"ಕರ್ನಾಟಕ ಪ್ರಾಕೃತಿಕ ವಿಭಾಗಗಳು ಕರಾವಳಿ ಮೈದಾನಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು
೭೧ ನೇ ಸಾಲು: | ೭೧ ನೇ ಸಾಲು: | ||
|} | |} | ||
ಅಂದಾಜು ಸಮಯ -೨೦ ನಿಮಿಷ | ಅಂದಾಜು ಸಮಯ -೨೦ ನಿಮಿಷ | ||
+ | |||
ಬೇಕಾಗು ವ ಸಂಪನ್ಮೂ ಲಗಳು -ಚಿತ್ರಗಳು ,ವಿಡಿಯೋಗಳು | ಬೇಕಾಗು ವ ಸಂಪನ್ಮೂ ಲಗಳು -ಚಿತ್ರಗಳು ,ವಿಡಿಯೋಗಳು | ||
+ | |||
ಸೂ ಚನೆಗಳು /ನಿರ್ಬಂಧಗಳು ಏನಾದರೂ ಇದ್ದರೆ : ಚರ್ಚೆ ವಿಷಯಾಂತರವಾಗದಿರಲಿ. | ಸೂ ಚನೆಗಳು /ನಿರ್ಬಂಧಗಳು ಏನಾದರೂ ಇದ್ದರೆ : ಚರ್ಚೆ ವಿಷಯಾಂತರವಾಗದಿರಲಿ. | ||
+ | |||
ಬಹು ಮಾಧ್ಯಮ ಸಂಪನ್ಮೂ ಲಗಳು - ಗಣಕ ಯಂತ್ರ ,ಪ್ರೊಜೆಕ್ಟರ್ | ಬಹು ಮಾಧ್ಯಮ ಸಂಪನ್ಮೂ ಲಗಳು - ಗಣಕ ಯಂತ್ರ ,ಪ್ರೊಜೆಕ್ಟರ್ | ||
+ | |||
ಪ್ರಸಕ್ತ ಸ್ಥಳೀಯ ಸಂಪರ್ಕ :ಸ್ಥಳ ,ಜನರು ಸ್ಥಳೀಯ ವೃತ್ತಿಗಳ ಹಾಗೂ ಬೆಳೆಗಳ ಪ ಟ್ಟಿ | ಪ್ರಸಕ್ತ ಸ್ಥಳೀಯ ಸಂಪರ್ಕ :ಸ್ಥಳ ,ಜನರು ಸ್ಥಳೀಯ ವೃತ್ತಿಗಳ ಹಾಗೂ ಬೆಳೆಗಳ ಪ ಟ್ಟಿ | ||
+ | |||
ಅಂತರ್ಜಾಲದ ಸಹವರ್ತನೆಗಳು -ಮೊದಲೇ ಸಂಗ್ರಹಿಸಿದ ಲಿಂಕ್ ಗಳ ಬಳಕೆ | ಅಂತರ್ಜಾಲದ ಸಹವರ್ತನೆಗಳು -ಮೊದಲೇ ಸಂಗ್ರಹಿಸಿದ ಲಿಂಕ್ ಗಳ ಬಳಕೆ | ||
+ | |||
ವಿಧಾನ ; | ವಿಧಾನ ; | ||
#ವಿದ್ಯಾರ್ಥಿಗಳು ಚರ್ಚೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪ್ರೇರೇಪಿಸು ವುದು . | #ವಿದ್ಯಾರ್ಥಿಗಳು ಚರ್ಚೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪ್ರೇರೇಪಿಸು ವುದು . | ||
೮೩ ನೇ ಸಾಲು: | ೮೯ ನೇ ಸಾಲು: | ||
