"ವಿಷಯ ಪರಿವೀಕ್ಷಕರ ಒಂದು ದಿನದ ಅಭಿಶಿಕ್ಷಣ ಕಾರ್ಯಕ್ರಮ ಮೇ 2019" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
(ಹೊಸ ಪುಟ: ==== '''<nowiki/>'ಶಿಕ್ಷಕರ ಕಲಿಕಾ ಸಮುದಾಯ' ಕಾರ್ಯಕ್ರಮದ ಗುರಿಗಳು''' ==== VTC ಮತ್ತು ITFC ಸಹಯೋ...)
 
೧೫ ನೇ ಸಾಲು: ೧೫ ನೇ ಸಾಲು:
 
* ಗಣಿತ, ಕನ್ನಡ ಹಾಗು ಆಂಗ್ಲ ವಿಷಯಗಳಿಗೆ 2018-19ನೇ ಸಾಲಿನಲ್ಲಿ ವಲಯ ಹಾಗು ಶಾಲಾ ಮಟ್ಟದ ಕಾರ್ಯಕ್ರಮಗಳನ್ನು ಪ್ರಾರಂಭಿಸುವುದು. ಇವುಗಳ ಮೂಲಕ  ಪಡೆದ  ತಿಳುವಳಿಕೆಯ ಚರ್ಚೆ.
 
* ಗಣಿತ, ಕನ್ನಡ ಹಾಗು ಆಂಗ್ಲ ವಿಷಯಗಳಿಗೆ 2018-19ನೇ ಸಾಲಿನಲ್ಲಿ ವಲಯ ಹಾಗು ಶಾಲಾ ಮಟ್ಟದ ಕಾರ್ಯಕ್ರಮಗಳನ್ನು ಪ್ರಾರಂಭಿಸುವುದು. ಇವುಗಳ ಮೂಲಕ  ಪಡೆದ  ತಿಳುವಳಿಕೆಯ ಚರ್ಚೆ.
 
{| class="wikitable"
 
{| class="wikitable"
|ಕ್ರಮ ಸಂಖ್ಯೆ
 
|ವಿಶೇಷಗಳು
 
 
|ಸಮಯ
 
|ಸಮಯ
|ವಿಸ್ತರಿಸಿದ ಸಭಾ ಯೋಜನೆ
+
|'''ಅವಧಿಯ ವಿವರ'''
 +
|ಸಂಪನ್ಮೂಲಗಳು 
 
|-
 
|-
|1
+
|10.00 - 10.15
|ನೋಂದಣಿ
+
|ವಿಷಯ ಪರಿವೀಕ್ಷಕರ ಆಗಮನ
|9.30 - 10.00
+
|
|ODKಯಲ್ಲಿ ಭಾಗುದಾರರ ಮಾಹಿತಿಯನ್ನು ಭರ್ತಿಮಾಡುವುದು, ಕಡತವನ್ನು ಪಡೆದುಕೊಳ್ಳುವುದು, ಮುಖ್ಯ ಶಿಕ್ಷಕರ ಫೋನ್‌ಗಳಲ್ಲಿ ಮೂಡಲ್‌ ಅನ್ನು ಅನುಷ್ಟಾನಗೊಳಿಸುವುದು.
 
 
|-
 
|-
|2
+
|10.15 to 10.45
|ಸನ್ನಿವೇಶದ ಸಂಯೋಜನೆ
+
|ಶಿಕಸ ಕಾರ್ಯಕ್ರಮಕ್ಕೆ ಪರಿಚಯ . TCOL ವೀಡಿಯೋ
|10.00 - 11.30
+
|
|ಉದ್ಘಾಟನೆ ಹಾಗು ಸ್ವಾಗತ ಭಾಷಣ
+
|-
 +
|10.45 - 11.30
 +
|ಅಡಾಸಿಟಿ  - ಒಳ್ಳೆಯ ಗುಣಮಟ್ಟದ ಧ್ವನಿ ಇರುವ ಇಂಗ್ಲೀಷ್‌ ಮತ್ತು ಕನ್ನಡ ಧ್ವನಿ ಸಂಪನ್ಮೂಲ
  
ಸನ್ನಿವೇಶದ ಸಂಯೋಜನೆ ಅನುದಾನಿತ ಶಾಲೆಗಳ ಸವಾಲುಗಳು, SSLC ಫಲಿತಾಂಶ ಹಾಗು ದಾಖಲಾತಿಯ ಮಾಹಿತಿ ಹಂಚಿಕೆ.
+
H5P - ಉದಾಹರಣೆಗಾಗಿ ವಿವಿಧ ನಮೂನೆಯ ಸಂಪನ್ಮೂಲಗಳು
  
