"ಜ್ಯಾ ದ ಲಂಬಾರ್ಧಕವು ವೃತ್ತದ ಕೇಂದ್ರದಲ್ಲಿ ಹಾದುಹೋಗುತ್ತದೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
೩ ನೇ ಸಾಲು: | ೩ ನೇ ಸಾಲು: | ||
=== ಕಲಿಕೆಯ ಉದ್ದೇಶಗಳು : === | === ಕಲಿಕೆಯ ಉದ್ದೇಶಗಳು : === | ||
− | ವೃತ್ತ ಮತ್ತು | + | * ವೃತ್ತ ಮತ್ತು ಜ್ಯಾ ದ ಅರ್ಥ. |
− | + | * ಜ್ಯಾ ಗೆ ವೃತ್ತದ ಕೇಂದ್ರದಿಂದ ಲಂಬ ದೂರವನ್ನು ಅಳೆಯುವ ವಿಧಾನ. | |
− | ವೃತ್ತದ | + | * ಜ್ಯಾದ ಗುಣಲಕ್ಷಣಗಳು. |
− | + | * ವೃತ್ತದಲ್ಲಿ ಗೊತ್ತಿಲ್ಲದ ಅಳತೆಗಳನ್ನು ಕಂಡುಹಿಡಿಯಲು ಜ್ಯಾ ದ ಗುಣಲಕ್ಷಣಗಳೊಂದಿಗೆ ಸಂಭಂದಿಸಿವುದಲ್ಲಿ ಸಾಧ್ಯವಾಗುತ್ತದೆ. | |
− | + | * ವೃತ್ತಗಳಲ್ಲಿನ ಮತ್ತಷ್ಟು ಪ್ರಮೇಯಗಳ ಪುರಾವೆಗಾಗಿ ಜ್ಯಾದ ಗುಣಲಕ್ಷಣಗಳನ್ನು ಅನ್ವಯಿಸಿ. | |
− | |||
− | ವೃತ್ತದಲ್ಲಿ | ||
− | |||
− | |||
=== ಅಂದಾಜು ಸಮಯ: === | === ಅಂದಾಜು ಸಮಯ: === | ||
೧೭ ನೇ ಸಾಲು: | ೧೩ ನೇ ಸಾಲು: | ||
=== ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು: === | === ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು: === | ||
− | ಡಿಜಿಟಲ್: ಲ್ಯಾಪ್ ಟಾಪ್, ಜಿಯೋಜಿಬ್ರಾ | + | ಡಿಜಿಟಲ್: ಲ್ಯಾಪ್ ಟಾಪ್, ಜಿಯೋಜಿಬ್ರಾ ಕಡತಗಳು, ಪ್ರೊಜೆಕ್ಟರ್ ಮತ್ತು ಪಾಯಿಂಟರ್ |
=== ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ : === | === ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ : === | ||
− | ವೃತ್ತದ ಮೂಲ ಪರಿಕಲ್ಪನೆಗಳು ಮತ್ತು ಅದಕ್ಕೆ ಸಂಬಂಧಿಸಿದ ಪದಗಳನ್ನು | + | ವೃತ್ತದ ಮೂಲ ಪರಿಕಲ್ಪನೆಗಳು ಮತ್ತು ಅದಕ್ಕೆ ಸಂಬಂಧಿಸಿದ ಪದಗಳನ್ನು ಚರ್ಚಿಸಿರಬೇಕು. |
=== ವಿಧಾನ/ಬೆಳವಣಿಗೆಯ ಪ್ರಶ್ನೆಗಳು === | === ವಿಧಾನ/ಬೆಳವಣಿಗೆಯ ಪ್ರಶ್ನೆಗಳು === | ||
− | ಜಿಯೋಜಿಬ್ರಾ | + | ಜಿಯೋಜಿಬ್ರಾ ಕಡತವನ್ನು ಮಕ್ಕಳಿಗೆ ತೋರಿಸಿ ಮತ್ತು ಕೆಳಗೆ ಪಟ್ಟಿ ಮಾಡಲಾದ ಪ್ರಶ್ನೆಗಳನ್ನು ಕೇಳಿ. |
