ಸಣ್ಣ ಸಂಗತಿ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಪರಿಕಲ್ಪನಾ ನಕ್ಷೆ

ಕಲಿಕೋದ್ದೇಶಗಳು

ಪದ್ಯದ ಉದ್ದೇಶ

  1. ಪದ್ಯ/ಕವನ ಸಾಹಿತ್ಯವನ್ನು ಅರ್ಥೈಸುವುದು
  2. ಕವನ ಸಾಹಿತ್ಯ ಪರಿಚಯದ ಮೂಲಕ ತಾಯಿಯ ಮಮತೆ ಮತ್ತು ಆರೈಕೆ ಅರ್ಥೈಸುವುದು
  3. ಮಾನವನ ನೈಜ ಜೀವನವನ್ನು ಪರಿಸರಕ್ಕೆ ಹೋಲಿಸಿ ಪರಿಚಯಿಸುವುದು

ಭಾಷಾ ಕಲಿಕಾ ಗುರಿಗಳು

  1. ಧ್ವನಿ (ವಚನ) ಕೇಳುವುದರ ಮೂಲಕ ಮಾತುಗಾರಿಕೆ ಮತ್ತು ಚರ್ಚೆ, ಮಾತುಗಾರಿಕೆ
  2. ಇಂಡಿಕ್‌ ಅನಾಗ್ರಾಮ್ ಅನ್ವಯಕದ ಜೊತೆ ಪದ ಸಂಪತ್ತನ್ನು ಹೆಚ್ಚಿಸಲು, ಪದಪಟ್ಟಿ ರಚನೆ ಮತ್ತು ಪದದ ಅರ್ಥವನ್ನು ತಿಳಿಯಲು ಕಾರ್ಯ ನಿರ್ವಹಿಸುವುದು.
  3. ಡಿಜಿಡಲ್ ಶಬ್ಧಕೋಶ ಬಳಸಿ ಕಠಿಣ ಪದಕ್ಕೆ ಅರ್ಥ ಹುಡುಕುವುದು
  4. ಚಿತ್ರ ಸಂಪನ್ಮೂಲ ಬಳಸಿ (ಪ್ರಸ್ತುತಿ)ವ್ಯಕ್ತಿ ಪರಿಚಯ ಮತ್ತು ಸಂವಹನ ಮಾಡುವುದು
  5. ಕವನವನ್ನು ಓದುವ ಹವ್ಯಾಸ, ಗ್ರಹಿಕೆಯ ಸಾಮರ್ಥ್ಯವನ್ನು ಹೆಚ್ಚಿಸುವುದು

ಪ್ರಸ್ತುತ ಪದ್ಯದ ಸಾಹಿತ್ಯ ಪ್ರಕಾರ ಪರಿಚಯ/ಸಾಹಿತ್ಯ ಘಟ್ಟ ಪರಿಚಯ

ಪ್ರಸ್ತುತ ಪದ್ಯ ಪೀಠಿಕೆ /ಹಿನ್ನೆಲೆ/ಸಂದರ್ಭ

ಒಂದು ರಾತ್ರಿ ಸೋನೆ ಮಳೆಯ ದಿನ ತಾಯಿ ತನ್ನ ಪುಟ್ಟ ಕಂದಮ್ಮನ ಜೊತೆ ಮಲಗಿರುವಳು. ಇಬ್ಬರಿಗೂ ತುಂಬು ನಿದ್ರೆ. ತಾಯಿ ನಿದ್ರೆಯಲ್ಲೂ ಎಚ್ಚರ. ಮಗು ಅರೆಗಣ್ಣಿನಲ್ಲೂ ನಿದ್ರಿಸುತ್ತಿದೆ. ಇಲ್ಲಿ ಮಾನವ ಮತ್ತು ಪ್ರಕೃತಿಯನ್ನು ತಾಯಿ ಮಗಿವಿಗೆ ಹೋಲಿಸಲಾಗಿದೆ.

ಕವಿ ಪರಿಚಯ

ಕೆ ಎಸ್‌ ನರಸಿಂಹಸ್ವಾಮಿರವರ ವಿಕಿಪೀಡಿಯಾದಲ್ಲಿನ ಮಾಹಿತಿ

ಪಾಠದ ಬೆಳವಣಿಗೆ

ಘಟಕ - ೧ - ನಟ್ಟಿರುಳ ಕರಿಮುಗಿಲು

ಪಠ್ಯಭಾಗ - 1 - ಪರಿಕಲ್ಪನಾ ನಕ್ಷೆ

ವಿವರಣೆ

ನಟ್ಟಿರುಳ ಕರಿಮುಗಿಲ್ಲಿ ನೀರು - ತುಂಬಿಗಳ ನಡಿವೆ ಹುಣ್ಣಿಮೆಯು ತನ್ನ ಕಣ್ಣ ತೆರೆದಿದೆ. ತಾರೆಯು ಬಾನ ಬೀದೆಗೆ ಬಂದಿದೆ. ಅತ್ತ ಹಿಡಿದ ಸೋನೆಮಳೆಯ ಶೃತಿಗೆ ಗಾಳಿಯು ಜೊತೆಗೆ ಧನಿಗೂಡಿಸಿ ಹಾಡುತ್ತಿದೆ.

