"ಜಿಲ್ಲಾ ಮಟ್ಟದ ಗಣಿತ ತರಭೇತಿ ಕಾರ್ಯಗಾರ 2014-15" ಆವೃತ್ತಿಗಳ ಮಧ್ಯದ ಬದಲಾವಣೆಗಳು
೧೦೦ ನೇ ಸಾಲು: | ೧೦೦ ನೇ ಸಾಲು: | ||
'''ದಿನ ೧''' | '''ದಿನ ೧''' | ||
− | #[http://karnatakaeducation.org.in/KOER/en/index.php/Main_Page/subject_teacher_forum | + | #[http://karnatakaeducation.org.in/KOER/en/index.php/Main_Page/subject_teacher_forum ವಿಷಯ ಶಿಕ್ಷಕರ ವೇದಿಕೆ] |
− | #[http://karnatakaeducation.org.in/KOER/en/index.php/DSERT_Text_Book_for_Computer_Literacy_%28CL%29_and_Computer_Aided_Learning_%28CAL%29#Ubuntu_operating_system | + | #[http://karnatakaeducation.org.in/KOER/en/index.php/DSERT_Text_Book_for_Computer_Literacy_%28CL%29_and_Computer_Aided_Learning_%28CAL%29#Ubuntu_operating_system ಉಬುಂಟು] |
− | #[http://karnatakaeducation.org.in/KOER/en/index.php/DSERT_Text_Book_for_Computer_Literacy_%28CL%29_and_Computer_Aided_Learning_%28CAL%29#3.Text_editing_with_word_processor | + | #[http://karnatakaeducation.org.in/KOER/en/index.php/DSERT_Text_Book_for_Computer_Literacy_%28CL%29_and_Computer_Aided_Learning_%28CAL%29#3.Text_editing_with_word_processor ಲಿಬ್ರೆ-ಆಫೀಸ್ ಟೈಪಿಂಗ್] |
− | #[http://karnatakaeducation.org.in/KOER/en/index.php/DSERT_Text_Book_for_Computer_Literacy_%28CL%29_and_Computer_Aided_Learning_%28CAL%29#4.Browsing_the_Internet | + | #[http://karnatakaeducation.org.in/KOER/en/index.php/DSERT_Text_Book_for_Computer_Literacy_%28CL%29_and_Computer_Aided_Learning_%28CAL%29#4.Browsing_the_Internet ಅಂತರ್ಜಾಲ - ೧] |
− | # [http://karnatakaeducation.org.in/KOER/en/index.php/Accessing_Internet | + | # [http://karnatakaeducation.org.in/KOER/en/index.php/Accessing_Internet ಅಂತರ್ಜಾಲ - ೨] |
− | # [http://karnatakaeducation.org.in/KOER/en/index.php/Text_Books_NCERT_Mathematics NCERT | + | # [http://karnatakaeducation.org.in/KOER/en/index.php/Text_Books_NCERT_Mathematics NCERT ಗಣಿತ ಪಠ್ಯ ಪುಸ್ತಕಗಳು] |
− | #[http://karnatakaeducation.org.in/KOER/en/index.php/How_to_build_a_resource_library | + | #[http://karnatakaeducation.org.in/KOER/en/index.php/How_to_build_a_resource_library ಸಂಪನ್ಮೂಲ |
− | #[http://karnatakaeducation.org.in/KOER/en/index.php/Mathematics_Websites#Useful_websites KOER | + | ಗ್ರಂಥಾಲಯದ ಕರಪತ್ರ] |
+ | #[http://karnatakaeducation.org.in/KOER/en/index.php/Mathematics_Websites#Useful_websites KOER ಉಪಯುಕ್ತ ವೆಬ್ ತಾಣಗಳು ] | ||
− | ''' | + | '''ದಿನ -೨ ಮತ್ತು ೩''' |
#[[Emailing_Handout |Creating Gmail id and sending emails]] | #[[Emailing_Handout |Creating Gmail id and sending emails]] | ||
#Add to [https://groups.google.com/forum/#!forum/gurugala-cascadegroup Cascade Training Group] for email practice | #Add to [https://groups.google.com/forum/#!forum/gurugala-cascadegroup Cascade Training Group] for email practice |
೧೩:೨೫, ೨೬ ನವೆಂಬರ್ ೨೦೧೪ ನಂತೆ ಪರಿಷ್ಕರಣೆ
ಜಿಲ್ಲಾ ಮಟ್ಟದ ಗಣಿತ ತರಭೇತಿ ಕಾರ್ಯಗಾರ 2014-15
- DIET/CTE ನೋಡಲ ಅಧಿಕಾರಿಗಳು , ಜಿಲ್ಲಾ ಮಟ್ಟದ ಶಾಲೆಗಳ ಮಾಹಿತಿ ಮತ್ತು ಬೇಕಾಗಿರುವ ಗುಂಪುಗಳ ಸಂಖ್ಯೆ here.
