ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೧ ನೇ ಸಾಲು: ೧ ನೇ ಸಾಲು:  
==ಪರಿಚಯ==
 
==ಪರಿಚಯ==
 +
ಜಿಂಪ್- ರಾಸ್ಟರ್ ಗ್ರಾಫಿಕ್ಸ್ ಎಡಿಟರ್ ನ ಒಂದು ಮುಕ್ತ ಸಂಪನ್ಮೂಲವಾಗಿದೆ. ಇದನ್ನು ಚಿತ್ರಗಳನ್ನು ಸಂಪಾದಿಸಲು, ಚಿತ್ರಗಳಿಗೆ ಮರು-ಸ್ಪರ್ಶ ನೀಡಲು, ರೇಖಾಚಿತ್ರಗಳನ್ನು ರಚಿಸಲು, ಚಿತ್ರಗಳನ್ನು ಮರು-ಗಾತ್ರಗೊಳಿಸಲು, ವಿವಿಧ ಚಿತ್ರಿಕಾ ವಿನ್ಯಾಸಗಳನ್ನು ಬದಲಾಯಿಸಲು ಹಾಗೂ ಇದೇ ರೀತಿಯ ವಿಶೇಷ ಕಾರ್ಯಗಳಿಗೆಂದು  ಬಳಸುತ್ತಾರೆ. ಜಿಂಪ್-ಒಂದು ವಿಸ್ತರಣೀಯ ತಂತ್ರಾಂಶವಾಗಿದೆ. ಜಿಂಪ್ ನ್ನು  ಚಿತ್ರಗಳ ಗುಣಮಟ್ಟವನ್ನು ಉತ್ತಮಗೊಳಿಸಲು ಮತ್ತು ಚಿತ್ರಗಳ ವರ್ಧನೆಗೆ ಬಳಸುತ್ತಾರೆ. ಈ ಅನ್ವಯವು ಜಿ ಎನ್ ಯು(GNU’S  Not Unix)ವಿನಿಂದ  ಸಾರ್ವಜನಿಕ ಪರವಾನಗಿ ಪಡೆದ ಉಚಿತ ಹಾಗೂ ಮುಕ್ತ ತಂತ್ರಾಂಶವಾಗಿದೆ. 
 
===ಐ.ಸಿ.ಟಿ ಸಾಮರ್ಥ್ಯ===
 
===ಐ.ಸಿ.ಟಿ ಸಾಮರ್ಥ್ಯ===
 
===ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ===
 
===ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ===
 +
ಚಿತ್ರಗಳ ರಚನೆಗೆ, ಚಿತ್ರಗಳ ಪರಿಷ್ಕರಣೆಗೆ, ಚಿತ್ರಗಳ ವಿನ್ಯಾಸಗಳಿಗೆ ಮತ್ತು ನೀಡಿರುವ ಅಳತೆಗಳಿಗೆ ಅನುಗುಣವಾಗಿ  ಚಿತ್ರಗಳನ್ನು ಮರು-ಗಾತ್ರಕ್ಕೊಳಪಡಿಸಲು ಬಳಸುವ ಒಂದು ವಿಶೇಷ ಸಾಧನವಾಗಿದೆ.
 
===ಆವೃತ್ತಿ===
 
===ಆವೃತ್ತಿ===
 +
ಜಿಂಪ್- ಇಮೇಜ್ ಎಡಿಟರ್ (ಚಿತ್ರ ಸಂಪಾದಕ ತಂತ್ರಾಂಶ)ದ  ಆವೃತ್ತಿ….. 2.8.10
 
===ಸಂರಚನೆ===
 
===ಸಂರಚನೆ===
 +
ಜಿಂಪ್-ಇಮೇಜ್ ಎಡಿಟರ್, ಉಬಂಟು ಡಿಸ್ಟ್ರಿಬ್ಯೂಷನ್ ನ  (ತರಬೇತಿಯಲ್ಲಿ) ಒಂದು ಭಾಗವಾಗಿದೆ. ಈ ತಂತ್ರಾಂಶವನ್ನು  ಅಪ್ಲಿಕೇಷನ್  → ಗ್ರಾಫಿಕ್ಸ್ → ಜಿಂಪ್-ಇಮೇಜ್ ಎಡಿಟರ್ ನ ಮೂಲಕ ತಲುಪಬಹುದು.  Applcation – Graphics – GIMP Image Editor
 
===ಲಕ್ಷಣಗಳ ಮೇಲ್ನೋಟ===
 
===ಲಕ್ಷಣಗಳ ಮೇಲ್ನೋಟ===
 +
ಜಿಂಪ್ ನ್ನು  ಬಳಸಿ ಚಿತ್ರಗಳ ಗಾತ್ರಗಳನ್ನು ಕಡಿಮೆ ಮಾಡಬಹುದು. ಅಂದರೆ ನಮ್ಮ ಅವಶ್ಯಕತೆಗೆ ತಕ್ಕಂತೆ ಉದ್ದ ಮತ್ತು ಅಗಲಗಳನ್ನು ಕಡಿಮೆ ಮಾಡಬಹುದು.ಚಿತ್ರ/ಪೋಟೊಗಳ ರೆಸಲ್ಯೂಷನ್ ಕಡಿಮೆ ಮಾಡಬಹುದು. ಈ ರೀತಿ ಬದಲಾಯಿಸಿದ ಚಿತ್ರಗಳನ್ನು ಎಕ್ಸ್ ಪೋರ್ಟ್ ಮಾಡಬೇಕು. ಅವು .ಜೆಪಿಜಿ ಎಂದು ಸೇವ್ ಆಗುವವು.
 
===ಇತರೇ ಸಮಾನ ಅನ್ವಯಕಗಳು===
 
===ಇತರೇ ಸಮಾನ ಅನ್ವಯಕಗಳು===
 +
GIMP Inkscape , XGimp image editor, etc
 
===ಅಭಿವೃದ್ದಿ ಮತ್ತು ಸಮುದಾಯ ಸಹಾಯ===
 
===ಅಭಿವೃದ್ದಿ ಮತ್ತು ಸಮುದಾಯ ಸಹಾಯ===
 +
The GIMP Development Team
 +
 
==ಅನ್ವಯಕ ಬಳಕೆ ==
 
==ಅನ್ವಯಕ ಬಳಕೆ ==
 
===ಕಾರ್ಯಕಾರಿತ್ವ===
 
===ಕಾರ್ಯಕಾರಿತ್ವ===
೪೧೦

edits