ಇದೇ ಸಮಯದಲ್ಲಿ ಪುಟ್ಟ ಮಗು ಒಂದು ತೊಟ್ಟಿಲ್ಲಿ ಅರ್ಧಕಣ್ಣು ಮುಚ್ಚಿ ಮಲಗಿದೆ. ಅದೂ ಬರಿ ಮೈಯಲ್ಲಿ. ಅದನ್ನು ನೋಡಿದ ಅರ್ಧ ಕಣ್ಣು ಮುಚ್ಚಿದ ತಾಯಿ ತನ್ನ ನಿದ್ದೆಗಣ್ಣಿನಲ್ಲಿಯೇ ತಡವರಿಸಿ ಹೊದಿಕೆಯನ್ನು ತನ್ನ ಮಗುವಿಗೆ ಮುಚ್ಚುತ್ತಾಳೆ.

ಚಟುವಟಿಕೆಗಳು

ಚಟುವಟಿಕೆ - ೧

ಚಟುವಟಿಕೆ - ೨

ಶಬ್ದಕೋಶ / ಪದ ವಿಶೇಷತೆ

ವ್ಯಾಕರಣಾಂಶ

ಶಿಕ್ಷಕರಿಗೆ ಟಿಪ್ಪಣಿ / ಈ ಪಠ್ಯಭಾಗದಿಂದ ಉಗಮಿಸುವ ವಿಚಾರಗಳು

೧ನೇ ಅವಧಿ ಮೌಲ್ಯಮಾಪನ

ಹೆಚ್ಚುವರಿ ಸಂಪನ್ಮೂಲ

ಘಟಕ ೨ - ದೀಪ ಸಣ್ಣಗಿದೆ

ಪಠ್ಯಭಾಗ -೨ - ಪರಿಕಲ್ಪನಾ ನಕ್ಷೆ

ವಿವರಣೆ

ಬೋಧನೋಪಕರಣಗಳು

ಚಟುವಟಿಕೆಗಳು

ಚಟುವಟಿಕೆ-೧

ಚಟುವಟಿಕೆ ೨

ಶಬ್ದಕೋಶ / ಪದ ವಿಶೇಷತೆ

ವ್ಯಾಕರಣಾಂಶ

ಶಿಕ್ಷಕರಿಗೆ ಟಿಪ್ಪಣಿ /ಈ ಪಠ್ಯಭಾಗದಿಂದ ಉಗಮಿಸುವ ವಿಚಾರಗಳು

೨ನೇ ಪರಿಕಲ್ಪನೆಯ ಮೌಲ್ಯಮಾಪನ

ಹೆಚ್ಚುವರಿ ಸಂಪನ್ಮೂಲ

ಹಾಡು ಹೇಳಿ

ತಿಳಿಮುಗಿಲ ತೊಟ್ಟಿಲಲಿ ಮಲಗಿದ್ದ ಚಂದಿರನ

ಗಾಳಿ ಜೋಗುಳ ಹಾಡಿ ತೂಗುತಿತ್ತು |

ಗರಿಮುದುರಿ ಮಲಗಿದ್ದ ಹಕ್ಕಿ ಗೂಡುಗಳಲ್ಲಿ

ಇರುಳು ಹೊಂಗನಸೂಡಿ ಸಾಗುತಿತ್ತು|

ಮುಗುಳಿರುವ ಹೊದರಿನಲಿ ನರುಗಂಪಿನುದರದಲಿ

ಜೇನುಗನಸಿನ ಹಾಡು ಕೇಳುತಿತ್ತು |

ತುಂಬು ನೀರಿನ ಹೊಳೆಯೊಳ್ ಅಂಬಿಗನ ಕಿರುದೋಣಿ

ಪ್ರಸ್ಥಾನ ಗೀತೆಯನು ಹೇಳುತಿತ್ತು |

ಬರುವ ಮುಂದಿನ ದಿನದ ನವ ನವೋದಯಕ್ಕಾಗಿ

ಪ್ರಕೃತಿ ತಪವಿರುವಂತೆ ತೋರುತಿತ್ತು |

ಶಾಂತ ರೀತಿಯಲಿರುಳು ಮೆಲ್ಲ ಮೆಲ್ಲನೆ ಉರುಳಿ

ನಾಳಿನ ಶುಭೋದಯ ಸಾರುತಿತ್ತು |

ಭಾಷಾ ವೈವಿಧ್ಯತೆಗಳು

ಶಬ್ದಕೋಶ

ವ್ಯಾಕರಣ/ಅಲಂಕಾರ/ಛಂದಸ್ಸು

ಮೌಲ್ಯಮಾಪನ

ಪೂರ್ಣ ಪಾಠದ ಉಪಸಂಹಾರ

ಪೂರ್ಣ ಪಾಠದ ಮೌಲ್ಯಮಾಪನ

ಮಕ್ಕಳ ಚಟುವಟಿಕೆ

ಸೂಚನೆ: