ತಲಕಾಡಿನ ವೈಭವ ಗುಂಪು ಚಟುವಟಿಕೆಗಳು
ಗುಂಪು ಚಟುವಟಿಕೆಗಳು
ಪಾಠ ಪರಿಚಯ
ವಿದ್ಯಾರ್ಥಿಗಳು ನೋಡಿದ ಪ್ರವಾಸಿ ಸ್ಥಳಗಳ ಕುರಿತು ಹೇಳಿಸುವುದು ಅಥವಾ ಬರೆಸುವುದು (ಪ್ರವಾಸದ ಅನುಭವ )
ಗುಂಪು ೧ ರ ಚಟುವಟಿಕೆಗಳು
- ಪ್ರವಾಸಕ್ಕೆ ಹೋಗುವಾಗ ಮಾಡಿಕೊಳ್ಳಬೇಕಾದ ಸಿದ್ಧತೆಗಳ ಪಟ್ಟಿ ಮಾಡುವುದು ಅಥವಾ ಬರೆಯುವಂತೆ ಹೇಳುವುದು
- ಪ್ರವಾಸದ ವಿಧಗಳ ಬಗ್ಗೆ ವಿವರಣೆ ಬರೆಯಲು ತಿಳಿಸುವುದು
(ಶೈಕ್ಷಣಿಕ ,ಕೌಟುಂಬಿಕ ಆಡಳಿತಾತ್ಮಕ ಇತ್ಯಾದಿ ಸ್ಥಳೀಯ ಸ್ಥಳಗಳು, ರಾಜ್ಯದೊಳಗೆ ,ದೇಶದೊಳಗೆ, ವಿದೇಶಿ )
- ಸ್ಥಳೀಯ ಪ್ರವಾಸಿ ಸ್ಥಳಗಳ ಕುರಿತು ಚರ್ಚೆ
- ಕನ್ನಡ ನಾಡಿನ ಸುಂದರ ತಾಣಗಳ ಕುರುತು ವಿದ್ಯಾರ್ಥಿಗಳಿಗಿರುವ ಮಾಹಿತಿ ಕುರಿತು ಚರ್ಚೆ