− | + | * ಜ್ಯಾ ಎಂದರೇನು? | |
− | + | * ಪರಿಧಿಯಲ್ಲಿ ಎಷ್ಟು ಬಿಂದುಗಳಲ್ಲಿ ಜ್ಯಾವು ವೃತ್ತವನ್ನು ಮುಟ್ಟುತ್ತದೆ. | |
− | + | * ವಿಭಜಕ ಎಂದರೇನು? | |
− | + | * ಲಂಬಾರ್ಧಕ ಎಂದರೇನು? | |
− | + | * ಪ್ರತಿಯೊಂದು ಸಂದರ್ಭದಲ್ಲೂ ಲಂಬಾರ್ಧಕವೂ ಯಾವ ಬಿಂದುವಿನ ಮೂಲಕ ಹಾದುಹೋಗುತ್ತದೆ? | |
− | |||
− | |||
− | |||
− | |||
− | ಪ್ರತಿಯೊಂದು ಸಂದರ್ಭದಲ್ಲೂ | ||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
=== ಮೌಲ್ಯ ನಿರ್ಣಯ ಪ್ರಶ್ನೆಗಳು === | === ಮೌಲ್ಯ ನಿರ್ಣಯ ಪ್ರಶ್ನೆಗಳು === | ||
+ | # ಜ್ಯಾ ಮತ್ತು ತ್ರಿಜ್ಯದ ಛೇದಕ ಬಿಂದುವಿನಲ್ಲಿ ರೂಪುಗೊಂಡ ಕೋನ ಯಾವುದು? | ||
+ | # ವಿದ್ಯಾರ್ಥಿಗಳು ಲಂಬಾರ್ಧಕ ಎಂದರೇನು ಎಂಬುದನ್ನು ಅರ್ಥಮಾಡಿಕೊಳ್ಳಲು ಸಾಧ್ಯವೇ? | ||
+ | # ಯಾವುದೇ ವೃತ್ತದಲ್ಲಿ ಯಾವುದೇ ಉದ್ದದ ಜ್ಯಾಗಳಿಗೆ ಲಂಬಾರ್ಧಕವನ್ನು ಎಳೆದಾಗ ಅದು ಯಾವಾಗಲೂ ವೃತ್ತದ ಕೇಂದ್ರದಲ್ಲಿ ಹಾದುಹೋಗುತ್ತದೆಯೆಂದು ವಿದ್ಯಾರ್ಥಿಗಳು ಅರಿತುಕೊಳ್ಳುತ್ತಾರೆಯೇ?. | ||
+ | # ನೀವು ಏನು ಊಹಿಸುತ್ತೀರಿ? | ||
+ | # ಯಾವುದೇ ಉದ್ದದ ಜ್ಯಾ ಗೆ ಲಂಬಾರ್ಧಕವೂ ಯಾವಾಗಲೂ ವೃತ್ತದ ಕೇಂದ್ರದಲ್ಲಿ ಹಾದುಹೋಗುತ್ತದೆ ಎಂದು ನೀವು ಹೇಗೆ ತರ್ಕಿಸಬಹುದು. |
೧೫:೫೮, ೬ ಆಗಸ್ಟ್ ೨೦೨೧ ನಂತೆ ಪರಿಷ್ಕರಣೆ
ಪ್ರತಿಯೊಂದು ಲಂಬಾರ್ಧಕವು ಕೇಂದ್ರದ ಮೂಲಕ ಹಾದುಹೋಗುವುದರಿಂದ, ಕೇಂದ್ರವು ಪ್ರತಿಯೊಂದರ ಮೇಲೆಯೂ ಇರಬೇಕು, ಆದ್ದರಿಂದ ಕೇಂದ್ರವು ಅವುಗಳ ಏಕೈಕ ಸಾಮಾನ್ಯ ಬಿಂದುವಾಗಿರಬೇಕು.
ಕಲಿಕೆಯ ಉದ್ದೇಶಗಳು :
- ವೃತ್ತ ಮತ್ತು ಜ್ಯಾ ದ ಅರ್ಥ.
- ಜ್ಯಾ ಗೆ ವೃತ್ತದ ಕೇಂದ್ರದಿಂದ ಲಂಬ ದೂರವನ್ನು ಅಳೆಯುವ ವಿಧಾನ.
- ಜ್ಯಾದ ಗುಣಲಕ್ಷಣಗಳು.
- ವೃತ್ತದಲ್ಲಿ ಗೊತ್ತಿಲ್ಲದ ಅಳತೆಗಳನ್ನು ಕಂಡುಹಿಡಿಯಲು ಜ್ಯಾ ದ ಗುಣಲಕ್ಷಣಗಳೊಂದಿಗೆ ಸಂಭಂದಿಸಿವುದಲ್ಲಿ ಸಾಧ್ಯವಾಗುತ್ತದೆ.
