ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೭೬ ನೇ ಸಾಲು: ೭೬ ನೇ ಸಾಲು:     
==ಪ್ರಮುಖ ಪರಿಕಲ್ಪನೆಗಳು #==
 
==ಪ್ರಮುಖ ಪರಿಕಲ್ಪನೆಗಳು #==
 +
ಪ್ರಪಂಚ ಕಂಡ ಕೆಲವು ಪ್ರಸಿದ್ಧವಾದ ಏಕೀಕರಣ ಚಳುವಳಿಗಳಲ್ಲಿ ಇಟಲಿಯ ಏಕೀಕರಣ ಚಳುವಳಿಯು ಒಂದು. ಇಟಲಿ ಹಾಗೂ ಜರ್ಮನಿಯ ಏಕೀಕರಣವು ಜೊತೆ ಜೊತೆಯಲ್ಲಿ ಸಾಗಿದವು.ಹತ್ತೊಂಬತ್ತನೇ  ಶತಮಾನದಲ್ಲಿ ಯುರೋಪ್ ಇತಿಹಾಸದಲ್ಲಿ ನಡೆದ ಮಹತ್ವದ ಘಟನೆ ಇಟಲಿ ಏಕೀಕರಣ. ಮುಖ್ಯವಾಗಿ ಇದು ಮ್ಯಾಜಿನಿ, ಕವೂರ್ &ಗ್ಯಾರಿಬಾಲ್ಡಿ ಎನ್ನುವ ಸ್ವಾತಂತ್ರ್ಯ ಪ್ರೇಮಿಗಳ ರಾಜಕೀಯ ನೈಪುಣ್ಯಕ್ಕೆ  ಸಾಕ್ಷಿಯಾಗಿರುವ ಘಟನೆ.. ಪ್ರಾನ್ಸ್ ಕ್ರಾಂತಿಯ ಪರಿಣಾಮಗಳಲ್ಲಿ ಇದೂ ಒಂದು.  ಈ ಅಧ್ಯಾಯದ ಜೊತೆ  ಸ್ವಾತಂತ್ರ್ಯ  ನಂತರ ನಡೆದ  ಭಾರತದ ಏಕೀಕರಣ ಮತ್ತು ಕರ್ನಾಟಕದ ಏಕೀಕರಣಗಳನ್ನು  ಸಹಸಂಬಂಧಿಸುವುದರ ಮೂಲಕ ಮಕ್ಕಳ ಕಲಿಕೆಗೆ ಪ್ರೊತ್ಸಾಹಿಸಬಹುದು.ಹೆಚ್ಚಿನ ಮಾಹಿತಿಗೆ ಇಲ್ಲಿ ಒದಗಿಸಲಾಗಿರುವ  ಲಿಂಕ್ ಗಳನ್ನು  ಗಮನಿಸಬಹುದು.
 +
 
===ಕಲಿಕೆಯ ಉದ್ದೇಶಗಳು===
 
===ಕಲಿಕೆಯ ಉದ್ದೇಶಗಳು===
 +
*ಇಟಲಿ ಏಕೀಕರಣದ ಬಗ್ಗೆ ಮಾಹಿತಿ ಪಡೆಯುವುದು.
 +
*ಇಟಲಿ ಏಕೀಕರಣಕ್ಕೆ ಕಾರಣಗಳನ್ನು ಪಟ್ಟಿ ಮಾಡುವರು.
 +
*ಇಟಲಿ ಏಕೀಕರಣದಲ್ಲಿ ಮ್ಯಾಜಿನಿಯ ಪಾತ್ರ ಗುರುತಿಸುವುದು.
 +
*ಇಟಲಿ ಏಕೀಕರಣದಲ್ಲಿ ಕವೂರ್ ವಹಿಸಿದ ರಾಜನೀತಿಜ್ಞನ ಪಾತ್ರ ಅಭಿನಯಿಸುವುದು.
 +
*ಇಟಲಿ ಏಕೀಕರಣದ ಪರಿಣಾಮ ಪಟ್ಟಿ ಮಾಡುವುದು.
 +
*ಇಟಲಿ ಏಕೀಕರಣದ ನಂತರದಲ್ಲಿ ಯುರೋಪ್ ನಲ್ಲಿ ಸಂಭವಿಸಿದ ಮೊದಲ&ಎರಡನೇ  ಮಹಾಯುದ್ಧದಲ್ಲಿ ಇಟಲಿಯ ಪಾತ್ರ ಗುರುತಿಸುವುದು.
 +
*ಇಟಲಿಯ ಏಕೀಕರಣ ಸಾಧ್ಯವಾಗಲು ಕಾರಣವಾದ ಪರಿಸ್ಥಿತಿ  ಕುರಿತು ತಿಳಿದುಕೊಳ್ಳುವರು.
 +
*ಇಟಲಿಯ ಏಕೀಕರಣ ದಲ್ಲಿ  ಗ್ಯಾರಿಬಾಲ್ಡಿ ಯ  ಪಾತ್ರ  ಕುರಿತು  ಚರ್ಚಿಸುವರು.
 +
 
