"ಕನ್ನಡ ಕಲಿಯಿರಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೨೧ ನೇ ಸಾಲು: ೨೧ ನೇ ಸಾಲು:
 
# '''[https://teacher-network.in/?q=node/118 ಮೂರ್ಖ ಮೊಸಳೆ]'''  
 
# '''[https://teacher-network.in/?q=node/118 ಮೂರ್ಖ ಮೊಸಳೆ]'''  
 
# '''[https://teacher-network.in/?q=node/119 ಸಿಂಹ ಮತ್ತು ನರಿ]'''
 
# '''[https://teacher-network.in/?q=node/119 ಸಿಂಹ ಮತ್ತು ನರಿ]'''
ಅಕ್ಷರ
+
 
ಗುಣಿತ
+
=== ಅಕ್ಷರ ===
ಸರಳ ಪದಗಳು - ಒತ್ತಕ್ಷರ ಸಹಿತ - ಸಜಾತಿಯ ಒತ್ತಕ್ಷರ
+
 
 +
=== ಗುಣಿತ ===
 +
 
 +
=== ಸರಳ ಪದಗಳು - ಒತ್ತಕ್ಷರ ಸಹಿತ - ಸಜಾತಿಯ ಒತ್ತಕ್ಷರ ===
 
ಅಕ್ಕ ಅಗ್ಗ ಅಜ್ಜ ಅಣ್ಣ ಅಪ್ಪ ಅಮ್ಮ ಕಗ್ಗ ಗದ್ದೆ ಹಗ್ಗ ಹಬ್ಬ  
 
ಅಕ್ಕ ಅಗ್ಗ ಅಜ್ಜ ಅಣ್ಣ ಅಪ್ಪ ಅಮ್ಮ ಕಗ್ಗ ಗದ್ದೆ ಹಗ್ಗ ಹಬ್ಬ  
ಸರಳ ಪದಗಳು - ಒತ್ತಕ್ಷರ ಸಹಿತ - ವಿಜಾತಿಯ ಒತ್ತಕ್ಷರ
 
    1. ಅಗ್ನಿ , ಚಟ್ನಿ, ಶಕ್ತಿ, ನವ್ಯ
 
    2. ಸ್ವರ್ಗ, ಸ್ತ್ರೀ, ಅಸ್ತ್ರ, ರಾಷ್ಟ್ರ
 
ಸರಳ ವಾಕ್ಯಗಳು - ಬತ್ತಕ್ಷರ ವಿಲ್ಲದ
 
    1.    ಗುಣಿತಾಕ್ಷರ ರಹಿತ
 
    • ಅವಳ ಸರ ಹವಳದ ಸರ
 
    • ಅವನ ಪಟ ತರತರದ ಪಟ
 
    • ತರತರದ ಹವಳದ ಸರ
 
    • ತರತರದ ಪಟ ಬಹಳ ಅಗಲ
 
    • ಘಟದ ನೀರು ಕುಡಿಯಲು ಬಲು ಖುಷಿ
 
    2. ಗುಣಿತಾಕ್ಷರ ರಹಿತ
 
    • ಕೆರೆಯ ಏರಿ ಮೇಲೆ ಮೇಕೆ ಇದೆ
 
    • ಸೈನಿಕರು ದೇಶದ ಗಡಿ ಕಾಯುವರು
 
    • ನೀರಿಗೆ ನೈದಿಲೆ ಶೃಂಗಾರ
 
ಸ್ವರ ಮತ್ತು ವ್ಯಂಜನ – ಒತ್ತಕ್ಷರ ರಹಿತ
 
      ಇದು ಕನಕಳ ಮನೆ . ಇವಳ ತಂದೆ ರಾಮ . ಇವಳ ತಾಯಿ ಕಮಲ. ಇವಳಿಗೆ ಭೀಮ, ಅಮರ ಎಂಬ ಸಹೋದರರು ಇರುವರು. ಇವಳಿಗೆ ವಿಮಲ ಎಂಬ ತಂಗಿಯೂ ಸಹ ಇರುವಳು. ಇವರ ಮನೆಯ ಕಸುಬು ಬೇಸಾಯ. ಶಾಲೆಯ ಬಿಡುವಿನ ಸಮಯದಲ್ಲಿ ಇವರು ತಂದೆಗೆ ಬೇಸಾಯ ಮಾಡಲು ಸಹಾಯ ಮಾಡುವರು. ತಾಯಿಗೆ ಅಡುಗೆ ಮಾಡಲು ಸಹಾಯಮಾಡುವರು.  ಇವರದು ಸುಖಿ ಕುಟುಂಬ 
 