#ವಿದ್ಯಾರ್ಥಿಗಳು ಚರ್ಚಿಸಲು ಅನು ಕೂ ಲವಾಗಲು ಪ್ರಶ್ನೆಗಳ ಪಟ್ಟಿಯನ್ನು ಒದಗಿಸು ವುದು . | #ವಿದ್ಯಾರ್ಥಿಗಳು ಚರ್ಚಿಸಲು ಅನು ಕೂ ಲವಾಗಲು ಪ್ರಶ್ನೆಗಳ ಪಟ್ಟಿಯನ್ನು ಒದಗಿಸು ವುದು . | ||
#ಅಗತ್ಯವಾದ ಹಿಮ್ಮಾಹಿತಿ ನೀಡು ವುದು. | #ಅಗತ್ಯವಾದ ಹಿಮ್ಮಾಹಿತಿ ನೀಡು ವುದು. | ||
− | + | ||
ನೀವು ಎಂತಹ ಪ್ರಶ್ನೆಗಳನ್ನು ಕೇಳಬಹು ದು ? | ನೀವು ಎಂತಹ ಪ್ರಶ್ನೆಗಳನ್ನು ಕೇಳಬಹು ದು ? | ||
#ನೀವಿರು ವ ಪ್ರದೇಶ ಯಾವ ಜಿಲ್ಲೆಯಲ್ಲಿ ದೆ ? | #ನೀವಿರು ವ ಪ್ರದೇಶ ಯಾವ ಜಿಲ್ಲೆಯಲ್ಲಿ ದೆ ? | ||
೯೬ ನೇ ಸಾಲು: | ೧೦೨ ನೇ ಸಾಲು: | ||
*ಪ್ರಶ್ನೆಗಳು | *ಪ್ರಶ್ನೆಗಳು | ||
− | + | ಚರ್ಚಿಸು ವಾಗ ಈ ಕೆಳಗಿನ ಅಂಶಗಳನ್ನಾಧರಿಸಿ ವಿದ್ಯಾರ್ಥಿಗಳ ಸ್ವಯಂ ಕಲಿಕಾ ಸಾಮರ್ಥ್ಯ ವನ್ನು ಅವಲೋಕಸು ವುದು . | |
*ವಿಷಯ ಮಂಡನೆ | *ವಿಷಯ ಮಂಡನೆ | ||
+ | |||
* ತೊಡಗಿಸಿಕೊಳ್ಳುವಿಕೆ | * ತೊಡಗಿಸಿಕೊಳ್ಳುವಿಕೆ | ||
+ | |||
* ವಿಷಯದ ಬಗ್ಗೆ ಪೂ ರ್ವ ಜ್ಞಾನ | * ವಿಷಯದ ಬಗ್ಗೆ ಪೂ ರ್ವ ಜ್ಞಾನ | ||
− | |||
#ಕರಾವಳಿ ಪ್ರದೇಶಗಳು ಹೇಗೆ ರಚನೆಯಾಗಿವೆ? | #ಕರಾವಳಿ ಪ್ರದೇಶಗಳು ಹೇಗೆ ರಚನೆಯಾಗಿವೆ? | ||
#ನವ ಮಂಗಳೂ ರನ್ನು ಕರ್ನಾಟಕದ ಹೆಬ್ಬಾಗಿಲು ಎನ್ನಲು ಕಾರಣವೇನು ? | #ನವ ಮಂಗಳೂ ರನ್ನು ಕರ್ನಾಟಕದ ಹೆಬ್ಬಾಗಿಲು ಎನ್ನಲು ಕಾರಣವೇನು ? | ||
#ಬಂದರು ಗಳ ಆರ್ಥಿಕ ಪ್ರಾಮುಖ್ಯತೆ ಏನು ? | #ಬಂದರು ಗಳ ಆರ್ಥಿಕ ಪ್ರಾಮುಖ್ಯತೆ ಏನು ? | ||
