"STF ವಿಜ್ಞಾನ 2015-16" ಆವೃತ್ತಿಗಳ ಮಧ್ಯದ ಬದಲಾವಣೆಗಳು
೭೪ ನೇ ಸಾಲು: | ೭೪ ನೇ ಸಾಲು: | ||
==ಕಾರ್ಯಾಗಾರದಲ್ಲಿ ನಮ್ಮನ್ನು ವೀಕ್ಷಿಸಿ== | ==ಕಾರ್ಯಾಗಾರದಲ್ಲಿ ನಮ್ಮನ್ನು ವೀಕ್ಷಿಸಿ== | ||
==ಮೊದಲನೇ ದಿನದ ಕಾರ್ಯಾಗಾರದ ವರದಿ== | ==ಮೊದಲನೇ ದಿನದ ಕಾರ್ಯಾಗಾರದ ವರದಿ== | ||
+ | ಸರಕಾರಿ ಶಿಕ್ಷಕರ ಶಿಕ್ಷಣ ಸಂಸ್ಥೆ ಕಲಬುರಗಿ | ||
+ | ವಿಜ್ಞಾನ ಶಿಕ್ಷಕರ ಎಸ್.ಟಿ.ಎಫ ತರಬೇತಿ 2015-16 | ||
+ | ದಿನಾಂಕ: 03-08-2015 ಮೊದಲನೇ ದಿನದ ಕಾರ್ಯಾಗಾರ ವರದಿ | ||
+ | ಮೊದಲನೇ ದಿನದ ಕಾರ್ಯಕ್ರಮ 10.00 ಗಂಟೆಗೆ ವೇದಿಕೆಯ ಕಾರ್ಯಕ್ರಮ ಮೂಲಕ ಪ್ರಾ ರಂಭವಾಯಿತು. | ||
+ | ಕಾರ್ಯಕ್ರಮ ದಲ್ಲಿ ಅದ್ಯಕ್ಷರಾಗಿ ಶ್ರೀ ಬಸವೇಗೌಡ್ರು ಪ್ರಾಚಾರ್ಯರು ಹಾಗೂ ಸಹನಿರ್ದೇಶಕರು ಸಿಟಿಇ ಕಲಬುರಗಿ ರವರು ವಹಿಸಿದ್ದರು . ಮುಖ್ಯ ಅಥಿತಿಗಳಾಗಿ ಶಶಿಕಾಂತ ನೋಡಲ್ ಅಧಿಕಾರಿಗಳು ,ಗೋಪಾಲಕೃಷ್ಣ ಉಪನ್ಯಾಸಕರು ವಹಿಸಿದ್ದರು . | ||
+ | ನೋಡಲ್ ಅಧಿಕಾರಿಗಳು ತರಬೇತಿ ಉದ್ದೇಶಿಸಿ ಮಾತನಾಡಿ ಯಾವತ್ತು ಅತೀಯಾದ ಆತ್ಮ ವಿಶ್ವಾಸ ಬೇಡ ನಿತ್ಯವೂ ಏನನ್ನಾದರೂ ಕಲಿಯುವದು ಇದ್ದೆ ಇದೆ. ನಿರಂತರ ಕಲಿಕೆಯಲ್ಲಿರುವವನು ಮಾತ್ರ ಸಮರ್ಥವಾಗಿ ಬೋಧಿಸಬಲ್ಲ. ಎಂದು ತಿಳಿಸಿದರು. | ||
+ | ಗೋಪಾಲಕೃಷ್ಣರವರು ಮಾತನಾಡಿ ತರಬೇತಿಯನ್ನು ಗಂಬೀರವಾಗಿ ಪರಿಗಣಿಸಿ . ತಂತ್ರಜ್ಞಾನ ಬಳಸಿ ಮಗುವಿನ ಕಲಿಕೆಯನ್ನು ಉತ್ತಮಗೊಳಿಸಲು ಸಾದ್ಯ ಎಂದು ತಿಳಿಸಿದರು. | ||