ಸರಳ ವಾಕ್ಯಗಳು - ಬತ್ತಕ್ಷರ ವಿರುವ - ಸಜಾತಿಯ
 
    1. ಅಜ್ಜಿಗೆ ಮಜ್ಜಿಗೆ ಎಂದರೆ ಅಚ್ಚುಮೆಚ್ಚು
 
    2. ಅಕ್ಕಪಕ್ಕದ ಚಿಕ್ಕಮಕ್ಕಳು ಹಗ್ಗಜಗ್ಗಾಟ ಆಡಿ ಹಿಗ್ಗಿದರು
 
    3. ಪುಟ್ಟಿ ಹಿಟ್ಟುಹಬ್ಬಕ್ಕಾಗಿ ಬಣ್ಣದ ಬಟ್ಟೆ ತೊಟ್ಟಳು
 
    4. ಅತ್ತೆ ಹಲ್ಲಿನಿಂದ ಬೆಲ್ಲವನ್ನು ಕಚ್ಚಿದರು
 
ಸರಳ ವಾಕ್ಯಗಳು - ಬತ್ತಕ್ಷರ ವಿರುವ - ಸಜಾತಿಯ  
+
=== ಸರಳ ಪದಗಳು - ಒತ್ತಕ್ಷರ ಸಹಿತ - ವಿಜಾತಿಯ ಒತ್ತಕ್ಷರ ===
    1. ಹಣ್ಣಿನ ಅಂಗಡಿ
+
# ಅಗ್ನಿ , ಚಟ್ನಿ, ಶಕ್ತಿ, ನವ್ಯ 
      ಪುಟ್ಟಿ  - ಅಪ್ಪಾ!!  ನನಗೆ ತಿನ್ನಲು ಬಾಳೆಯ ಹಣ್ಣು ಬೇಕು
+
# ಸ್ವರ್ಗ, ಸ್ತ್ರೀ, ಅಸ್ತ್ರ, ರಾಷ್ಟ್ರ
      ಸೋಮಣ್ಣ - ಬಾ ಪುಟ್ಟಿ, ಇಲ್ಲಿಯೇ ಪಕ್ಕದಲ್ಲಿ ನನ್ನ ಗೆಳೆಯ ರಂಗನ ಹಣ್ಣಿನ ಅಂಗಡಿ ಇದೆ. ಹೋಗಿ ಕೊಂಡು ಬರೋಣ
+
 
      ಪುಟ್ಟಿ - ಹೌದಾ? ಹಾಗಾದರೆ ನನಗೆ ಕಿತ್ತಳೆ ಹಣ್ಣು ಸಹ ಬೇಕು  
+
=== ಸರಳ ವಾಕ್ಯಗಳು - ಬತ್ತಕ್ಷರ ವಿಲ್ಲದ ===
      ಸೋಮಣ್ಣ - ಆಗಲಿ ಖರೀದಿ ಮಾಡೋಣ ಬಾ.  
+
'''ಗುಣಿತಾಕ್ಷರ ರಹಿತ'''
      ರಂಗಣ್ಣ - ಓ ನಮಸ್ಕಾರ ಸೋಮಣ್ಣ . ಚೆನ್ನಾಗಿದ್ದೀರಾ?
+
* ಅವಳ ಸರ ಹವಳದ ಸರ 
      ಸೋಮಣ್ಣ - ನಮಸ್ಕಾರ ರಂಗಣ್ಣ. ನಾನು ಚೆನ್ನಾಗಿದ್ದೇನೆ. ನೀವು ?
+
* ಅವನ ಪಟ ತರತರದ ಪಟ 
      ರಂಗಣ್ಣ – ನಾನು ಸಹ ಚೆನ್ನಾಗಿದ್ದೇನೆ. ಯಾರು ಈ ಮಗು?
+
* ತರತರದ ಹವಳದ ಸರ
      ಸೋಮಣ್ಣ - ಇವಳು ನನ್ನ ಮಗಳು.  
+
* ತರತರದ ಪಟ ಬಹಳ ಅಗಲ
      ರಂಗಣ್ಣ - ಹೌದಾ !! ಬಹಳ ಮುದ್ದಾಗಿದ್ದಾಳೆ. ಏನು ಮಗು ನಿನ್ನ ಹೆಸರು?
+
* ಘಟದ ನೀರು ಕುಡಿಯಲು ಬಲು ಖುಷಿ
      ಪುಟ್ಟಿ  - ನನ್ನ ಹೆಸರು ಪುಟ್ಟಿ. ರಂಗಣ್ಣ ನನಗೆ ಕಿತ್ತಳೆ ಹಣ್ಣು ಕೊಡಿ.
+
'''ಗುಣಿತಾಕ್ಷರ ರಹಿತ'''
      ಸೋಮಣ್ಣ – ಪುಟ್ಟಿ!!  ಹಿರಿಯರನ್ನು ಹಾಗೆ ಹೆಸರಿನಿಂದ ಕರೆಯಬಾರದು.  
+
* ಕೆರೆಯ ಏರಿ ಮೇಲೆ ಮೇಕೆ ಇದೆ
 +
* ಸೈನಿಕರು ದೇಶದ ಗಡಿ ಕಾಯುವರು
 +
* ನೀರಿಗೆ ನೈದಿಲೆ ಶೃಂಗಾರ
 +
'''ಸ್ವರ ಮತ್ತು ವ್ಯಂಜನ – ಒತ್ತಕ್ಷರ ರಹಿತ'''
 +
 
