"ಐಸಿಟಿ ವಿದ್ಯಾರ್ಥಿ ಪಠ್ಯ/ವಿಷಯಗಳನ್ನು ಶೈಕ್ಷಣಿಕ ಅನ್ವಯಕಗಳನ್ನು ಬಳಸಿ ಕಲಿಯಿರಿ ಹಂತ 1ರ ಕಲಿಕಾ ತಪಶೀಲ ಪಟ್ಟಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
KOER admin (ಚರ್ಚೆ | ಕಾಣಿಕೆಗಳು) ಚು (೧ ಬದಲಾವಣೆ: ಅಮದು) |
|||
೧ ನೇ ಸಾಲು: | ೧ ನೇ ಸಾಲು: | ||
− | {{Navigate|Prev= | + | {{Navigate|Prev=ರೇಖೆಗಳು ಹಾಗು ಕೋನಗಳಿಗೆ ಪರಿಚಿತಗೊಳ್ಳುವುದು|Curr=ನಿಮ್ಮ ವಿಷಯಗಳನ್ನು ಶೈಕ್ಷಣಿಕ ಅನ್ವಯಕಗಳನ್ನು ಬಳಸಿ ಕಲಿಯಿರಿ ಹಂತ 1ರ ಕಲಿಕಾ ತಪಶೀಲ ಪಟ್ಟಿ|Next=ಐಸಿಟಿಯ ಸ್ವರೂಪ ಹಂತ 2}} |
− | ==={{font color|purple| | + | ==={{font color|purple|ನಿಮ್ಮ ಅರ್ಥೈಸುವಿಕೆಯನ್ನು ಪರಿಶೀಲಿಸಿ}}=== |
− | ''' | + | '''ಜಿಯೋಜಿಬ್ರಾ''' |
− | # | + | # ಜಿಯೋಜಿಬ್ರಾ ಅನ್ನು ಹೇಗೆ ತೆರೆಯುವುದು, ರೇಖಾಚಿತ್ರವನ್ನು ರಚಿಸುವುದು ಮತ್ತು ಕಡತವನ್ನು ಉಳಿಸುವುದು ಹೇಗೆ ಎಂದು ನನಗೆ ಗೊತ್ತಿದೆಯೇ? |
− | # | + | # ರೇಖೆ, ರೇಖಾಖಂಡ, ಬಹುಭುಜಾಕೃತಿ, ಉದ್ದದ ಅಳತೆ ಮತ್ತು ಕೋನಗಳಂತಹ ವಿವಿಧ ಜ್ಯಾಮಿತೀಯ ರಚನೆಗಳನ್ನು ಹೇಗೆ ರಚಿಸುವುದು ಎಂದು ನನಗೆ ಗೊತ್ತಿದೆಯೇ? |
− | # | + | # ಬೀಜಗಣಿತ ಮತ್ತು ಜ್ಯಾಮಿತಿಯ ದೃಷ್ಟಿಕೋನಗಳ ನಡುವಿನ ವ್ಯತ್ಯಾಸವನ್ನು ನಾನು ಅರ್ಥಮಾಡಿಕೊಂಡಿದ್ದೇನೆ? |
− | # | + | # ನಾನು ರಚನೆಗಳನ್ನು ಹೇಗೆ ಫಾರ್ಮಾಟ್ ಮಾಡುವುದು ಎಂದು ಕಲಿತಿದ್ದೇನೆಯೇ? |
− | ''' | + | '''ಕನಾಗ್ರಾಮ್''' |
