೧೪೧ ನೇ ಸಾಲು: |
೧೪೧ ನೇ ಸಾಲು: |
| <math>\ 400, 435, 470, 505, 540, 575, 610, 645, 680, 715, 750, 785.</math>
| | <math>\ 400, 435, 470, 505, 540, 575, 610, 645, 680, 715, 750, 785.</math>

| ವರ್ಷ <math>\ 2001 -------> 400</math>
| | ವರ್ಷ <math>\ 2001 -------> 400</math>

− | ವರ್ಷ <math>\ 2002 --------> 435</math>
| + | ವರ್ಷ <math>\ 2002 -------> 435</math>

− | ವರ್ಷ <math>\ 2003---------> 470</math>
| + | ವರ್ಷ <math>\ 2003--------> 470</math>

− | ವರ್ಷ <math>\ 2004 --------> 505</math>
| + | ವರ್ಷ <math>\ 2004 -------> 505</math>

− | ವರ್ಷ <math>\ 2005 --------> 540</math>
| + | ವರ್ಷ <math>\ 2005 -------> 540</math>

− | ವರ್ಷ <math>\ 2006 --------> 575</math>
| + | ವರ್ಷ <math>\ 2006 -------> 575</math>

− | ವರ್ಷ <math>\ 2007 ----------> 610</math>
| + | ವರ್ಷ <math>\ 2007 -------> 610</math>

− | ವರ್ಷ <math>\ 2008 ----------> 645</math>
| + | ವರ್ಷ <math>\ 2008 -------> 645</math>

− | ವರ್ಷ <math>\ 2009 -----------> 680</math>
| + | ವರ್ಷ <math>\ 2009 -------> 680</math>

− | ವರ್ಷ <math>\ 2010 ----------->715</math>
| + | ವರ್ಷ <math>\ 2010 -------> 715</math>

− | ವರ್ಷ <math>\ 2011 -----------> 750</math>
| + | ವರ್ಷ <math>\ 2011 ------> 750</math>

− | ವರ್ಷ <math>\ 2012 -----------> 785 </math>
| + | ವರ್ಷ <math>\ 2012 -------> 785 </math>

| ಆದ್ದರಿಂದ 2012 ನೇ ವರ್ಷದಲ್ಲಿ ಸಂಸ್ಥೆಯಲ್ಲಿನ ಉದ್ಯೋಗಿಗಳ ಸಂಖ್ಯೆಯು 785 ಆಗಿರುತ್ತದೆ. | | ಆದ್ದರಿಂದ 2012 ನೇ ವರ್ಷದಲ್ಲಿ ಸಂಸ್ಥೆಯಲ್ಲಿನ ಉದ್ಯೋಗಿಗಳ ಸಂಖ್ಯೆಯು 785 ಆಗಿರುತ್ತದೆ. |
ಅಭ್ಯಾಸ 3.2 ರ 6ನೇ ಸಮಸ್ಯೆ ಪುಟ ಸಂಖ್ಯೆ : 38
a,b,c,d,e ಗಳು ಸಮಾಂತರ ಶ್ರೇಢಿಯಲ್ಲಿದ್ದರೆ a+e=b+d=2c ಎಂದು ಸಾಧಿಸಿ
ಪರಿಹಾರ
ಗಳು ಸಮಾಂತರ ಶ್ರೇಢಿಯಲ್ಲಿವೆ
[ ಸಾಮಾನ್ಯ ವ್ಯತ್ಯಾಸ ]

-----------(1)

(1) ಮತ್ತು (2) ರಿಂದ

ಅಭ್ಯಾಸ 3.2 ರ 8ನೇ ಸಮಸ್ಯೆ ಪುಟ ಸಂಖ್ಯೆ : 38
50 ಪದಗಳನ್ನು ಹೊಂದಿರುವ ಸಮಾಂತರ ಶ್ರೇಢಿಯೊಂದರಲ್ಲಿ 3 ನೇ ಪದ 12 ಮತ್ತು ಕೊನೆಯ ಪದ 106 ಆಗಿದೆ. ಅದರ 29 ನೇ ಪದವನ್ನು ಕಂಡುಹಿಡಿಯಿರಿ.
ಪರಿಹಾರ
ದತ್ತಾಂಶ:
ಹಂತ 1: ಸಮಾಂತರ ಶ್ರೇಢಿಯ n ನೇ ಸೂತ್ರದ ಸಹಾಯದಿಂದ ಮೊದಲು ಸಾಮಾನ್ಯ ವ್ಯತ್ಯಾಸ 'd' ಕಂಡುಹಿಡಿಯಬೇಕು.

ಬೆಲೆಯನ್ನು ಆದೇಶಿಸಿದಾಗ

ಹಂತ 2 : 3 ನೇ ಪದ 12 ರ ಸಹಾಯದಿಂದ ಮೊದಲ ಪದ 'a' ಕಂಡುಹಿಡಿಯಬೇಕು.

ಹಂತ 3 : ಸಮಾಂತರ ಶ್ರೇಢಿಯ 29 ನೇ ಪದವನ್ನು ಕಂಡುಹಿಡಿಯಬೇಕು.