#ನಿಮ್ಮ ಪ್ರದೇಶದ ಬೆಳೆಗಳಿಗೆ ಹಾಗೂ ಕರಾವಳಿಯ ಬೆಳೆಗಳಿಗೆ ವ್ಯತ್ಯಾಸವಿರಲು ಕಾರಣಗಳೇನು ? | #ನಿಮ್ಮ ಪ್ರದೇಶದ ಬೆಳೆಗಳಿಗೆ ಹಾಗೂ ಕರಾವಳಿಯ ಬೆಳೆಗಳಿಗೆ ವ್ಯತ್ಯಾಸವಿರಲು ಕಾರಣಗಳೇನು ? | ||
− | |||
===ಚಟುವಟಿಕೆಗಳು 2=== | ===ಚಟುವಟಿಕೆಗಳು 2=== |
೧೦:೧೯, ೧೪ ಜನವರಿ ೨೦೧೪ ನಂತೆ ಪರಿಷ್ಕರಣೆ
ಸಮಾಜ ವಿಜ್ಞಾನದ ತತ್ವಶಾಸ್ತ್ರ |
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ
ಪರಿಕಲ್ಪನಾ ನಕ್ಷೆ
<mm>Flash</mm>
ಪಠ್ಯಪುಸ್ತಕ
ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು ಸೂಚನೆಗಳನ್ನು ಅನುಸರಿಸಿ: (ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ)
ಮತ್ತಷ್ಟು ಮಾಹಿತಿ
ಕರಾವಳಿಯ ಸಂಸ್ಕೃತಿ ಜನಜೀವನ ಮಾಹಿತಿ
ಮಂಗಳುರು ಬೀಚ್ ನ ವಿಡಿಯೋ ಕರಾವಳಿ ಮೈದಾನಗಳು ಮತ್ತು ಮೈದಾನಗಳ ವ್ಯತ್ಯಾಸ ತಿಳಿಯಲು ವೀಕ್ಷಿಸಿ
ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು
ಉಪಯುಕ್ತ ವೆಬ್ ಸೈಟ್ ಗಳು
ಮೈದಾನಗಳ ಬಗ್ಗೆ ಹೆಚ್ಚಿನ ಮಾಹಿತಿಗೆ ವೀಕ್ಷಿಸಿ
ಸಂಬಂಧ ಪುಸ್ತಕಗಳು
ಬೋಧನೆಯ ರೂಪರೇಶಗಳು
ಪ್ರಮುಖ ಪರಿಕಲ್ಪನೆಗಳು #1 ಕರಾವಳಿ ಮೈದಾನ
ಕಲಿಕೆಯ ಉದ್ದೇಶಗಳು
- ಕರ್ನಾಟಕದ ಕರಾವಳಿಯ ವಿಸ್ತೀರ್ಣ ,ಸ್ವರೂ ಪ ಮತ್ತು ಲಕ್ಷಣಗಳನ್ನು ತಿಳಿಯು ವದು .
- ಕರ್ನಾಟಕದ ಕರಾವಳಿಯಲ್ಲಿರು ವ ಬಂದರು ಗಳನ್ನು ,ಜಿಲ್ಲೆಗಳನ್ನು ಮತ್ತು ಬೀಚ್ ಗಳನ್ನು ನಕ್ಷೆಯಲ್ಲಿ ಗು ರು ತಿಸು ವದು .
- ಕರಾವಳಿ ಪ್ರದೇಶಗಳ ವೃತ್ತಿ ಮತ್ತು ಬೆಳೆಗಳ ಬಗ್ಗೆ ತಿಳಿಯು ವು ದು. .
- ಮೇಲಿನ ಅಂಶಗಳನ್ನು ತಮ್ಮ ಪ್ರದೇಶದೊಂದಿಗೆ ಹೋಲಿಸು ವುದು .
