"ಸಂಘಟಿತ ಮತ್ತು ಅಸಂಘಟಿತ ಕೆಲಸಗಾರರು" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
೨೫ ನೇ ಸಾಲು: | ೨೫ ನೇ ಸಾಲು: | ||
==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== | ==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== | ||
+ | |||
+ | # [http://vijaykarnataka.indiatimes.com/articleshow/34470134.cms ಅಸಂಘಟಿತ ಕೆಲಸಗಾರರ ಬಗ್ಗೆ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.] | ||
+ | # [https://www.google.co.in/search?q=%E0%B2%B8%E0%B2%82%E0%B2%98%E0%B2%9F%E0%B2%BF%E0%B2%A4+%E0%B2%95%E0%B3%86%E0%B2%B2%E0%B2%B8%E0%B2%97%E0%B2%BE%E0%B2%B0%E0%B2%B0%E0%B3%81&sa=N&biw=1024&bih=604&tbm=isch&tbo=u&source=univ&ei=SGy-VOyyHsbZmgX31YKoBA&ved=0CFsQsAQ4Cg ಸಂಘಟಿತ ಮತ್ತು ಅಸಂಘಟಿತ ಕೆಲಸಗಾರರ ಚಿತ್ರ ನೋಡಲು ಇಲ್ಲಿ ಕ್ಲಿಕ್ಕಿಸಿ] | ||
+ | # [http://www.backwardclasses.kar.nic.in/BCWD/Website/backwardclassesMain.html ಹಿಂದುಳಿದ ವರ್ಗಗಳ ಇಲಾಖೆ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.] | ||
+ | # [https://www.google.co.in/search?q=organised+workers&biw=1024&bih=604&tbm=isch&tbo=u&source=univ&sa=X&ei=_G2-VJ7xBKa-mgXhpoDIDA&ved=0CBwQsAQ ಸಂಘಟಿತ ಕೆಲಸಗಾರರ ಚಿತ್ರಗಳಿಗಾಗಿ]] | ||
+ | # [http://en.wikipedia.org/wiki/Labour_in_India ಸಂಘಟಿತ ಕೆಲಸಗಾರರ ಬಗ್ಗೆ ವಿವರಕ್ಕಾಗಿ ಕ್ಲಿಕ್ಕಿಸಿ]] | ||
+ | # [https://www.google.co.in/search?q=unorganised+workers&biw=1024&bih=604&tbm=isch&tbo=u&source=univ&sa=X&ei=jm6-VKiGDILwmAXPi4GYCA&ved=0CBwQsAQ ಅಸಂಘಟಿತ ಕೆಲಸದ ಚಿತ್ರಗಳಿಗಾಗಿ] | ||
+ | # [http://en.wikipedia.org/wiki/Unorganised_sector_%28India%29 ಅಸಂಘಟಿತ ಕೆಲಸದ ಬಗ್ಗೆ ಮಾಹಿತಿಗಾಗಿ] | ||
+ | |||
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== | ==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== | ||
೨೦:೩೭, ೨೦ ಜನವರಿ ೨೦೧೫ ನಂತೆ ಪರಿಷ್ಕರಣೆ
ಚಟುವಟಿಕೆ - ವಿವಿಧ ಕೆಲಸದ ವಿಡಿಯೋ ವೀಕ್ಷಣೆ ಮತ್ತು ಸಂಘಟಿತ ಮತ್ತು ಅಸಂಘಟಿತ ಕೆಲಸಗಳ ಪಟ್ಟಿ ತಯಾರಿ
ಅಂದಾಜು ಸಮಯ
ಒಂದು ಅವಧಿ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಲ್ಯಾಪ್ ಟಾಪ್
- ವಿಡಿಯೋ ಸಿಡಿ ಗಳು
- ಪ್ರೊಜೆಕ್ಟರ್
- ಲೇಖನಿ ಸಾಮಾಗ್ರಿ
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
- ಶಿಕ್ಷಕರು ಈ ಪಠ್ಯಕ್ಕೆ ಸಂಬಂಧಿಸಿದ ವಿಡಿಯೊಗಳನ್ನು ಮೊದಲೇ ಯೂಟ್ಯೂಬ್ ನಿಂದ ಡೌನ್ ಲೋಡ್ ಮಾಡಿ ಸಿ.ಡಿ ಅಥವಾ ಪೆನ್ ಡ್ರೈವ್ ನಲ್ಲಿ ಹಾಕಿ ಇಡುವುದು.
- ವಿಡಿಯೋ ತೋರಿಸುವ ಸಂದರ್ಬದಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ವಿಡಿಯೊ ಮಾಹಿತಿಯನ್ನು ಕೊಡುವುದು.