+ | ಅದೇರೀತಿ ಪ್ರಾಚಾರ್ಯರು ಮಾತನಾಡಿ ಇತ್ತೀಚೆಗೆ ಕಂಪ್ಯೂಟರ್ ಜ್ಞಾನ ಇಲ್ಲದವನು ಅನಕ್ಷರಸ್ಥನಿದ್ದಂತೆ . ಮಕ್ಕಳ ಬೌದ್ದಿಕ ಮಟ್ಟ ಹೆಚ್ಚಿಸುವ ಜೊತೆಗೆ ತಂತ್ರಜ್ಞಾನ ಬಳಸಿ ಪಾಠ ಹೇಳುವ ಕಲಿಕಾ ಸಾಮಥ್ಯF ಹೆಚ್ಚಿಸಿಕೊಂಡು ಜಿಲ್ಲಾ ತರಬೇತಿಗಳಲ್ಲಿ ಶಿಕ್ಷಕರಿಗೆ ಸರಿಯಾದ ಮಾಹಿತಿ ನೀಡಲು ತಿಳಿಸಿದರು. | ||
+ | ನಂತರ ರಾಜ್ಯ ಸಂಪನ್ಮೂಲ ವ್ಯಕ್ತಿಯಾದ ರೇವಣಸಿದ್ದಪ್ಪ ರವರು ಎಸ.ಟಿ.ಎಫ್ ನಡೆದು ಬಂದ ದಾರಿ ಹಾಗೂ 2012 ರಿಂದ 2014 ರವರೆಗೆ ಎಸ್.ಟಿ.ಎಫ್ ತರಬೇತಿಯ ಬಗ್ಗೆ ಸರಿಯಾದ ಮಾಹಿತಿ ನೀಡಿದರು. 2015 ರ ತರಬೇತಿಯ ಫೋಕಸ್ ಏನಿದೆ ಎನ್ನುವದರ ಬಗ್ಗೆ ಮಾಹಿತಿ ನೀಡಿದರು. STF EMPHASES IS TO ACTIVE LAB | ||
+ | LAB ACTIVITY IS A PART OF SCIENCE TEACHING LEARNNIG PROCESS. ONE DAY ACTUAL LAB ಮೂಲಕ ಚಟುವಟಿಕೆ ಮಾಡಿ ತೋರಿಸುವದನ್ನು ತಿಳಿಸಿದರು. | ||
+ | ಮುರಳಿಧರ ಶಿಂಗ್ರಿ ಸರ್ ರವರು ಮಾತನಾಡಿ ಉಬಂಟು ಬೆಳೆದುಬಂದ ದಾರಿ ಅದರ ಉಪಯೋಗ ಅದರ ಲಾಭಗಳ ಬಗ್ಗೆ ಮತ್ತು ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಅದರ ಬಳಕೆ ಹೇಗೇ ಸಾದ್ಯತೆಗಳಿವೆ ಎಂಬುದರ ಸಂಪೂರ್ಣ ಪರಿಚಯ ಮಾಡಿಸಿದರು. | ||
+ | ನಂತರ ಜೋಶ ಸರ್ ರವರು ಪೋಲ್ಡರ್ ಸೃಷ್ಟಿ ಮಾಡುವದನ್ನು ಇಮೇಜ ಡೌನಲೋಡ ಮಾಡುವದನ್ನು ವೆಬ್ ಲಿಂಕ ಕೊಡುವದರ ಜೊತೆಗೆ ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು. | ||
