"ಐಸಿಟಿ ವಿದ್ಯಾರ್ಥಿ ಪಠ್ಯ/ಐಸಿಟಿಯ ಸ್ವರೂಪ ಹಂತ 2" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
೧ ನೇ ಸಾಲು: | ೧ ನೇ ಸಾಲು: | ||
− | {{Navigate|Prev=ನಿಮ್ಮ ವಿಷಯಗಳನ್ನು ಶೈಕ್ಷಣಿಕ ಅನ್ವಯಕಗಳನ್ನು ಬಳಸಿ | + | {{Navigate|Prev=ನಿಮ್ಮ ವಿಷಯಗಳನ್ನು ಶೈಕ್ಷಣಿಕ ಅನ್ವಯಕಗಳನ್ನು ಬಳಸಿ ಕಲಿಯಿರಿ ಹಂತ 1ರ ಕಲಿಕಾ ತಪಶೀಲ ಪಟ್ಟಿ|Curr=ಐಸಿಟಿಯ ಸ್ವರೂಪ ಹಂತ ೨|Next=ಯಾವಾಗ ಪ್ರಾರಂಭವಾಯಿತು}} |
<div class="noprint" style="float:right; border:1px solid blue;width:300px;background-color:#F5F5F5;padding:2px;"> | <div class="noprint" style="float:right; border:1px solid blue;width:300px;background-color:#F5F5F5;padding:2px;"> | ||
{| cellspacing="0" | {| cellspacing="0" |
೧೧:೫೧, ೪ ಮಾರ್ಚ್ ೨೦೧೯ ನಂತೆ ಪರಿಷ್ಕರಣೆ
ಉದ್ದೇಶಗಳು
- ವಿಜ್ಞಾನ ಮತ್ತು ತಂತ್ರಜ್ಞಾನವು ವಿಕಾಸದ ಪ್ರಕ್ರಿಯೆ ಎಂದು ಅರ್ಥೈಸುವುದು
- ವಿಜ್ಞಾನ ಮತ್ತು ತಂತ್ರಜ್ಞಾನದ ಇತಿಹಾಸವನ್ನು ನಿರೂಪಿಸುವುದು
- ಇದರಲ್ಲಿ ಐಸಿಟಿಯ ಇತಿಹಾಸವನ್ನು ಗುರುತಿಸುವುದು,
- ಐಸಿಟಿಯು ವಿಕಸನಗೊಂಡಿದೆ/ವಿಕಸನಗೊಳ್ಳುವುದಕ್ಕೆ ಅರ್ಥೈಸುವುದು
- ತಂತ್ರಜ್ಞಾನದ ಸುರಕ್ಷತೆ ಮತ್ತು ನೈತಿಕ ಬಳಕೆಯನ್ನು ಅರ್ಥೈಸುವುದು.
ಡಿಜಿಟಲ್ ಕೌಶಲಗಳು
- ಡಿಜಿಟಲ್ ಹಾಗು ಡಿಜಿಟಲ್ ಅಲ್ಲದ ತಂತ್ರಜ್ಞಾನಗಳ ನಡುವಿನ ವ್ಯತ್ಯಾಸವನ್ನು ಅರ್ಥೈಸುವುದು.
- ಐಸಿಟಿ ಪರಿಸರ ಮತ್ತು ಅನೇಕ ಅನ್ವಯಿಕೆಗಳೊಂದಿಗೆ ಪರಿಚಿತತೆ.
ನಿಮ್ಮ ಕಲಿಕಾ ಮೊತ್ತಗಳು
- ಪಾಠ ದಾಖಲೆಗಳ ಮೂಲಕ ಇನ್‌ಪುಟ್ ಸಾಧನಗಳೊಂದಿಗೆ ಪರಿಚಯವನ್ನು ತೋರುವುದು.
- ತಂತ್ರಜ್ಞಾನದ ವಿದ್ಯಾರ್ಥಿ ಕಲ್ಪನೆಯನ್ನು ಪ್ರತಿನಿಧಿಸಲು ಚಿತ್ರ ಕಥೆಗಳು
- ತಂತ್ರಜ್ಞಾನದ ವಿಕಾಸದ ವಿದ್ಯಾರ್ಥಿ ತಿಳುವಳಿಕೆ ಪ್ರದರ್ಶಿಸಲು ಚಿತ್ರಗಳೊಂದಿಗೆ ಪಠ್ಯ ದಸ್ತಾವೇಜು
ಚಟುವಟಿಕೆಗಳು:
- ಚಟುವಟಿಕೆ 1 - ಯಾವಾಗ ಪ್ರಾರಂಭವಾಯಿತು
- ಚಟುವಟಿಕೆ 2 - ಕಂಪ್ಯೂಟರ್‌ನ ಹಿಂದಿರುವ ಮಾನವನ ಕಥೆ