ದುಡಿಮೆಯಲ್ಲಿ ಭೇದ ಭಾವ
ಬದಲಾವಣೆ ೧೧:೧೦, ೧೫ ಜನವರಿ ೨೦೧೫ ರಂತೆ Harischandra (ಚರ್ಚೆ | ಕಾಣಿಕೆಗಳು) ಇವರಿಂದ (→ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು)
ಚಟುವಟಿಕೆ - ಚಟುವಟಿಕೆಯ ಹೆಸರು-ಭಾಷಣ ಸ್ಪರ್ಧೆ
ಅಂದಾಜು ಸಮಯ
ಎರಡು ಅವಧಿ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಯಾವುದೇ ಸಂಪನ್ಮೂಲ ಅವಶ್ಯಕತೆ ಇಲ್ಲ.
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ಶಿಕ್ಷಕರು ವಿದ್ಯಾರ್ಥಿಗಳಿಗೆ ಪರಿಕಲ್ಪನೆಯ ಬಗ್ಗೆ ಸ್ಪಷ್ಟವಾದ ಮಾಹಿತಿಯನ್ನು ಕೊಡಬೇಕು. ಭಾಷಣದಲ್ಲಿ ಯಾವ ಅಂಶಗಳಿರ ಬೇಕು ಎಂದು ಮೊದಲೇ ತಿಳುವಳಿಕೆ ನೀಡುವುದು. ಭಾಷಣ ಸ್ಪರ್ದೆಯ ವಿಷಯ ದಿನ ಮುಂಚಿತವಾಗಿ ವಿದ್ಯಾರ್ಥಿಗಳಿಗೆ ನೀಡುವುದು. ಭಾಷಣ ಸ್ಪರ್ಧೆಯಲ್ಲಿ-
- . ವಿಷಯ ಪ್ರವೇಶ
- . ವಿಷಯ ಬೆಳವಣಿಗೆ
- .ಉಪಸಂಹಾರ - ಎಂಬ ಮೂರು ಹಂತಗಳನ್ನು ಅಳವಡಿಸಿಕೊಳ್ಳಿ.
ಬಹುಮಾಧ್ಯಮ ಸಂಪನ್ಮೂಲಗಳ
ಮಹಿಳೆ ಯಾವ ಕೆಲಸವನ್ನು ಮಾಡಲು ಸಮರ್ಥಳು --ಮಹಿಳಾ ಪೈಲೆಟ್ ಬಗ್ಗೆ ವಿಡಿಯೊವನ್ನು ನೋಡಿರಿ.
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
ಪ್ರಶ್ನೆಗಳು
ಚಟುಟವಟಿಕೆಯ ಮೂಲಪದಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ದುಡಿಮೆ_ಮತ್ತು_ಆರ್ಥಿಕ_ಜೀವನ