+ | ಮುರಳಿಧರರವರು ಇ ಮೇಲ್ ಐಡಿ ಸೃಷ್ಟಿಮಾಡುವದನ್ನು ಮತ್ತು ಸಂತೋಷ ಸರ್ ರವರು ನುಡಿ ಟೈಪಿಂಗ ಮಾಡುವದರ ಬಗ್ಗೆ ಮಾಹಿತಿ ನೀಡಿದರು. | ||
+ | ದಿನದ ಎಲ್ಲ ಹ್ಯಾಂಡ್ಸ ಆನ್ ಮಾಡುವಾಗ ಸೋಮಶೇಖರ ಸರ್ ರವರು ಸಹಾಯ ಮಾಡಿದರು. ಹಾಗೂ ಎಸ.ಟಿ.ಎಫ್ ಗ್ರುಪ್ ನಲ್ಲಿ ಸೇರದಿರುವವರ ಮೇಲ್ ಐಡಿ ಸೇರಿಸಲು ಸಹಾಯ ಮಾಡಿದರು. | ||
+ | ದಿನದ ಎಲ್ಲ ಕಾರ್ಯ ಕ್ರಮಗಳೂ ಯಶಸ್ವಿಯಾಗಿ ಲವಲವಿಕೆಯಿಂದ ಕೂಡಿದ್ದವು.. | ||
+ | |||
==ಎರಡನೇ ದಿನದ ವರದಿ== | ==ಎರಡನೇ ದಿನದ ವರದಿ== | ||
==ಮೂರನೇ ದಿನದ ವರದಿ== | ==ಮೂರನೇ ದಿನದ ವರದಿ== |
೧೭:೫೦, ೬ ಆಗಸ್ಟ್ ೨೦೧೫ ನಂತೆ ಪರಿಷ್ಕರಣೆ
ಜೂನ್ 2015 ವಿಜ್ಞಾನ ಕೊಯರ್ ಕಾರ್ಯಾಗಾರ
ಕಾರ್ಯಾಸೂಚಿ
ಸಂಪನ್ಮೂಲಗಳು ಮತ್ತು ಕೈಪಿಡಿಗಳು
ಕಾರ್ಯಾಗಾರದಲ್ಲಿ ನಮ್ಮನ್ನು ವೀಕ್ಷಿಸಿ
ಅಭಿಪ್ರಾಯ
ಮುಂದಿನ ಕಾರ್ಯಯೋಜನೆಗಳು
ಜುಲೈ ೨೦೧೫ರ ವಿಜ್ಞಾನ ವಿಷಯ ಶಿಕ್ಷಕರ ವೇದಿಕೆ SRP ಕಾರ್ಯಾಗಾರ
ಕಾರ್ಯಾಸೂಚಿ
ಸಂಪನ್ಮೂಲಗಳು ಮತ್ತು ಕೈಪಿಡಿಗಳು
ಕಾರ್ಯಾಗಾರದಲ್ಲಿ ನಮ್ಮನ್ನು ವೀಕ್ಷಿಸಿ
ಅಭಿಪ್ರಾಯ
ಮುಂದಿನ ಕಾರ್ಯಯೋಜನೆಗಳು
ವಿಜ್ಞಾನ ವಿಷಯ ಶಿಕ್ಷಕರ ವೇದಿಕೆ MRP ಕಾರ್ಯಾಗಾರಗಳು
ಕಾರ್ಯಾಸೂಚಿ
ಸಂಪನ್ಮೂಲಗಳು ಮತ್ತು ಕೈಪಿಡಿಗಳು
- ಅಂತರ್ಜಾಲದಲ್ಲಿ ಬ್ರೌಸಿಂಗ್ ಮಾಡುವುದು
- ಅಂತರ್ಜಾಲದಲ್ಲಿ ಸಂಪನ್ಮೂಲ ಹುಡುಕುವುದು
- ಬೇಸಿಕ್_Ubuntu_ಕೈಪಿಡಿ
- ಪಠ್ಯ ಸಂಪಾದನೆ ಬಗೆಗಿನ ಸಾಹಿತ್ಯ
- ಬೇಸಿಕ್ Libre office ಮತ್ತು ಕನ್ನಡ ಟೈಪಿಂಗ್ ಕೈಪಿಡಿ ಡೌನ್ ಲೊಡ್ ಮಾಡಲುಇಲ್ಲಿ ಒತ್ತಿ