ಶಿಕ್ಷಕರ ಟಿಪ್ಪಣಿ
ಕರಾವಳಿ ಜಿಲ್ಲೆಗಳನ್ನು ಹೊರತು ಪಡಿಸಿ ಕರ್ನಾಟಕದ ಇತರ ಜಿಲ್ಲೆಗಳ ವಿ ದ್ಯಾರ್ಥಿಗಳಿಗೆ ಕರಾವಳಿ ಮೈದಾನಗಳ ಭೌಗೋಳಿಕ ಲಕ್ಷಣಗಳು , ವೃತ್ತಿಗಳು ,ಬೆಳೆಗಳು ,ಜನರ ಜೀವನ ವಿಧಾನ ,ಸಂಸ್ಕೃತಿ ಇತ್ಯಾದಿಗಳು ಹೊಸದಾಗಿರು ತ್ತವೆ. ಕಾರಣ ಶಿಕ್ಷಕರು ಚಿತ್ರಗಳು .ವಿಡಿಯೋಗಳು ಹಾಗೂ ಚರ್ಚೆಯ ಮೂ ಲಕ ಸ್ಥಳೀಯ ಸನ್ನಿವೇಶಗಳ ಹೋಲಿಕೆಗಳು ಮತ್ತು ವ್ಯತ್ಯಾಸಗಳ ಬಗ್ಗೆ ತಿಳಿಸು ವುದು . ಕರಾವಳಿ ಮೈದಾನದ ಬಗ್ಗೆ ಈ ಕೆಳ ಗಿನ ಅಂಶಗಳನ್ನಾಧರಿಸಿ ಚರ್ಚೆ ::ಚರ್ಚೆಯ ಪ್ರಾರಂಭದಲ್ಲಿ ವಿದ್ಯಾರ್ಥಿಗಳ ಪ್ರಾದೇಶಿಕ ಲಕ್ಷಣಗಳು,ಬೆಳೆಗಳು ವೃತ್ತಿಗಳ ಬಗೆಗಿರು ವ ಪೂ ರ್ವಜ್ಞಾನವನ್ನು ಪ್ರಶ್ನೆಗಳ ಮೂ ಲಕ ಪರೀಕ್ಷಿ- -ಸು ವುದು . ನಂತರ ಪಠ್ಯಾಧಾರಿತವಾಗಿ ಕೆಳಗಿನ ಅಂಶಗಳ ಬಗ್ಗೆ ಚರ್ಚಿಸು ವುದು . ೧)ಕರ್ನಾಟಕದ ಕರಾವಳಿಯ ವಿಸ್ತಾರ,ಸಮು ದ್ರ ಮಟ್ಟದಿಂದ ಎತ್ತರ ೨) ಕರ್ನಾಟಕದ ಕರಾವಳಿಯ ಹೆಸರು ಗಳು ೩)ಕರ್ನಾಟಕದ ಕರಾವಳಿಯ ಬಂದರು ಗಳು ,ಸಮು ದ್ರ ತೀರಗಳು ಮತ್ತು ಬೀಚ್ ಗಳು ೪)ಈ ಪ್ರದೇಶದ ವೃತ್ತಿಗಳು ಮತ್ತು ಬೆಳೆಗಳು
ಚಟುವಟಿಕೆಗಳು #1
ಅಂದಾಜು ಸಮಯ -೨೦ ನಿಮಿಷ
ಬೇಕಾಗು ವ ಸಂಪನ್ಮೂ ಲಗಳು -ಚಿತ್ರಗಳು ,ವಿಡಿಯೋಗಳು
ಸೂ ಚನೆಗಳು /ನಿರ್ಬಂಧಗಳು ಏನಾದರೂ ಇದ್ದರೆ : ಚರ್ಚೆ ವಿಷಯಾಂತರವಾಗದಿರಲಿ.
ಬಹು ಮಾಧ್ಯಮ ಸಂಪನ್ಮೂ ಲಗಳು - ಗಣಕ ಯಂತ್ರ ,ಪ್ರೊಜೆಕ್ಟರ್
ಪ್ರಸಕ್ತ ಸ್ಥಳೀಯ ಸಂಪರ್ಕ :ಸ್ಥಳ ,ಜನರು ಸ್ಥಳೀಯ ವೃತ್ತಿಗಳ ಹಾಗೂ ಬೆಳೆಗಳ ಪ ಟ್ಟಿ
ಅಂತರ್ಜಾಲದ ಸಹವರ್ತನೆಗಳು -ಮೊದಲೇ ಸಂಗ್ರಹಿಸಿದ ಲಿಂಕ್ ಗಳ ಬಳಕೆ
ವಿಧಾನ ;
- ವಿದ್ಯಾರ್ಥಿಗಳು ಚರ್ಚೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪ್ರೇರೇಪಿಸು ವುದು .
- ವಿದ್ಯಾರ್ಥಿಗಳನ್ನು ೪-೫ ಗುಂಪು ಗಳಾಗಿ ವಿಂಗಡಿಸು ವುದು .
- ಒಂದೊಂದು ಗುಂಪಿಗೆ ಒಂದೊಂದು ವಿಷಯವನ್ನು ಮಂಡಿಸಲು ಸೂ ಚಿಸು ವು ದು .
