ಗಣಿತ: ಪ್ರಶ್ನೆ ಪತ್ರಿಕೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search


ಗಣಿತ ಪ್ರವೇಶದ್ವಾರ

ಅನೇಕ STF ಶಿಕ್ಷಕರು ಮಾದರಿ ಮತ್ತು ಅಭ್ಯಾಸ ಪ್ರಶ್ನೆಗಳನ್ನು ಹಂಚಿಕೊಂಡಿದ್ದಾರೆ. ಈ ಉಲ್ಲೇಖಗಳನ್ನು ಕೆಳಗೆ ನೀಡಲಾಗಿದೆ . .

ಮಧ್ಯ ವಾರ್ಷಿಕ-ಪ್ರಶ್ನೆಪತ್ರಿಕೆ - ೮ನೇತರಗತಿ

ಮಧ್ಯ ವಾರ್ಷಿಕ-ಪ್ರಶ್ನೆಪತ್ರಿಕೆ - ೯ನೇತರಗತಿ

Sent By Ishrathakbar

ಮಧ್ಯ ವಾರ್ಷಿಕ-ಪ್ರಶ್ನೆಪತ್ರಿಕೆ - ೧೦ನೇತರಗತಿ

ಮಲ್ಲಿಕಾರ್ಜುನ ಸೂಡಿ. ಸ. ಪ್ರೌ. ಶಾಲೆ ದರ್ಶನಾಪುರ. ತಾ||ಶಹಾಪುರ ಜಿ:ಯಾದಗಿರಿ. ಚಿತ್ರ:10 Standard Maths Quiz - Mallikarjun Sudi, Yadgir.kvtml

ಮತ್ತು ಇದೆ ರೀತಿ ತಯಾರಿಸಿ ಕೂಳ್ಳಬಹುದು, ಪ್ರಶ್ನೇ ಪತ್ರಿಕೆಯನ್ನು ಸಿದಾ ಪ್ರಿಂಟ್ ಸಹ ತಗೆಯಬಹುದು.. ರಸಪ್ರಶ್ನೇ ಕಾರ್ಯಕ್ರಮನ್ನು ಬಹುಆಯ್ಕೆ , ಪ್ಲೇಶ ಕಾರ್ಡ, ಪ್ರಶ್ನೇ ಮತ್ತು ಉತ್ತರ ಮಾದರಿಯಲ್ಲಿ ಕೇಳಬಹುದು.