ಡಿಕ್ಷನರಿ ಕಲಿಯಿರಿ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಪರಿಚಯ

ಮೂಲ ಮಾಹಿತಿ

ಐ.ಸಿ.ಟಿ ಸಾಮರ್ಥ್ಯ '‘ ಗೋಲ್ಡನ್ ಶಬ್ಧಕೋಶ'ವು ಏಕ ಕಾಲದಲ್ಲಿ ವಿವಿಧ ಭಾಷೆಗಳ ಪದಗಳ ಅನುವಾದ,ಅರ್ಥ ಮತ್ತು ವ್ಯಾಕರಣಾಂಶವನ್ನು ತಿಳಿಯಲು ಬಳಸುವುದಾಗಿದೆ. ಇದು ಅಫ್ ಲೈನ್ ನಲ್ಲಿರುವುದರಿಂದ ಅವಶ್ಯವಿರುವ ಶಬ್ಧಕೋಶದ ಕಡತವನ್ನು ಒಮ್ಮೆ ಡೌನ್‌ಲೋಡ್ ಮಾಡಿಕೊಂಡರೆ ಸಾಕು ಇಂಟರ್‌ನೆಟ್ ಇಲ್ಲದಿದ್ದರೂ ಸುಲಭವಾಗಿ ಬಳಕೆ ಮಾಡಬಹುದು.
ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ ಈ ಅನ್ವಯಕದ ಮೂಲಕ ಭಾಷೆಯನ್ನು ಅನುವಾದ ಮಾಡಬಹುದು. ಪಠ್ಯದಲ್ಲಿನ ಕಠಿಣ ಪದದ ಅರ್ಥವನ್ನು ತಿಳಿಯಲು ಈ ಅನ್ವಯಕವು ಉಪಯುಕ್ತವಾಗುತ್ತದೆ.
ಆವೃತ್ತಿ Version 1.5.0
ಸಂರಚನೆ ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿದ್ದು, ಯಾವುದೇ ಸಂರಚನೆಯ ಅಗತ್ಯತೆ ಇರುವುದಿಲ್ಲ.
ಇತರೇ ಸಮಾನ ಅನ್ವಯಕಗಳು
ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ
ಅಭಿವೃದ್ದಿ ಮತ್ತು ಸಮುದಾಯ ಸಹಾಯ

ಲಕ್ಷಣಗಳ ಮೇಲ್ನೋಟ

ಇದು ಸಂಪೂರ್ಣ ಯೂನಿಕೋಡ್‌ ಆಧಾರಿತವಾಗಿದ್ದು, ಸ್ಥಳೀಯ ಭಾಷೆಯ ಎಲ್ಲಾ ಪದಗಳು, ಕಠಿಣಪದಗಳು ಹಾಗು ಒತ್ತಕ್ಷರಸಹಿತ ಪದಗಳನ್ನು ಸುಲಭವಾಗಿ ನಮೂದಿಸಬಹುದು. ಕೇವಲ ಭಾಷಾ ಅನುವಾದವನ್ನು ಮಾತ್ರವಲ್ಲದೆ, ವಿವಿಧ ಭಾಷೆಗಳಲ್ಲಿನ ಪದಗಳ ಸಮಾನಪದ ವಿರುದ್ದಪದ ಮೊದಲಾದ ಭಾಷಾ ಸಂಬಂಧಿ ಚಟುವಟಿಕೆಗಳನ್ನು ಸಹ ಈ ಅನ್ವಯಕದಲ್ಲಿ ಕಾಣಬಹುದು.

ಅನುಸ್ಥಾಪನೆ

  1. ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ.
  2. ಒಂದುವೇಳೆ ನಿಮ್ಮ ಕಂಪ್ಯೂಟರ್‌ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ. ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಲ್ಲಿ “ ____ ” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು.
  3. ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ.
    1. Application > System Tools > ಮೂಲಕ ಟರ್ಮಿನಲ್ಲ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ Ctrl+Alt+T ಒತ್ತುವ ಮೂಲಕವೂ ತೆರೆಯಬಹುದು.
    2. ಟರ್ಮಿನಲ್ ಪುಟ ತೆರೆದ ನಂತರ ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ
    3. sudo apt-get install ____

ಅನ್ವಯಕ ಬಳಕೆ

ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು

ಉನ್ನತೀಕರಿಸಿದ ಲಕ್ಷಣಗಳು

ಸಂಪನ್ಮೂಲ ರಚನೆಯ ಆಲೋಚನೆಗಳು

ಆಕರಗಳು