- ವಿದ್ಯಾರ್ಥಿಗಳ ಮಂಡನೆಯನ್ನು ಅವಲೋಕಿಸಿ ಶಿಕ್ಷಕರು ತಮ್ಮ ವಿವರಣೆಯನ್ನು ನೀಡು ವುದರ ಮೂ ಲಕ ಪರಿಕಲ್ಪನೆಯನ್ನು ಸ್ಪಷ್ಟಗೊಳಿಸು - ವುದು
- ವಿದ್ಯಾರ್ಥಿಗಳು ಚರ್ಚಿಸಲು ಅನು ಕೂ ಲವಾಗಲು ಪ್ರಶ್ನೆಗಳ ಪಟ್ಟಿಯನ್ನು ಒದಗಿಸು ವುದು .
- ಅಗತ್ಯವಾದ ಹಿಮ್ಮಾಹಿತಿ ನೀಡು ವುದು.
ನೀವು ಎಂತಹ ಪ್ರಶ್ನೆಗಳನ್ನು ಕೇಳಬಹು ದು ?
- ನೀವಿರು ವ ಪ್ರದೇಶ ಯಾವ ಜಿಲ್ಲೆಯಲ್ಲಿ ದೆ ?
- ಕರ್ನಾಟಕದ ಕರಾವಳಿ ಪ್ರದೇಶ ಯಾವ ಸ್ವರೂ ಪಗಳ ಮಧ್ಯೆ ವಿಸ್ತರಿಸಿದೆ ?
- ಈ ಪ್ರದೇಶ ದ ಉದ್ದ ಮತ್ತು ಅಗಲವೇನು ?
- ಕರ್ನಾಟಕದ ದೊಡ್ಡ ಬಂದರು ಯಾವು ದು ?
- ಕರಾವಳಿಯ ಜನರ ಮು ಖ್ಯ ವೃತ್ತಿ ಯಾವುದು ?
- ಕರಾವಳಿ ಪ್ರದೇಶದ ಮು ಖ್ಯ ಬೆಳೆಗಳಾವುವು?
- ಕರಾವಳಿ ಜಿಲ್ಲೆಗಳನ್ನು ಹೆಸರಿಸಿ.
ಮೌಲ್ಯ ನಿರ್ಣಯ :ಸಿ.ಸಿ.ಇ.ಅಂಶಗಳನ್ನು ಸೇರಿಸಿಕೊಂ ಡು :
- ಪ್ರಶ್ನೆಗಳು
ಚರ್ಚಿಸು ವಾಗ ಈ ಕೆಳಗಿನ ಅಂಶಗಳನ್ನಾಧರಿಸಿ ವಿದ್ಯಾರ್ಥಿಗಳ ಸ್ವಯಂ ಕಲಿಕಾ ಸಾಮರ್ಥ್ಯ ವನ್ನು ಅವಲೋಕಸು ವುದು .
- ವಿಷಯ ಮಂಡನೆ
- ತೊಡಗಿಸಿಕೊಳ್ಳುವಿಕೆ
- ವಿಷಯದ ಬಗ್ಗೆ ಪೂ ರ್ವ ಜ್ಞಾನ
- ಕರಾವಳಿ ಪ್ರದೇಶಗಳು ಹೇಗೆ ರಚನೆಯಾಗಿವೆ?
- ನವ ಮಂಗಳೂ ರನ್ನು ಕರ್ನಾಟಕದ ಹೆಬ್ಬಾಗಿಲು ಎನ್ನಲು ಕಾರಣವೇನು ?
- ಬಂದರು ಗಳ ಆರ್ಥಿಕ ಪ್ರಾಮುಖ್ಯತೆ ಏನು ?
- ನಿಮ್ಮ ಪ್ರದೇಶದ ಬೆಳೆಗಳಿಗೆ ಹಾಗೂ ಕರಾವಳಿಯ ಬೆಳೆಗಳಿಗೆ ವ್ಯತ್ಯಾಸವಿರಲು ಕಾರಣಗಳೇನು ?