 +
ಇದು ಕನಕಳ ಮನೆ . ಇವಳ ತಂದೆ ರಾಮ . ಇವಳ ತಾಯಿ ಕಮಲ. ಇವಳಿಗೆ ಭೀಮ, ಅಮರ ಎಂಬ ಸಹೋದರರು ಇರುವರು. ಇವಳಿಗೆ ವಿಮಲ ಎಂಬ ತಂಗಿಯೂ ಸಹ ಇರುವಳು. ಇವರ ಮನೆಯ ಕಸುಬು ಬೇಸಾಯ. ಶಾಲೆಯ ಬಿಡುವಿನ ಸಮಯದಲ್ಲಿ ಇವರು ತಂದೆಗೆ ಬೇಸಾಯ ಮಾಡಲು ಸಹಾಯ ಮಾಡುವರು. ತಾಯಿಗೆ ಅಡುಗೆ ಮಾಡಲು ಸಹಾಯಮಾಡುವರು.  ಇವರದು ಸುಖಿ ಕುಟುಂಬ 
 +
 
 +
'''ಸರಳ ವಾಕ್ಯಗಳು - ಬತ್ತಕ್ಷರ ವಿರುವ - ಸಜಾತಿಯ'''
 +
* ಅಜ್ಜಿಗೆ ಮಜ್ಜಿಗೆ ಎಂದರೆ ಅಚ್ಚುಮೆಚ್ಚು 
 +
 
 +
* ಅಕ್ಕಪಕ್ಕದ ಚಿಕ್ಕಮಕ್ಕಳು ಹಗ್ಗಜಗ್ಗಾಟ ಆಡಿ ಹಿಗ್ಗಿದರು 
 +
* ಪುಟ್ಟಿ ಹಿಟ್ಟುಹಬ್ಬಕ್ಕಾಗಿ ಬಣ್ಣದ ಬಟ್ಟೆ ತೊಟ್ಟಳು 
 +
* ಅತ್ತೆ ಹಲ್ಲಿನಿಂದ ಬೆಲ್ಲವನ್ನು ಕಚ್ಚಿದರು 
 +
'''ಸರಳ ವಾಕ್ಯಗಳು - ಬತ್ತಕ್ಷರ ವಿರುವ - ಸಜಾತಿಯ'''
 +
 
 +
1. '''ಹಣ್ಣಿನ ಅಂಗಡಿ'''
 +
 
 +
ಪುಟ್ಟಿ  - ಅಪ್ಪಾ!!  ನನಗೆ ತಿನ್ನಲು ಬಾಳೆಯ ಹಣ್ಣು ಬೇಕು  
 +
 
 +
ಸೋಮಣ್ಣ - ಬಾ ಪುಟ್ಟಿ, ಇಲ್ಲಿಯೇ ಪಕ್ಕದಲ್ಲಿ ನನ್ನ ಗೆಳೆಯ ರಂಗನ ಹಣ್ಣಿನ ಅಂಗಡಿ ಇದೆ. ಹೋಗಿ ಕೊಂಡು ಬರೋಣ  
 +
 