ಕೆಳಗಿನ ಲಿಂಕನ್ನು ಒತ್ತಿ ಜಿಲ್ಲಾ ಮಟ್ಟದ ವಿಷಯ ಶಿಕ್ಷಕರು /ಮುಖ್ಯ ಶಿಕ್ಷಕರ ಕಾರ್ಯಗಾರವನ್ನು ನೋಡಬಹುದು .
ಬೆಂಗಳೂರ ವಿಭಾಗ | ಬೆಂಗಳೂರ ನಗರ | ಬೆಂಗಳೂರ ಗ್ರಾಮೀಣ | ಚಿಕ್ಕಬಳ್ಳಾಪೂರ | ಚಿತ್ರದುರ್ಗಾ | ದಾವಣಗೇರೆ | ಕೋಲಾರ | ರಾಮನಗರ | ಶಿವಮೊಗ್ಗ | ತುಮಕೂರ - ಮಧುಗಿರಿ |
ಬೆಳಗಾವ ವಿಭಾಗ | ಬಾಗಲಕೋಟ | ಬೆಳಗಾಂ | ಬೀಜಾಪೂರ | ಧಾರವಾಡ | ಗದಗ | ಹಾವೇರಿ | ಉತ್ತರ ಕನ್ನಡ | ||
Gulbarga Division | ಬಳ್ಳಾರಿ | ಬಿದರ | ಕಲ್ಬುರ್ಗಿ | ಕೊಪ್ಪಳ | ರಾಯಚೂರ | ಯಾದಗಿರಿ | |||
Mysore Division | ಚಾಮರಾಜ ನಗರ | ಚಿಕಮಂಗಳೂರು | ದಕ್ಷಿಣ ಕನ್ನಡ | ಹಾಸನ | ಕೊಡಗು | ಮಂಡ್ಯ | ಮೈಸೂರು | ಉಡುಪಿ |
ಮಾಸ್ಟರ ಸಂಪನ್ಮೂಲ ವ್ಯಕ್ತಿಗಳು ಎಲ್ಲಾ ೩೪ ಜಿಲ್ಲೆಗಳಿಗೆ ತರಭೇತಿಯನ್ನು ಅಂತರ್ಜಾಲದಿಂದ ಸಂಪನ್ಮೂಲವನ್ನು ನಿರ್ಮಾಣ ಮಾಡಬೇಕಾಗಿರುತ್ತದೆ ಮತ್ತು ಸಂಪನ್ಮೂಲವನ್ನು ಕೊಡುಗೆ ನೀಡಬೆಕು Karnataka Open Educational Resources. ಮತ್ತೆ ಸಂಪನ್ಮೂಲ ವ್ಯಕ್ತಿಗಳು ಮೈಂಡಮ್ಯಾಪ ನ ಮೂಲಕ ಸಂಶೊಧನೆಯನ್ನು ಹಾಗೂ ಚಿತ್ರವನ್ನು ಬದಲಾಯಿಸುವದರ ತರಭೇತಿಯನ್ನು ನೀಡುವದು. ತರಗತಿ ಕೋಣೆಯಲ್ಲಿ ಜೀಯೊಜಿಬ್ರಾ ತಂತ್ರಾಂಶವನ್ನು ಬಳಸುವದಕ್ಕೆ ಒತ್ತು ನೀಡುವದು.
ಸರಣಿ ಕ್ರಮದಲ್ಲಿ ಜಿಲ್ಲಾ ಮಟ್ಟದ ಗಣಿತ ತರಭೇತಿಯನ್ನು ಮಾಡಲು ಒತ್ತು ನೀಡುವದು
STF ಕಾರ್ಯಕ್ರಮವು ICT Phase 3 ಶಾಲೆಯ ಶಿಕ್ಷಕರಿಗೆ ಮತ್ತು ಈ ವರ್ಷ STF ಗಣಿತ ತರಭೇತಿಯನ್ನು ಹಮ್ಮಿಕೊಳ್ಳಲಾಗಿದೆ.