ನಮ್ಮ ಶಾಲೆಯ ಮೂರು ಪ್ರಮುಖ ಸವಾಲುಗಳು ಯಾವುವು?
+
ಒಂಡಿಕ್‌ ಅನಾಗ್ರಾಮ್‌ - ವಿವಿಧ ವಿಷಯಗಳಿಂದ ಸಂಗ್ರಹಿಸಿದ ಪದ ಪಟ್ಟಿ
 +
|
 
|-
 
|-
 +
|11.30 - 12.00
 
|
 
|
|ಚಹಾ ವಿರಾಮ
 
|11.30 - 11.45
 
|
 
|-
 
|3
 
|ನಿರೀಕ್ಷೆಗಳು ಹಾಗು ಯೋಜನೆಗಳು
 
|11.45 - 12.30
 
|'''ಪ್ರಾಣಿಗಳ ಕಥೆ'''ಯ ಓದು ಹಾಗು ಚರ್ಚೆ, ಭಾಗುದಾರರ ಅನುಭವದ ಹಂಚಿಕೆ.
 
  
ಐ.ಸಿ.ಟಿಯು ಯಾವ ಪಾತ್ರವನ್ನು ವಹಿಸಬಹುದು?
+
Tux Paint for teachers and studente to make illustations
  
ನನ್ನ ಶಾಲೆಗೆ ಯೋಜನೆ.
+
Digital story telling videos 2 / Google Maps - Please show Radha's video on mapping
 
+
|
'''ಐಟಿಎಫ್‌ಸಿ ಯ ಕೆಲಸಗಳು'''
 
 
|-
 
|-
|4
+
|12.00 - 12.20
|ಮೊಬೈಲ್‌ ಅನ್ವಯಕಗಳು
+
|PhET - simulations to be identified, pendulum, gravity lab, heat (effects of heat)
|12.30 - 1.00
+
|
|ಟೆಲಿಗ್ರಾಮ್‌ ಹಾಗು ಮೂಡಲ್‌ನಂತಹ ಮೂಲಭೂತ ಮತ್ತು ಹಲವು ಸಾಮಾನ್ಯ ಅನ್ವಯಕಗಳನ್ನು ಮೊಬೈಲ್‌ನಲ್ಲಿ ಅನುಷ್ಟಾನಗೊಳಿಸುವುದು.
 
 
 
ಟೆಲಿಗ್ರಾಮ್‌ ಗುಂಪನ್ನು ಸೃಷ್ಟಿಸುವುದು.
 
 
|-
 
|-
 +
|12.20-1.30
 
|
 
|
|ಭೋಜನ ವಿರಾಮ
 
|1.00 - 2.00
 
|
 
|-
 
|5
 
|ಕಾರ್ಯಕ್ರಮದ ವಿನ್ಯಾಸ ಹಾಗು ಸಾಧ್ಯತೆಗಳು
 
|2.00 - 4.00
 
|ಒಟ್ಟಾರೆ ಕಾರ್ಯಕ್ರಮದ ವಿನ್ಯಾಸ ಹಾಗು ಸಾಧ್ಯತೆಗಳು.
 
  
ಗಣಿತ, ಕನ್ನಡ/ಬೇರೆ ಭಾಷೆ, ಶಾಲಾ ನಾಯಕತ್ವ ಹಾಗು ಡಿಜಿಟಲ್ ಸಾಕ್ಷರತಾ ಅಂಶಗಳು.
+
Geogebra - parallel lines, types of angles, pi, number line, concurrency of triangles
  
ವಲಯ ಮಟ್ಟದ ಕಾರ್ಯಗಾರಗಳ ಚರ್ಚೆ.
+
Robo compass - to identify good construction
 
 
ಆಸಕ್ತ ಶಾಲೆಗಳಲ್ಲಿ ಶಾಲಾ ಮಟ್ಟದ ಕಾರ್ಯಕ್ರಮದ ಯೋಜನೆ
 
|-
 
 
|
 
|
|ಚಹಾ ವಿರಾಮ
 
|
 
|
 
|-
 
|6
 
|ಮುಂದಿನ ಹೆಜ್ಜೆಗಳು
 
|4.00 - 4.30
 
|ಮುಂದಿನ ಮುಖ್ಯ ಶಿಕ್ಷಕರ ಕಾರ್ಯಗಾರಗಳಿಗೆ ದಿನಾಂಕ ನಿಗದಿ, ವಲಯ ಮಟ್ಟದ ಕಾರ್ಯಗಾರಗಳ ಹಂಚಿಕೆ.
 