 +
ಪುಟ್ಟಿ - ಹೌದಾ? ಹಾಗಾದರೆ ನನಗೆ ಕಿತ್ತಳೆ ಹಣ್ಣು ಸಹ ಬೇಕು    
 +
 
 +
ಸೋಮಣ್ಣ - ಆಗಲಿ ಖರೀದಿ ಮಾಡೋಣ ಬಾ.    
 +
 
 +
ರಂಗಣ್ಣ - ಓ ನಮಸ್ಕಾರ ಸೋಮಣ್ಣ . ಚೆನ್ನಾಗಿದ್ದೀರಾ?      
 +
 
 +
ಸೋಮಣ್ಣ - ನಮಸ್ಕಾರ ರಂಗಣ್ಣ. ನಾನು ಚೆನ್ನಾಗಿದ್ದೇನೆ. ನೀವು ?      
 +
 
 +
ರಂಗಣ್ಣ – ನಾನು ಸಹ ಚೆನ್ನಾಗಿದ್ದೇನೆ. ಯಾರು ಈ ಮಗು      
 +
 
 +
ಸೋಮಣ್ಣ - ಇವಳು ನನ್ನ ಮಗಳು.      
 +
 
 +
ರಂಗಣ್ಣ - ಹೌದಾ !! ಬಹಳ ಮುದ್ದಾಗಿದ್ದಾಳೆ. ಏನು ಮಗು ನಿನ್ನ ಹೆಸರು?    
 +
 
 +
ಪುಟ್ಟಿ  - ನನ್ನ ಹೆಸರು ಪುಟ್ಟಿ. ರಂಗಣ್ಣ ನನಗೆ ಕಿತ್ತಳೆ ಹಣ್ಣು ಕೊಡಿ.      
 +
 
 +
ಸೋಮಣ್ಣ – ಪುಟ್ಟಿ!!  ಹಿರಿಯರನ್ನು ಹಾಗೆ ಹೆಸರಿನಿಂದ ಕರೆಯಬಾರದು.  
 
[[ವರ್ಗ:ಕನ್ನಡ]]
 
[[ವರ್ಗ:ಕನ್ನಡ]]

೧೩:೫೪, ೨೬ ಮಾರ್ಚ್ ೨೦೧೮ ನಂತೆ ಪರಿಷ್ಕರಣೆ

ಗುರಿ ಮತ್ತು ಉದ್ದೇಶಗಳು

  1. ಭಾಷಾ ಕಲಿಕೆ ಮತ್ತು ಇದರಲ್ಲಿ ತಂತ್ರಜ್ಞಾನದ ಪಾತ್ರದ ವಿವಿಧ ಉದ್ದೇಶಗಳು ಮತ್ತು ಪ್ರಕ್ರಿಯೆಗಳನ್ನು ಅರ್ಥಮಾಡಿಕೊಳ್ಳಲು/ ಬಲಪಡಿಸಲು
  2. ಭಾಷೆಯ ಆರಂಭಿಕ ಕಲಿಕೆಯ ವಿವಿಧ ವಿಧಾನಗಳನ್ನು ಅರ್ಥಮಾಡಿಕೊಳ್ಳಲು - ಪ್ರಥಮ ಭಾಷೆ ಮತ್ತು ಎರಡನೆಯ ಭಾಷೆ; ಮತ್ತು ಭಾಷಾ ಕಲಿಕೆಗೆ ಬೆಂಬಲವಾಗಿ ಬಹುಭಾಷಾವಾದದ ಪಾತ್ರ
  3. ವಿವಿಧ ಡಿಜಿಡಲ್‌ ಸಲಕರಣೆಗಳನ್ನು ಬಳಸಿಕೊಂಡು ಭಾಷಾ ಬೋಧನಾ ಕಲಿಕೆಗಾಗಿ ಸಂಪನ್ಮೂಲಗಳ ಅಭಿವೃದ್ಧಿ - H5P, ಓಪನ್ ಬೋರ್ಡ್, ಆನಿಮೇಷನ್ ಅಪ್ಲಿಕೇಷನ್‌ಗಳು ಮತ್ತು ದೃಶ್ಯ ಶ್ರವ್ಯ ಉಪಕರಣಗಳು -
  4. ಶಿಕ್ಷಕ / ವಿದ್ಯಾರ್ಥಿಗಳಿಗೆ ಭಾಷೆಗಳನ್ನು ಕೇಳುವ, ಮಾತನಾಡುವ, ಓದುವ ಮತ್ತು ಬರೆಯುವ ವಿವಿಧ ಮಜಲುಗಳಲ್ಲಿ ಅನ್ವೇಷಿಸಲು ಹಾಗು ಭಾಷೆಯ ಪಠ್ಯಪುಸ್ತಕಗಳೊಂದಿಗೆ ತಂತ್ರಜ್ಞಾನದ ಬಳಕೆ ಮತ್ತು ಸಂಯೋಜನೆಮಾಡಲು ಅವಕಾಶ ನೀಡುವುದು
  5. ಭಾಷಾ ಕಲಿಕೆಗಾಗಿ ಹೊಸ ಡಿಜಿಟಲ್ ಉಪಕರಣಗಳು ಮತ್ತು ಅನ್ವಯಗಳನ್ನು ಅನ್ವೇಷಿಸಲು - ವಿಶೇಷವಾಗಿ, ವಿಶೇಷ ಕಲಿಕೆಯ ಅಗತ್ಯತೆ ಹೊಂದಿರುವ ವಿದ್ಯಾರ್ಥಿಗಳಿಗೆ (ದೃಷ್ಟಿ ಮತ್ತು ಶ್ರವಣ ದೋಷಗಳು)
  6. ಕಾರ್ಯಾಗಾರಗಳು, ಸ್ಥಳದಲ್ಲೇ ಪ್ರದರ್ಶನಗಳು ಮತ್ತು ಸಂಪನ್ಮೂಲ ಹಂಚಿಕೆಗಳ ಮೂಲಕ TCOL 3 ನೇ ಹಂತದ ಭಾಷಾ ಕಾರ್ಯಕ್ರಮಕ್ಕಾಗಿ ಯೋಜನೆಯನ್ನು ಅಭಿವೃದ್ಧಿಪಡಿಸಲು
  7. ಸಂಪನ್ಮೂಲಗಳ ಅಗತ್ಯಗಳನ್ನು ಗುರುತಿಸುವಿಕೆ ಮತ್ತು ಅವುಗಳ ಸೃಷ್ಟಿ, ಪರಿಷ್ಕರಣೆ, ತಿದ್ದುಪಡಿ ಮತ್ತು ಪ್ರಕಾಶನಕ್ಕಾಗಿ ಯೋಜನೆ