ಅಭ್ಯಾಸ 3.2 ರ 9ನೇ ಸಮಸ್ಯೆ ಪುಟ ಸಂಖ್ಯೆ : 38
ಒಂದು ಸಮಾಂತರ ಶ್ರೇಢಿಯ 4ನೇ ಮತ್ತು 8 ನೇ ಪದಗಳ ಮೊತ್ತವು 24 ಹಾಗೂ ಅದೇ ಶ್ರೇಢಿಯ 6ನೇ ಮತ್ತು 10ನೇ ಪದಗಳ ಮೊತ್ತವು 44ಆಗಿದೆ .ಅದರ ಮೊದಲ ಮೂರು ಪದಗಳನ್ನು ಕಂಡುಹಿಡಿಯಿರಿ.
ಪರಿಹಾರ
ಹಂತ 1: ದತ್ತಾಂಶ :

ಹಂತ 2 : ಕಂಡುಹಿಡಿಯಬೇಕಾಗಿರುವುದು : ಸಮಾಂತರ ಶ್ರೇಢಿಯ ಮೊದಲ 3 ಪದಗಳು

ಹಂತ 3 :ಮೊದಲು ಸಾಮಾನ್ಯ ವ್ಯತ್ಯಾಸ 'd' ಕಂಡುಹಿಡಿಯಬೇಕು.

ಸಮೀಕರಣ (2) ರಿಂದ (1) ನ್ನು ಕಳೆದಾಗ

ಹಂತ 4 : ಮೊದಲ ಪದ ' a 'ಕಂಡುಹಿಡಿಯಲು 'd ' ಬೆಲೆಯನ್ನು ಸಮೀಕರಣ (1) ಅಥವಾ (2) ರಲ್ಲಿ ಆದೇಶಿಸಬೇಕು.

ಹಂತ 5 : ಮೊದಲ ಪದ 'a' ಮತ್ತು ಸಾಮಾನ್ಯ ವ್ಯತ್ಯಾಸ 'd' ಬೆಲೆಯನ್ನು ಆದೇಶಿಸಿ ಸಮಾಂತರ ಶ್ರೇಢಿಯ ಮೊದಲ 3 ಬೆಲೆಗಳನ್ನು ಕಂಡುಹಿಡಿಯಬೇಕು.

ಅಭ್ಯಾಸ 3.2 ರ 10ನೇ ಸಮಸ್ಯೆ ಪುಟ ಸಂಖ್ಯೆ : 38
ಒಂದು ಸಮಾಂತರ ಶ್ರೇಢಿಯ 7 ನೇ ಪದ ಮತ್ತು 3 ನೇ ಪದಗಳ ಅನುಪಾತವು 12:5 ಆಗಿದೆ. 13 ನೇ ಪದ ಮತ್ತು 4 ನೇ ಪದಗಳ ಅನುಪಾತವನ್ನು ಕಂಡುಹಿಡಿಯಿರಿ
ಪರಿಹಾರ
ಹಂತ 1: ದತ್ತಾಂಶ

ಹಂತ 2 : ಕಂಡುಹಿಡಿಯಬೇಕಾಗಿರುವುದು

ಹಂತ 3 : ಸಮಾಂತರ ಶ್ರೇಢಿಯ ಮೊದಲ ಪದ 'a' ಕಂಡುಹಿಡಿಯಬೇಕು.

ಹಂತ : 4 'a' ಬೆಲೆಯನ್ನು ಆದೇಶಿಸಿದಾಗ

ಅಭ್ಯಾಸ 3.2 ರ 10ನೇ ಸಮಸ್ಯೆ ಪುಟ ಸಂಖ್ಯೆ : 38
ಒಂದು ಸಂಸ್ಥೆಯು 2001 ನೇ ಇಸವಿಯಲ್ಲಿ 400 ಉದ್ಯೋಗಿಗಳನ್ನು ನೇಮಿಸಿಕೊಂಡಿತು ಮತ್ತು ಪ್ರತಿ ವರ್ಷವು ಉದ್ಯೋಗಿಗಳ ಸಂಖ್ಯೆಯನ್ನು 35 ಕ್ಕೆ ಹೆಚ್ಚಿಸಿತು.ಯಾವ ವರ್ಷದಲ್ಲಿ ಸಂಸ್ಥೆಯಲ್ಲಿನ ಉದ್ಯೋಗಿಗಳ ಸಂಖ್ಯೆಯು 785 ಆಗಿರುತ್ತದೆ ?
ಪರಿಹಾರ
ದತ್ತಾಂಶ:ಸಮಾಂತರ ಶ್ರೇಢಿ

ಮೊದಲ ಪದ =
ಸಾಮಾನ್ಯ ವ್ಯತ್ಯಾಸ =
ಕೊನೆಯ ಪದ =
ಪದಗಳ ಸಂಖ್ಯೆ=ವರ್ಷಗಳ ಸಂಖ್ಯೆ =
ಸಮಾಂತರ ಶ್ರೇಢಿಯ n ನೇ ಪದ

Failed to parse (MathML with SVG or PNG fallback (recommended for modern browsers and accessibility tools): Invalid response ("Math extension cannot connect to Restbase.") from server "https://wikimedia.org/api/rest_v1/":): {\displaystyle \ 785 – 400 = 35n – 35}

ಆದ್ದರಿಂದ 2012 ನೇ ವರ್ಷದಲ್ಲಿ ಸಂಸ್ಥೆಯಲ್ಲಿನ ಉದ್ಯೋಗಿಗಳ ಸಂಖ್ಯೆಯು 785 ಆಗಿರುತ್ತದೆ.
ಪರ್ಯಾಯ ವಿಧಾನ : ಪರೀಕ್ಷಾ ಕ್ರಮದಿಂದ

ವರ್ಷ
ವರ್ಷ
ವರ್ಷ
ವರ್ಷ
ವರ್ಷ
ವರ್ಷ
ವರ್ಷ
ವರ್ಷ
ವರ್ಷ
ವರ್ಷ
ವರ್ಷ
ವರ್ಷ
ಆದ್ದರಿಂದ 2012 ನೇ ವರ್ಷದಲ್ಲಿ ಸಂಸ್ಥೆಯಲ್ಲಿನ ಉದ್ಯೋಗಿಗಳ ಸಂಖ್ಯೆಯು 785 ಆಗಿರುತ್ತದೆ.