ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೨,೯೮೩ bytes added
, ೧೦ ವರ್ಷಗಳ ಹಿಂದೆ
೧೨೫ ನೇ ಸಾಲು: |
೧೨೫ ನೇ ಸಾಲು: |
| | | |
| ==ಪರಿಕಲ್ಪನೆ #== | | ==ಪರಿಕಲ್ಪನೆ #== |
| + | ಪ್ರಮುಖ ಪ್ರವಾಸಿ ಕೇಂದ್ರಗಳ ಸ್ಥಳ ಕಲ್ಪನೆ |
| + | |
| ===ಕಲಿಕೆಯ ಉದ್ದೇಶಗಳು=== | | ===ಕಲಿಕೆಯ ಉದ್ದೇಶಗಳು=== |
| + | #ಕರ್ನಾಟಕದ ನಕ್ಷೆಯಲ್ಲಿ ವಿವಿಧ ಪ್ರಮುಖ ಪ್ರವಾಸಿ ಸ್ಥಳಗಳನ್ನು ಗುರ್ತಿಸುವುದು. |
| + | #ವಿದ್ಯಾರ್ಥಿಗಳ ವಾಸಸ್ಥಳದಿಂದ ವಿವಿಧ ಪ್ರಮುಖ ಪ್ರವಾಸಿ ಸ್ಥಳಗಳಿಗಿರುವ ಅಂತರವನ್ನು ತಿಳಿದುಕೊಳ್ಳುವುದು. |
| + | |
| + | |
| + | |
| ===ಶಿಕ್ಷಕರ ಟಿಪ್ಪಣಿ=== | | ===ಶಿಕ್ಷಕರ ಟಿಪ್ಪಣಿ=== |
| + | ಪ್ರವಾಸಿ ಕೇಂದ್ರ ಹಾಗೂ ಅದರ ಸುತ್ತಮುತ್ತಲಿನ ಇತರ ಆಕರ್ಷಣಿಯ ಸ್ಥಳಗಳ ಪರಿಚಯ ಹಾಗೂ ವಿದ್ಯಾರ್ಥಿಗಳ ವಾಸಸ್ಥಳದಿಂದ ವಿವಿಧ ಪ್ರಮುಖ ಪ್ರವಾಸಿ ಸ್ಥಳಗಳಿಗಿರುವ ಅಂತರವನ್ನು ತಿಳಿದುಕೊಳ್ಳುವುದು ಪ್ರವಾಸ ಕೈಗೊಳ್ಳುವುದಕ್ಕಾಗಿ ಪೂರ್ವ ಯೋಜನೆ ಮಾಡಿಕೊಳ್ಳಲು ಅತ್ಯಂತ ಅವಶ್ಯಕ. |
| ===ಚಟುವಟಿಕೆಗಳು #=== | | ===ಚಟುವಟಿಕೆಗಳು #=== |
| + | ಕರ್ನಾಟಕದಲ್ಲಿನ ಪ್ರಮುಖ ಪ್ರವಾಸಿ ಕೇಂದ್ರಗಳನ್ನು ಕರ್ನಾಟಕದ ಬಾಹ್ಯ ರೇಖಾನಕ್ಷೆಯಲ್ಲಿ ಗುರ್ತಿಸುವುದು.ಹಾಗೂ ತನ್ನ ವಾಸಸ್ಥಳದಿಂದ ಆ ಕೇಂದ್ರಗಳಿಗಿರುವ ಅಂತರಗಳನ್ನು ನಮೂದಿಸುವುದು. |
| {| style="height:10px; float:right; align:center;" | | {| style="height:10px; float:right; align:center;" |
| |<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;"> | | |<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;"> |
| ''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div> | | ''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div> |
| |} | | |} |
− | *ಅಂದಾಜು ಸಮಯ | + | *ಅಂದಾಜು ಸಮಯ: ಮೂರು ದಿವಸಗಳು |
− | *ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು | + | *ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು ಕರ್ನಾಟಕದ ಬಾಹ್ಯ ರೇಖಾನಕ್ಷೆ,ಸ್ಕೆಚ್ ಪೆನ್,ಪೆನ್ಸಿಲ್, ಗಣಕಯಂತ್ರ |
− | *ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ | + | *ಪೂರ್ವಾಪೇಕ್ಷಿತ/ ಸೂಚನೆಗಳು , |
− | *ಬಹುಮಾಧ್ಯಮ ಸಂಪನ್ಮೂಲಗಳು | + | ಅಂತರ್ ಜಾಲದ/ಅಟ್ಲಾಸ್ ಸಹಾಯದಿಂದ ಪ್ರಮುಖ ಪ್ರವಾಸಿ ಕೇಂದ್ರಗಳ ನ್ನು ಗುರುತಿಸಿ googlemapನ ಸಹಾಯದೊಂದಿಗೆ ನಿಮ್ಮ ವಾಸಸ್ಥಳದಿಂದ ವಿವಿಧ ಕೇಂದ್ರಗಳಿಗಿರುವ ಅಂತರವನ್ನು ತಿಳಿದುಕೊಂಡು ನಕ್ಷೆಯಲ್ಲಿ ಗುರುತಿಸಿ. |
| + | *ಬಹುಮಾಧ್ಯಮ ಸಂಪನ್ಮೂಲಗಳು: ಗಣಕಯಂತ್ರ, ಇಂಟರ್ ನೆಟ್ |
| *ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು | | *ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು |
− | *ಅಂತರ್ಜಾಲದ ಸಹವರ್ತನೆಗಳು | + | *ಅಂತರ್ಜಾಲದ ಸಹವರ್ತನೆಗಳು: ವಿವಿಧ ಪ್ರವಾಸಿ ಕೇಂದ್ರಗಳಿರುವ ನಕ್ಷೆಯನ್ನು ಪಡೆಯಲು ಹಾಗೂ googlemap. |
− | *ವಿಧಾನ | + | |
| + | *ವಿಧಾನ :ವಿದ್ಯಾರ್ಥಿಗಳು ಅಂತರ್ ಜಾಲದ ಸಹಾಯದಿಂದ ಪ್ರಮುಖ ಪ್ರವಾಸಿ ಕೇಂದ್ರಗಳನ್ನು ಕರ್ನಾಟಕದ ಬಾಹ್ಯ ರೇಖಾನಕ್ಷೆಯಲ್ಲಿ ಗುರ್ತಿಸಿ , ತರಗತಿಯಲ್ಲಿ ಪ್ರದರ್ಶಿಸುವುದು. |
| *ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? | | *ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? |
− | *ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು | + | *ಮೌಲ್ಯ ನಿರ್ಣಯ - ಸ್ಥಳಗಳ ಪರಿಕಲ್ಪನೆ ಬೆಳಿಸಿಕೊಂಡು ನಕ್ಷೆಯಲ್ಲಿ ಅವುಗಳನ್ನು ಗುರ್ತಿಸಿ ತಮ್ಮ ಸ್ಥಳದಿಂದ ಅವುಗಳಿಗಿರುವ ಅಂತರವನ್ನು ತಿಳಿಯುವರು. |
| + | |
| *ಪ್ರಶ್ನೆಗಳು | | *ಪ್ರಶ್ನೆಗಳು |
| ===ಚಟುವಟಿಕೆಗಳು #=== | | ===ಚಟುವಟಿಕೆಗಳು #=== |