- ವೃತ್ತಗಳಲ್ಲಿನ ಮತ್ತಷ್ಟು ಪ್ರಮೇಯಗಳ ಪುರಾವೆಗಾಗಿ ಜ್ಯಾದ ಗುಣಲಕ್ಷಣಗಳನ್ನು ಅನ್ವಯಿಸಿ.
ಅಂದಾಜು ಸಮಯ:
20 ನಿಮಿಷಗಳು
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು:
ಡಿಜಿಟಲ್: ಲ್ಯಾಪ್ ಟಾಪ್, ಜಿಯೋಜಿಬ್ರಾ ಕಡತಗಳು, ಪ್ರೊಜೆಕ್ಟರ್ ಮತ್ತು ಪಾಯಿಂಟರ್
ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ :
ವೃತ್ತದ ಮೂಲ ಪರಿಕಲ್ಪನೆಗಳು ಮತ್ತು ಅದಕ್ಕೆ ಸಂಬಂಧಿಸಿದ ಪದಗಳನ್ನು ಚರ್ಚಿಸಿರಬೇಕು.
ವಿಧಾನ/ಬೆಳವಣಿಗೆಯ ಪ್ರಶ್ನೆಗಳು
ಜಿಯೋಜಿಬ್ರಾ ಕಡತವನ್ನು ಮಕ್ಕಳಿಗೆ ತೋರಿಸಿ ಮತ್ತು ಕೆಳಗೆ ಪಟ್ಟಿ ಮಾಡಲಾದ ಪ್ರಶ್ನೆಗಳನ್ನು ಕೇಳಿ.
- ಜ್ಯಾ ಎಂದರೇನು?
- ಪರಿಧಿಯಲ್ಲಿ ಎಷ್ಟು ಬಿಂದುಗಳಲ್ಲಿ ಜ್ಯಾವು ವೃತ್ತವನ್ನು ಮುಟ್ಟುತ್ತದೆ.
- ವಿಭಜಕ ಎಂದರೇನು?
- ಲಂಬಾರ್ಧಕ ಎಂದರೇನು?
- ಪ್ರತಿಯೊಂದು ಸಂದರ್ಭದಲ್ಲೂ ಲಂಬಾರ್ಧಕವೂ ಯಾವ ಬಿಂದುವಿನ ಮೂಲಕ ಹಾದುಹೋಗುತ್ತದೆ?
ಮೌಲ್ಯ ನಿರ್ಣಯ ಪ್ರಶ್ನೆಗಳು
- ಜ್ಯಾ ಮತ್ತು ತ್ರಿಜ್ಯದ ಛೇದಕ ಬಿಂದುವಿನಲ್ಲಿ ರೂಪುಗೊಂಡ ಕೋನ ಯಾವುದು?
- ವಿದ್ಯಾರ್ಥಿಗಳು ಲಂಬಾರ್ಧಕ ಎಂದರೇನು ಎಂಬುದನ್ನು ಅರ್ಥಮಾಡಿಕೊಳ್ಳಲು ಸಾಧ್ಯವೇ?
- ಯಾವುದೇ ವೃತ್ತದಲ್ಲಿ ಯಾವುದೇ ಉದ್ದದ ಜ್ಯಾಗಳಿಗೆ ಲಂಬಾರ್ಧಕವನ್ನು ಎಳೆದಾಗ ಅದು ಯಾವಾಗಲೂ ವೃತ್ತದ ಕೇಂದ್ರದಲ್ಲಿ ಹಾದುಹೋಗುತ್ತದೆಯೆಂದು ವಿದ್ಯಾರ್ಥಿಗಳು ಅರಿತುಕೊಳ್ಳುತ್ತಾರೆಯೇ?.
- ನೀವು ಏನು ಊಹಿಸುತ್ತೀರಿ?
- ಯಾವುದೇ ಉದ್ದದ ಜ್ಯಾ ಗೆ ಲಂಬಾರ್ಧಕವೂ ಯಾವಾಗಲೂ ವೃತ್ತದ ಕೇಂದ್ರದಲ್ಲಿ ಹಾದುಹೋಗುತ್ತದೆ ಎಂದು ನೀವು ಹೇಗೆ ತರ್ಕಿಸಬಹುದು.