ಕಾರ್ಯಕ್ರಮಕ್ಕಾಗಿ ಪ್ರೇಕ್ಷಕರು

ಈ ಕಾರ್ಯಕ್ರಮವನ್ನು ಕನ್ನಡ ಭಾಷೆಯ ಶಿಕ್ಷಕರಿಗೆ ಸರ್ಕಾರ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳು, ಕೆಳ ಪ್ರಾಥಮಿಕ, ಉನ್ನತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನು (1 ರಿಂದ 10 ನೇ ತರಗತಿಗಳನ್ನು ) ಒಳಗೊಂಡಂತೆ ಉದ್ದೇಶಿಸಲಾಗಿದೆ. ಈ ಕಾರ್ಯಕ್ರಮವು ಇತರ (ಇಂಗ್ಲಿಷ್, ಹಿಂದಿ ಇತ್ಯಾದಿ) ಭಾಷೆಯ ಶಿಕ್ಷಕರಿಗೆ ಉಪಯುಕ್ತವಾಗಿದೆ, ಕಾರ್ಯಕ್ರಮವು ಇತರ ಭಾಷೆಗಳ ಶಿಕ್ಷಕರಿಗೆ ಇದೇ ರೀತಿಯ ಅಭ್ಯಾಸಕ್ರಮವನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಿದೆ

ಅಭ್ಯಾಸ ಕ್ರಮದ ವಿನ್ಯಾಸ

ಕಾರ್ಯಕ್ರಮವು ಸಣ್ಣ ಅಭ್ಯಾಸಕ್ರಮಗಳನ್ನು ಒಳಗೊಂಡಿರುವ ಪರಿಕಲ್ಪನೆಯಾಗಿದೆ. ಅಭ್ಯಾಸಕ್ರಮವು ಪ್ರತಿಯೊಂದು ಘಟಕಗಳನ್ನು ಮತ್ತು ಘಟಕಗಳು ಉಪ ಘಟಕಗಳನ್ನು ಒಳಗೊಂಡಿರುತ್ತದೆ.

