"ಜಿಯೋಜೀಬ್ರಟ್ಯೂಬ್ ಕಲಿಯಿರಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೬೧ ನೇ ಸಾಲು: ೬೧ ನೇ ಸಾಲು:
  
 
==== ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು ====
 
==== ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು ====
[File:GeogebraTube_8_Short_Summary.png|450px|left]
+
[[File:GeogebraTube_8_Short_Summary.png|450px|left]]
 
ಕಡತಗಳನ್ನು ಅಪ್‌ಲೋಡ್‌ ಮಾಡಿದ ಮೇಲೆ "SAVE & CLOSE" ಮೇಲೆ ಕ್ಲಿಕ್ ಮಾಡಿ. ಆಗ ಸಂಕ್ಷಿಪ್ತ ಟಿಪ್ಪಣಿ, ಭಾಷೆ, ವೀಕ್ಷಣಗೆ ಸಂಬಂಧಿಸಿದ ಕೆಲವು ಮಾಹಿತಿಗಳನ್ನು ತುಂಬಬೇಕಾಗುತ್ತದೆ.  
 
ಕಡತಗಳನ್ನು ಅಪ್‌ಲೋಡ್‌ ಮಾಡಿದ ಮೇಲೆ "SAVE & CLOSE" ಮೇಲೆ ಕ್ಲಿಕ್ ಮಾಡಿ. ಆಗ ಸಂಕ್ಷಿಪ್ತ ಟಿಪ್ಪಣಿ, ಭಾಷೆ, ವೀಕ್ಷಣಗೆ ಸಂಬಂಧಿಸಿದ ಕೆಲವು ಮಾಹಿತಿಗಳನ್ನು ತುಂಬಬೇಕಾಗುತ್ತದೆ.  
 
{{clear}}
 
{{clear}}
 +
 
==== ಉನ್ನತೀಕರಿಸಿದ ಲಕ್ಷಣಗಳು ====
 
==== ಉನ್ನತೀಕರಿಸಿದ ಲಕ್ಷಣಗಳು ====
 
=== ಸಂಪನ್ಮೂಲ ರಚನೆಯ ಆಲೋಚನೆಗಳು ===
 
=== ಸಂಪನ್ಮೂಲ ರಚನೆಯ ಆಲೋಚನೆಗಳು ===

೧೪:೫೯, ೧೦ ಏಪ್ರಿಲ್ ೨೦೧೭ ನಂತೆ ಪರಿಷ್ಕರಣೆ

ಪರಿಚಯ

ಜಿಯೋಜೀಬ್ರಟ್ಯೂಬ್ ಎಂಬುದು ಜಿಯೋಜೀಬ್ರಾ ಮೂಲಕ ರಚಿಸಿದ ಸಂಪನ್ಮೂಲಗಳನ್ನು ಹಂಚಿಕೊಳ್ಳಲು ಇರುವ ವೇದಿಕೆಯಾಗಿದೆ. ಮಾಹಿತಿ ಮೂಲ https://store.office.com/geogebratube-WA104199813.aspx?assetid=WA104199813

