ಪೂರಕ ಕೋನಗಳು
ಬದಲಾವಣೆ ೧೮:೧೭, ೯ ಸೆಪ್ಟೆಂಬರ್ ೨೦೨೦ ರಂತೆ Girija (ಚರ್ಚೆ | ಕಾಣಿಕೆಗಳು) ಇವರಿಂದ (→ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು)
ಎರಡು ಕೋನಗಳ ಮೊತ್ತ ೯೦° ಇದ್ದರೆ ಅವುಗಳು ಪೂರಕ ಕೋನಗಳು. ಲಂಬ ಕೋನವನ್ನು ರೂಪಿಸುವಾಗ ಇದು ಒಂದು ಸಾಮಾನ್ಯ ಪ್ರಕರಣವಾಗಿದೆ.
ಉದ್ದೇಶಗಳು
ಅಂದಾಜು ಸಮಯ
ಪೂರ್ವಾಪೇಕ್ಷಿತ/ಸೂಚನೆಗಳು , ಇದ್ದರೆ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಡಿಜಿಟಲ್: ಕಂಪ್ಯೂಟರ್, ಜಿಯೋಜಿಬ್ರಾ ಅಪ್ಲಿಕೇಶನ್, ಪ್ರೊಜೆಕ್ಟರ್.
- ಡಿಜಿಟಲ್ ಅಲ್ಲದ: ವರ್ಕ್ಶೀಟ್ ಮತ್ತು ಪೆನ್ಸಿಲ್.
- ಜಿಯೋಜಿಬ್ರಾ ಕಡತ :"ಪೂರಕ ಕೋನಗಳು"
Download this geogebra file from this link.