- E-mail ಕೈಪಿಡಿಗಾಗಿ ಇಲ್ಲಿ ಒತ್ತಿ
- ವಿದ್ಯನ್ಮಾನ ವೈಯುಕ್ತಿಕ ಸಂಪನ್ಮೂಲ
- ಕನ್ನಡದಲ್ಲಿ GIMP ಕೈಪಿಡಿ ಡೌನ್ ಲೊಡ್ ಮಾಡಲುಇಲ್ಲಿ ಒತ್ತಿ
- ಪ್ರೀಮೈಂಡ್ ಕೈಪಿಡಿ
- ಕೊಯರ್_ಹಿನ್ನೆಲೆ_ಟಪ್ಪಣಿ
- ಗೂಗಲ್ ಮ್ಯಾಪ್, ಟ್ರಾನ್ಸಲೇಟ್ ಬಳಕೆಯ ಕೈಪಿಡಿ
ವಿಜ್ಞಾನ ವಿಷಯ ಶಿಕ್ಷಕರ ವೇದಿಕೆ MRP ಕಾರ್ಯಾಗಾರ 1
ಕಾರ್ಯಾಸೂಚಿ
ಸಂಪನ್ಮೂಲಗಳು ಮತ್ತು ಕೈಪಿಡಿಗಳು
ಕಾರ್ಯಾಗಾರದಲ್ಲಿ ನಮ್ಮನ್ನು ವೀಕ್ಷಿಸಿ
ಅಭಿಪ್ರಾಯ
ಮುಂದಿನ ಕಾರ್ಯಯೋಜನೆಗಳು
ವಿಜ್ಞಾನ ವಿಷಯ ಶಿಕ್ಷಕರ ವೇದಿಕೆ MRP ಕಾರ್ಯಾಗಾರ 2 (ಮೈಸುರು ವಿಭಾಗ)
ಕಾರ್ಯಾಸೂಚಿ
ಸಂಪನ್ಮೂಲಗಳು ಮತ್ತು ಕೈಪಿಡಿಗಳು
ಕಾರ್ಯಾಗಾರದಲ್ಲಿ ನಮ್ಮನ್ನು ವೀಕ್ಷಿಸಿ
ಅಭಿಪ್ರಾಯ
Please click to give your feedback on the Workshop so that we can improve.
ಮುಂದಿನ ಕಾರ್ಯಯೋಜನೆಗಳು
ವಿಜ್ಞಾನ ವಿಷಯ ಶಿಕ್ಷಕರ ವೇದಿಕೆ MRP ಕಾರ್ಯಾಗಾರ 3 (ಕಲಬುರ್ಗಿ ವಿಭಾಗ)
ಕಾರ್ಯಾಸೂಚಿ
- ತರಬೇತಿಯ ಅಜೇಂಡಾ
- [ವಿಜ್ಞಾನ MRP ಗಳ ಪಟ್ಟಿ ]
- ಶಿಬಿರಾರ್ಥಿಗಳು ಮಾಹಿತಿಯನ್ನು ತುಂಬುವುದು
ಸಂಪನ್ಮೂಲಗಳು ಮತ್ತು ಕೈಪಿಡಿಗಳು
ಕಾರ್ಯಾಗಾರದಲ್ಲಿ ನಮ್ಮನ್ನು ವೀಕ್ಷಿಸಿ
ಅಭಿಪ್ರಾಯ
ಮುಂದಿನ ಕಾರ್ಯಯೋಜನೆಗಳು
ವಿಜ್ಞಾನ ವಿಷಯ ಶಿಕ್ಷಕರ ವೇದಿಕೆ MRP ಕಾರ್ಯಾಗಾರ 4
ಕಾರ್ಯಾಸೂಚಿ
ಸಂಪನ್ಮೂಲಗಳು ಮತ್ತು ಕೈಪಿಡಿಗಳು
ಕಾರ್ಯಾಗಾರದಲ್ಲಿ ನಮ್ಮನ್ನು ವೀಕ್ಷಿಸಿ
ಅಭಿಪ್ರಾಯ
ಮುಂದಿನ ಕಾರ್ಯಯೋಜನೆಗಳು
ಜಿಲ್ಲಾ ಅನುಕ್ರಮ ಕಾರ್ಯಗಾರ
