕ ಚಟುವಟಿಕೆಗಳಿಂದ ಪರಿಸರದಲ್ಲಿ ಆಗುವ ಪರಿಣಾಮಗಳ ಬಗ್ಗೆ ಗಮನವನ್ನು ನೀಡಲಾಗುತ್ತಿದೆ,ವಾಸ್ತವಾದ ಕಲಿಕಾರ್ಥಿಗಳಿಗೆ ಈ ಐತಿಹಾಸಿಕ ನಿರೂಪಣೆಗಳಾಧ ಯೋಜನೆ ಪ್ರಕ್ರಿಯೆಗಳ ವಿವರಗಳು ಸಹಾಯ ಮಾಡುತ್ತವೆ.
 +
 
 +
==ಚಟುವಟಿಕೆಗಳು==
    
=ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು=
 
=ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು=

ಸಂಚರಣೆ ಪಟ್ಟಿ