ಮೂಲ ಮಾಹಿತಿ

ಐ.ಸಿ.ಟಿ ಸಾಮರ್ಥ್ಯ ಜಿಯೋಜೀಬ್ರಾ ಸಂಪನ್ಮೂಲಗಳನ್ನು ಅಪ್‌ಲೋಡ್‌ ಮಾಡಲು ಹಾಗು ಪ್ರಕಟಿಸಲು ಇರುವ ಅನ್ವಯಕವಾಗಿದೆ.
ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ ರೇಖಾಗಣಿತ ಮತ್ತು ಬೀಜಗಣಿತದ ವಿವಿಧ ಪರಿಕಲ್ಪನೆಗಳು ವಿವರಿಸಲು ಜಿಯೋಜೀಬ್ರಾ ಮೂಲಕ ರೇಖಾಚಿತ್ರಗಳು ಮತ್ತು ಅನಿಮೇಷನ್ ರಚಿಸಲು ಸಾಧ್ಯವಾಗುತ್ತದೆ. ಇದು ತರಗತಿಯಲ್ಲಿ ಒಂದು ಸಂವಾದಾತ್ಮಕ ಪ್ರಸ್ತುತಿಯಾಗಿ ಮತ್ತು ವಿದ್ಯಾರ್ಥಿಗಳಲ್ಲಿ ಕಲಿಕೆಯನ್ನು ಪ್ರಸ್ರುತಪಡಿಸುವ ಸಂಪನ್ಮೂಲವಾಗಿ ಬಳಕೆಯಾಗುತ್ತದೆ. ಜಿಯೋಜೀಬ್ರಾದಲ್ಲಿ ರಚಿಸಿದ ಪರಸ್ಪರ ಕಲಿಯುವಿಕೆ, ಬೋಧನೆ ಮತ್ತು ಮೌಲ್ಯಮಾಪನ ಸಂಪನ್ಮೂಲಗಳನ್ನು www.geogebratube.org. ಗೆ ಅಪ್‌ಲೋಡ್‌ ಮಾಡುವ ಮೂಲಕ ಎಲ್ಲರೂ ಬಳಸಲು ಸಾಧ್ಯವಾಗುವಂತೆ ಹಂಚಬಹುದು.
ಆವೃತ್ತಿ ಇದು ವೆಬ್ ಆಧಾರಿತ ಅನ್ವಯಕವಾದ್ದರಿಂದ ಆವೃತ್ತಿಯು ಅನ್ವಯಿಸುವುದಿಲ್ಲ.
ಸಂರಚನೆ ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿದ್ದು, ಯಾವುದೇ ಸಂರಚನೆಯ ಅಗತ್ಯತೆ ಇರುವುದಿಲ್ಲ.
ಇತರೇ ಸಮಾನ ಅನ್ವಯಕಗಳು ಇದಕ್ಕೆ ಯಾವುದೇ ಸಮಾನ ಅನ್ವಯಕಗಳು ಪ್ರಸ್ತುತು ಲಭ್ಯವಿಲ್ಲ.
ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ ಪ್ರಸ್ತುತ ಯಾವುದೇ ಮೈಬೈಲ್ ಆಧಾರಿತ ಅನ್ವಯಕಗಳು ಲಭ್ಯವಿಲ್ಲ
ಅಭಿವೃದ್ದಿ ಮತ್ತು ಸಮುದಾಯ ಸಹಾಯ ಅಧಿಕೃತ ವೆಬ್‌ಪುಟ


ಲಕ್ಷಣಗಳ ಮೇಲ್ನೋಟ

ಈ ಪರಿಕರವು ಚಿತ್ರಗಳು, ವೀಡಿಯೋ, ಪಠ್ಯ ಮತ್ತು ಪಿಡಿಎಫ್ ಕಡತಗಳೊಂದಿಗೆ ಜಿಯೋಜೀಬ್ರಾ ಕಡತಗಳನ್ನು ಅಪ್‌ಲೋಡ್‌ ಮಾಡಲು ಸಹಾಯಕವಾಗಿದೆ.

ಅನುಸ್ಥಾಪನೆ

ಇದು ವೆಬ್ ಆಧಾರಿತ ಅನ್ವಯಕವಾದ್ದರಿಂದ ಅನುಸ್ಥಾಪನೆಯ ಅವಶ್ಯಕತೆ ಇರುವುದಿಲ್ಲ.

ಅನ್ವಯಕ ಬಳಕೆ

ಜಿಯೋಜೀಬ್ರಟ್ಯೂಬ್ ತೆರೆಯುವುದು

  1. ಜಿಯೋಜೀಬ್ರಾ ಕಡತಗಳನ್ನು ಅಪ್‌ಲೋಡ್‌ ಮಾಡಲು ನೀವು ಜಿಯೋಜೀಬ್ರಟ್ಯೂಬ್ ಪುಟಕ್ಕೆ ಹೋಗಬೇಕು. ಅದಕ್ಕಾಗಿ ನಿಮ್ಮ ಬ್ರೌಸರ್ ತೆರೆದು ಅದರ ಅಡ್ರೆಸ್‌ಬಾರ್‌ನಲ್ಲಿ www.geogebratube.org. ಎಂದು ನಮೂದಿಸಿ. ಆಗ ಮೊದಲನೇ ಚಿತ್ರದ ರೀತಿಯ ಪುಟ ಕಾಣುವಿರಿ.
  2. ಜಿಯೋಜೀಬ್ರಾ ಕಡತಗಳನ್ನು ಅಪ್‌ಲೋಡ್‌ ಮಾಡಲು ನೀವು ಜಿಯೋಜೀಬ್ರಟ್ಯೂಬ್ ಪುಟದಲ್ಲಿ ಅಪ್‌ಲೋಡ್ ಮಾಡಲು, ನೀವು ಜಿಯೋಜೀಬ್ರಟ್ಯೂಬ್ ನ ಖಾತೆ ಹೊಂದಿರಬೇಖು. ಖಾತೆ ಹೊಂದಲು "sign in" ಮೇಲೆ ಕ್ಲಿಕ್ ಮಾಡಿ. ನಂತರ "create account" ನ್ನು ಆಯ್ದುಕೊಳ್ಳಿ. ಎರಡನೇ ಚಿತ್ರದ ರೀತಿಯ ಪುಟ ಕಾಣುವಿರಿ. ಇಲ್ಲಿ ಕೇಳಿರುವ ಮಾಹಿತಿಯನ್ನು ತುಂಬಿ ಖಾತೆ ರಚಿಸಿಕೊಳ್ಳಿ.
  3. ನಂತರ ನಿಮ್ಮ ವೈಯುಕ್ತಿಕ ಮಾಹಿತಯನ್ನು ತುಂಬಿರಿ.