ಬಹುಮಾಧ್ಯಮ ಸಂಪನ್ಮೂಲಗಳ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ವಿದ್ಯಾರ್ಥಿಗಳನ್ನು ಸ್ಥಳೀಯ ಅಸಂಘಟಿತ ಕೆಲಸಗಾರರ ಮನೆಗೆ ಭೇಟಿ ಕೊಡಿಸಿ, ಅವರ ಸಮಸ್ಯೆ ಬಗ್ಗೆ ವಿವರ ಪಡೆಯುವುದು.
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
- ಅಸಂಘಟಿತ ಕೆಲಸಗಾರರ ಬಗ್ಗೆ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.
- ಸಂಘಟಿತ ಮತ್ತು ಅಸಂಘಟಿತ ಕೆಲಸಗಾರರ ಚಿತ್ರ ನೋಡಲು ಇಲ್ಲಿ ಕ್ಲಿಕ್ಕಿಸಿ
- ಹಿಂದುಳಿದ ವರ್ಗಗಳ ಇಲಾಖೆ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.
- ಸಂಘಟಿತ ಕೆಲಸಗಾರರ ಚಿತ್ರಗಳಿಗಾಗಿ]
- ಸಂಘಟಿತ ಕೆಲಸಗಾರರ ಬಗ್ಗೆ ವಿವರಕ್ಕಾಗಿ ಕ್ಲಿಕ್ಕಿಸಿ]
- ಅಸಂಘಟಿತ ಕೆಲಸದ ಚಿತ್ರಗಳಿಗಾಗಿ
- ಅಸಂಘಟಿತ ಕೆಲಸದ ಬಗ್ಗೆ ಮಾಹಿತಿಗಾಗಿ
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
- ವಿದ್ಯಾರ್ಥಿಗಳಿಗೆ ಮೊದಲು ವಿವಿಧ ಕೆಲಸಗಾರರು ಮಾಡುವ ಕೆಲಸದ ವಿಡಿಯೋವನ್ನು ತೋರಿಸುವುದು.
- ವಿಡಿಯೋ ತೋರಿಸುವ ಸಂದರ್ಬದಲ್ಲಿ ವಿದ್ಯಾರ್ಥಿಗಳೊಂದಿಗೆ ವಿಡಿಯೋ ಬಗ್ಗೆ ಸಂಭಾಷಣೆ ಮಾಡುತ್ತಾ ಪಠ್ಯಾಂಶದ ಬಗ್ಗೆ ಮಾಹಿತಿ ಕೊಡುವುದು.
- ನಂತರ ವಿದ್ಯಾರ್ಥಿಗಳಲ್ಲಿ ವಿಡಿಯೋದಲ್ಲಿ ತೋರಿಸಿರುವ ಕೆಲಸಗಳ ಪಟ್ಟಿ ಮಾಡಿಸಿ, ಅದರಲ್ಲಿ ಸಂಘಟಿತ ಮತ್ತು ಅಸಂಘಟಿತ ಕೆಲಸದ ಹೆಸರನ್ನು ಪಟ್ಟಿ ಮಾಡಿಸುವುದು.
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
- ಅಸಂಘಟಿತ ಕೆಲಸಗಾರರು ಸಂಘಟಿತ ಕೆಲಸಗಾರರಿಗಿಂತ ಬಡವರಾಗಿರುವರು. ಕಾರಣವೇನಿರಬಹುದು?
- ಅಸಂಘಟಿತ ಕೆಲಸಗಾರರ ಸಮಸ್ಯೆಗಳನ್ನು ಪರಿಹರಿಸಲು ನೀವು ಯಾವ ರೀತಿಯ ಸಲಹೆ ಕೊಡುವಿರಿ.
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
- ನಿಮ್ಮ ಊರಿನಲ್ಲಿರುವ ಸಂಘಟಿತ ಕೆಲಸಗಾರರು ಮತ್ತು ಅಸಂಘಟಿತ ಕೆಲಸಗಾರರು ನಿರ್ವಹಿಸುವ ಕೆಲಸಗಳ ಪಟ್ಟಿ ತಯಾರಿಸಿ.
- ನಿಮ್ಮ ಊರಿನಲ್ಲಿ ಅಸಂಘಟಿತ ಕೆಲಸಗಾರರ ಮನೆಯ ಆರ್ಥಿಕ ಪರಿಸ್ಥಿತಿ ಹೇಗಿದೆ ಎಂದು ಒಂದು ವರದಿ ತಯಾರಿಸಿ.
ಪ್ರಶ್ನೆಗಳು
ಚಟುಟವಟಿಕೆಯ ಮೂಲಪದಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ದುಡಿಮೆ_ಮತ್ತು_ಆರ್ಥಿಕ_ಜೀವನ