"ಇತ್ತೀಚಿನ ಶಿಕ್ಷಕರ ಶೈಕ್ಷಣಿಕ ಕಾರ್ಯಕ್ರಮಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೬ ನೇ ಸಾಲು: ೬ ನೇ ಸಾಲು:
 
sub pages are :-
 
sub pages are :-
  
http://karnatakaeducation.org.in/KOER/index.php/ಕೊಯರ್_ಕಾರ್ಯಗಾರ_ವಿಜ್ಞಾನ-III
+
*[http://karnatakaeducation.org.in/KOER/index.php/ಕೊಯರ್_ಕಾರ್ಯಗಾರ_ವಿಜ್ಞಾನ-III ಕೊಯರ್_ಕಾರ್ಯಗಾರ_ವಿಜ್ಞಾನ-III]
http://karnatakaeducation.org.in/KOER/index.php/ಕೊಯರ್_ಕಾರ್ಯಗಾರ_ಸಮಾಜ_ವಿಜ್ಞಾನ-III
+
*[http://karnatakaeducation.org.in/KOER/index.php/ಕೊಯರ್_ಕಾರ್ಯಗಾರ_ಸಮಾಜ_ವಿಜ್ಞಾನ-III ಕೊಯರ್_ಕಾರ್ಯಗಾರ_ಸಮಾಜ_ವಿಜ್ಞಾನ-III]
http://karnatakaeducation.org.in/KOER/index.php/ಕೊಯರ್_ಕಾರ್ಯಗಾರ_ಗಣಿತ-III
+
*[http://karnatakaeducation.org.in/KOER/index.php/ಕೊಯರ್_ಕಾರ್ಯಗಾರ_ಗಣಿತ-III ಕೊಯರ್_ಕಾರ್ಯಗಾರ_ಗಣಿತ-III]
  
 
=ಡಿಸೆಂಬರ್ 2013=
 
=ಡಿಸೆಂಬರ್ 2013=

೦೬:೫೩, ೧ ಫೆಬ್ರುವರಿ ೨೦೧೪ ನಂತೆ ಪರಿಷ್ಕರಣೆ

ಮುಂದಿನ ಕಾರ್ಯಕ್ರಮಗಳು ಕೊಯರ್ ಸಂಪನ್ಮೂಲ ವ್ಯಕ್ತಿಗಳಿಗೆ ಮೂರನೇ ಹಂತದ ಕಾರ್ಯಾಗಾರವನ್ನು ಫೆಬ್ರವರಿ ತಿಂಗಳಿನಲ್ಲಿ ಯೋಜಿಸಲಾಗಿದೆ. ಜಿಲ್ಲಾ ಮಟ್ಟದ ಕಾರ್ಯಗಾರದಲ್ಲಿನ ಅನುಭವ ಹಂಚಿಕೆ , ಸಂಪನ್ಮೂಲ ಅಭಿವೃದ್ದಿ ಪ್ರಕ್ರಿಯೆಯ ವಿಶ್ಲೇಷಣೆ ಹಾಗು ಮುಂದಿನ ಯೋಜನೆಗಳ ಬಗೆಗೆ ಗಮನವಹಿಸಲಾಗುವುದು . ಪ್ರಥಮವಾಗಿ ವಿಜ್ಞಾನ ವಿಷಯದ ಕಾರ್ಯಾಗಾರವನ್ನು ಫೆಬ್ರವರಿ 6-8 ರ ವರೆಗೆ , ಸಮಾಜ ವಿಜ್ಞಾನದ ಕಾರ್ಯಗಾರವನ್ನು ಫೆಬ್ರವರಿ10-12 ರ ವರೆಗೆ ಹಾಗು ಗಣಿತ ವಿಷಯದ ಕಾರ್ಯಗಾರವನ್ನು ಫೆಬ್ರವ 13-15ರ ವರೆಗೆ ನಡೆಸಲು ಯೋಜಿಸಲಾಗಿದೆ. ಈ ಕಾರ್ಯಾಗಾರಕ್ಕೆ ಸಂಬಂದಿಸಿದ ಟಿಪ್ಪಣಿ ಮತ್ತು ಅಜೆಂಡಾ ಮಾಹಿತಿಯನ್ನು ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ಪುಟಗಳಲ್ಲಿ ನೋಡಬಹುದಾಗಿದೆ. sub pages are :-

ಡಿಸೆಂಬರ್ 2013

  1. ಮುಖ್ಯ ಶಿಕ್ಷಕರ ವೇದಿಕೆ ಕಾರ್ಯಾಗಾರ, ಡಿಸೆಂಬರ್ 2013, ಗ್ರಾಮಾಂತರ ಡಯಟ್, ಬೆಂಗಳೂರು
  2. ಸಿಟಿಇ/ಡಯಟ್ ಗುಲಬರ್ಗಾ ವಿಭಾಗ ವೆಬ್ ಆಧಾರಿತ ಕಾರ್ಯಗಾರ ಡಿಸೆಂಬರ್ 2013

ನವೆಂಬರ್ 2013

  1. ಡಯಟ್/ಸಿಟಿಇ ಧಾರವಾಡ ವೆಬ್ ಆಧಾರಿತ ಕಾರ್ಯಾಗಾರ ನವೆಂಬರ್ ೧೧ ರಿಂದ ೧೫
  2. ಸಮಾಜ ವಿಜ್ಞಾನ ೨ನೇ ಹಂತದ ಕಾರ್ಯಾಗಾರ ನವೆಂಬರ್ ೭ರಿಂದ ೯ ಗ್ರಾಮಾಂತರ ಡಯಟ್ ಬೆಂಗಳೂರು
  3. ಸಮಾಜ ವಿಜ್ಞಾನ 2ನೇ ತಂಡದ ಕಾರ್ಯಾಗಾರ ನವೆಂಬರ್25-30, ರೂರಲ್ ಡಯಟ್ ಬೆಂಗಳೂರು

ಅಕ್ಟೋಬರ್ 2013

  1. ಮುಖ್ಯ ಶಿಕ್ಷಕರ ವೇದಿಕೆ ತರಬೇತಿ - ಅಕ್ಟೋಬರ್ ೨೦೧೩
  2. ಡಯಟ್/ಸಿಟಿಇ ವೆಬ್ ಆಧಾರಿತ ಕಾರ್ಯಾಗಾರ ಅಕ್ಟೋಬರ್ 21-25


ಹಿಂದಿನ ತಿಂಗಳುಗಳ ಶಿಕ್ಷಕರ ಶಿಕ್ಷಣದ ಕಾರ್ಯಕ್ರಮಗಳು