ಕೆ-ಅನಗ್ರಾಮ್ ಕಲಿಯಿರಿ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಪರಿಚಯ

ಕೆ-ಅನಗ್ರಾಮ್ ಎಂಬುದು ಪದಪಟ್ಟಿಯನ್ನು ವಿದ್ಯುನ್ಮಾನವಾಗಿ ರಚಿಸಲು ಬಳಸುವ ಶೈಕ್ಷಣಿಕ ಆಟವಾಗಿದೆ. ಇದರಲ್ಲಿ ಅಕ್ಷರಗಳನ್ನು ತಿರುಗುಮುರುಗಾಗಿ ನಿಡಿ ಸರಿಪಡಿಸುವುದು, ಬೇರೆ ಬೇರೆ ಅಕ್ಷರಗಳನ್ನು ನೀಡಿ ಒಂದು ಪದವನ್ನು ಊಹೆ ಮಾಡಲು ತಿಳಿಸಬಹುದು. ಇದು ಸ್ವತಂತ್ರ-ಮುಕ್ತ ಅನ್ವಯಕವಾಗಿದ್ದು GNU Public License v2 ಹೊಂದಿದೆ. ಇದು Kde.Edu ಪ್ಯಾಕೇಜಿನ ಭಾಗವಾಗಿದೆ. ಇದರ ಮೇಲ್ಮೈ ನೋಟವು ಚಿಕ್ಕ ಮಕ್ಕಳೂ ಕೂಡ ಬಳಸುವಂತೆ ವಿನ್ಯಾಸಗೊಂಡಿದೆ. ಇಲ್ಲಿ ಪದಗಳು ಮತ್ತು ಅಕ್ಷರಗಳೊಡನೆ ಆಟ ಆಡುವಾಗ ಯಾವುದೇ ಸಮಯ ಮಿತಿ ಅಥವಾ ಪ್ರಯತ್ನಗಳ ಮಿತಿ ಇರುವುದಿಲ್ಲ. ಇದರ ಜೊತೆಗೆ ಆಟದಲ್ಲಿ ಸುಳಿವನ್ನು ನೀಡುವ ಅಂಶಗಳು ಸಹ ಇವೆ. ಕೆ-ಅನಗ್ರಾಮ್‌ನಲ್ಲಿರುವ ಪದಗಳ ಪಟ್ಟಿಯನ್ನು ಬಳಕೆದಾರರು ತಿದ್ದುಪಡಿ ಮಾಡಬಹುದು. ಹಾಗೆಯೇ ಮತ್ತಷ್ಟು ಪದಗಳನ್ನು ಸೇರಿಸಬಹುದು. ಶಬ್ದಕೋಶವನ್ನು ಸಹ ತಿದ್ದುಪಡಿ ಮಾಡುವ ಅವಕಾಶವು ಇದರಲ್ಲಿದೆ.

ಐ.ಸಿ.ಟಿ ಸಾಮರ್ಥ್ಯ

ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ

ಕೆ-ಅನಗ್ರಾಮ್‌ ಮೂಲಕ ಭಾಷೆಯ ಅಕ್ಷರಗಳು ಮತ್ತು ಪದಗಳ ಪರಿಚಯ ಮಾಡಿಕೊಳ್ಳಬಹುದಾಗಿದೆ.

ಆವೃತ್ತಿ

version 0.2 using KDE Development platform 4.13.3

ಸಂರಚನೆ

ಕೆ-ಅನಗ್ರಾಮ್‌ನ್ನು ನಮಗೆ ಬೇಕಾದ ಹಾಗೆ ವಿವಿಧ ರಸಪ್ರಶ್ನೆಗಳ ಮೂಲಕ ಹಾಗು ಸ್ಥಳೀಯ ಭಾಷೆಗಣುಗುಣವಾಗಿ ಕಾನ್ಪಿಗರ್ ಮಾಡಿಕೊಳ್ಳಬಹುದು.

ಲಕ್ಷಣಗಳ ಮೇಲ್ನೋಟ

ಕೆ-ಅನಗ್ರಾಮ್‌ ನಲ್ಲಿ ಹಲವಾರು ಅಕ್ಷರಗಳು ಮತ್ತು ಪದಗಳಪಟ್ಟಿ ಲಭ್ಯವಿರುತ್ತದೆ. ಹಾಗೆಯೇ ಪ್ರಶ್ನೆಗಳಿಗೆ ಉತ್ತರ ಹುಡುಕಲು ಸುಲಭವಾಗುವಂತೆ ಕೆಲವು ಸುಳಿವುಗಳನ್ನು ಸಹ ಕೆ-ಅನಗ್ರಾಮ್‌ ನಲ್ಲಿ ನೋಡಬಹುದು. ಕೆ-ಅನಗ್ರಾಮ್‌ ನಲ್ಲಿ ನಾವೇ ಹೊಸ ಹೊಸ ಪದಗಳನ್ನು ಜೋಡಿಬಹುದು ಹಾಗು ರಸಪ್ರಶ್ನೆ ರಚಿಸಬಹುದು.

ಇತರೇ ಸಮಾನ ಅನ್ವಯಕಗಳು

ಅಭಿವೃದ್ದಿ ಮತ್ತು ಸಮುದಾಯ ಸಹಾಯ

ಅನ್ವಯಕ ಬಳಕೆ

ಕಾರ್ಯಕಾರಿತ್ವ



ಕಡತ ರೂಪ

ಕಡತ ಉಳಿಸಿಕೊಳ್ಳುವುದು

ಕಡತಗಳ ನಿರ್ಯಾತ (ಎಕ್ಸ್‌ಪೋರ್ಟ್‌) ಮತ್ತು ಪ್ರಕಟಣೆ

ಉನ್ನತೀಕರಿಸಿದ ಲಕ್ಷಣಗಳು

ಅನುಸ್ಥಾಪನೆ

ಅನುಸ್ಥಾಪನೆ ವಿಧಾನಗಳು ಹಂತಗಳು
ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಿಂದ
ಟರ್ಮಿನಲ್‌ನಿಂದ
ವೆಬ್‌ಪುಟದಿಂದ
ವೆಬ್‌ಆಧಾರಿತ ನೊಂದಣಿ

ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಅನ್ವಯಕ

ಸಂಪನ್ಮೂಲ ರಚನೆಯ ಆಲೋಚನೆಗಳು

ಆಕರಗಳು