ಕಾರ್ಯಾಗಾರದಲ್ಲಿ ನಮ್ಮನ್ನು ವೀಕ್ಷಿಸಿ
ಮೊದಲನೇ ದಿನದ ಕಾರ್ಯಾಗಾರದ ವರದಿ
ಸರಕಾರಿ ಶಿಕ್ಷಕರ ಶಿಕ್ಷಣ ಸಂಸ್ಥೆ ಕಲಬುರಗಿ ವಿಜ್ಞಾನ ಶಿಕ್ಷಕರ ಎಸ್.ಟಿ.ಎಫ ತರಬೇತಿ 2015-16 ದಿನಾಂಕ: 03-08-2015 ಮೊದಲನೇ ದಿನದ ಕಾರ್ಯಾಗಾರ ವರದಿ ಮೊದಲನೇ ದಿನದ ಕಾರ್ಯಕ್ರಮ 10.00 ಗಂಟೆಗೆ ವೇದಿಕೆಯ ಕಾರ್ಯಕ್ರಮ ಮೂಲಕ ಪ್ರಾ ರಂಭವಾಯಿತು.
ಕಾರ್ಯಕ್ರಮ ದಲ್ಲಿ ಅದ್ಯಕ್ಷರಾಗಿ ಶ್ರೀ ಬಸವೇಗೌಡ್ರು ಪ್ರಾಚಾರ್ಯರು ಹಾಗೂ ಸಹನಿರ್ದೇಶಕರು ಸಿಟಿಇ ಕಲಬುರಗಿ ರವರು ವಹಿಸಿದ್ದರು . ಮುಖ್ಯ ಅಥಿತಿಗಳಾಗಿ ಶಶಿಕಾಂತ ನೋಡಲ್ ಅಧಿಕಾರಿಗಳು ,ಗೋಪಾಲಕೃಷ್ಣ ಉಪನ್ಯಾಸಕರು ವಹಿಸಿದ್ದರು .
ನೋಡಲ್ ಅಧಿಕಾರಿಗಳು ತರಬೇತಿ ಉದ್ದೇಶಿಸಿ ಮಾತನಾಡಿ ಯಾವತ್ತು ಅತೀಯಾದ ಆತ್ಮ ವಿಶ್ವಾಸ ಬೇಡ ನಿತ್ಯವೂ ಏನನ್ನಾದರೂ ಕಲಿಯುವದು ಇದ್ದೆ ಇದೆ. ನಿರಂತರ ಕಲಿಕೆಯಲ್ಲಿರುವವನು ಮಾತ್ರ ಸಮರ್ಥವಾಗಿ ಬೋಧಿಸಬಲ್ಲ. ಎಂದು ತಿಳಿಸಿದರು. ಗೋಪಾಲಕೃಷ್ಣರವರು ಮಾತನಾಡಿ ತರಬೇತಿಯನ್ನು ಗಂಬೀರವಾಗಿ ಪರಿಗಣಿಸಿ . ತಂತ್ರಜ್ಞಾನ ಬಳಸಿ ಮಗುವಿನ ಕಲಿಕೆಯನ್ನು ಉತ್ತಮಗೊಳಿಸಲು ಸಾದ್ಯ ಎಂದು ತಿಳಿಸಿದರು. ಅದೇರೀತಿ ಪ್ರಾಚಾರ್ಯರು ಮಾತನಾಡಿ ಇತ್ತೀಚೆಗೆ ಕಂಪ್ಯೂಟರ್ ಜ್ಞಾನ ಇಲ್ಲದವನು ಅನಕ್ಷರಸ್ಥನಿದ್ದಂತೆ . ಮಕ್ಕಳ ಬೌದ್ದಿಕ ಮಟ್ಟ ಹೆಚ್ಚಿಸುವ ಜೊತೆಗೆ ತಂತ್ರಜ್ಞಾನ ಬಳಸಿ ಪಾಠ ಹೇಳುವ ಕಲಿಕಾ ಸಾಮಥ್ಯF ಹೆಚ್ಚಿಸಿಕೊಂಡು ಜಿಲ್ಲಾ ತರಬೇತಿಗಳಲ್ಲಿ ಶಿಕ್ಷಕರಿಗೆ ಸರಿಯಾದ ಮಾಹಿತಿ ನೀಡಲು ತಿಳಿಸಿದರು. ನಂತರ ರಾಜ್ಯ ಸಂಪನ್ಮೂಲ ವ್ಯಕ್ತಿಯಾದ ರೇವಣಸಿದ್ದಪ್ಪ ರವರು ಎಸ.