ಚಟುವಟಿಕೆಗಳು 2
- ಅಂದಾಜು ಸಮಯ -೨೦ ನಿಮಿಷ
- ಬೇಕಾಗು ವ ಪದಾರ್ಥಗಳು ಅಥವ ಸಂಪನ್ಮೂ ಲಗಳು :ಕಾರ್ಡಶೀಟ್ ಗಳು , ಮಾರ್ಕರ್ /ಸ್ಕೆಚ್ ಪೆನ್
- ಪೂ ರ್ವಾಪೇಕ್ಷಿತ/ ಸೂ ಚ ನೆಗಳು , ಇದ್ದರೆ :ಕರ್ನಾಟಕದ ಪ್ರಾಕೃತಿಕ ನಕ್ಷೆಯನ್ನು ಗಮನವಿಟ್ಟು ವೀಕ್ಷಿಸು ವುದು .
- ಬಹು ಮಾಧ್ಯಮ ಸಂಪನ್ಮೂ ಲಗಳು :ಪ್ರೊಜೆಕ್ಟರ್ ,ಕರ್ನಾಟಕದ ಪ್ರಾಕೃತಿಕ ನಕ್ಷೆ
- ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
- ಅಂತರ್ಜಾಲದ ಸಹವರ್ತನೆಗಳು :ಕರ್ನಾಟಕದ ಪ್ರಾಕೃತಿಕ ನಕ್ಷೆಯ ಲಿಂಕ್
- ವಿಧಾನ:ಕರ್ನಾಟಕದ ಪ್ರಾಕೃತಿಕ ನಕ್ಷೆಯನ್ನು ಐದು ನಿಮಿಷಗಳ ಕಾಲ ವೀಕ್ಷಿಸಿ ಕೊಟ್ಟಿರು ವ ಕಾರ್ಡಶೀಟ್ನಲ್ಲಿ ಕರ್ನಾಟಕದ ನಕ್ಷೆ ರಚಿಸಿ ಕರಾವಳಿ ಜಿಲ್ಲೆ ಗಳನ್ನು ಗು ರು ತಿಸು ವುದು .
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?:----
- ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
- ಪ್ರಶ್ನೆಗಳು :---
ಪರಿಕಲ್ಪನೆ #
ಕಲಿಕೆಯ ಉದ್ದೇಶಗಳು
ಶಿಕ್ಷಕರ ಟಿಪ್ಪಣಿ
ಚಟುವಟಿಕೆಗಳು #
- ಅಂದಾಜು ಸಮಯ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
- ಬಹುಮಾಧ್ಯಮ ಸಂಪನ್ಮೂಲಗಳು
- ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
- ಅಂತರ್ಜಾಲದ ಸಹವರ್ತನೆಗಳು
- ವಿಧಾನ
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
- ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
- ಪ್ರಶ್ನೆಗಳು
ಚಟುವಟಿಕೆಗಳು #
- ಅಂದಾಜು ಸಮಯ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
- ಬಹುಮಾಧ್ಯಮ ಸಂಪನ್ಮೂಲಗಳು
- ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
- ಅಂತರ್ಜಾಲದ ಸಹವರ್ತನೆಗಳು
- ವಿಧಾನ
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
- ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
- ಪ್ರಶ್ನೆಗಳು
ಚಟುವಟಿಕೆಗಳು #
- ಅಂದಾಜು ಸಮಯ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
- ಬಹುಮಾಧ್ಯಮ ಸಂಪನ್ಮೂಲಗಳು
- ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
- ಅಂತರ್ಜಾಲದ ಸಹವರ್ತನೆಗಳು
- ವಿಧಾನ
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
- ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
- ಪ್ರಶ್ನೆಗಳು
ಚಟುವಟಿಕೆಗಳು #
- ಅಂದಾಜು ಸಮಯ
- ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
- ಬಹುಮಾಧ್ಯಮ ಸಂಪನ್ಮೂಲಗಳು
- ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
- ಅಂತರ್ಜಾಲದ ಸಹವರ್ತನೆಗಳು
- ವಿಧಾನ
- ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
- ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
- ಪ್ರಶ್ನೆಗಳು
ಯೋಜನೆಗಳು
ಸಮುದಾಯ ಆಧಾರಿತ ಯೋಜನೆಗಳು
ಬಳಕೆ
ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಲು {{subst:ಸಮಾಜವಿಜ್ಞಾನ-ವಿಷಯ}} ಅನ್ನು ಟೈಪ್ ಮಾಡಿ