− | # | + | # ಕನಗ್ರಾಮ್ನಲ್ಲಿ ಕೆಲಸ ಮಾಡುವುದು ಮತ್ತು ಶಬ್ದದಿಂದ ಪದಗಳನ್ನು ಗುರುತಿಸುವುದು ಹೇಗೆ ಎಂದು ನನಗೆ ಗೊತ್ತಿದೆಯೇ? |
− | # | + | # ನನ್ನ ಕಂಪ್ಯೂಟರ್ನಲ್ಲಿ ಕನಗ್ರಾಮ್ನಲ್ಲಿನ ಒಂದು ವರ್ಗಕ್ಕೆ ಪದವನ್ನು (ಅಥವಾ ಪದಗಳನ್ನು) ಸೇರಿಸುವುದು ಹೇಗೆ ಎಂದು ನನಗೆ ಗೊತ್ತಿದೆಯೇ? |
− | # | + | # ಆ ವರ್ಗದೊಳಗೆ ಒಂದು ವರ್ಗ ಮತ್ತು ಪದಗಳನ್ನು ಹೇಗೆ ಸೇರಿಸುವುದು ಎಂದು ನನಗೆ ಗೊತ್ತಿದೆಯೇ? |
೦೭:೨೧, ೮ ನವೆಂಬರ್ ೨೦೧೮ ನಂತೆ ಪರಿಷ್ಕರಣೆ
ನಿಮ್ಮ ಅರ್ಥೈಸುವಿಕೆಯನ್ನು ಪರಿಶೀಲಿಸಿ
ಜಿಯೋಜಿಬ್ರಾ
- ಜಿಯೋಜಿಬ್ರಾ ಅನ್ನು ಹೇಗೆ ತೆರೆಯುವುದು, ರೇಖಾಚಿತ್ರವನ್ನು ರಚಿಸುವುದು ಮತ್ತು ಕಡತವನ್ನು ಉಳಿಸುವುದು ಹೇಗೆ ಎಂದು ನನಗೆ ಗೊತ್ತಿದೆಯೇ?
- ರೇಖೆ, ರೇಖಾಖಂಡ, ಬಹುಭುಜಾಕೃತಿ, ಉದ್ದದ ಅಳತೆ ಮತ್ತು ಕೋನಗಳಂತಹ ವಿವಿಧ ಜ್ಯಾಮಿತೀಯ ರಚನೆಗಳನ್ನು ಹೇಗೆ ರಚಿಸುವುದು ಎಂದು ನನಗೆ ಗೊತ್ತಿದೆಯೇ?
- ಬೀಜಗಣಿತ ಮತ್ತು ಜ್ಯಾಮಿತಿಯ ದೃಷ್ಟಿಕೋನಗಳ ನಡುವಿನ ವ್ಯತ್ಯಾಸವನ್ನು ನಾನು ಅರ್ಥಮಾಡಿಕೊಂಡಿದ್ದೇನೆ?
- ನಾನು ರಚನೆಗಳನ್ನು ಹೇಗೆ ಫಾರ್ಮಾಟ್ ಮಾಡುವುದು ಎಂದು ಕಲಿತಿದ್ದೇನೆಯೇ?
ಕನಾಗ್ರಾಮ್
- ಕನಗ್ರಾಮ್ನಲ್ಲಿ ಕೆಲಸ ಮಾಡುವುದು ಮತ್ತು ಶಬ್ದದಿಂದ ಪದಗಳನ್ನು ಗುರುತಿಸುವುದು ಹೇಗೆ ಎಂದು ನನಗೆ ಗೊತ್ತಿದೆಯೇ?
- ನನ್ನ ಕಂಪ್ಯೂಟರ್ನಲ್ಲಿ ಕನಗ್ರಾಮ್ನಲ್ಲಿನ ಒಂದು ವರ್ಗಕ್ಕೆ ಪದವನ್ನು (ಅಥವಾ ಪದಗಳನ್ನು) ಸೇರಿಸುವುದು ಹೇಗೆ ಎಂದು ನನಗೆ ಗೊತ್ತಿದೆಯೇ?
- ಆ ವರ್ಗದೊಳಗೆ ಒಂದು ವರ್ಗ ಮತ್ತು ಪದಗಳನ್ನು ಹೇಗೆ ಸೇರಿಸುವುದು ಎಂದು ನನಗೆ ಗೊತ್ತಿದೆಯೇ?