- ಶಿಕ್ಷಕರಿಗೆ ಕಂಪ್ಯೂಟರ್ ಸಾಕ್ಷರತೆ ಕೌಶಲ್ಯಗಳನ್ನು ನಿರ್ಮಿಸುವದು
- ಇಂಟರ್ನೆಟ್ ನ ಸಹಾಯದಿಂದ ಕಲಿಕೆಯ ಸಂಪನ್ಮೂಲ ಬಳಸಲು - ನನ್ನ ಬಳಕೆಗೆ ಒಂದು ಸಂಪನ್ಮೂಲ ಗ್ರಂಥಾಲಯವನ್ನು ರಚಿಸಲು ಮತ್ತು ತರಗತಿಯ ಗಾಗಿ
- ಡಿಜಿಟಲ್ ಸಂಪನ್ಮೂಲ ಗ್ರಂಥಾಲಯಗಳನ್ನು ನಿರ್ಮಿಸಲು
- ಸಂವಹನ ಮಾಡಲು ಇ-ಮೇಲ್ ಬಳಸಿ, MathsScience Subject Mailing Forum
- ಪ್ರವೇಶಿಸಲು Karnataka Open Educational Resources and Contribute
- ಸಂಪನ್ಮೂಲಗಳನ್ನು ಹೇಗೆ ಅರ್ಥಮಾಡಿಕೊಳ್ಳುವದು ಹಾಗೂ ಆಯೋಜಿಸುವದು[ KOER] ಮತ್ತು ಹಿಮ್ಮಾಹಿತಿ ಮತ್ತು ಚಟುವಟಿಕೆಗಳನ್ನು ಹಂಚಿಕೊಳ್ಳುವದು .
- ಡಿಜಿಟಲ್ ಸಾಕ್ಷರತೆ ಕೌಶಲ್ಯಗಳ - ಇ-ಮೇಲ್ ,ಅಂತರ್ಜಾಲದ ಮೂಲಕ ಹುಡುಕಾಟ ಮತ್ತು ಡೌನಲೋಡ ಮಾಡುವದು, ಚಿತ್ರ ಸಂಪಾದಕ ಮತ್ತು ಪಠ್ಯ ಸಂಪಾದಕವನ್ನು ಬಳಸುವದು .
- ಬೀಜಗಣಿತ ಮತ್ತು ರೇಖಾಗಣಿತದ ಸಿಮ್ಯುಲೇಶನ್ಗಳನ್ನು ಕಲಿಯಲು ಹಾಗೂ ರಚಿಸಲು ಜಿಯೋಜಿಬ್ರಾ ವನ್ನು ಬಳಸಿ
ಕಾರ್ಯಾಗಾರದ ಮೊದಲ ಚಟುವಟಿಕೆಗಳು
- DIET/ CTE ನೋಡಲ್ ಅಧಿಕಾರಿಗಳು ಮತ್ತು ಸಂಪನ್ಮೂಲ ವ್ಯಕ್ತಿಗಳು ಐಸಿಟಿ ಲ್ಯಾಬ್ ಸಿದ್ಧತೆಯ ಪರಿಶೀಲನಾಪಟ್ಟಿ ಯನ್ನು ಒದಬೇಕು ಮತ್ತು ಐಸಿಟಿ ಲ್ಯಾಬ್ ಸಂಪೂರ್ಣವಾಗಿ ಕೆಲಸ ಮಾಡುವ ಸ್ಥಿತಿಯಲ್ಲಿ ಇರಬೇಕು .
- STF-KOER ಗೆ ಅಂತರ್ಜಾಲದ ಅವಶ್ಯಕತೆ ಇರುವದರಿಂದ ,ಅಂತರ್ಜಾಲ ಸಿಗುವಂತೆ ಜೋತೆಗೆ ಕನಿಷ್ಠ 4 Mbps ಸಂಪರ್ಕ ಹೊಂದರಬೇಕು.
- 7. 'ಎಸ್.ಟಿ.ಎಪ್' ಕಾರ್ಯಗಾರಗಳಲ್ಲಿ ಶಿಕ್ಷಕರು ಮತ್ತು ಗಣಕಯಂತ್ರಗಳು 1:1 ಅನುಪಾತದಲ್ಲಿರುವುದು ಕಡ್ಡಾಯವಾಗಿರುತ್ತದೆ.
- ತರಬೇತಿ ಲ್ಯಾಬನಲ್ಲಿ ಹೊಸ ಉಬುಂಟು ಆವೃತ್ತಿ 14,04 installed ಆಗಿರಬೇಕು.