 
ಶಾಲಾ ಮಟ್ಟದ ಕಾರ್ಯಕ್ರಮಗಳಿಗಾಗಿ ನಮೂನೆಯನ್ನು ಭರ್ತಿ ಮಾಡಿ.
 
 
|}
 
|}
 
 
[[ವರ್ಗ:ಶಿಕಸ ಹಂತ 3]]
 
[[ವರ್ಗ:ಶಿಕಸ ಹಂತ 3]]
 
[[ವರ್ಗ:ಕಾರ್ಯಗಾರ]]
 
[[ವರ್ಗ:ಕಾರ್ಯಗಾರ]]

೧೦:೫೩, ೧೭ ಮೇ ೨೦೧೯ ನಂತೆ ಪರಿಷ್ಕರಣೆ

'ಶಿಕ್ಷಕರ ಕಲಿಕಾ ಸಮುದಾಯ' ಕಾರ್ಯಕ್ರಮದ ಗುರಿಗಳು

VTC ಮತ್ತು ITFC ಸಹಯೋಗದಲ್ಲಿ ಈಗ ಸರ್ಕಾರಿ ಅನುದಾನಿತ ಶಾಲೆಗಳನ್ನು ಬಲಪಡಿಸಲು 'ಶಿಕ್ಷಕರ ಕಲಿಕಾ ಸಮುದಾಯ' ಎಂಬ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಿದೆ ಮತ್ತು ಈ ಶಾಲೆಗಳಿಗೆ ಒದಗುವಂತೆ ಮಾಡುತ್ತಿದೆ,

ಇದರ ಗುರಿಗಳು:

  • ಶಿಕ್ಷಕರನ್ನು ತಮ್ಮ ವೃತ್ತಿಪರ ಅಭಿವೃದ್ಧಿ ಮತ್ತು ವಿಷಯ ಬೋಧನೆಗೆ ಐಸಿಟಿ ಅನ್ವಯಗಳ ಬಳಕೆಗೆ ಪರಿಚಯಿಸುವುದು
  • ವಿದ್ಯಾರ್ಥಿಯ ಕಲಿಕೆ ಫಲಿತಾಂಶಗಳು ಮತ್ತು ಶಾಲಾ ಗುಣಮಟ್ಟವನ್ನು ಸುಧಾರಿಸಲು ಐಸಿಟಿ ಬಳಸಿ ಕಲಿಸಲು ಶಿಕ್ಷಕರಿಗೆ ಬೆಂಬಲಿಸುವುದು.
  • ಬೆಂಗಳೂರು ದಕ್ಷಿಣ ವಲಯ 3ರ ಶಾಲೆಗಳಲ್ಲಿ, ಶಾಲೆಗಳ ನಡುವೆ ಸಹಯೋಗವನ್ನು ಸುಧಾರಿಸಲು ಮತ್ತು ವಿದ್ಯಾರ್ಥಿ ಕಲಿಕೆ ಸುಧಾರಿಸಲು ಶಿಕ್ಷಕರ ನಡುವೆ ವೃತ್ತಿಪರ ಕಲಿಕೆ ಸಮುದಾಯಗಳ (ಪಿಎಲ್‌ಸಿಗಳ) ರಚನೆ.

ಕಾರ್ಯಕ್ರಮದ ಚಟುವಟಿಕೆಯು ಕೆಳಗಿನವುಗಳನ್ನು ಒಳಗೊಂಡಿರುತ್ತವೆ:

  • ವಿಷಯ ಆಧಾರಿತ ಕಾರ್ಯಾಗಾರಗಳು ಸೇರಿದಂತೆ ವಲಯಮಟ್ಟದ ಎಲ್ಲಾ ಶಾಲೆಗಳಿಗೆ ಮೊಬೈಲ್ ಫೋನ್ ಆಧಾರಿತ ಗುಂಪುಗಳು ಮತ್ತು ಸಂಪನ್ಮೂಲ ವೆಬ್‌ಸೈಟ್‌ಗಳ ಮೂಲಕ ಬೆಂಬಲಿತವಾದ ಕಲಿಕೆ ಕಾರ್ಯಕ್ರಮಗಳು
  • ಶಿಕ್ಷಕರಿಗೆ ವಲಯ ಮಟ್ಟದ ಕಾರ್ಯಕ್ರಮಗಳ ಮೂಲಕ ತರಗತಿಗಳಿಗಾಗಿ ಡಿಜಿಟಲ್ ಕಲಿಕಾ ಸಾಮಗ್ರಿಗಳನ್ನು ರಚಿಸಲು ಬೆಂಬಲ
  • ತರಗತಿ ಬೋಧನೆಗೆ ಸಂಪನ್ಮೂಲಗಳನ್ನು ಒದಗಿಸುವುದು ಮತ್ತು ಹೊಸ ಉಪಕರಣಗಳನ್ನು ಪ್ರದರ್ಶಿಸಲು ಆಸಕ್ತ ಶಾಲೆಗಳಲ್ಲಿ ಶಾಲಾ ಹಂತದ ಬೆಂಬಲ, ಐಸಿಟಿ ಪ್ರಯೋಗಾಲಯಗಳನ್ನು ಸ್ಥಾಪಿಸುವುದು ಮತ್ತು ನಿರ್ವಹಿಸುವುದು ಮತ್ತು ಶಾಲಾ ಆಡಳಿತ ಮತ್ತು ಸಂವಹನದಲ್ಲಿ ಐಟಿ ಬಳಕೆಗಾಗಿ ಬೆಂಬಲಿಸುವುದು.