ಧ್ವನಿ ಕಥಾಪುಸ್ತಕ

  1. ಕತ್ತೆಯ ಹುಲಿ ವೇಷ
  2. ಬಡವನ ಹಸು
  3. ನರಿ ಮತ್ತು ಕಾಗೆ
  4. ನರಿ ಮತ್ತು ಕೊಕ್ಕರೆ
  5. ಮೂರ್ಖ ಮೊಸಳೆ
  6. ಸಿಂಹ ಮತ್ತು ನರಿ

ಅಕ್ಷರ

ಗುಣಿತ

ಸರಳ ಪದಗಳು - ಒತ್ತಕ್ಷರ ಸಹಿತ - ಸಜಾತಿಯ ಒತ್ತಕ್ಷರ

ಅಕ್ಕ ಅಗ್ಗ ಅಜ್ಜ ಅಣ್ಣ ಅಪ್ಪ ಅಮ್ಮ ಕಗ್ಗ ಗದ್ದೆ ಹಗ್ಗ ಹಬ್ಬ

ಸರಳ ಪದಗಳು - ಒತ್ತಕ್ಷರ ಸಹಿತ - ವಿಜಾತಿಯ ಒತ್ತಕ್ಷರ

  1. ಅಗ್ನಿ , ಚಟ್ನಿ, ಶಕ್ತಿ, ನವ್ಯ
  2. ಸ್ವರ್ಗ, ಸ್ತ್ರೀ, ಅಸ್ತ್ರ, ರಾಷ್ಟ್ರ

ಸರಳ ವಾಕ್ಯಗಳು - ಬತ್ತಕ್ಷರ ವಿಲ್ಲದ

ಗುಣಿತಾಕ್ಷರ ರಹಿತ

  • ಅವಳ ಸರ ಹವಳದ ಸರ
  • ಅವನ ಪಟ ತರತರದ ಪಟ
  • ತರತರದ ಹವಳದ ಸರ
  • ತರತರದ ಪಟ ಬಹಳ ಅಗಲ
  • ಘಟದ ನೀರು ಕುಡಿಯಲು ಬಲು ಖುಷಿ

ಗುಣಿತಾಕ್ಷರ ರಹಿತ

  • ಕೆರೆಯ ಏರಿ ಮೇಲೆ ಮೇಕೆ ಇದೆ
  • ಸೈನಿಕರು ದೇಶದ ಗಡಿ ಕಾಯುವರು
  • ನೀರಿಗೆ ನೈದಿಲೆ ಶೃಂಗಾರ

ಸ್ವರ ಮತ್ತು ವ್ಯಂಜನ – ಒತ್ತಕ್ಷರ ರಹಿತ

ಇದು ಕನಕಳ ಮನೆ . ಇವಳ ತಂದೆ ರಾಮ . ಇವಳ ತಾಯಿ ಕಮಲ. ಇವಳಿಗೆ ಭೀಮ, ಅಮರ ಎಂಬ ಸಹೋದರರು ಇರುವರು. ಇವಳಿಗೆ ವಿಮಲ ಎಂಬ ತಂಗಿಯೂ ಸಹ ಇರುವಳು. ಇವರ ಮನೆಯ ಕಸುಬು ಬೇಸಾಯ. ಶಾಲೆಯ ಬಿಡುವಿನ ಸಮಯದಲ್ಲಿ ಇವರು ತಂದೆಗೆ ಬೇಸಾಯ ಮಾಡಲು ಸಹಾಯ ಮಾಡುವರು. ತಾಯಿಗೆ ಅಡುಗೆ ಮಾಡಲು ಸಹಾಯಮಾಡುವರು. ಇವರದು ಸುಖಿ ಕುಟುಂಬ

ಸರಳ ವಾಕ್ಯಗಳು - ಬತ್ತಕ್ಷರ ವಿರುವ - ಸಜಾತಿಯ

  • ಅಜ್ಜಿಗೆ ಮಜ್ಜಿಗೆ ಎಂದರೆ ಅಚ್ಚುಮೆಚ್ಚು
  • ಅಕ್ಕಪಕ್ಕದ ಚಿಕ್ಕಮಕ್ಕಳು ಹಗ್ಗಜಗ್ಗಾಟ ಆಡಿ ಹಿಗ್ಗಿದರು
  • ಪುಟ್ಟಿ ಹಿಟ್ಟುಹಬ್ಬಕ್ಕಾಗಿ ಬಣ್ಣದ ಬಟ್ಟೆ ತೊಟ್ಟಳು
  • ಅತ್ತೆ ಹಲ್ಲಿನಿಂದ ಬೆಲ್ಲವನ್ನು ಕಚ್ಚಿದರು