ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೫೪ ನೇ ಸಾಲು: ೫೪ ನೇ ಸಾಲು:     
===ಮೊದಲನೇ ದಿನದ ವರದಿ===
 
===ಮೊದಲನೇ ದಿನದ ವರದಿ===
 +
'''ಮೊದಲ ದಿನದ ತರಬೇತಿಯ  ವರದಿ:03/02/2015'''
 +
 +
ಇಂದಿನ ಮಾಹಿತಿ  ಯುಗದಲ್ಲಿ  ಜೀವನದ ಎಲ್ಲಾ ರಂಗಗಳಲ್ಲಿ  ಐಸಿಟಿ ಯ ಬಳಕೆ ವಿವಿಧ ಉಪಯೋಗಗಳನ್ನು  ಹೊಂದಿದೆ. ಆದರೆ  ಶಾಲಾ ಶಿಕ್ಷಣದಲ್ಲಿ  ಐಸಿಟೆ ಬಳಕೆ  ಇಂದು ಒಂದು ಸವಾಉ  ಹಾಗೂ  ಅನಿವಾರ್ಯ  ಎಂದೆನಿಸಿದೆ. ಈ ನಿಟ್ಟಿನಲ್ಲಿ  ಡಿ.ಇಡಿ  ವಿಧ್ಯಾರ್ಥಿಗಳಿಗೆ  ಐಸಿಟಿ  ಶಿಕ್ಷಣದ ಅಗತ್ಯತೆ ಇಂದೆಂದಿಗಿಂತ  ಹೆಚ್ಚಾಗಿದೆ. ಆದ್ದರಿಂದ ಡಿ.ಇಡಿ. ಉಪನ್ಯಾಸಕರಿಗೆ  ಇದರ ಬಗ್ಗೆ  ಮೊದಲು  ಯೋಗ್ಯ  ತರಬೇತಿಯ  ಅಗತ್ಯವಿದೆ. ಆಗಾಗಿ  ಸದರಿ  ಕಾರ್ಯಗಾರವು ಬಹು ಉಪಯುಕ್ತವಾಗಿದೆ.
 +
 +
ಮೊದಲ  ದಿನದ  ತರಬೇತಿಯಲ್ಲಿ  ಶ್ರೀ ರಂಗದಾಮಪ್ಪ  ಎಸ್.ಐ.ಡಿ.ಪಿ  ರವರು  ಈ  ತರಬೇತಿಯ ಉದ್ದೇಶ, ಉಪಯೋಗಗಳು ಹಾಗೂ ಆಶಯ ವನ್ನು  ಕುರಿತು ವಿಚಾರ ಮಾಡಿದರು. ಸಂಪನ್ನೂಲ  ವ್ಯೆಕ್ತಿಗಳಿಗಿಂತ  ಹಾಗೂ ಶಿಕ್ಷಕರಿಗಿಂತ  ನಮ್ಮ  ವಿಧ್ಯಾರ್ಥಿಗಳೆ  ಕಲಿಕೆ ಹಾಗೂ ಬಳಕೆಯಲ್ಲಿ  ಮುಂದಿರುತ್ತಾರೆಂದು ಮಾರ್ಮಿಕ ನುಡಿಯನ್ನು  ನುಡಿದರು. ನಂತರ ನಮಗೆ  ಐಟಿ ಫಾರ್ ಚೇಂಜ್  ಸಂಪನ್ನೂಲ ವ್ಯೆಕ್ತಿಗಳಾದ  ಶ್ರೀ ವೆಂಕಟೇಶ್  ಹಾಗೂ  ರಾಕೇಶ್  ಮುಂತ್ತಾದವರನ್ನು  ಪರಿಚಯಿಸಿದರು. ಎಲ್ಲಾ  ಶಿಭಿರಾರ್ಥಿಗಳ  ಪರಿಚಯ  ಮಾಡಿಸಲಾಯಿತು.
 +
ಚಹಾ ಸೇವನೆ
 +
 +
ಮುಂದಿನ  ಭಾಗದಲ್ಲಿ  ಶ್ರೀ  ವೆಂಕಟೇಶ್  ರವರು  ನಮಗೆ  ಬಹಳ  ಸರಳವಾಗಿ  ಸದ್ಯದ  ತರಬೇತಿಯ  ಬಗ್ಗೆ  ಪರಿಚಯಿಸುತ್ತಾ  ನಮ್ಮ ನೋಂದಣೆಯನ್ನು  ಪಡೆದರು. ಐಸಿಟಿಯ  ಪರಿಚಯ ದ ಮಹತ್ವವನ್ನು  ತಿಳಿಸಿದರು. ನಂತರ ಶ್ರೀ ರಾಕೇಶ್ ರವರು  ಊಟದ  ಸಮಯದ ನಂತರ ಗಣಕ ಯಂತ್ರದ  ವಿವಿಧ  ಭಾಗಗಳ  ಪರಿಚಯ  ಮಾಡಿಸಿದರು..
 +
 +
ಸಂಜೆಯ  ತರಗತಿಯಲ್ಲಿ  ನಮಗೆ  ಹೊಸ  ಫೋಲ್ ಡರ್ ಗಳನ್ನು  ತೆರೆಯುವ ಬಗ್ಗೆ  , ಸಂರಕ್ಷಿಸುವ ಬಗೆ, ಬರವಣಿಗೆಯನ್ನು  ತಿಳಿಸಿದರು. ನಂತರ ಇದರ  ಪ್ರಾಯೋಗಿಕ ಸಮಯದಲ್ಲಿ  ನಾವೆಲ್ಲಾ  ಕಲಿಕೆಯಲ್ಲಿ  ಮುಳಿಗಿರುವಾಗ  ಸಮಯ ಜಾರಿತ್ತು. ಆದ್ದರಿಂದ ನಾವೆಲ್ಲ ವಸತಿ  ನಿಲಯಗಳ ಕಡೆ  ಸಾಗಿದೆವು.
 +
 +
ಧನ್ಯವಾದಗಳು
 +
 +
ಬೆಂಗಳೂರು  ವಿಭಾಗದ ತಂಡ
 +
 
===ಎರಡನೇ ದಿನದ ವರದಿ===
 
===ಎರಡನೇ ದಿನದ ವರದಿ===
 
'''ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಭೇತಿ ಇಲಾಖೆ  ಹಾಗೂ ಬೆಂಗಳೂರು ಗ್ರಾಮಾಂತರ ಡಯಟ್ ಇವರ ಸಂಯಕ್ತ ಆಶ್ರಯದಲ್ಲಿ      I CT  ತರಬೇತಿಯ ೨ನೇ ದಿನದ ವರದಿ'''
 
'''ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಭೇತಿ ಇಲಾಖೆ  ಹಾಗೂ ಬೆಂಗಳೂರು ಗ್ರಾಮಾಂತರ ಡಯಟ್ ಇವರ ಸಂಯಕ್ತ ಆಶ್ರಯದಲ್ಲಿ      I CT  ತರಬೇತಿಯ ೨ನೇ ದಿನದ ವರದಿ'''