ಗಂಗಮ್ಮ ಹೊಂಬೆಗೌಡ ಬಾಲಕಿಯರ ಪ್ರೌಢಶಾಲೆ, ಇಂಗ್ಲಿಷ್‌ ಮಾಧ್ಯಮ, ಮಾಡ್ಯೂಲ್‌ಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೦೬:೧೬, ೪ ಮೇ ೨೦೨೦ ರಂತೆ Anusha (ಚರ್ಚೆ | ಕಾಣಿಕೆಗಳು) ಇವರಿಂದ (→‎ಮಾಡ್ಯೂಲ್‌-೧-ಪರಿಚಯದ ಹೊಸ ಹೆಜ್ಜೆ ಭಾಗ-೧)
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)
Jump to navigation Jump to search

ಗಂಗಮ್ಮ ಹೊಂಬೆಗೌಡ ಬಾಲಕಿಯರ ಪ್ರೌಢಶಾಲೆ, ಇಂಗ್ಲಿಷ್‌ ಮಾಧ್ಯಮದಲಲ್ಲಿ ಪ್ರಸ್ತುತ ಪಡಿಸಿದ ಮಾಡ್ಯೂಲ್‌ಗಳು

ಮಾಡ್ಯೂಲ್‌-೧-ಪರಿಚಯದ ಹೊಸ ಹೆಜ್ಜೆ ಭಾಗ-೧

ಈ ಮಾಡ್ಯೂಲ್‌ ಅನ್ನು ಕಿಶೋರಿಯರು ಹಾಗು ಫೆಸಿಲಿಟೇಟರ್‌ಗಳನ್ನು ಪರಸ್ಪರ ಪರಿಚಯಿಸಿಕೊಳ್ಳಲು ರೂಪಿಸಲಾಗಿದೆ. ತಮಾಷೆಯ ಚಟುವಟಿಕೆಗಳ ಮೂಲಕ ಪರಿಚಯ ಮಾಡಿಕೊಳ್ಳುವುದರಿಂದ ನಾವು ಶಾಲೆಯ ಬೇರೆ ತರಗತಿಗಳಂತೆ ಅಲ್ಲ ಎನ್ನುವ ಭಾವನೆ ಮೂಡುತ್ತದೆ. ಲವಲವಿಕೆಯ ಚಟುವಟಿಕೆಗಳು ಅವರಿಗೆ ನಮ್ಮ ಕಾರ್ಯಕ್ರಮದ ಮೇಲೆ ಉತ್ಸುಕತೆ ಮೂಡುವಂತೆ ಮಾಡಲು ಸಹಕರಿಸುತ್ತವೆ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ...

ಮಾಡ್ಯೂಲ್‌-೨-ಕಂಪ್ಯೂಟರ್‌ ಸಾಕ್ಷರತೆಯ ಪರಿಚಯ -ಭಾಗ ೧

ಕಿಶೋರಿಯರಿಗೆ ನಮ್ಮ ಪರಿಚಯ ಆಗಿದ. ತಂತ್ರಜ್ಞಾನದ ಸುತ್ತಲಿರುವ ಕ್ಲಿಷ್ಟತೆಯನ್ನು ಹೋಗಲಾಡಿಸಿ, ಕಿಶೋರಿಯರು ಮೈಚಳಿ ಬಿಟ್ಟು ಕಂಪ್ಯೂಟರ್‌ ಅನ್ನು ಉಪಯೋಗಿಸುವಂತೆ ಮಾಡುವುದು ಈ ವಾರದ ಮಾತುಕತೆಯ ಉದ್ದೇಶ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ...

ಮಾಡ್ಯೂಲ್‌-೩-ಕಂಪ್ಯೂಟರ್‌ ಸಾಕ್ಷರತೆಯ ಪರಿಚಯ -ಭಾಗ ೨

ಹಿಂದಿನ ವಾರದಲ್ಲಿ ಕಿಶೋರಿಯರು ಕಂಪ್ಯೂಟರ್‌ ಬಗ್ಗೆ ತಿಳಿತುಕೊಳ್ಳುವತ್ತ ತಮ್ಮ ಮೊದಲ ಹೆಜ್ಜೆ ಇಟ್ಟಿದ್ದಾರೆ. ಈ ವಾರ ಅವರು ಅದರ ಮುಂದಿನ ಹೆಜ್ಜೆಯಾಗಿ ಟೈಪಿಂಗ್‌ ಅನ್ನು ಕಲಿಯುತ್ತಾರೆ. ಇದರ ಜೊತೆಗೆ ಕಂಪ್ಯೂಟರ್‌ ಬಗೆಗಿನ ಮಿಥ್ಯವನ್ನು ಹೋಗಲಾಡಿಸುವುದಕ್ಕಾಗಿ ಹಾಗೂ ಎಲ್ಲರೂ ಕೂಡಿಕೊಂಡು ಕಂಪ್ಯೂಟರ್‌ ಅಂದರೆ ಏನು ಎಂದು ಚರ್ಚಿಸುವುದಕ್ಕಾಗಿ ಗುಂಪಿನ ಚಟುವಟಿಕೆ ಮಾಡಲಾಗುತ್ತದೆ. ಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ...

ಈ ೩ ಮಾಡ್ಯೂಲ್‌ಗಳ ನಂತರ ಕಂಪ್ಯೂಟರ್‌ ಸಾಕ್ಷತೆಯನ್ನು ಮುಂದುವರೆಸುಕೊಂಡು ಹೋಗುತ್ತ ಮೌಸ್‌ ಬಳಕೆಯನ್ನು ಅಭ್ಯಾಸ ಮಾಡಲು Tux Painiting ಅನ್ನು ಎರಡು ವಾರ ಹೇಳಿಕೊಡಲಾಗುವುದು.