- ಸಮರ್ಪಕ ಅಭ್ಯಾಸ ಮಾಡಲು ಅವಕಾಶ ಒದಗಿಸುವದು, ಬ್ಯಾಚನ ಗಾತ್ರವು ಗಣಕಯಂತ್ರಗಳ ಸಂಖ್ಯೆಯನ್ನು ಆಧರಿಸಿ ೨೦-೨೫ ಒಳಗೊಂಡಿರಬೇಕು . ಶಿಕ್ಷಕರ ಸಂಖ್ಯೆ ತರಬೇತಿ ಮತ್ತು ಬ್ಯಾಚಗಳು ಸಂಖ್ಯೆ ಗೆ ಅನುಗುಣವಾಗಿ ಲಭ್ಯವಿರಬೇಕು .[ನೊಡಿ]
- DIET/ CTE ನೋಡಲ್ ಅಧಿಕಾರಿಗಳು cascade ತರಬೇತಿಯ ವೇಳಾಪಟ್ಟಿಯ ಮಾಯಿತಿಯನ್ನು ನಮೂದಿಸಬೇಕು . ದಯವಿಟ್ಟು ಇಲ್ಲಿ ಕ್ಲೀಕ್ ಮಾಡಿ [ಇಲ್ಲಿ] STF 2014-15 ಜಿಲ್ಲಾ ತರಬೇತಿಯ ವೇಳಾಪಟ್ಟಿಯ ಮಾಯಿತಿಯನ್ನು ಮತ್ತು cascade ವೇಳಾಪಟ್ಟಿಯನ್ನು ನಮೂದಿಸಬೆಕು.
ಮಾಹಿತಿ ಸಂಪರ್ಕಿಸಿ
- ಗಣಿತ STF RP ಪಟ್ಟಿ - ಬೆಂಗಳೂರು ನಲ್ಲಿ ನಡೆದ ರಾಜ್ಯ ಮಟ್ಟದ ತರಬೇತಿಯನ್ನು ಪಡೆದುಕೊಂಡ ಶಿಕ್ಷಕರು .
- ಡಯಟ್ ನ ಮಾಹಿತಿ ಸಂಪರ್ಕಿಸಿ
ಕಾರ್ಯಾಗಾರ ಸಮಯದ ಚಟುವಟಿಕೆಗಳು
- ನೀವು ಸಂಪರ್ಕಿಸಬಹುದು ITfC ತಂಡ ತರಬೇತಿ ಸಮಯದಲ್ಲಿ ಯಾವುದೇ ಬೆಂಬಲವನ್ನು ಬೆಕಾದರೆ ಮೇಲ್ ಮತ್ತು ಫೋನ್ ಮಾಡಬಹುದು.
- DIET/ CTE ನೋಡಲ್ ಅಧಿಕಾರಿಗಳುತರಬೇತಿಯ ಸಮಯದಲ್ಲಿ DIET ಪ್ರತಿಕ್ರಿಯೆಯನ್ನು ನಮೂದಿಸಬೇಕು . ರೂಪ ವೀಕ್ಷಿಸಲು ದಯವಿಟ್ಟು ಒತ್ತಿ [here]
ಸಂಪನ್ಮೂಲ ವ್ಯಕ್ತಿಗಳ ಪರಿಶೀಲನಾಪಟ್ಟಿ
During the workshop, the resource persons are expected to transact the proposed agenda with modifications as needed.
The participants must complete the following activities:
- Creation of email IDs and add them to the Cascade Training Group for email practice
- Creation of a meta document for organizing their own resource library and share the links and descriptions of such resources to the forum
- Familiarization with the KOER resource website and identifying resources to be added
- Submission of one activity to KOER
- Updating district training details on the district pages here
- Uploading workshop photographs on Picasa
- On Day 5, addition to the maths science forum
- On Day 5, Participant Feedback Form is to be filled by participants
ಜಿಲ್ಲಾ ತರಬೇತಿಯ ಕರಪತ್ರಗಳು
- ವಿವರವಾದ ಕಾರ್ಯಸೂಚಿ - Googledoc link
- ವಿವರವಾದ ಕಾರ್ಯಸೂಚಿ - Download Agenda as Spreadsheet
ದಿನ ೧
- ವಿಷಯ ಶಿಕ್ಷಕರ ವೇದಿಕೆ
- ಉಬುಂಟು
- ಲಿಬ್ರೆ-ಆಫೀಸ್ ಟೈಪಿಂಗ್
- ಅಂತರ್ಜಾಲ - ೧
- ಅಂತರ್ಜಾಲ - ೨
- NCERT ಗಣಿತ ಪಠ್ಯ ಪುಸ್ತಕಗಳು
- [http://karnatakaeducation.org.in/KOER/en/index.php/How_to_build_a_resource_library ಸಂಪನ್ಮೂಲ
ಗ್ರಂಥಾಲಯದ ಕರಪತ್ರ]
ದಿನ -೨ ಮತ್ತು ೩
- Creating Gmail id and sending emails
- Add to Cascade Training Group for email practice
- Adding emails to groups
- Learning Mind mapping
- How to use Freemind
- Emailing
- Geogebra tutorials
Day 4
- [KOER - Introduction Page] - Will be added KOER
- Uploading on Picasa
Day 5
- [Participant feedback form] to be filled by participants
Activities AFTER the workshop
Please check your MathsScience Subject Mailing Forum mails daily Please visit KOER regularly and also Contribute