ಅರಣ್ಯಗಳ ಮಹತ್ವ
ಚಟುವಟಿಕೆ -ನಗರವಾಸಿ ಮತ್ತು ಅರಣ್ಯವಾಸಿಗಳ ಆರೋಗ್ಯ ಸ್ಥಿತಿಗತಿಗಳ ತುಲನೆ ಹಾಗೂ ವಿಶ್ಲೇಷಣೆ
==ಅಂದಾಜು ಸಮಯ== ಮೂರುದಿನಗಳು
==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು== ಅಂತರ್ಜಾಲ,ಗಣಕಯಂತ್ರ, ಪೆನ್ನು, ಪೆನ್ಸಿಲ್, ಪೇಪರ್,
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ== ನಿಮ್ಮ ಶಿಕ್ಷಕರು/ತಿಳಿದಿರುವ ವ್ಯಕ್ತಿಗಳು/ಹತ್ತಿರದ ಆರೋಗ್ಯ ಕೇಂದ್ರ,ಅಂತರ್ಜಾಲದ ನೆರವನ್ನು ಪಡೆದು ಮಾಹಿತಿಯನ್ನು ಸಂಗ್ರಹಿಸಿ, ಮಾಹಿತಿಯನ್ನು ತುಲನೆ ಮಾಡಿ ವಿಶ್ಲೇಷಿಸುವುದು
==ಬಹುಮಾಧ್ಯಮ ಸಂಪನ್ಮೂಲಗಳ== ಪತ್ರಿಕಾ ವರದಿ,ದೂರದರ್ಶನ,
==ಪ್ರಸಕ್ತ ಸ್ಥಳೀಯ ಸಂಪರ್ಕಗಳು== ಸ್ಥಳೀಯವಾಗಿರುವ ಆರೋಗ್ಯ ಕೇಂದ್ರಗಳು, ಆರೋಗ್ಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಎನ್.ಜಿ.ಓ ಗಳು,
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
http://www.who.int/kobe_centre/publications/hiddencities_media/ch2_who_un_habitat_hidden_cities.pdf
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ಮಾಹಿತಿ ಸಂಗ್ರಹಿಸುವುದು, ತುಲನೆ, ವಿಶ್ಲೇಷಣೆ ಹಾಗೂ ತರಗತಿಯಲ್ಲಿ ಮಂಡನೆ ಮತ್ತು ತೀರ್ಮಾನ ಕೈಗೊಳ್ಳುವುದು
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
ಉತ್ತಮ ಆರೋಗ್ಯವಂತರು ನಗರವಾಸಿಗಳೇ ಅಥವಾ ಅರಣ್ಯವಾಸಿಗಳೇ? ಹೇಗೆ?
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
- ಮಾಹಿತಿ ಸಂಗ್ರಹಿಸುವಾಗ ನಿಮಗೆ ಆದ ಅನುಭವಗಳೇನು?(ವರ್ತನಾ ಕೌಶಲಗಳ ಬೆಳವಣಿಗೆ)
- ಮಾನವನ ಆರೋಗ್ಯದ ಮೇಲೆ ಅರಣ್ಯಗಳು ಹೇಗೆ ಪ್ರಭಾವಬೀರುತ್ತವೆ?
ಪ್ರಶ್ನೆಗಳು
ಚಟುಟವಟಿಕೆಯ ಮೂಲಪದಗಳು
- ಎನ್.ಜಿ.ಓ (ಸರ್ಕಾರೇತರ ಸಂಸ್ಥೆಗಳು)
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಭಾರತದ ಅರಣ್ಯಗಳು<nowiki>