===ಶಿಕ್ಷಕರ ಟಿಪ್ಪಣಿ===
 
===ಶಿಕ್ಷಕರ ಟಿಪ್ಪಣಿ===
 +
ಶಿಕ್ಷಕರು ಈ ಘಟಕದ ಮೂಲಕ ವಿದ್ಯಾರ್ಥಿಗಳಲ್ಲಿ ರಾಜಕೀಯ, ರಾಷ್ಟ್ರೀಯ ಜಾಗೃತಿ ಮೂಡಿಸುವ ಪ್ರಯತ್ನವನ್ನು ಮಾಡಬಹುದು. ದೇಶದ ಐಕ್ಯತೆಗಾಗಿ ಸದಾ ಕಾಲ ಹೋರಾಡುವ ಮನೋಭಾವನೆಯನ್ನು ಈ ಘಟಕದ ಮೂಲಕ ಬೆಳೆಸಬಹುದು. ದೇಶದ ಐಕ್ಯತೆಗಾಗಿ ದುಡಿದ ಮಹನೀಯರ ಮಾಹಿತಿ. ಜೀವನ ಚರಿತ್ರೆಯ ಬಗ್ಗೆ  ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸಬಹುದು.
 +
 +
 
===ಚಟುವಟಿಕೆಗಳು #===
 
===ಚಟುವಟಿಕೆಗಳು #===
 +
 
{| style="height:10px; float:right; align:center;"
 
{| style="height:10px; float:right; align:center;"
 
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
 
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
 
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div>
 
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div>
 
|}
 
|}
*ಅಂದಾಜು ಸಮಯ  
+
 
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು  
+
#ಇಟಲಿ ಏಕೀಕರಣಕ್ಕೆ ಕಾರಣಕರ್ತರಾದ ಪ್ರಮುಖ ನಾಯಕರ ಜೀವನ, ಸಾಧನೆ ಮಾಹಿತಿ ಸಂಗ್ರಹ& ಆಲ್ಬಂ ತಯಾರಿ.
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
+
 
*ಬಹುಮಾಧ್ಯಮ ಸಂಪನ್ಮೂಲಗಳು
+
*ಅಂದಾಜು ಸಮಯ -45 ನಿಮಿಷ
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
+
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು -
*ಅಂತರ್ಜಾಲದ ಸಹವರ್ತನೆಗಳು
+
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ-ಪೇಪರ್, ಪೆನ್, ಚಿತ್ರಗಳು, .ಡ್ರಾಯಿಂಗ್ ಹಾಳೆ .
*ವಿಧಾನ
+
*ಬಹುಮಾಧ್ಯಮ ಸಂಪನ್ಮೂಲಗಳು-ವಿದ್ಯಾರ್ಥಿಗಳನ್ನು  ಗುಂಪುಗಳಾಗಿ ವಿಂಗಡಿಸುವುದು.ಇಟಲಿ ಏಕೀಕರಣಕ್ಕೆ ಸಂಬಂಧಿಸಿದ ನಾಯಕರ ಬಗ್ಗೆ ಮಾಹಿತಿ ನೀಡುವುದು
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
+
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಗ್ರಂಥಾಲಯ ಬಳಕೆ
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
+
*ಅಂತರ್ಜಾಲದ ಸಹವರ್ತನೆಗಳು-ಇಟಲಿ ಏಕೀಕರಣದ ನಾಯಕರ ಚಿತ್ರಗಳನ್ನು ಡೌನಲೋಡ್ ಮಾಡಿಕೊಳ್ಳುವುದು.
*ಪ್ರಶ್ನೆಗಳು
+
*ವಿಧಾನ-ಗುಂಪುಗಳಲ್ಲಿ ವಿಂಗಡಣೆಯಾದ ವಿದ್ಯಾರ್ಥಿಗಳು ನಿಗದಿತ ಅವಧಿಯಲ್ಲಿ  ಯೋಜನೆ ಪೂರ್ಣಗೊಳಿಸುವುದು.
 +
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?-
 +
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು-
 +
*ಪ್ರಶ್ನೆಗಳು-
 +
#ಇಟಲಿ ಏಕೀಕರಣದಲ್ಲಿ ಮ್ಯಾಜಿನಿ ವಹಿಸಿದ ಪಾತ್ರವೇನು?
 +
#ಇಟಲಿ ಏಕೀಕರಣವು  ಗ್ಯಾರಿಬಾಲ್ಡಿಯ ಹೋರಾಟದ ಫಲವಾಗಿದೆ ಎನ್ನಲು ನೀವು ಕೊಡುವ ಕಾರಣಗಳೇನು
 +
 