ಜಿಯೋಜೀಬ್ರಟ್ಯೂಬ್ ಖಾತೆಗೆ ಲಾಗಿನ್ ಆಗುವುದು ಅಪ್‌ಲೋಡ್‌ ಮಾಡುವುದು

  1. ಲಾಗಿನ್ ಆದ ನಂತರ ನೀವು ಜಿಯೋಜೀಬ್ರಾ ಕಡತಗಳನ್ನು ಅಪ್‌ಲೋಡ್‌ ಮಾಡಬಹುದು. ಅದಕ್ಕಾಗಿ "upload" ಬಟನ್ ಮೇಲೆ ಒತ್ತಿ.
  2. ನಂತರ ಕಂಪ್ಯೂಟರ್‌ನಲ್ಲಿ ನೀವು ಸಂಗ್ರಹಿಸಿರುವ ಜಿಯೋಜೀಬ್ರಾ ಕಡತವನ್ನು ಹುಡುಕಿ ಆಯ್ಕೆ ಮಾಡಿಕೊಳ್ಳಿ.
  3. ಆಯ್ಕೆ ಮಾಡಿಕೊಂಡ ನಂತರ ಈ ಕಡತವು ಮೂರನೇ ಚಿತ್ರದಲ್ಲಿರುವಂತೆ ಕಾಣುವುದು. ಈ ಕಡತಕ್ಕೆ ಹೆಸರು ಸೂಚಿಸಿ.

ಪಠ್ಯ, ವೀಡಿಯೋ, ಚಿತ್ರ ಸೇರಿಸುವುದು

GeogebraTube 7 Add Text Video Image.png

ಜೀಯೋಜೀಬ್ರಾ ಕಡತಗಳ ಜೊತೆಗೆ ವಿವಿಧ ಪಠ್ಯ, ಚಿತ್ರ ಮತ್ತು ವೀಡಿಯೋ ಕಡತಗಳನ್ನು ಸಹ ಸೇರಿಸಬಹುದು. ಈ ಚಿತ್ರದಲ್ಲಿ ಕಾಣುವಂತೆ "Add Element" ಬಟನ್‌ ಮೇಲೆ ಒತ್ತಿ.

ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು

GeogebraTube 8 Short Summary.png

ಕಡತಗಳನ್ನು ಅಪ್‌ಲೋಡ್‌ ಮಾಡಿದ ಮೇಲೆ "SAVE & CLOSE" ಮೇಲೆ ಕ್ಲಿಕ್ ಮಾಡಿ. ಆಗ ಸಂಕ್ಷಿಪ್ತ ಟಿಪ್ಪಣಿ, ಭಾಷೆ, ವೀಕ್ಷಣಗೆ ಸಂಬಂಧಿಸಿದ ಕೆಲವು ಮಾಹಿತಿಗಳನ್ನು ತುಂಬಬೇಕಾಗುತ್ತದೆ.

ಉನ್ನತೀಕರಿಸಿದ ಲಕ್ಷಣಗಳು

ಸಂಪನ್ಮೂಲ ರಚನೆಯ ಆಲೋಚನೆಗಳು

ಇಲ್ಲಿ ಸಂಗ್ರಹವಾಗಿರುವ ಕಡತಗಳನ್ನು ಶಿಕ್ಷಕರು ತಮ್ಮ ಶಾಲೆಯ ಬೋಧನಾ ಚಟುವಟಿಕೆಗಳಲ್ಲಿ ಬಳಸಿಕೊಳ್ಳಬಹುದು.

ಆಕರಗಳು

ಅಧಿಕೃತ ವೆಬ್‌ಪುಟ