ಕಾರ್ಯಗಾರದ ಗುರಿಗಳು,

  • ಶಾಲಾ ಮುಖ್ಯ ಶಿಕ್ಷಕರಿಗೆ 'ಶಿಕ್ಷಕರ ಕಲಿಕಾ ಸಮುದಾಯ' ಕಾರ್ಯಕ್ರಮದ ಪರಿಚಯ, ಸಂಬಂಧಿಸಿದ ಸಾಮಾನ್ಯ ಕ್ಷೇತ್ರಗಳನ್ನು ಗುರುತಿಸುವುದು, ವಲಯ ಹಾಗು ಶಾಲಾ ಮಟ್ಟದ ಶೈಕ್ಷಣಿಕ ಕೆಲಸಗಳ ಕಾರ್ಯಕ್ರಮದ ಬಗ್ಗೆ ಚರ್ಚೆ.
  • ಶಾಲಾ ನಾಯಕತ್ವ ಹಾಗು ಅಭಿವೃದ್ಧಿಯ ಬಗ್ಗೆ ಮುಖ್ಯ ಶಿಕ್ಷಕರ ನಡುವೆ "ವೃತ್ತಿಪರ ಕಲಿಕಾ ಸಮುದಾಯ"ಗಳನ್ನು ರಚಿಸುವುದು, ಸಹಯೋಗ ಹಾಗು ಕಲಿಕೆಗೆ ಸ್ವಾಯತ್ತ ಸ್ಥಳವನ್ನು ನೀಡುವುದು.
  • ಗಣಿತ, ಕನ್ನಡ ಹಾಗು ಆಂಗ್ಲ ವಿಷಯಗಳಿಗೆ 2018-19ನೇ ಸಾಲಿನಲ್ಲಿ ವಲಯ ಹಾಗು ಶಾಲಾ ಮಟ್ಟದ ಕಾರ್ಯಕ್ರಮಗಳನ್ನು ಪ್ರಾರಂಭಿಸುವುದು. ಇವುಗಳ ಮೂಲಕ ಪಡೆದ ತಿಳುವಳಿಕೆಯ ಚರ್ಚೆ.
ಸಮಯ ಅವಧಿಯ ವಿವರ ಸಂಪನ್ಮೂಲಗಳು
10.00 - 10.15 ವಿಷಯ ಪರಿವೀಕ್ಷಕರ ಆಗಮನ
10.15 to 10.45 ಶಿಕಸ ಕಾರ್ಯಕ್ರಮಕ್ಕೆ ಪರಿಚಯ . TCOL ವೀಡಿಯೋ
10.45 - 11.30 ಅಡಾಸಿಟಿ - ಒಳ್ಳೆಯ ಗುಣಮಟ್ಟದ ಧ್ವನಿ ಇರುವ ಇಂಗ್ಲೀಷ್‌ ಮತ್ತು ಕನ್ನಡ ಧ್ವನಿ ಸಂಪನ್ಮೂಲ

H5P - ಉದಾಹರಣೆಗಾಗಿ ವಿವಿಧ ನಮೂನೆಯ ಸಂಪನ್ಮೂಲಗಳು

ಒಂಡಿಕ್‌ ಅನಾಗ್ರಾಮ್‌ - ವಿವಿಧ ವಿಷಯಗಳಿಂದ ಸಂಗ್ರಹಿಸಿದ ಪದ ಪಟ್ಟಿ

11.30 - 12.00

Tux Paint for teachers and studente to make illustations

Digital story telling videos 2 / Google Maps - Please show Radha's video on mapping

12.00 - 12.20 PhET - simulations to be identified, pendulum, gravity lab, heat (effects of heat)
12.20-1.30

Geogebra - parallel lines, types of angles, pi, number line, concurrency of triangles

Robo compass - to identify good construction