 
===ಚಟುವಟಿಕೆಗಳು #===
 
===ಚಟುವಟಿಕೆಗಳು #===
 
{| style="height:10px; float:right; align:center;"
 
{| style="height:10px; float:right; align:center;"
೯೮ ನೇ ಸಾಲು: ೧೧೯ ನೇ ಸಾಲು:  
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div>
 
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div>
 
|}
 
|}
*ಅಂದಾಜು ಸಮಯ  
+
#ಇಟಲಿ ಏಕೀಕರಣವು ಪ್ರಾನ್ಸ್  ಕ್ರಾಂತಿಯ ಪರಿಣಾಮವೇ ಆಗಿದೆ. ಚರ್ಚೆ.
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು  
+
*ಅಂದಾಜು ಸಮಯ -45 ನಿಮಿಷ
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
+
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು-ಪೇಪರ್, ಪೆನ್,
*ಬಹುಮಾಧ್ಯಮ ಸಂಪನ್ಮೂಲಗಳು
+
*ಪೂರ್ವಾಪೇಕ್ಷಿತ/ ಸೂಚನೆಗಳು-=ವಿದ್ಯಾರ್ಥಿಗಳನ್ನು  ಗುಂಪುಗಳಾಗಿ ವಿಂಗಡಿಸುವುದು.ವಿದ್ಯಾರ್ಥಿಗಳಿಗೆ ಪರ & ವಿರೋಧದ ಬಗ್ಗೆ ಮಾಹಿತಿ ಸಂಗ್ರಹಕ್ಕಾಗಿ ಸೂಚನೆ ನೀಡುವುದು.
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
+
*ಬಹುಮಾಧ್ಯಮ ಸಂಪನ್ಮೂಲಗಳು-
*ಅಂತರ್ಜಾಲದ ಸಹವರ್ತನೆಗಳು
+
*ಪ್ರಸಕ್ತ ಸ್ಥಳೀಯ ಸಂಪರ್ಕಗಳು -ಗ್ರಂಥಾಲಯ ಬಳಕೆ
*ವಿಧಾನ
+
*ಅಂತರ್ಜಾಲದ ಸಹವರ್ತನೆಗಳು-
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
+
*ವಿಧಾನ-ಗುಂಪುಗಳಲ್ಲಿ ವಿಂಗಡಣೆಯಾದ ವಿದ್ಯಾರ್ಥಿಗಳು ನಿಗದಿತ ಅವಧಿಯಲ್ಲಿ  ಮಾಹಿತಿಯನ್ನು ಸಂಗ್ರಹಿಸಿ ಅದನ್ನು ಚರ್ಚೆಗೆ ಒಳಪಡಿಸುವುದು.ವರದಿ ತಯಾರಿಸುವುದು.ಶಿಕ್ಷಕರು ಅಂತಿಮ ನಿರ್ಣಯವನ್ನು ನೀಡುವುದು.
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
+
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?-
 +
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು-
 
*ಪ್ರಶ್ನೆಗಳು
 
*ಪ್ರಶ್ನೆಗಳು
 +
#ಇಟಲಿ ಏಕೀಕರಣವು ಪ್ರಾನ್ಸ್ ಕ್ರಾಂತಿಯ ಪರಿಣಾಮ ಎನ್ನಲು ನೀವು ಕೊಡುವ ಕಾರಣಗಳೆನು?
 +
#ಇಟಲಿ ಏಕೀಕರಣವು  ಆ ದೇಶದ ಜನರ ಜಾಗೃತಿಯ ಫಲ ಎನ್ನಲು ಯಾವ ಕಾರಣ ನೀಡುವಿರಿ?
 +
 
==ಪರಿಕಲ್ಪನೆ #==
 
==ಪರಿಕಲ್ಪನೆ #==
 
===ಕಲಿಕೆಯ ಉದ್ದೇಶಗಳು===
 
===ಕಲಿಕೆಯ ಉದ್ದೇಶಗಳು===
೪೩೧

edits