ಟಿ.ಎಫ್ ನಡೆದು ಬಂದ ದಾರಿ ಹಾಗೂ 2012 ರಿಂದ 2014 ರವರೆಗೆ ಎಸ್.ಟಿ.ಎಫ್ ತರಬೇತಿಯ ಬಗ್ಗೆ ಸರಿಯಾದ ಮಾಹಿತಿ ನೀಡಿದರು. 2015 ರ ತರಬೇತಿಯ ಫೋಕಸ್ ಏನಿದೆ ಎನ್ನುವದರ ಬಗ್ಗೆ ಮಾಹಿತಿ ನೀಡಿದರು. STF EMPHASES IS TO ACTIVE LAB LAB ACTIVITY IS A PART OF SCIENCE TEACHING LEARNNIG PROCESS. ONE DAY ACTUAL LAB ಮೂಲಕ ಚಟುವಟಿಕೆ ಮಾಡಿ ತೋರಿಸುವದನ್ನು ತಿಳಿಸಿದರು. ಮುರಳಿಧರ ಶಿಂಗ್ರಿ ಸರ್ ರವರು ಮಾತನಾಡಿ ಉಬಂಟು ಬೆಳೆದುಬಂದ ದಾರಿ ಅದರ ಉಪಯೋಗ ಅದರ ಲಾಭಗಳ ಬಗ್ಗೆ ಮತ್ತು ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಅದರ ಬಳಕೆ ಹೇಗೇ ಸಾದ್ಯತೆಗಳಿವೆ ಎಂಬುದರ ಸಂಪೂರ್ಣ ಪರಿಚಯ ಮಾಡಿಸಿದರು. ನಂತರ ಜೋಶ ಸರ್ ರವರು ಪೋಲ್ಡರ್ ಸೃಷ್ಟಿ ಮಾಡುವದನ್ನು ಇಮೇಜ ಡೌನಲೋಡ ಮಾಡುವದನ್ನು ವೆಬ್ ಲಿಂಕ ಕೊಡುವದರ ಜೊತೆಗೆ ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು. ಮುರಳಿಧರರವರು ಇ ಮೇಲ್ ಐಡಿ ಸೃಷ್ಟಿಮಾಡುವದನ್ನು ಮತ್ತು ಸಂತೋಷ ಸರ್ ರವರು ನುಡಿ ಟೈಪಿಂಗ ಮಾಡುವದರ ಬಗ್ಗೆ ಮಾಹಿತಿ ನೀಡಿದರು. ದಿನದ ಎಲ್ಲ ಹ್ಯಾಂಡ್ಸ ಆನ್ ಮಾಡುವಾಗ ಸೋಮಶೇಖರ ಸರ್ ರವರು ಸಹಾಯ ಮಾಡಿದರು. ಹಾಗೂ ಎಸ.ಟಿ.ಎಫ್ ಗ್ರುಪ್ ನಲ್ಲಿ ಸೇರದಿರುವವರ ಮೇಲ್ ಐಡಿ ಸೇರಿಸಲು ಸಹಾಯ ಮಾಡಿದರು. ದಿನದ ಎಲ್ಲ ಕಾರ್ಯ ಕ್ರಮಗಳೂ ಯಶಸ್ವಿಯಾಗಿ ಲವಲವಿಕೆಯಿಂದ ಕೂಡಿದ್ದವು..